Rail  

(Search results - 576)
 • india railway

  Coronavirus Karnataka1, Apr 2020, 7:12 AM IST

  ಕೊರೋನಾ ಭೀತಿ: ನೈರುತ್ಯ ರೈಲ್ವೆಯಿಂದ 300 ಐಸೋಲೇಶನ್‌ ವಾರ್ಡ್‌

  ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ನೈರುತ್ಯ ರೈಲ್ವೆ ವಲಯವೂ ಸಜ್ಜಾಗಿದ್ದು, ಹುಬ್ಬಳ್ಳಿ ಮತ್ತು ಮೈಸೂರು ವರ್ಕ್‌ಶಾಪ್‌ನಲ್ಲಿ ರೈಲ್ವೆ ಬೋಗಿಗಳಲ್ಲಿ 300ಕ್ಕೂ ಅಧಿಕ ಐಸೋಲೇಶನ್‌ ವಾರ್ಡ್‌ಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದೆ. ಈ ವಾರ್ಡ್‌ಗಳು ಏ.15ರ ವೇಳೆಗೆ ಪೂರ್ಣವಾಗಲಿವೆ.
   

 • railway

  Coronavirus Karnataka30, Mar 2020, 8:08 AM IST

  ಹೊತ್ತಿನ ಊಟಕ್ಕೂ ಕಾರ್ಮಿಕರ ಪರದಾಟ: ರೈಲ್ವೆಯಿಂದ ಆಹಾರ ಪೊಟ್ಟಣ ವಿತರಣೆ

  ಕೊರೋನಾ ವೈರಸ್‌ ನಿಯಂತ್ರಣಕಾಗಿ ರಾಜಧಾನಿ ಲಾಕ್‌ ಡೌನ್‌ ಮಾಡಿರುವುದರಿಂದ ಹೊತ್ತಿನ ಊಟಕ್ಕೂ ವಲಸೆ ಕಾರ್ಮಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ನಗರದ ವಿವಿಧ ರೈಲು ನಿಲ್ದಾಣಗಳ ಬಳಿ ಭಾನುವಾರ ಕಾರ್ಮಿಕರಿಗೆ ಎರಡು ಸಾವಿರ ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆಯಲಾಗಿದೆ.
   

 • India

  Coronavirus India29, Mar 2020, 10:26 PM IST

  ಚೀನಾಕ್ಕೆ 10 ದಿನ ಬೇಕಾದರೆ ನಮಗೆ ಒಂದೇ ರಾತ್ರಿ.. ಜೈ ಹಿಂದ್!

  ಜಗತ್ತಿನಲ್ಲಿ ಮೊಟ್ಟಮೊದಲು ಕೊರೋನಾ ಸಮಸ್ಯೆ ಎದುರಿಸಿದ ಚೀನಾ 10  ದಿನದ ಅವಧಿಯಲ್ಲಿ ಸಾವಿರ ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನಮ್ಮ ಭಾರತವೇನೂ ಕಡಿಮೆ ಇಲ್ಲ. ಒಂದೇ ರಾತ್ರಿ ಅವಧಿಯಲ್ಲಿ 6370 ರೋಗಿಗಳ ಆರೈಕೆ ಮಾಡಬಲ್ಲ ವ್ಯವಸ್ಥೆ ನಿರ್ಮಾಣ ಮಾಡಿದೆ. 

 • ऐसे में डेड बॉडीज को जलाने के लिए वेटिंग चल रही है। चर्च में जमा बॉडीज की तस्वीर सोशल मीडिया पर वायरल हो रही है।
  Video Icon

  Coronavirus India28, Mar 2020, 10:26 PM IST

  ಕೊರೋನಾ ಸೋಂಕಿತರ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಸರ್ಕಾರಕ್ಕೆ ರೈಲ್ವೇ ಇಲಾಖೆ ಸಾಥ್!

  ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕಿತರ ಚಿಕಿತ್ಸೆಗಾಗಿ ಹೊಸ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಸರ್ಕಾರಕ್ಕೆ ರೈಲ್ವೇ ಇಲಾಖೆ ಸಾಥ್ ನೀಡಿದೆ. ಕೊರೋನಾ ಆತಂಕದ ನಡುವೆ ಸರ್ಕಾರ ಹಾಗೂ ರೈಲ್ವೇ ಇಲಾಖೆಯ ಹೊಸ ಪ್ಲಾನ್ ಕುರಿತು ವಿವರ ಇಲ್ಲಿದೆ

 • रेलवे की ओर से जानकारी दी गई नॉन एसी कोच में ऊपर की तीसरी सीट यानी अपर बर्थ पर चढ़ने के लिए लगाई गई सीढ़ियों को भी हटा दिया गया है। साथ ही हर केबिन में दो बॉटल होल्डर भी लगाये जा रहे हैं ताकि मेडिकल इक्विपमेंट को रखा जा सके।

  Coronavirus India28, Mar 2020, 4:30 PM IST

  ಚಿತ್ರಗಳು: ಕೊರೋನಾ ಸೋಂಕಿತರಿಗೆ ರೈಲು ಬೋಗಿಯಲ್ಲಿ ರೆಡಿಯಾಯ್ತು ಐಸೋಲೇಶನ್ ವಾರ್ಡ್

  ದೇಶದಲ್ಲಿ ಗಂಟೆಗೊಮ್ಮೆ ರಕ್ತಬೀಜಾಸುರನಂತೆ ಕೊರೋನಾ ಸೋಂಕಿತರ ಸಂಖ್ಯೆಗಳು ಹುಟ್ಟಿಕೊಳ್ಳುತ್ತಿವೆ. ಲಾಕ್‌ಡೌನ್ ಮಾಡಿದ್ರೂ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಎಲ್ಲಿ ಮೂರನೇ ಹಂತಕ್ಕೆ ತಲುಪಿಡುತ್ತೋ ಎನ್ನುವ ಆತಂಕ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜತೆಗೆ ರೈಲ್ವೆ ಇಲಾಖೆಯೂ ಕೈ ಜೋಡಿಸಿದ್ದು, ಬೋಗಿಗಳಲ್ಲಿ ಕೊರೋನಾ ಸೋಂಕಿತರಿಗೆ ಮತ್ತು ಶಂಕಿತರಿಗಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುದೆ. ಎಲ್ಲಿ..? ಏನು..? ಹೇಗಿರಲಿದೆ ಎನ್ನುವ ಮಾಹಿತಿ ಚಿತ್ರಗಳೇ ತಿಳಿಸುತ್ತವೆ ನೋಡಿ.

 • ভারতে করোনা আক্রান্তের সংখ্যা লাফিয়ে লাফিয়ে বাড়ছে

  Coronavirus India25, Mar 2020, 3:32 PM IST

  ಕೊರೋನಾ ಸ್ಥಿತಿ ಗಂಭೀರವಾದರೆ, ರೈಲುಗಳೇ ಆಸ್ಪತ್ರೆಗಳಾಗಿ ಪರಿವರ್ತನೆ?

  : ಕೊರೋನಾ ವ್ಯಾಪಕವಾಗಿ ವ್ಯಾಪಿಸದಂತೆ ತಡೆಯಲು ಹಲವು ಕ್ರಮ | ದೇಶದಲ್ಲಿ ಕೊರೋನಾ ಸ್ಥಿತಿ ಗಂಭೀರವಾದರೆ, ರೈಲುಗಳ ಆಸ್ಪತ್ರೆಗಳಾಗಿ ಪರಿವರ್ತನೆ?

 • undefined

  India25, Mar 2020, 10:46 AM IST

  ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ!

  ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ| ಪ್ರಯಾಣಿಕರ ಬಳಿ ರೆಐಲ್ವೇ ಮನವಿ

 • india railway

  Karnataka Districts22, Mar 2020, 3:01 PM IST

  ಕೊರೋನಾ ಭೀತಿ: ದೇಶಾದ್ಯಂತ ಎಲ್ಲ ರೈಲು ಸಂಚಾರ ಸಂಪೂರ್ಣ ಬಂದ್

  ಕೊರೋನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಮಾರ್ಚ್ 31ರವರೆಗೆ ಎಲ್ಲಾ ರೈಲುಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 
   

 • indian railway

  News22, Mar 2020, 1:30 PM IST

  Breaking: ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಬಂದ್

  ಡೆಡ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಮಯಕ್ಕೆ ತಕ್ಕೆಂತೆ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಆಗಿರುವ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಿ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

 • train

  India21, Mar 2020, 8:43 AM IST

  ಭಾನುವಾರ ಪ್ಯಾಸೆಂಜರ್‌, ಮೇಲ್‌, ಎಕ್ಸ್‌ಪ್ರೆಸ್‌ ರೈಲು ಸೇವೆ ಪೂರ್ಣ ಬಂದ್‌

  ಭಾನುವಾರ ಪ್ಯಾಸೆಂಜರ್‌, ಮೇಲ್‌, ಎಕ್ಸ್‌ಪ್ರೆಸ್‌ ರೈಲು ಸೇವೆ ಪೂರ್ಣ ಬಂದ್‌| ಭಾನುವಾರದ ಜನತಾ ಕರ್ಫ್ಯೂಗೆ ಭಾರತೀಯ ರೈಲ್ವೆ ಕೂಡಾ ಸ್ಪಂದಿನೆ

 • undefined

  state21, Mar 2020, 7:40 AM IST

  ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

  ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು| ತಡೆ ನೀಡಿದ್ದ ವನ್ಯಜೀವಿ ಮಂಡಳಿಯಿಂದಲೇ ಈಗ ಹಸಿರು ನಿಶಾನೆ| ಪಶ್ಚಿಮಘಟ್ಟದಲ್ಲಿ 2 ಲಕ್ಷ ಮರ ಕಡಿತ: ಪರಿಸರಪ್ರಿಯರ ವಿರೋಧ

 • चीन से शुरू हुआ कोरोना वायरस पूरी दुनिया में तहलका मचा रहा है।
  Video Icon

  Bengaluru-Urban20, Mar 2020, 7:24 PM IST

  ಕೊರೋನಾ ಸೋಂಕಿತನಿಗೆ ರಾಜಾತಿಥ್ಯ ಕೊಟ್ಟ ತಾಯಿ, ಗೆಸ್ಟ್‌ ಹೌಸ್‌ಗೆ ಬಿತ್ತು‌ಬೀಗ!

  ಬೆಂಗಳೂರು(ಮಾ.20): ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಪುತ್ರನಿಗೆ ರಾಜಾತಿಥ್ಯ ನೀಡಿದ ರೈಲ್ವೇ ಅಧಿಕಾರಿ ಹಾಗೂ ಕುಟುಂಬಕ್ಕೆ ಆಪತ್ತು ಎದುರಾಗಿದೆ. ಕತ್ರಿಗುಪ್ಪೆಯಲ್ಲಿ ಗೆಸ್ಟ್‌ಹೌಸ್‌ನಲ್ಲಿ ನಾಲ್ಕು ದಿನಗಳ ಕಾಲ ಪುತ್ರನಿಗೆ ತಾಯಿ ಆತಿಥ್ಯ ಕೊಟ್ಟಿದ್ದರು. ಮಾರ್ಚ್ 17 ರಂದು ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಇದೀಗ ಗೆಸ್ಟ್ ಹೌಸ್‌ಗೆ ಬೀಗ ಜಡಿಯಲಾಗಿದೆ. 

 • Mumbai, mumbai train, train, local train, mumbai news, mumbai crime

  Karnataka Districts18, Mar 2020, 8:43 AM IST

  ಫ್ಲಾಟ್‌ಫಾರ್ಮ್ ಟಿಕೆಟ್‌ ದರ 50 ರು.ಗೆ ಹೆಚ್ಚಳ

  ರೈಲ್ವೆ ಫ್ಲಾಟ್ ಫಾರ್ಮ್‌ನಲ್ಲಿ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಫ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. 

 • roads

  International16, Mar 2020, 1:13 PM IST

  ಕೊರೋನಾಗೆ ಎಲ್ಲವೂ ಸ್ತಬ್ಧ: ಜನರಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ನೊಣಗಳ ಕಾರುಬಾರು!

  ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದೆ. ನೂರಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಹರಡಿದೆ. ಈಗಾಗಲೇ ಈ ಡೆಡ್ಲಿ ವೈರಸ್ ಗೆ 6 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಹೆಲ್ತ್ ಎಮರ್ಜೆನ್ಸಿ ಘೋಷಿಸಿದ್ದು, ಜನರನ್ನು ಓಡಾಡದಂತೆ ನಿರ್ಬಂಧಿಸಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದ್ದರೆ, ಅತ್ತ ಇರಾನ್ ನಲ್ಲಿ ಸುಮಾರು 10 ಮಂದಿ ಪ್ರತಿದಿನ ಮೃತಪಡುತ್ತಿದ್ದಾರೆ. ಪುಟ್ಟ ರಾಷ್ಟ್ರ ಇಟಲಿ ಸಾವಿನ ಮನೆಯಂತಾಗಿದೆ. ಕೊರೋನಾಗೆ ಕಂಗೆಟ್ಟ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಿರುವಾಗ ಜನರಿಂದ ಗಿಜಿಗುಡುತ್ತಿದ್ದ ವಿಶ್ವದ ಅನೇಕ ಪ್ರದೆಶಗಳು ಜನರಿಲ್ಲದೇ ಖಾಲಿ ಖಾಲಿಯಾಗಿವೆ. ನೊಣಗಳ ಹಾರಾಟ ಆರಂಭವಾಗಿದೆ. 
   

 • Mumbai, mumbai train, train, local train, mumbai news, mumbai crime

  Karnataka Districts15, Mar 2020, 12:55 PM IST

  ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆ : ಹೊಸ ಮಾರ್ಗ ಯಾವುದು?

  ಎರಡು ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳು ಯಾವುದು..ಹೊಸ ಮಾರ್ಗ ಯಾವುದು ಇಲ್ಲಿದೆ ಮಾಹಿತಿ.