Raichuru  

(Search results - 25)
 • NEWS24, Jun 2019, 8:47 AM IST

  ಮಳೆ ಮಧ್ಯೆಯೇ ಈ ವಾರ ಸಿಎಂ ಇನ್ನೆರಡು ಗ್ರಾಮವಾಸ್ತವ್ಯ

  ಈಗಾಗಲೇ ನಿಗದಿಯಾಗಿರುವಂತೆ ಜೂ.26 ರಂದು ರಾಯಚೂರು ಹಾಗೂ ಜೂ.27ರಂದು ಬೀದರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

 • farmers contest against modi in varanasi

  NEWS2, Jun 2019, 9:19 AM IST

  ಮೋದಿಗೆ ಬರೆದ ಒಂದು ಪತ್ರದಿಂದ 3 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ!

  ವಿದ್ಯುತ್ ಸಂಪರ್ಕ ಇಲ್ಲದ ತನ್ನೂರಿನ ಸಮೀಪ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವಂತೆ ರಾಯಚೂರಿನ ಯುವಕನೊಬ್ಬ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಸರಿ ಸುಮಾರು ವರ್ಷದ ಬಳಿಕ ಸ್ಪಂದನೆ ದೊರೆತಿದ್ದು, ಹಳ್ಳಿಗಳಿಗೆ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಭಾಗ್ಯ ಲಭಿಸಿದೆ.

 • janardhan Reddy - Mantralaya

  NEWS28, May 2019, 12:46 PM IST

  ಮಂತ್ರಾಲಯಕ್ಕೆ ಜನಾರ್ಧನ ರೆಡ್ಡಿ ಕುಟುಂಬ ಭೇಟಿ

  ಮಂತ್ರಾಲಯ ರಾಯರ ಮಠಕ್ಕೆ ಗಾಲಿ ಜನಾರ್ಧನ ರೆಡ್ಡಿ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. 

 • Yashomarga
  Video Icon

  NEWS27, May 2019, 4:45 PM IST

  ರಾಯಚೂರಿನ ಜನರಿಗೆ ಭಗೀರಥನಾದ ಯಶ್!

  ರಾಯಚೂರು ಭೀಕರ ಬರಗಾಲಕ್ಕೆ ತುತ್ತಾಗಿದೆ. ಹನಿ ಹನಿ ನೀರಿಗೆ ತತ್ವಾರ ಉಂಟಾಗಿದೆ. ಜನರ ಗೋಳು ಕೇಳಲು ಜನಪ್ರತಿನಿಧಿಗಳೇ ಇತ್ತ ಸುಳಿದೇ ಇಲ್ಲ. ನಟ ಯಶ್ ಯಶೋಮಾರ್ಗ ಫೌಂಡೇಶನ್ ಮೂಲಕ ನೀರಿನ ಬರ ನೀಗಿಸಲು ಮುಂದಾಗಿದ್ದಾರೆ. ಅಲ್ಲಿನ ಜನರಿಗೆ ನೀರನ್ನು ಒದಗಿಸಿದ್ದಾರೆ. 

 • Yashomarga
  Video Icon

  NEWS22, May 2019, 5:29 PM IST

  ‘ಯಶೋಮಾರ್ಗ’ದ ಮೂಲಕ ನೀರಿನ ಬವಣೆ ನೀಗಿಸಿದ ಯಶ್

  ಯಶೋಮಾರ್ಗದ ಮುಳಕ ನೀರು ಪೂರೈಸಲು ಯಶ್ ಮುಂದಾಗಿದ್ದಾರೆ. ಟ್ಯಾಂಕರ್ ಗಳ ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು ಪೂರೈಸಲು ಮುಂದಾಗಿದ್ದಾರೆ. ರಾಯಚೂರಿನ ಹಲವು ಹಳ್ಳಿಗಳಿಗೆ ನೀರುಣಿಸಿದ್ದಾರೆ. ಸಾಮಾಜಿಕ ಕೆಲಸಗಳಲ್ಲಿ ಯಶ್ ಯಾವಾಗಲೂ ಮುಂದಿರುತ್ತಾರೆ. ಯಶ್ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. 

 • Raichuru- woman
  Video Icon

  NEWS19, May 2019, 4:34 PM IST

  ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವೃದ್ದೆ ಜಮೀನು ವಶ

  13 ವರ್ಷದ ಹೋರಾಟದ ಫಲವಾಗಿ ರಾಯಚೂರಿನ ಕಬ್ಬೂರು ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆ ಕಟ್ಟಲು ಜಾಗ ಮಂಜೂರು ಮಾಡಿದೆ. ಸರ್ಕಾರ ಶಾಲೆ ಕಟ್ಟಲು ಮುಂದಾಗಿರುವ ಜಮೀನು ತಮ್ಮದು ಎಂದು ಅಲ್ಲಿನ ನಿವಾಸಿ ಸಾವಿತ್ರಮ್ಮ ಹೇಳುತ್ತಿದ್ದಾರೆ. ಜಾಗ ಪರಿಶೀಲನೆ ಮಾಡುವುದಾಗಿ ಡಿಸಿ ಹೇಳಿದ್ದಾರೆ. 

 • Raichuru- Water

  NEWS9, May 2019, 9:22 AM IST

  ಇದೆಂಥಾ ಸ್ಥಿತಿ! 1 ಕೊಡ ನೀರಿಗೆ 40 ಅಡಿ ಆಳಕ್ಕಿಳಿಯಬೇಕು!

  ಬೀದರ್‌ ಜಿಲ್ಲೆಯ ಚಿಮ್ಮೇಗಾಂವ್‌ ತಾಂಡಾದಲ್ಲಿ ಬಾವಿಗಿಳಿದು ನೀರೆತ್ತಬೇಕಾದ ಸ್ಥಿತಿ ಇದ್ದರೆ ಪಕ್ಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜೀವ ಜಲಕ್ಕಾಗಿನ ಪರದಾಟ ಇದಕ್ಕಿಂತಲೂ ಭೀಕರ. ಗುಂಡೆರಾವ್‌ ಗ್ರಾಮದಲ್ಲಿ ಕೊಡ ನೀರಿಗಾಗಿ 18 ಅಡಿ ಏಣಿ ಹತ್ತಿಳಿಯಬೇಕು, 30-40 ಅಡಿ ಆಳಕ್ಕಿಳಿದು ಇಳಿಜಾರು ಕೋರೆಯಲ್ಲಿ ಜೀವ ಪಣಕ್ಕಿಟ್ಟು ನೀರು ಸಂಗ್ರಹಿಸಬೇಕು!

 • Lok Sabha Election News21, Apr 2019, 1:05 PM IST

  ಮುಂದಿನ ಬಾರಿ ಮೋದಿ ಪ್ರಧಾನಿಯಾಗೋಲ್ಲ: ಕೈ ಸಂಸದ

  ಮೋದಿ ಮುಂದಿನ ಬಾರಿ ಪ್ರಧಾನಿಯಾಗೋಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಈ ಬಾರಿ ಮೋದಿಯೇ ಪ್ರಧಾನಿ ಆಗುತ್ತಾರಾ ಎಂಬ ಅನುಮಾನ ಹುಟ್ಟು ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಕಡೆಯ ದಿನವಾಗಿದ್ದು, ಅಭ್ಯರ್ಥಿಗಳ ಪರ ಪ್ರಚಾರ ಬಿರುಸಿನಿಂದ ಸಾಗಿದೆ.

 • Raichuru

  NEWS14, Nov 2018, 9:37 AM IST

  ರಾಯಚೂರಲ್ಲಿ ಮಸೀದಿ ಒಳಗೆ ದೇವಸ್ಥಾನ?

  ಕರ್ನಾಟಕದಲ್ಲಿ ಮಸೀದಿಯನ್ನು ಒಡೆದಾಗ ಅಲ್ಲಿ ದೇವಾಲಯವಿರುವುದು ಪತ್ತೆಯಾಗಿದೆ ಎಂಬ ಒಕ್ಕಣೆಯೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • Ravi Hegde
  Video Icon

  NEWS28, Aug 2018, 9:44 AM IST

  ರಾಯರಾಧನೆ ಸಮಾರಂಭದಲ್ಲಿ ರವಿ ಹೆಗಡೆಗೆ ಮಾಧ್ಯಮ ಬಾನು ಪ್ರಶಸ್ತಿ

  ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಮಧ್ವಾರಾಧನೆ ವೈಭವದಿಂದ ನಡೆಯುತ್ತಿದೆ. ಗುರು ಸಾರ್ವಭೌಮ ರಾಘವೇಂದ್ರ ರಾಯರ ಆರಾಧನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಯವರಿಗೆ ಮಾಧ್ಯಮ ಬಾನು ಪ್ರಶಸ್ತಿ ನೀಡಿ ಗೌರವಿಸಲಾಯ್ತು. 

 • lady farmer
  Video Icon

  NEWS9, Jul 2018, 3:58 PM IST

  ಯಾವ ಪ್ರಗತಿಪರ ರೈತರಿಗೂ ಕಮ್ಮಿ ಇಲ್ಲ ಈ ರೈತ ಮಹಿಳಾ ಸಾಧಕಿ!

  ಹೆಣ್ಣು ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಪುರುಷರಷ್ಟೇ ಸರಿಸಮಾನವಾಗಿ ಕೆಲಸ ಮಾಡಬಲ್ಲರು. ಆದರೆ ವಿಚಾರ ಅದಲ್ಲ. ರಾಯಚೂರಿನ ಕವಿತಾ ಎನ್ನುವ ಮಹಿಳೆಯೊಬ್ಬರು ಕೃಷಿ ಬಗ್ಗೆ ಮಾತನಾಡಿದ್ದಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಅಂತ ಬಹಳ ಸೊಗಸಾಗಿ ಮಾತನಾಡಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಮೊದಲ ಮಹಿಳೆ ಇವರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಇವರ ಮಾತು ವೈರಲ್ ಆಗ್ತಾ ಇದೆ. 

 • Bridge
  Video Icon

  NEWS9, Jul 2018, 1:31 PM IST

  ಸೇತುವೆ ಸಂಕಟಕ್ಕೆ ಕೊನೆಗೂ ಸಿಕ್ತು ಪರಿಹಾರ; 70 ವರ್ಷಗಳ ಸಮಸ್ಯೆ ಬಗೆಹರಿಸಿತು ಬಿಗ್ 3

  ರಾಯಚೂರಿನ ಲಿಂಗಸುಗೂರು ತಾಲೂಕಿನ ಸೇತುವೆ ಸಂಕಟಕ್ಕೆ ಬಿಗ್ 3 ಪರಿಹಾರ ಒದಗಿಸಿದೆ. ಅಧಿಕಾರಿಗಳು, ನಾಯಕರು ಫೋನ್ ಸ್ವಿಚ್ ಆಫ್ ಮಾಡಿದ್ರೂ ಬಿಗ್ 3 ಬಿಡಲಿಲ್ಲ. ಕೊನೆಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಸ್ಯೆ ಆಲಿಸಿದ್ದಾರೆ. ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. 70 ವರ್ಷಗಳ ಸಮಸ್ಯೆಗೆ ಬಿಗ್ 3 ಪರಿಹಾರ ಒದಗಿಸಿದೆ. 

 • bridge
  Video Icon

  NEWS4, Jul 2018, 2:14 PM IST

  ಸೇತುವೆ ಇಲ್ಲದೇ ಪರದಾಡ್ತಾ ಇದ್ದಾರೆ ಕಡದರಗಟ್ಟಿ ಗ್ರಾಮದ ಜನ; ಯಾವಾಗ ನಿರ್ಮಿಸ್ತೀರಿ ಶಾಸಕರೇ?

  ಇಲ್ಲಿನ ಜನರು ಸಾಮಾನು ತರಬೇಕೆಂದರೆ ಈ ನದಿಯನ್ನು ದಾಟಿಕೊಂಡು ಬರಬೇಕು. ಶಾಲೆಗೆ ಹೋಗುವ ಮಕ್ಕಳು ನದಿಯನ್ನು ದಾಟಿಕೊಂಡೇ ಹೋಗಬೇಕು. ತುಂಬಿದ ನದಿಯನ್ನು ದಾಟುವಾಗ ಚೂರು ಹೆಚ್ಚು ಕಡಿಮೆಯಾದರೂ ಜೀವಕ್ಕೆ ಬರುತ್ತೆ ಕುತ್ತ. ಇದು ರಾಯಚೂರು ಜಿಲ್ಲೆಯ ಕಡದರಗಟ್ಟಿ ಗ್ರಾಮದ ಜನರ ಗೋಳಿನ ಕಥೆ. ಶಾಸಕರು, ಅಧಿಕಾರಿಗಳು, ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ. 

 • Protest

  11, Jun 2018, 6:38 PM IST

  ನಾಯಕ ಸಮಾಜದ ನಾಯಕರಿಗೆ ಸ್ಥಾನ ನೀಡುವಂತೆ ಪ್ರತಿಭಟನೆ

  ನಾಯಕ ಸಮಾಜದ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

 • RCR-Bahishkara

  12, May 2018, 2:28 PM IST

  ಬೆಳಿಗ್ಗೆಯಿಂದ ಮತದಾನ ಮಾಡದೇ ಗ್ರಾಮಸ್ಥರಿಂದ ಬಹಿಷ್ಕಾರ

  ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಡದರಗಡ್ಡೆ ಗ್ರಾಮದ ಗ್ರಾಮಸ್ಥರು ಬೆಳಿಗ್ಗೆಯಿಂದ ಮತದಾನ ಮಾಡದೇ ಬಹಿಷ್ಕಾರ ಹಾಕಿದ್ದಾರೆ.  ಕಡದರಗಡ್ಡೆ- ಗೋನವಾಟ್ಲಾ ಮಧ್ಯದ ಸೇತುವೆ ನಿರ್ಮಾಣ ಆಗುವವರೆಗೂ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.