Asianet Suvarna News Asianet Suvarna News
325 results for "

Ragini

"
Kannada Actor Prajwal Devaraj couple in celebration of 6th wedding anniversaryKannada Actor Prajwal Devaraj couple in celebration of 6th wedding anniversary

6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ದಂಪತಿ

'ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕಣ್ಣಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್' ಎಂದು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಗೆ ಶುಭಾಶಯವನ್ನು ತಿಳಿಸಿದ್ದಾರೆ.

Sandalwood Oct 27, 2021, 1:58 PM IST

Actress Ragini Dwivedi Hindi Punbaji music album produced by Kp Srikanth vcsActress Ragini Dwivedi Hindi Punbaji music album produced by Kp Srikanth vcs

ರಾಗಿಣಿ ನಟಿಸಿದ ಹಿಂದಿ ವಿಡಿಯೋ ಆಲ್ಬಂನ ಫಸ್ಟ್‌ಲುಕ್‌!

ಕೆ.ಪಿ. ಶ್ರೀಕಾಂತ್‌ ನಿರ್ಮಾಣದ ಹಿಂದಿ ಆಲ್ಬಂ ಒಂದರಲ್ಲಿ ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ನಟಿಸಿದ್ದಾರೆ. ಆಲ್ಬಂನ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿದೆ.

Sandalwood Oct 23, 2021, 9:41 AM IST

Ragini dwivedi Sandalwood drug case to Team India top 10 News of August 25 ckmRagini dwivedi Sandalwood drug case to Team India top 10 News of August 25 ckm

ರಾಗಿಣಿ ಹೇಳಿದ ಭಯಾನಕ ಸತ್ಯ, ಕೊಹ್ಲಿ ಸೈನ್ಯಕ್ಕೆ ಆಘಾತ; ಆ.25ರ ಟಾಪ್ 10 ಸುದ್ದಿ!

ಮಾದಕ ವಸ್ತು ಖರೀದಿ ಸಲುವಾಗಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ನೈಜೀರಿಯಾ ಪೆಡ್ಲರ್‌ಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. 3ನೇ ಅಲೆ ಎದುರಿಸಲು ಆ.30ಕ್ಕೆ ತಜ್ಞರ ಜೊತೆ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ತಾಲಿಬಾನ್ ಬೆದರಿಕೆ ಬೆನ್ನಲ್ಲೇ ಅಮೆರಿಕ ಸೈಲೆಂಟ್ ಆಗಿದೆ. ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಡೆಲಿವರಿ ಬಾಯ್, ಬ್ಯಾಟಿಂಗ್ ಇಳಿದ ಭಾರತಕ್ಕೆ ಆಘಾತ ಸೇರಿದಂತೆ ಆಗಸ್ಟ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Aug 25, 2021, 4:50 PM IST

Sandalwood Drug Case Actress Ragini Dwivedi confession before CCB police dplSandalwood Drug Case Actress Ragini Dwivedi confession before CCB police dpl
Video Icon

CCB ಮುಂದೆ ನಟಿ ರಾಗಿಣಿ ಒಪ್ಪಿಕೊಂಡ ಸತ್ಯವೇನು ?

ಜನರ ಗಮನದಿಂದ ಬಹುತೇಕ ಮರೆತು ಹೋಗಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಪ್ರಕರಣ ಮತ್ತೆ ಸುದ್ದಿಯಾಗಿದೆ. 12 ಜನರು ಡ್ರಗ್ಸ್ ತೆಗೆದುಕೊಂಡಿರುವುದು ನಿಜ ಎಂಬುದು ಸಾಬೀತಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಯಾರ್ಯಾರು ಯಾವ್ಯಾವ ಡ್ರಗ್ಸ್ ಸೇವಿಸಿದ್ದರು ಎಂಬ ವಿಚಾರವನ್ನು ತಿಳಿಸಲಾಗಿದೆ.

Sandalwood Aug 25, 2021, 4:02 PM IST

FSL report confirms consumption of drugs Sandalwood actress  Ragini Dwivedi reacts dplFSL report confirms consumption of drugs Sandalwood actress  Ragini Dwivedi reacts dpl

ಡ್ರಗ್ಸ್ ಸೇವನೆ ಸಾಬೀತು: ಮೌನ ಮುರಿದ ರಾಗಿಣಿ ಹೇಳಿದ್ದಿಷ್ಟು

  • ಡ್ರಗ್‌ಸ ತೆಗೆದುಕೊಂಡಿರುವುದು ಸಾಬೀತು
  • ಕೊನೆಗೂ ಮೌನ ಮುರಿದ ನಟಿ ರಾಗಿಣಿ ದ್ವಿವೇದಿ 

Sandalwood Aug 25, 2021, 1:27 PM IST

Sandalwood Drug Case Ragini Dwivedi getting commission organising her birth parties podSandalwood Drug Case Ragini Dwivedi getting commission organising her birth parties pod
Video Icon

ಹುಟ್ಟುಹಬ್ಬ ಆಯೋಜಿಸುತ್ತಿದ್ದ ಫೈವ್‌ ಸ್ಟಾರ್‌ ಹೋಟೆಲ್‌ಗಳಿಂದಲೇ ಸಿಗ್ತಿತ್ತು ಕಮಿಷನ್!

ಡ್ರಗ್ಸ್ ಕೇಸ್‌ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ನಟಿಯರಿಗೆ ಉರುಳಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಜಾಮೀನು ಪಡೆದು ಹೊರ ಬಂದಿರುವ ನಟಿಯರು ಮಾದಕ ದ್ರವ್ಯ ಸೇವಿಸಿರುವುದು ಟೆಸ್ಟ್‌ನಲ್ಲಿ ಸಾಬೀತಾಗಿದೆ. ಹೀಗಿರುವಾಗ ನಟಿಯರು ಕೊಟ್ಟಿರುವ ತಪ್ಪೊಪ್ಪಿಗೆ ಲಭ್ಯವಾಗಿದ್ದು, ತಾವು ಈ ಜಾಲದಲ್ಲಿ ಹೇಗೆ ಸಿಕ್ಕಾಕೊಡೆವು, ಬಳಿಕ ನಡೆದಿದ್ದೇನು ಎಂಬಿತ್ಯಾದಿ ಸ್ಫೋಟಕ ವಿಚಾರಗಳನ್ನು ಬಯಲುಪಡಿಸಿದ್ದಾರೆ.

CRIME Aug 25, 2021, 12:51 PM IST

Sandalwood Drug Case Ragini Dwivedi confesses about selling drugs podSandalwood Drug Case Ragini Dwivedi confesses about selling drugs pod
Video Icon

ಡ್ರಗ್ಸ್ ಸುಳಿಯಲ್ಲಿ ರಾಗಿಣಿ, ಪೊಲೀಸರೆದುರು ಬಾಯ್ಬಿಟ್ಟ ಭಯಾನಕ ಸತ್ಯ!

ಮಾದಕ ವಸ್ತು ಖರೀದಿ ಸಲುವಾಗಿ ತನ್ನ ಸ್ನೇಹಿತನೂ ಆಗಿರುವ ಸಾರಿಗೆ ನೌಕರ ರವಿಶಂಕರ್‌ ಹಾಗೂ ನೈಜೀರಿಯಾ ಮೂಲದ ಪೆಡ್ಲರ್‌ಗಳಿಗೆ ನಟಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.

CRIME Aug 25, 2021, 11:23 AM IST

FSL report says Sandalwood actress Sanjjanaa Galrani and Ragini Dwivedi consumed drugs dplFSL report says Sandalwood actress Sanjjanaa Galrani and Ragini Dwivedi consumed drugs dpl
Video Icon

ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತು: ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ

ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಮತ್ತೆ ಡ್ರಗ್ಸ್ ಸಂಕಷ್ಟ ಎದುರಾಗಿದೆ. ನಟಿಯರ ಡ್ರಗ್ಸ್ ಸತ್ಯ ಬಯಲಾಗಿದ್ದು, ಇಬ್ಬರು ನಟಿಯರು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದ ಇಬ್ಬರು ನಟಿಯರು ಮತ್ತೆ ಜೈಲು ಸೇರಲಿದ್ದಾರಾ ? ಡ್ರಗ್ಸ್ ಸೇವನೆ ಸಾಬೀತಾದರೆ ಶಿಕ್ಷೆ ಏನು ?

Sandalwood Aug 24, 2021, 12:37 PM IST

Ragini Dwivedi to be seen in video song which will release in many languages dplRagini Dwivedi to be seen in video song which will release in many languages dpl

ಬಹುಭಾಷಾ ವಿಡಿಯೋ ಆಲ್ಬಂನಲ್ಲಿ ರಾಗಿಣಿ

  • ಬಹುಭಾಷಾ ವಿಡಿಯೋ ಸಾಂಗ್‌ನಲ್ಲಿ ತುಪ್ಪದ ಬೆಡಗಿ
  • ಇದು ನಟಿಯ ಮೊದಲ ಒರಿಜಿನಲ್ ಮ್ಯೂಸಿಕ್ ವಿಡಿಯೋ ಆಲ್ಬಂ

Sandalwood Jul 7, 2021, 11:26 AM IST

Kannada actress Ragini Dwivedi talks about casting couch vcsKannada actress Ragini Dwivedi talks about casting couch vcs
Video Icon

ಬೇಗ ನೇಮ್-ಫೇಮ್ ಗಳಿಸಲು ಶಾರ್ಟ್ ಕಟ್ ಬೇಡ, ಕಾಸ್ಟಿಂಗ್ ಕೌಚ್ ನಾನಂತೂ ನೋಡಿಲ್ಲ: ರಾಗಿಣಿ

ವಿಜಯಪುರದ ಖಾಸಗಿ ಹೊಟೇಲ್‌ವೊಂದರಲ್ಲಿ ಮಂಗಳಮುಖಿಯರಿಗೆ ಕೋವಿಡ್‌ ಜಾಗೃತಿ, ವ್ಯಾಕ್ಸಿನ್ ಕೊಡಿಸಿ, ಆಹಾರ ಕಿಟ್ ವಿತರಿಸಿದ ನಟಿ ಕನ್ನಡ ಚಿತ್ರದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಎರಡು ಕೈ ಸೇರಿದರೆ ಮಾತ್ರ ಜಪ್ಪಾಳೆ ಆಗೋಕೆ ಸಾಧ್ಯ ಹಾಗೂ ತಮ್ಮ 12 ವರ್ಷದ ಸಿನಿ ಜರ್ನಿಯಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿಲ್ಲ ಎಂದಿದ್ದಾರೆ.

Sandalwood Jun 18, 2021, 5:12 PM IST

Kannada actress Ragini Dwivedi opens up about Drugs mafia and Prashanth Sambargi vcsKannada actress Ragini Dwivedi opens up about Drugs mafia and Prashanth Sambargi vcs

ಪ್ರಶಾಂತ್ ಸಂಬರಗಿ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ!

ನಟಿ ರಾಗಿಣಿಯನ್ನು ಪದೇ ಪದೇ ಟಾರ್ಗೇಟ್ ಮಾಡಿದ ವ್ಯಕ್ತಿ ಮೈಂಡ್‌ ಸೆಟ್‌ ಏನು ಗೊತ್ತಾ? ಡ್ರಗ್ಸ್‌ ಮಾಫಿಯಾ ಬಗ್ಗೆ ರಾಗಿಣಿ ಮಾತು...
 

Sandalwood Jun 18, 2021, 2:14 PM IST

Sandalwood Actress Ragini Dwivedi Talks Over Drugs Case grgSandalwood Actress Ragini Dwivedi Talks Over Drugs Case grg

ಡ್ರಗ್ಸ್‌ ಕೇಸ್‌ನಲ್ಲಿ ನಾನು ಶೇ. 100ರಷ್ಟು ಟಾರ್ಗೆಟ್‌: ರಾಗಿಣಿ

ಡ್ರಗ್ಸ್‌ ಕೇಸ್‌ನಲ್ಲಿ ನನ್ನನ್ನು ಶೇ.100ರಷ್ಟು ಟಾರ್ಗೆಟ್‌ ಮಾಡಲಾಗಿದೆ. ಆದರೆ ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ. ಅದಕ್ಕಾಗಿ ನಾನು ಟೆನ್ಶನ್‌ ಮಾಡಿಕೊಳ್ಳಲ್ಲ ಎಂದು ಚಿತ್ರನಟಿ ರಾಗಿಣಿ ದ್ವಿವೇದಿ ಅವರು ತಿಳಿಸಿದ್ದಾರೆ. 
 

Karnataka Districts Jun 17, 2021, 7:28 AM IST

Kannada actress fitness trainer Ragini Chandran exclusive interview vcsKannada actress fitness trainer Ragini Chandran exclusive interview vcs

ಉಸಿರಾಟದ ವ್ಯಾಯಾಮ ಮಾಡಿದರೆ ಒಳ್ಳೆಯದು; ರಾಗಿಣಿ ಚಂದ್ರನ್ ಸಂದರ್ಶನ!

ರಾಗಿಣಿ ಚಂದ್ರನ್ ಎಂಬ ‘ಲಾ’ ಸಿನಿಮಾ ಬೆಡಗಿ ಇದೀಗ ಲಾಕ್‌ಡೌನ್‌ನಲ್ಲೂ ಫುಲ್ ಬ್ಯುಸಿ. ಫ್ಯಾಮಿಲಿ, ನಟನೆ, ಫಿಟ್‌ನೆಸ್ ಟ್ರೈನಿಂಗ್ ಜೊತೆಗೆ ಬಿಸಿಬೆಲ್ಲಿ ಕಿಚನ್ ಅನ್ನೂ ನಿರ್ವಹಿಸುತ್ತಿದ್ದಾರೆ. ಚುರುಕಾದ ಅವರ ಮಾತುಗಳು ಇಲ್ಲಿವೆ.

Interviews May 24, 2021, 9:29 AM IST

Kannada actress Ragini Dwivedi take initiative to promote blood donation and plasma donation vcsKannada actress Ragini Dwivedi take initiative to promote blood donation and plasma donation vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ!

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. 

Sandalwood May 15, 2021, 12:01 PM IST

Kannada Actress Ragini Dwivedi as covid19 warrior vcsKannada Actress Ragini Dwivedi as covid19 warrior vcs

ಸಂಕಷ್ಟದಲ್ಲಿದವರ ಜತೆ ನಿಲ್ಲುವುದು ನಮ್ಮ ಜವಾಬ್ದಾರಿ ಅಂದ ನಟಿ ರಾಗಿಣಿ ದ್ವಿವೇದಿ

ನಟಿ ರಾಗಿಣಿ ಈಗ ಕೊರೋನಾ ವಾರಿಯರ್‌ ಆಗಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಜೊತೆಗೆ ಚಿತಾಗಾರದಲ್ಲಿ ಹಗಲಿರುಳೂ ದುಡಿಯುತ್ತಿರುವ ಕೆಲಸಗಾರರ ನೆರವಿಗೆ ನಿಂತಿದ್ದಾರೆ. ಜೆನ್‌ನೆಕ್ಟ್ ಚಾರಿಟೇಬಲ್‌ ಟ್ರಸ್ಟ್‌ ಮಾಡಿಕೊಂಡು ಇದರ ಮೂಲಕ ಕೊರೋನಾ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ. ಹಿಂದಿನ ಲಾಕ್‌ಡೌನ್‌ ವೇಳೆ ಸಾಕಷ್ಟುಮಂದಿಗೆ ನೆರವು ನೀಡಿದ್ದ ತುಪ್ಪದ ಬೆಡಗಿ ಈಗ ಮತ್ತೆ ಬೀದಿಗಿಳಿದಿದ್ದಾರೆ. ತಮ್ಮ ಸಮಾಜಸೇವೆಯ ಬಗ್ಗೆ ಅವರು ಹೇಳುವ ಮಾತುಗಳು ಇಲ್ಲಿವೆ.

Sandalwood May 6, 2021, 8:55 AM IST