Ragi  

(Search results - 92)
 • Ragini

  Entertainment10, Feb 2020, 7:46 PM IST

  ಮದುವೆ ಸಂಭ್ರಮದಲ್ಲಿ ರಾಗಿಣಿ.. ಮೆಹಂದಿಯುಲ್ಲಿ ಮಿಂಚಿಂಗ್ ತುಪ್ಪದ ರಾಣಿ!

  ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಮದುವೆ ಸಂಭ್ರಮದಲ್ಲಿದ್ದಾರೆ. ಅವರದ್ದೇ ಮದುವೆ ಅಂದುಕೊಂಡ್ರಾ... ಅಲ್ಲ ಅವರ ತಮ್ಮನ ಮದುವೆ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಮೆಹೆಂದಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.

 • Ragini-Dwivedi
  Video Icon

  Karnataka Districts18, Jan 2020, 12:56 PM IST

  ಬನಶಂಕರಿ ಜಾತ್ರೆಯಲ್ಲಿ ಸೊಂಟ ಬಳಕಿಸಿದ ನಟಿ ರಾಗಿಣಿ: ಹುಚ್ಚೆದ್ದು ಕುಣಿದ ಫ್ಯಾನ್ಸ್‌!

  ಜಿಲ್ಲೆಯ ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕದಲ್ಲಿ ಸ್ಯಾಂಡಲ್‌ವುಡ್‌ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಭರ್ಜರಿ ಡ್ಯಾನ್ಸ್‌ ಮಾಡುವ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ. ತುಪ್ಪಾ ಬೇಕಾ ತುಪ್ಪ ಹಾಡಿಗೆ ಡ್ಯಾನ್ಸ್‌ಗೆ ನಟಿ ರಾಗಿಣಿ ಸೊಂಟ ಬಳಕಿಸಿದ್ದಾರೆ. ಮನಸ್ಯಾಕ ಕೊಟ್ಟಿ, ಕೈಯಾಕ ಬಿಟ್ಟಿ ನಾಟಕದಲ್ಲಿ ಹೆಜ್ಜೆ ಹಾಕಿದ್ದಾರೆ. 
   

 • ragi

  Karnataka Districts9, Jan 2020, 11:39 AM IST

  ರಾಗಿಗೆ ಬೆಂಬಲ ಬೆಲೆ ಘೋಷಣೆ: ಕ್ವಿಂಟಾಲ್‌ಗೆಷ್ಟು..?

  ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಬೆಂಬಲ ಬೆಲೆಗಳನ್ನು ಘೋಷಿಸುತ್ತಿದ್ದು, ರಾಗಿಗೂ ಬೆಂಬಲ ಬೆಲೆ ನಿಗದಿಯಾಗಿದೆ. ಕ್ವಿಂಟಾಲ್‌ಗೆ ಇಂತಿಷ್ಟು ಎಂದು ಬೆಲೆ ನಿಗದಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

 • ragi

  Karnataka Districts8, Dec 2019, 2:20 PM IST

  ಕೋಲಾರ: ರಾಗಿ ಖರೀದಿ ಕೇಂದ್ರ, ಬೆಂಬಲ ಬೆಲೆ ಎಷ್ಟು..?

  ಕೋಲಾರದಲ್ಲಿ ರಾಗಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಇದೀಗ ಖರೀದಿ ಕೇಂದ್ರವನ್ನು ತೆಗೆದು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೋಲಾರದಲ್ಲಿ ಆರು ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಇಲ್ಲಿ ತಮ್ಮ ರಾಗಿ ಮಾರಾಟ ಮಾಡಬಹುದು.

 • undefined

  Karnataka Districts1, Dec 2019, 2:39 PM IST

  ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ

  ಕೆ.ಆರ್.ಪೇಟೆಯಲ್ಲಿ ಸ್ಟಾರ್ ಕ್ಯಾಂಪೇನ್ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ ನಡೆಸಿದ್ದು, ರಾಗಿಣಿ ನಿನ್ನೆಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

 • Sunny Leone

  Entertainment24, Nov 2019, 7:14 PM IST

  ಮತ್ತೆ ರಾಗಿಣಿಯಾಗಿ ಸನ್ನಿ ಬರ್ತಿದ್ದಾಳೆ, ಟೀಸರ್ ಸಖತ್ ಹಾಟ್ ಮಗಾ!

  ಮತ್ತೆ ರಾಗಿಣಿ ಎಂಎಂಎಸ್ ಸದ್ದು ಮಾಡಲಿದೆ. ಟೀಸರ್​ನಲ್ಲಿ ನಟಿ ಸನ್ನಿ ಲಿಯೋನ್​ ‘ಸನ್ನಿ ಇಲ್ಲದೆ ರಾಗಿಣಿ ಎಂಎಂಎಸ್​? ಮಾಡಲು ಸಾಧ್ಯವಿದೆಯೇ ಎಂದು ಕೇಳಿದ್ದಾರೆ.

 • rraginidwivedi

  Sandalwood18, Nov 2019, 1:53 PM IST

  ಹೊಸ ಕ್ರಿಸ್ಪಿ ರೆಸಿಪಿ ಬೇಕಾ? ರಾಗಿಣಿ ಹೇಳಿಕೊಡ್ತಾರೆ ನೋಡಿ!

  ದಿನಾ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೇಸರ ಎನಿಸುತ್ತದೆ. ದಿನೇ ಅದೇ ದೋಸೆ, ಇಡ್ಲಿ, ಉಪ್ಪಿಟ್ಟು, ಚಪಾತಿ ತಿಂದು ತಿಂದು ಬೇಸರ ಎನಿಸುತ್ತಿದೆಯಾ? ಬೇರೆ ಏನಾದ್ರೂ ಹೊರ ರುಚಿ ಮಾಡ್ಬೇಕು ಅಂತ ರೆಸಿಪಿ ಹುಡುಕ್ತಾ ಇದೀರಾ? ಇಲ್ಲಿದೆ ನೋಡಿ. 
   

 • ragi

  Food30, Oct 2019, 3:39 PM IST

  ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತ 'ರಾಗಿ' ನೀವು...

  ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು.

 • Student

  Bengaluru-Urban24, Oct 2019, 8:26 AM IST

  ಬೆಂಗಳೂರು : ರೈಲಿಗೆ ತಲೆಕೊಟ್ಟು ಟಾಪರ್ ವಿದ್ಯಾರ್ಥಿ ಸಾವು - ಕಾಲೇಜಲ್ಲಿ ರ್‍ಯಾಗಿಂಗ್‌?

  ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಾಳ ಸಮೀಪ ನಡೆದಿದೆ. ಇದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಕಾರಣ ಎನ್ನಲಾಗಿದೆ. 

 • Adhyaksha in America
  Video Icon

  Sandalwood8, Oct 2019, 9:24 AM IST

  ‘ಅಧ್ಯಕ್ಷ ಇನ್ ಅಮೇರಿಕಾ’ ಗೂ ತಟ್ಟಿತು ಪೈರಸಿ ಬಿಸಿ

  ಅಧ್ಯಕ್ಷ ಇನ್ ಅಮೆರಿಕ ಚಿತ್ರ ರಿಲೀಸ್ ಆಗಿದೆ. ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಬೇಸರದ ಸಂಗತಿ ಎಂದರೆ ರಿಲೀಸ್ ಆದ ದಿನವೇ ಚಿತ್ರ ಪೈರಸಿ ಆಗಿದೆ.ಇಡೀ ಸಿನಿಮಾ ಲೀಕ್ ಆಗಿದೆ.ನೂರಾರು ಲಿಂಕ್ ಗಳೂ ಲಭ್ಯವಾಗಿವೆ. ಅದಕ್ಕೇನೆ ಚಿತ್ರದ ನಾಯಕ ಶರಣ್ ಮತ್ತು ನಾಯಕಿ ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ.ನಿರ್ಮಾಪಕರೂ ಆ ನಿಟ್ಟಿನಲ್ಲಿಯೇ ದೂರು ಕೊಡೋಕೆ ಮುಂದಾಗಿದ್ದಾರೆ. ಪೈರೇಟೆಡ್ ಲಿಂಕ್ ಗಳನ್ನ ತೆಗೆಸೋ ಕೆಲಸದಲ್ಲೂ ಬ್ಯೂಜಿ ಆಗಿದೆ.ನಾಯಕ ನಟ ಶರಣ್  ಪೈರಸಿ ಸಿನಿಮಾಗಳನ್ನ ನೋಡೋದು ಬಿಡಿ. ಬಿಟ್ಟು ಈ ಅಟ್ಟಹಾಸಕ್ಕೆ ಕೊನೆ ಹಾಡಿ ಅಂತಲೂ ಜನರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ. 

 • Adhyaksha in America

  Entertainment5, Oct 2019, 10:15 AM IST

  ಚಿತ್ರ ವಿಮರ್ಶೆ: ಅಧ್ಯಕ್ಷ ಇನ್‌ ಅಮೆರಿಕಾ

  ಒಂದಿಷ್ಟುಕಾಮಿಡಿ ಮಾತುಗಳು, ದೃಶ್ಯಗಳನ್ನೇ ನಂಬಿಕೊಂಡು ಬಂದಿರುವ ಸಿನಿಮಾ ‘ಅಮೆರಿಕ ಇನ್‌ ಅಧ್ಯಕ್ಷ’. ಇದು ಮಲಯಾಳಂನ ‘2 ಸ್ಟೇಟ್ಸ್‌’ ಚಿತ್ರದ ರೀಮೇಕ್‌. 

 • sharan Ragini

  Entertainment4, Oct 2019, 4:14 PM IST

  ಸೆಟ್‌ನಲ್ಲಿ ಶರಣ್‌ಗೆ ಕಾಟ ಕೊಡೋ ರಾಗಿಣಿ ಕಾಮಿಡಿ ಕ್ವೀನ್ ಆಗ್ತಾರಾ?

  ಶರಣ್-ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೇ ಮೊದಲು ಒಂದಾಗಿರುವ ಶರಣ್- ರಾಗಿಣಿ ನಡುವಿನ ತುಂಟಾಟಗಳ ಕತೆ ಹೇಗಿದೆ? ಅವರಿಬ್ಬರ ಜೊತೆ ಮಾತುಕತೆ ಇಲ್ಲಿದೆ...

 • Adhyaksha in America

  Entertainment4, Oct 2019, 3:27 PM IST

  ರಾಗಿಣಿ ತರಲೆಗೆ ಶರಣಾಗತ!

  ಶರಣ್‌-ರಾಗಿಣಿ ಅಭಿನಯದ ‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರ ಇಂದೇ(ಅ.4)ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೇ ಮೊದಲು ಒಂದಾಗಿರುವ ಶರಣ್‌- ರಾಗಿಣಿ ನಡುವಿನ ತುಂಟಾಟಗಳ ಕತೆ ಹೇಗಿದೆ? ಅವರಿಬ್ಬರ ಜತೆಗಿನ ಮಾತುಕತೆ ಇಲ್ಲಿದೆ.

 • Adhyaksha in America
  Video Icon

  Entertainment3, Oct 2019, 3:07 PM IST

  ‘ಅಧ್ಯಕ್ಷ ಇನ್ ಅಮೆರಿಕಾ’ ದಲ್ಲಿ ಮೋಡಿ ಮಾಡಲಿದೆ ರಾಗಿಣಿ- ಶರಣ್ ಜೋಡಿ!

  ಕಾಮಿಡಿ ಸ್ಟಾರ್ ಶರಣ್ ಸಿನಿ ಕರಿಯರ್ ನಲ್ಲಿ ಅಧ್ಯಕ್ಷ ಇನ್ ಅಮೆರಿಕಾ ಬಿಗ್ ಹಿಟ್ ಕೊಟ್ಟ ಸಿನಿಮಾ. ಅಕ್ಟೋಬರ್ 4 ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಬಹುತೇಕ ಚಿತ್ರಿಕರಣ ಅಮೆರಿಕಾದಲ್ಲಿ ನಡೆದಿದೆ. ಶಿವರಾಜ್ ಕೆ ಆರ್ ಪೇಟೆ- ಶರಣ್ ಜೋಡಿ ಮೋಡಿ ಮಾಡಲಿದೆ. ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕಮಾಲ್ ಮಾಡಲಿದ್ದಾರೆ. ‘ಅಧ್ಯಕ್ಷ ಇನ್ ಅಮೆರಿಕಾ’ ತಂಡ ಸುವರ್ಣ ನ್ಯೂಸ್ ಜೊತೆ ಮಾತನಾಡಿದೆ. ಶರಣ್ ಕಾಮಿಡಿ ನಿಮ್ಮನ್ನು ನಕ್ಕು ನಗಿಸಲಿದೆ. ನೋಡಿ ಎಂಜಾಯ್ ಮಾಡಿ. 

 • adhyaksha in america

  ENTERTAINMENT28, Sep 2019, 10:28 AM IST

  ಶರಣ್‌ ಚಿತ್ರಕ್ಕೆ ಸಾಲು ಸಾಲು ರಜೆಯ ಅಡ್ವಾಂಟೇಜ್‌!

  ಸಿನಿಮಾಕ್ಕೂ ಹಬ್ಬಗಳಿಗೂ ಅವಿನಾಭಾವ ಸಂಬಂಧ. ಪ್ರತಿವರ್ಷವೂ ಹಬ್ಬದ ಹೊತ್ತಿಗೆ ಬಿಡುಗಡೆ ಮಾಡಲಿಕ್ಕೆಂದೇ ಸಿನಿಮಾ ನಿರ್ಮಾಣ ಮಾಡಿ ಕಾಯುವ ನಿರ್ಮಾಪಕರಿದ್ದಾರೆ. ವರಮಹಾಲಕ್ಷ್ಮೇ,, ದೀಪಾವಳಿ, ಗಣೇಶೋತ್ಸವ ಮುಂತಾದ ಹಬ್ಬಗಳ ಹಾಗೆಯೇ ದಸರಾ ಕೂಡ ಹೊಸ ಸಿನಿಮಾಗಳಿಗೆ ವಿಶೇಷ ಆಕರ್ಷಣೆ. ಈಗ ಶಾಲೆಗಳಿಗೆ ದಸರಾ ರಜೆಯೂ ಶುರುವಾಗುವುದರಿಂದ ಸಿನಿಮಾ ನಿರ್ಮಾಪಕರಿಗೆ ಡಬಲ್‌ ಬೋನಸ್ಸು.