Raghavendra Swamy  

(Search results - 19)
 • Special pooja offered to Sri Raghavendra with golden vessels in Mantralaya grg
  Video Icon

  Karnataka DistrictsAug 25, 2021, 9:37 AM IST

  ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

  ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ ನೆರವೇರಿಸಲಾಗಿದೆ. 

 • Raghavendra Swamy Aradhane Mahotsava Starts at Gangavati in Koppal grg

  Karnataka DistrictsAug 24, 2021, 12:15 PM IST

  ಗಂಗಾವತಿ: ರಾಘವೇಂದ್ರ ಸ್ವಾಮೀಜಿ ಆರಾಧನಾ ಮಹೋತ್ಸವ

  ಕೋವಿಡ್‌ ಹಿನ್ನೆಲೆಯಲ್ಲಿ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ವರ್ಷದ ಆರಾಧನಾ ಮಹೋತ್ಸವ ಸರಳವಾಗಿ ಪ್ರಾರಂಭಗೊಂಡಿತು. 
   

 • Poorvadane in Sri Raghavendra Swamy Aradhane in Mantralaya grg
  Video Icon

  Karnataka DistrictsAug 24, 2021, 11:03 AM IST

  ಮಂತ್ರಾಲಯ: ಸಡಗರ, ಸಂಭ್ರಮದೊಂದಿಗೆ ಪೂರ್ವಾರಾಧನೆ ಸಂಪನ್ನ

  ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. 

 • Raghavendra Swamy darshan is allowed on June 22nd Onwards at Mantralaya grg

  Karnataka DistrictsJun 18, 2021, 8:16 AM IST

  ರಾಯಚೂರು: ಮತ್ತೆ ರಾಯರ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

  ಕೊರೋನಾ 2ನೇ ಅಲೆಯ ಅಬ್ಬರವು ತಗ್ಗಿದ ಹಿನ್ನೆಲೆಯಲ್ಲಿ ಭಕ್ತರಿಗೆ ಜೂ.22ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
   

 • Decision on naming of Raghavendra Swamy at Raichur Airport grg

  Karnataka DistrictsJun 12, 2021, 8:56 AM IST

  ರಾಯಚೂರು ವಿಮಾನ ನಿಲ್ದಾಣಕ್ಕೆ ರಾಯರ ಹೆಸರಿಡಲು ತೀರ್ಮಾನ

  ಸ್ಥಳೀಯ ಯರಮರಸ್‌ ಸಮೀಪದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಶ್ರೀರಾಘವೇಂದ್ರ ಸ್ವಾಮಿಗಳ ಹೆಸರನ್ನಿಡಲು ಸ್ಥಳೀಯ ಆಡಳಿತ ನಿರ್ಧರಿಸಿದೆ. 
   

 • Jaggesh shares miracle incident with Raghavendra Swamy Brindavana vcs

  SandalwoodNov 16, 2020, 9:50 AM IST

  ಮಂತ್ರಾಲಯ ರಾಘವೇಂದ್ರ ಸ್ವಾಮಿ ಪವಾಡ; 'ಇಂದು ರಾಯರಿಗೆ ನನ್ನ ಮಾತು ಕೇಳಿಸಿದ ಸತ್ಯಘಟನೆ'!

  ನಟ ಜಗ್ಗೇಶ್ ಹಾಗೂ ರಾಯರ ನಡುವೆ ನಡೆದ ಪವಾಡದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 • Raghavendra Swamy Fair Held at Mantralaya

  Karnataka DistrictsAug 7, 2020, 2:26 PM IST

  ರಾಯಚೂರು: ಮಂತ್ರಾಲಯದಲ್ಲಿ ಗುರುರಾಯರ ಉತ್ತರ ಆರಾಧನೆ ಸಂಭ್ರಮ

  ರಾಯಚೂರು(ಆ.07): ಮಂತ್ರಾ​ಲ​ಯದ ಶ್ರೀರಾ​ಘ​ವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 349ನೇ ಆರಾ​ಧನಾ ಮಹೋ​ತ್ಸ​ವ ಸಪ್ತರಾತ್ರೋತ್ಸವದ ಉತ್ತರಾರಾಧನೆ ದಿನ ವಸಂತೋತ್ಸವ, ಪ್ರಹ್ಲಾದ ರಾಜರ ಉತ್ಸವ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾರಥೋತ್ಸವಗಳು ಸಂಭ್ರಮದಿಂದ ಗುರುವಾರ ಜರುಗಿದವು.

 • Raghavendra Swamy aradhana in Udupi

  Karnataka DistrictsAug 6, 2020, 11:08 PM IST

  ಉಡುಪಿಯಲ್ಲಿ ಗುರುಸಾರ್ವಭೌಮರ  349ನೇ ಆರಾಧನಾ ಮಹೋತ್ಸವ

  ಉಡುಪಿ(ಆ. 06)  ಉಡುಪಿ ರಥಬೀದಿಯ ಶ್ರೀ ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಗುರುಸಾರ್ವಭೌಮರ  349 ನೆಯ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನೆರವೇರಿತು. ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ  ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಗಮಿಸಿ ವಿಶೇಷ ಪೊಜೆ ಸಲ್ಲಿಸಿದರು.

 • Raghavendra Swamy Mutt Will Be open July 2nd after Three Months in Mantralaya

  Karnataka DistrictsJun 29, 2020, 10:31 AM IST

  ರಾಯಚೂರು: ಮೂರು ತಿಂಗಳ ಬಳಿಕ ಮಂತ್ರಾಲಯ ರಾಯರ ದರ್ಶನಕ್ಕೆ ಅವಕಾಶ

  ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜು.2ರಿಂದ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 
   

 • Special Pooja Performed At mantralaya raghavendra swamy Temple After Solar Eclipse

  IndiaJun 21, 2020, 8:20 PM IST

  ಸೂರ್ಯ ಗ್ರಹಣ ಮೋಕ್ಷ ಬಳಿಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ 4 ವಿಶೇಷ ಹೋಮ

  ಸೂರ್ಯಗ್ರಹಣ ಭಾರತದಲ್ಲಿ ಪೂರ್ಣವಾಗಿ ಗೋಚರಿಸದಿದ್ದರೂ, ಇದರ ಪ್ರಭಾವ ಮಾತ್ರ ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಬಹುದು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೇ ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದಲ್ಲಿ ವಿಶೇಷ ಹೋಮಗಳು ನಡೆದವು. ಕೊರೊನಾ ವೈರಸ್ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮಗಳು ನಡೆಸಲಾಯ್ತು.

 • Kannada Actor Puneeth Rajkumar Visits Matralaya Raghavendra Mutt
  Video Icon

  SandalwoodMar 3, 2020, 2:53 PM IST

  ಮಂತ್ರಾಲಯದಲ್ಲಿ ರಾಯರ ನಾಮ ಹಾಡಿ ಭಾವುಕರಾದ ಅಪ್ಪು!

  ಮಂತ್ರಾಲಯದಲ್ಲಿ ನಡೆದ ರಾಯರ ಗುರು ವೈಭವೋತ್ಸವಕ್ಕೆ ತೆರೆ ಬಿದ್ದಿದೆ. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಆಶೀರ್ವದಿಸಿದ್ದಾರೆ. ಬಳಿಕ ಪುನೀತ್‌ಗೆ ಸನ್ಮಾನ ಮಾಡಲಾಯಿತು.  ಬಳಿಕ 'ವಾರ ಬಂತಮ್ಮ... ಗುರುವಾರ ಬಂತಮ್ಮ' ಎಂಬ ರಾಯರ ನಾಮ ಹಾಡಿದ್ದಾರೆ. 

 • Raghavendra Swamy 348 Aradhana Celebrations at Raichur Mantralaya
  Video Icon

  NEWSAug 16, 2019, 4:03 PM IST

  ರಾಯರ 348 ನೇ ಆರಾಧನೆ; ಮಂತ್ರಾಲಯದಲ್ಲಿ ಮೇಳೈಸಿದೆ ವೈಭವ

  ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನೆ ವಿಜೃಂಭಣೆಯಿಂದ ನಡೆಯುತ್ತಿದೆ. ವೃಂದಾವನಸ್ಥರ ನೆನಪಿಗಾಗಿ ಇಂದು ಪೂರ್ವಾರಾಧನೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಮಠದಲ್ಲಿ ಪೂಜೆ, ಕೈಂಕರ್ಯ ನಡೆಯುತ್ತಿದೆ. ಮಂತ್ರಾಲಯಕ್ಕೆ ಹರಿದು ಬರುತ್ತಿದೆ ಭಕ್ತಸಾಗರ. ಪೂಜೆ, ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಅಲ್ಲಿನ ದೃಶ್ಯ ಇಲ್ಲಿದೆ ನೋಡಿ ಕಣ್ತುಂಬಿಕೊಳ್ಳಿ. 

   

 • Significance of Raghavendra Swamy Aradhana Utsavam
  Video Icon

  SpecialAug 16, 2019, 8:49 AM IST

  ರಾಯರ ಪೂರ್ವಾರಾಧನೆ ಮಹತ್ವವೇನು? ಹೇಗೆ ಆಚರಿಸಬೇಕು? ಇಲ್ಲಿದೆ ನೋಡಿ

  ಇಂದಿನಿಂದ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ. ರಾಯರಿಗೆ ಕಾರುಣ್ಯ ಜಾಸ್ತಿ. ಭಕ್ತರು ಕೇಳಿದ್ದನ್ನು ಇಲ್ಲ ಎನ್ನುವುದಿಲ್ಲ ಎಂಬುದು ನಂಬಿಕೆ. ರಾಯರ ಅವತಾರದ ಹಿಂದಿರುವ ಧಾರ್ಮಿಕ ಕಥೆಯೇನು? ರಾಯರ ಆರಾಧನೆಯನ್ನು ಹೇಗೆ ಮಾಡಬೇಕು? ಜೊತೆಗೆ ಇಂದಿನ ಪಂಚಾಂಗ ಫಲ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

 • Raichuru Raghavendra swamy Vrundavan drown in Tungabhadra flood
  Video Icon

  NEWSAug 12, 2019, 3:16 PM IST

  ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ತಟ್ಟಿದೆ ಪ್ರವಾಹದ ಭೀತಿ!

  ರಾಯಚೂರಿನ ತುಂಗಾನದಿಯಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದೆ. ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ಪ್ರವಾಹದ ಭೀತಿ ತಟ್ಟಿದೆ.  ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ನೀರೋ ನೀರು! ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿರುವ ಸ್ಥಳ ಇದಾಗಿದೆ. 

 • Ugadi celebration in Raghavendra Swamy Mutt Mantralaya

  SpecialApr 6, 2019, 5:29 PM IST

  ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ ಹೀಗಿತ್ತು ನೋಡಿ

  ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಆಚರಣೆ ಅದ್ದೂರಿಯಾಗಿ ನಡೆಯಿತು. ಮೂಲ ರಾಮದೇವರು ಹಾಗೂ ರಾಯರ ವೃಂದಾವನಕ್ಕೆ ತೈಲದ ಅಭಿಷೇಕ, ವಿಶೇಷ ಪೂಜೆ ನೆರವೇರಿತು.