Asianet Suvarna News Asianet Suvarna News
9 results for "

Radio Jockey

"
World Television Day TV presenter Aparna Shares Her Experience And Journey in Kannada television podWorld Television Day TV presenter Aparna Shares Her Experience And Journey in Kannada television pod

Kannada Television: ಟಿವಿ ಜಗತ್ತಿನ ಜೊತೆಗಿನ ನಂಟು ಬಿಚ್ಚಿಟ್ಟ ನಿರೂಪಕಿ ಅಪರ್ಣಾ!

* ಶೇರ್ ಚಾಟ್ ನಲ್ಲಿ  ಮಾತು ಕಥೆ ವಿತ್ ಖ್ಯಾತ ನಿರೂಪಕಿ ಅಪರ್ಣಾ

* ಟೆಲಿವಿಷನ್ನೊಂದಿಗಿನ ನಂಟಿನ ಸಿಹಿ ನೆನಪುಗಳನ್ನ ಹಂಚಿಕೊಂಡ ಅಪರ್ಣಾ

* ಪ್ರೇಕ್ಷಕರಲ್ಲಿ ಮೂಡುವ ಪ್ರಶ್ನೆಗಳಿಗೆ ಶೇರ್ ಚಾಟ್‌ನಲ್ಲಿ ನೇರ ಉತ್ತರ

Small Screen Nov 27, 2021, 9:28 PM IST

RJ Prasanna leading radio jockey in Mangaluru doing same show from past 12 years dplRJ Prasanna leading radio jockey in Mangaluru doing same show from past 12 years dpl

Radio Jockey: RJ ಪ್ರಸನ್ನ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳಿವು

  • ರೇಡಿಯೋ ಜಾಕಿಯಾಗಿ(Radio Jockey) ಹನ್ನೆರಡು ವರ್ಷಗಳಿಂದ ಒಂದೇ ಕಾರ್ಯಕ್ರಮ ನಡೆಸ್ತಿರೋ ಆರ್‌ಜೆ(RJ)
  • 29 ಜಿಲ್ಲೆಯಲ್ಲಿ ನಿರೂಪಣೆ,(Anchoring) ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳಲ್ಲಿ ಮಾತಿನ ಮೋಡಿ

Entertainment Nov 3, 2021, 12:04 PM IST

Radio Jockey RJ Errols voice is favorite for coastal karnataka people know more about him dplRadio Jockey RJ Errols voice is favorite for coastal karnataka people know more about him dpl

ಕರಾವಳಿ ಜನರ ಅಚ್ಚು ಮೆಚ್ಚಿನ RJ ಎರಲ್

  • ಪಟಪಟ್ ಮಾತಿನ ಮೂಲಕ ಜನರನ್ನ ಮೋಡಿ ಮಾಡೋ ಎರಲ್
  • 10 ವರ್ಷ  ರೇಡಿಯೋ ಪ್ರಿಯರನ್ನು ಮನರಂಜಿಸುತ್ತಿರುವ ಯುವ ಪ್ರತಿಭೆ

Entertainment Oct 9, 2021, 3:33 PM IST

Keralas first transgender RJ Anannyah Kumari Alex assembly poll candidate found dead dplKeralas first transgender RJ Anannyah Kumari Alex assembly poll candidate found dead dpl

ಕೇರಳದ ಮೊದಲ ತೃತೀಯಲಿಂಗಿ RJ ಆತ್ಮಹತ್ಯೆ

  • ಕೇರಳದ ಮೊದಲ ತೃತೀಯಲಿಂಗಿ ಆರ್‌ಜೆ ಆತ್ಮಹತ್ಯೆ
  • ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾದ ಅನನ್ಯಾ

Entertainment Jul 21, 2021, 11:06 AM IST

Indian Kannada Radio Jockey anchor shraddha photo galleryIndian Kannada Radio Jockey anchor shraddha photo gallery

ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!

ಕೈ ತುಂಬಾ ಸಂಬಳ ಬರೋ IT ಕೆಲಸ ಬಿಟ್ಟು ಆರ್‌ಜೆ ಆಗಿ ವೃತ್ತಿ ಆರಂಭಿಸಲು ನಿರ್ಧರಿಸಿದ ಕುಡ್ಲ ಕುವರಿ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್‌ ಕ್ವೀನ್. ಅದರಲ್ಲೂ ಆಕೆ ಮಾಡುವ IGTV ವಿಡಿಯೋಸ್‌ಗೆ ಮರುಳಾಗದವರು ಒಬ್ರಾ ಇಬ್ರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರದ್ಧಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!
 

Small Screen Jan 4, 2020, 1:13 PM IST

Indian Kannada Radio Jockey Nethra photo galleryIndian Kannada Radio Jockey Nethra photo gallery

ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?

ವಿಭಿನ್ನ ಧ್ವನಿ ಮೂಲಕ ಮನೆ-ಮನಗಳ ಮಾತಾಗಿರುವ ಆರ್‌ಜೆ ನೇತ್ರಾ ನಟಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನೇತ್ರಾ ಬಗ್ಗೆ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿದೆ.  ಇನ್‌ಸ್ಟಾಗ್ರಾಂನಲ್ಲಿ ನೇತ್ರಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
 

Sandalwood Jan 3, 2020, 12:39 PM IST

Radio Jockey Rakesh Out From Kannada Bigg Boss Season 6Radio Jockey Rakesh Out From Kannada Bigg Boss Season 6

ಈ ವಾರ ಬಿಗ್​ಬಾಸ್​ ಮನೆಯಿಂದ ರೇಡಿಯೋ ಜಾಕಿ ಔಟ್..!​

ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್-6 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವಾಗಲೇ ಮತ್ತೊರ್ವ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. 

Small Screen Jan 19, 2019, 5:41 PM IST

Good Times With India's First Transgender Radio Jockey PriyankaGood Times With India's First Transgender Radio Jockey Priyanka
Video Icon

ಅವನಲ್ಲ ಅವಳು, ಪ್ರಿಯಾಂಕಾ ಸವೆಸಿದ ಸಾಧನೆಯ ಹಾದಿ

ಜೀವನದಲ್ಲಿ ಬದಲಾವಣೆಗಳು ಎಲ್ಲಿ ಯಾವಾಗ ಎದುರಾಗುತ್ತವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಹುಟ್ಟುತ್ತ ಗಂಡು ಮಗುವಾಗಿದ್ದ ಪ್ರಿಯಾಂಕಾ ಬೆಳೆಯುತ್ತ ಹೆಣ್ಣಾಗಿ ಬದಲಾದಳು. ಆದರೆ ಅವರ ಸಾಧನೆಯ ಓಟಕ್ಕೆ ಮಾತ್ರ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತೃತೀಯ ಲಿಂಗಿಗಳು ಎಂದರೇ ಕೇವಲ ಭಿಕ್ಷಾಟನೆಗೆ, ವೇಶ್ಯಾವಾಟಿಕೆಗೆ ಸೀಮಿತ ಎನ್ನುವ ಹುಚ್ಚು ನಂಬಿಕೆಯನ್ನು ಮೆಟ್ಟಿ ನಿಂತ ಪ್ರಿಯಾಂಕಾ ಇಂದು ರೇಡಿಯೋ ಆಕ್ಟೀವ್'ದ ಆರ್‌ಜೆಯಾಗಿ ನೊಂದ ಸಾವಿರಾರು ಜನರಿಗೆ ಪ್ರತಿದಿನ ಸಾಂತ್ವನ ಹೇಳುತ್ತಿದ್ದಾರೆ. ಅವರ ಜೀವನದ ಯಶೋಗಾಥೆಯನ್ನು ಒಮ್ಮೆ ಕಂಡರೆ ನಮಗೊಂದಿಷ್ಟು ಸ್ಫೂರ್ತಿ ಸಿಗುವುದರಲ್ಲಿ ಅನುಮಾನ ಇಲ್ಲ.

WEB SPECIAL Sep 14, 2018, 8:08 PM IST