Radio  

(Search results - 26)
 • rj shruthi

  News5, Dec 2019, 5:10 PM IST

  ಹೆಣ್ಮಕ್ಕಳ ಬಗ್ಗೆ ಹಗುರ ಮಾತು: ಸೆಲೆಬ್ರಿಟಿಯನ್ನು ಶೋನಿಂದ ಹೊರದಬ್ಬಿದ RJ!

  ಹೆಣ್ಮಕ್ಕಳ ಬಗ್ಗೆ ಹಗುರ ಮಾತು| ಸಂದರ್ಶನಕ್ಕೆ ಬಂದಿದ್ದ ಸೆಲೆಬ್ರಿಟಿಯನ್ನು ಸ್ಟುಡಿಯೋದಿಂದ ಹೊರದಬ್ಬಿದ ಆರ್‌ಜೆ| ಹೆಣ್ಮಕ್ಕಳಿಂದ ಏನು ಮಾಡಲು ಸಾಧ್ಯ ಎಂದಾತನಿಗೆ ಮಂಗಳಾರತಿ

 • old man listening to radio

  relationship7, Nov 2019, 12:38 PM IST

  ಅಜ್ಜ ಹೋದ ನಂತರ ಅಟ್ಟ ಸೇರಿದ ರೇಡಿಯೋ!

  ಕಾಲ ಕಳೆದು ಅಜ್ಜ ತೀರಿ ಹೋದ ಮೇಲೆ ಕೆಲ ದಿನಗಳ ಕಾಲ ಅಪ್ಪ ಬೆಳಿಗ್ಗೆ ಎದ್ದು ಭಕ್ತಿಗೀತೆಗಳನ್ನು ಇಡುತ್ತಿದ್ದರು. ಈಗಂತೂ ರೇಡಿಯೋ ಕೇಳುವ ಜಮಾನವೇ ಹೊರಟು  ಹೋಗಿದೆ. ಈಗ ಏನಿದ್ದರೂ ಹೊಸ ಯುಗ ಟಿವಿ ಮತ್ತು ಮೊಬೈಲ್ ಆಳ್ವಿಕೆಯ ಯುಗ.

 • Jogi

  Bengaluru-Urban31, Oct 2019, 6:46 PM IST

  ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

  ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಬೆಳಗ್ಗೆ 8 ಗಂಟೆಗೆ ವಿವಿಧಭಾರತಿ (102.9FM) ಟ್ಯೂನ್ ಮಾಡಲು ಮರೆಯಬೇಡಿ.  ನಿಮ್ಮ ನೆಚ್ಚಿನ ಲೇಖಕ ಜೋಗಿ ಮಾತನಾಡಲಿದ್ದಾರೆ.

 • listening radio

  SPORTS10, Sep 2019, 8:43 PM IST

  ಆಕಾಶವಾಣಿಯಲ್ಲಿ ಕ್ರಿಕೆಟ್ ಕಾಮೆಂಟ್ರಿ ಕೇಳಲು ರೆಡಿಯಾಗಿ

  ಆಕಾಶವಾಣಿಯು ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು, ರಣಜಿ, ದುಲೀಪ್ ಟ್ರೋಫಿ ಫೈನಲ್ ಸೇರಿದಂತೆ ಆಯ್ದ ದೇಶಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಬಿತ್ತರಿಸಲಿದೆ. ಇದರಿಂದ ಕೋಟ್ಯಾಂತರ ಮಂದಿ ತಮ್ಮ ನೆಚ್ಚಿನ ಕ್ರಿಕೆಟ್ ಪಂದ್ಯದ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ಆಲಿಸಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

 • mobile phone

  TECHNOLOGY26, Aug 2019, 6:42 PM IST

  ಇವು ನಿಮ್ಮ ಆರೋಗ್ಯಕ್ಕೆ ಡೇಂಜರಸ್ ಪೋನ್‌ಗಳಂತೆ! ಕೋರ್ಟ್‌ನಲ್ಲಿ ಕೇಸ್ ದಾಖಲು

  ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್‌ನಂಥ ಇಲೆಕ್ಟ್ರಾನಿಕ್ಸ್ ಉಪಕರಣಗಳ ಸೈಡ್ ಎಫೆಕ್ಟ್‌ಗಳ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಅದಕ್ಕೆ ಪುಷ್ಠಿ ನೀಡುವಂತೆ, 2 ಮೊಬೈಲ್ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. 

 • Caravan radio

  TECHNOLOGY17, Aug 2019, 7:34 PM IST

  ಸಾರೆಗಮ ಕ್ಯಾರವಾನ್‌ ಎಂಬ ರೆಟ್ರೋ ಫೀಲ್‌ ರೇಡಿಯೋ

  ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವಸ್ತುಗಳಲ್ಲೂ, ಎಲ್ಲಾ ಫ್ಯಾಶನ್‌ಗಳಿಗೂ ಅನ್ವಯಿಸುತ್ತಿದೆ.  ಆಧುನಿಕತೆಗೆ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಹಳೇ ರೇಡಿಯೋಗಳು ಮಾಯವಾದವು. ಆದರೆ ರೇಡಿಯೋ ಕಟ್ಟಿ ಕೊಟ್ಟ ನೆನಪು ಮಾತ್ರ ಇನ್ನೂ ಮಾಸಿಲ್ಲ. ಇದೀಗ ರೆಟ್ರೋ ಫೀಲ್ ರೇಡಿಯೋ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೂತನ ರೇಡಿಯೋ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • RBA

  BUSINESS10, May 2019, 3:41 PM IST

  ಹೋಯ್ತಲ್ಲಪ್ಪ ಮಾನ: 50ರ ನೋಟು ಪ್ರಮಾದದ ಪರಮಾವಧಿ!

  ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೆಲೀಯಾ(RBA) ಇತ್ತಿಚೀಗೆ 50 ಡಾಲರ್ ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿದ್ದು, ನೊಟಿನ ಹಿಂಭಾಗದಲ್ಲಿ ಇಂಗ್ಲಿಷ್ ಭಾಷೆಯ 'RESPONSIBILITY' ಪದವನ್ನು ತಪ್ಪಾಗಿ ಮುದ್ರಿಸಿದೆ.

 • Lamborghini

  AUTOMOBILE13, Apr 2019, 6:44 PM IST

  20 ಲಕ್ಷ ಸ್ಫಟಿಕದಿಂದ ಕಾರು ಮಾಡಿಫೈ ಮಾಡಿದ ಸೆಲೆಬ್ರೆಟಿ -ಬೇಕಾ ಬಿಟ್ಟಿ ಖರ್ಚಿಗೆ ತರಾಟೆ!

  ಕಾರಿನ ಬಣ್ಣ ಬದಲಾಯಿಸಲು ಹಾಗೂ ಝಗಮಗಿಸುವ ಮಾಡಿಫೈಗಾಗಿ ಬರೋಬ್ಬರಿ 20 ಲಕ್ಷ ಸ್ಫಟಿಕ ಬಳಸಲಾಗಿದೆ. ಇದರ ಬೆಲೆ ಸುಮಾರು 10 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸೆಲೆಬ್ರೆಟಿ ಕಾರು ಮಾಡಿಫಿಕೇಶನ್‌ಗೆ ವಿರೋಧ ವ್ಯಕ್ತವಾಗಿದೆ.

 • RJ Vijaya and Rukmni
  Video Icon

  LIFESTYLE8, Mar 2019, 6:35 PM IST

  ಮಹಿಳಾ ಧ್ವನಿಯೂ ಬದಲಾಯಿಸುತ್ತೆ ಸಮಾಜವನ್ನು...

  ಅಡುಗೆ ಮನಯಲ್ಲಿ ಕೇವಲ ಸೌಟು ಹಿಡಿಯುತ್ತಿದ್ದ ಮಹಿಳೆ ಇಂದು ವೈರಿ ರಾಷ್ಟ್ರಗಳ ಮೇಲೆ ದಾಳಿ ನಡೆಸಲೂ ಸಿದ್ಧವಾಗಿದೆ. ಪ್ರತಿಯೊಂದೂ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸಿರುವ ಹೆಣ್ಣಿನ ಧ್ವನಿಯೂ ಸಮಾಜದಲ್ಲಿ ಎಂಥ ಬದಲಾವಣೆ ತರಬಹುದು ಎನ್ನುವುದಕ್ಕೆ ಈ ಮಹಿಳಾ ಆರ್‌ಜೆಗಳೇ ಸಾಕ್ಷಿ.....

 • NEWS24, Feb 2019, 12:10 PM IST

  ಆಮೇಲೆ ಹೇಳಿಲ್ಲ ಅನ್ಬೇಡಿ: ಮನ್ ಕಿ ಬಾತ್ ಗೆ ಮೋದಿ ಆಹ್ವಾನ ಹೀಗಿತ್ತು!

  ಇಂದು ಪ್ರಧಾನಿ ನರೇಂದ್ರ ಮೋದಿ 2019ರ ಎರಡನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಡಿದರು. ಮನ್ ಕಿ ಬಾತ್ ಆರಂಭದಲ್ಲೇ ಪುಲ್ವಾಮಾ ದಾಳಿ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತಾಂಬೆ ತನ್ನ 44 ವೀರ ಪುತ್ರರನ್ನು ಕಳೆದುಕೊಂಡಿದ್ದಾಳೆ ಎಂದು ಗದ್ಗದಿತರಾದರು.

 • Bigg boss

  Small Screen19, Jan 2019, 5:41 PM IST

  ಈ ವಾರ ಬಿಗ್​ಬಾಸ್​ ಮನೆಯಿಂದ ರೇಡಿಯೋ ಜಾಕಿ ಔಟ್..!​

  ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್-6 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವಾಗಲೇ ಮತ್ತೊರ್ವ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. 

 • Radio Signal

  SCIENCE10, Jan 2019, 12:27 PM IST

  ಭೂಮಿಗೆ 'ಎಲ್ಲಿಂದಲೋ' ಬರುತ್ತಿರುವ ರೇಡಿಯೋ ಸಿಗ್ನಲ್: ಕೇಳಿಸಿಕೊಂಡವರ ಎದೆ ಝಲ್!

  ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ರೇಡಿಯೋ ಸಿಗ್ನಲ್‌ಗಳು ಬರುತ್ತಿರುವುದರ ಕುರಿತು ಕೆನಡಾದ ಖಗೋಳ ಶಾಸ್ತ್ರಜ್ಞರು ಧೃಢೀಕರಿಸಿದ್ದಾರೆ. ನಮ್ಮ ಕ್ಷಿರಪಥ ಗ್ಯಾಲಕ್ಸಿಯ ಹೊರಗಿನ ಪ್ರದೇಶದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಖಗೋಳ ಶಾಸ್ತ್ರಜ್ಞರನ್ನು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.

 • NEWS25, Nov 2018, 3:21 PM IST

  ಮನ್ ಕಿ ಬಾತ್ ಧ್ವನಿ ನಂದಲ್ಲ: ಪ್ರಧಾನಿ ಮೋದಿ!

  ರೇಡಿಯೋ ಕಾರ್ಯಕ್ರಮ  ಮನ್ ಕಿ ಬಾತ್ ಸರ್ಕಾರದ ಧ್ವನಿಯಲ್ಲ, ಬದಲಿಗೆ ಅದು ಭಾರತದ ಧ್ವನಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಅವರ ಜನಪ್ರಿಯಮಾಸಿಕ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಇಂದಿಗೆ 50ನೇ ಕಂತುಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಮನ್ ಕಿ ಬಾತ್ ನ ಪ್ರಯಾಣವನ್ನು ಮೋದಿ ಮೆಲುಕು ಹಾಕಿದ್ದಾರೆ.

 • Kannada

  state10, Nov 2018, 9:48 AM IST

  ಹುಕ್ಕೇರಿ ಶ್ರೀಗಳಿಂದ ವಿದೇಶಿ ರೇಡಿಯೋದಲ್ಲಿ ಕನ್ನಡ

  ಹುಕ್ಕೇರಿ ಹಿರೇಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ಸಿಂಗಾಪುರ, ಆಸ್ಪ್ರೇಲಿಯಾ, ದುಬೈನಲ್ಲಿ ಬಾನುಲಿಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕೈಂಕರ್ಯಕ್ಕೆ ಚಾಲನೆ ನೀಡಿದ್ದಾರೆ. 

 • Baladevananda Sagar

  NEWS2, Nov 2018, 4:41 PM IST

  ಆಕಾಶವಾಣಿ ವಾರ್ತಾವಾಚಕ ಬಲದೇವಾನಂದ ಸಾಗರರೊಂದಿಗೆ ಮಾತು-ಕತೆ

  ಜನರನ್ನು ಒಗ್ಗೂಡಿಸಿದ ಮಾಧ್ಯಮ ಅಂದರೆ ಅದು ಆಕಾಶವಾಣಿ. ರೇಡಿಯೋ ಕೇಳದ ಜನರೇ ಇಲ್ಲ. ದೇಶದ ಅತಿ ಹೆಚ್ಚಿನ ಜನರನ್ನು ತಲುಪುವ ಮಾಧ್ಯಮ ಇಂದಿಗೂ ತನ್ನ ತಾಕತ್ತು ಉಳಿಸಿಕೊಂಡಿದೆ. ಕೇವಲ ಕಿವಿಯಿಂದಲೇ ಇಡೀ ಪ್ರಪಂಚವನ್ನು ಅರಿಯುವ ನಾವು ಆಕಾಶವಾಣಿಯಲ್ಲಿ ತಮ್ಮ ಧ್ವನಿ ಮೂಲಕ ನಮ್ಮನ್ನು ತಲುಪುವ ವ್ಯಕ್ತಿ ಯಾರೆಂಬುದನ್ನು ಅರಿತಿರಲ್ಲ.