Radhika Kumaraswamy  

(Search results - 31)
 • Radhika Kumaraswamy

  ENTERTAINMENT27, Sep 2019, 12:30 PM IST

  ರಾಧಿಕಾ ಕುಮಾರಸ್ವಾಮಿ ಅವತಾರ ನೋಡಿ ಬೆಚ್ಚಿದಳಂತೆ ಮಗಳು ಶಮಿಕಾ!

  ಸ್ಯಾಂಡಲ್‌ವುಡ್ ಸ್ವೀಟಿ, ಯಂಗ್ ಮಮ್ಮಿ ರಾಧಿಕಾ  ಕುಮಾರಸ್ವಾಮಿ ಹತ್ತಿರವೀಗ ಕೈ ತುಂಬಾ ಸಿನಿಮಾ ಆಫರ್‌ಗಳಿವೆ. ವಿಭಿನ್ನ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಸಿನಿಮಾ ಆಯ್ಕೆಯಲ್ಲಿಯೇ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅ್ಯಕ್ಟಿವ್ ಆಗಿರುವ ರಾಧಿಕಾ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾ ಖಾತೆಯಲ್ಲಿ ಇದುವರೆಗೆ ಶೇರ್ ಮಾಡಿಕೊಂಡಿರುವ ಫೋಟೋಗಳಿವು.......

 • Radhika Kumaraswamy

  ENTERTAINMENT27, Sep 2019, 9:03 AM IST

  ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

  ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್‌ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್‌ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು. 

 • Radhika Kumaraswamy

  ENTERTAINMENT25, Sep 2019, 11:35 AM IST

  ಟಿಕ್‌ಟಾಕ್‌ ಮಾಡಿ ರಾಧಿಕಾ ಕುಮಾರ್‌ಸ್ವಾಮಿ ಜೊತೆ ಮೂವಿ ನೋಡಿ!

   

  ನವರಸನ್‌ ನಿರ್ಮಿಸಿ, ನಿರ್ದೇಶಿಸಿದ 'ದಮಯಂತಿ' ಚಿತ್ರದ ಮೂಲಕ ಹಲವು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿದ್ದಾರೆ.....

 • ಇವರು ಸ್ಯಾಂಡಲ್‌ವುಡ್‌ನಲ್ಲಿ ಸ್ವೀಟಿ ಎಂದೇ ಫೇಮಸ್! ಈ ಫೋಟೋದಲ್ಲಿ ಸ್ವೀಟಾಗಿ ಕಾಣಿಸಿಕೊಂಡಿದ್ದಾರೆ ರಾಧಿಕಾ!
  Video Icon

  ENTERTAINMENT20, Sep 2019, 5:18 PM IST

  ರಾಜಕೀಯಕ್ಕೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ?

  ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಟೀಸರ್ ರಿಲೀಸ್ ಆಗಿದ್ದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ. ದಮಯಂತಿಯಾಗಿ ರಾಧಿಕಾ ಲುಕ್ ಭಯ ಬೀಳಿಸುವಂತಿದೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ರಾಧಿಕಾ. ದಮಯಂತಿ ವಿಶೇಷತೆಗಳೇನು? ಹೇಗಿತ್ತು ತಯಾರಿ? ಏನೆಲ್ಲಾ ಇರಲಿವೆ? ಎಂಬುದರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ಅವರ ಮಾತುಗಳನ್ನು ಕೇಳಿ. 

 • Damayanti radhika kumaraswamy
  Video Icon

  ENTERTAINMENT20, Sep 2019, 12:58 PM IST

  ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!

  ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದಾರೆ. ಅರುಂಧತಿ-ಭಾಗಮತಿಯ ಅಕ್ಕ,ತಂಗಿಯಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದಮಯಂತಿ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಪ್ರೇಕ್ಷಕರು ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಟೀಸರ್ ನೀವು ನೋಡಲೇಬೇಕು!

 • Damayanti

  ENTERTAINMENT11, Sep 2019, 10:15 AM IST

  ರಾಧಿಕಾ ಕುಮಾರಸ್ವಾಮಿಯ ದಮಯಂತಿ ಟೀಸರ್‌ ಲಾಂಚ್‌‌ಗೆ ಡೇಟ್ ಫಿಕ್ಸ್

  ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ನೆರವಾಗುವ ಅಮ್ಮನಂಥ ಪಾತ್ರದಲ್ಲಿ ನಟಿಸಿರುವ ದಮಯಂತಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅಜ್ಞಾತವಾಗಿದ್ದ ರಾಧಿಕಾ ಅವರು ನಾಲ್ಕು ಚಿತ್ರಗಳು ಒಂದರ ನಂತರ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಫುಲ್ ನಿರೀಕ್ಷೆಯಲ್ಲಿದ್ದಾರೆ. 

 • Radhika Kumaraswamy

  News19, May 2019, 2:28 PM IST

  ರಾಧಿಕಾ ಕುಮಾರಸ್ವಾಮಿಗೆ ಪಿತೃ ವಿಯೋಗ

  ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಧಿಕಾ ತಂದೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. 

 • ರಾಧಿಕಾ ಕುಮಾರಸ್ವಾಮಿ ಮೂಲತಃ ಮಂಗಳೂರಿನವರು. 'ನೀಲ ಮೇಘ ಶಾಮ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

  Lok Sabha Election News3, Apr 2019, 9:37 PM IST

  'ತುಮಕೂರಿಂದ ರಾಧಿಕಾ ಕುಮಾರಸ್ವಾಮಿ ನಿಲ್ತಾರೆ ಅನ್ಕೊಂಡಿದ್ದೆ'

  ತುಮಕೂರಿನಿಂದ ರಾಧಿಕಾ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೆ ದೇವೆಗೌಡರು ಬಂದುಬಿಟ್ಟರು ಎಂದು ಬಿಜೆಪಿ ಶಾಸಕ ಶಾಸಕ ಮಾಧು ಸ್ವಾಮಿ ದೊಡ್ಡಗೌಡ್ರ ಕಾಲೆಳೆದಿದ್ದಾರೆ.

 • Radhika- Arjun
  Video Icon

  Sandalwood27, Mar 2019, 5:06 PM IST

  ಅರ್ಜುನ್ ಸರ್ಜಾ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ

   ಅರ್ಜುನ್ ಸರ್ಜಾ ಜೊತೆ ರಾಧಿಕಾ ಕುಮಾರಸ್ವಾಮಿ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ! ಅರೇ ಇದೇನಿದು ಅಂತೀರಾ ಹೌದು. ’ಕಾಂಟ್ರಾಕ್ಟ್’ ಮಾಡಿಕೊಂಡಿದ್ದಾರೆ? ಏನಂತ ಗೊತ್ತಾ? ಈ ವಿಡಿಯೋ ನೋಡಿ. 

 • Radhika Kumaraswamy
  Video Icon

  Sandalwood12, Mar 2019, 4:45 PM IST

  ಗಾಯಗೊಂಡ ರಾಧಿಕಾ ಕುಮಾರಸ್ವಾಮಿ ಮರಳಿ ಶೂಟಿಂಗ್‌ಗೆ

  ಚಿತ್ರೀಕರಣ ವೇಳೆ ಕಾಲು ಜಾರಿ ಬಿದ್ದಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಶೂಟಿಂಗ್ ಗೆ ಹಿಂತಿರುಗಿದ್ದಾರೆ. ಸ್ಮಶಾನ ಎಂದರೆ ನನಗೂ ಭಯ. ಅಮಾವಾಸ್ಯೆ ದಿನ ಬೇರೆ. ಶೂಟಿಂಗ್ ವೇಳೆ ಬಿದ್ದು ಸ್ವಲ್ಪ ಏಟಾಯಿತು. ಈಗ ಆರಾಮಾಗಿದ್ದೇನೆ. ಎರಡು ದಿನ ರೆಸ್ಟ್ ಮಾಡಿ ಈಗ ಆರಾಮಾಗಿದ್ದೇನೆ ಎಂದಿದ್ದಾರೆ. ಸುವರ್ಣ ನ್ಯೂಸ್ ಗೆ ರಾಧಿಕಾ ಕುಮಾರಸ್ವಾಮಿ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. 

 • Mandya - Radhika
  Video Icon

  Lok Sabha Election News11, Mar 2019, 12:26 PM IST

  ರಾಧಿಕಾ ಕುಮಾರಸ್ವಾಮಿ ಅಭಿಮಾನಿ ಓಟ್ ನಿಖಿಲ್ ಕುಮಾರಸ್ವಾಮಿಗೆ!

  ಮಂಡ್ಯ ಚುನಾವಣಾ ಕಣ ರಂಗೇರಿದೆ. ಸುಮಲತಾ- ನಿಖಿಲ್ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಜನಾಭಿಪ್ರಾಯ ಹೇಗಿದೆ ಎಂದು ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ನಡೆಸುತ್ತಿದೆ. ಮಂಡ್ಯದ ಬಾಳೆಕಾಯಿ ಮಂಡಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ವೇಳೆ ಜನರನ್ನು ಮಾತನಾಡಿಸುವಾಗ ಜೆಡಿಎಸ್ ಕಾರ್ಯಕರ್ತನೊಬ್ಬ ಶರ್ಟನ್ನು ಬಿಚ್ಚಿ ತನ್ನ ಪಕ್ಷಾಭಿಮಾನ ಮೆರೆದಿದ್ದಾನೆ. ಇವರು ರಾಧಿಕಾ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿ. ಮೈಮೇಲೆಲ್ಲಾ ರಾಧಿಕಾ ಕುಮಾರಸ್ವಾಮಿ ಹೆಸರನ್ನು ಬರೆಸಿಕೊಂಡಿದ್ದಾರೆ. ನನ್ನ ಮತ ನಿಖಿಲ್ ಗೆ ಎಂದು ಹೇಳಿದ್ದಾರೆ. 

 • Radhika -Aghori
  Video Icon

  Sandalwood23, Feb 2019, 2:17 PM IST

  ’ಭೈರಾದೇವಿ’ ಸೆಟ್‌ನಲ್ಲಿ ಇದೆಂಥಾ ಸಂಕಷ್ಟ?

  ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿ ನಿರ್ಮಿಸುತ್ತಿರುವ ಭೈರಾದೇವಿ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಕಾಳಿ ದೇವಿಯ ಪಾತ್ರದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಮಾಡಲು ಆರಂಭಿಸಿದಾಗಿನಿಂದಲೂ ಅವರಿಗೆ ಏನಾದರೂ ಕಷ್ಟ ಸಂಭವಿಸುತ್ತಲೇ ಇದೆ. ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಶೂಟಿಂಗ್ ವೇಳೆ ಏನೂ ಸಂಭವಿಸದೇ ಇರಲಿ ಎಂದು ದಿನಕ್ಕೊಂದು ಕುರಿಯನ್ನು ಬಲಿ ಕೊಡುತ್ತಿದೆ ಚಿತ್ರತಂಡ. 

 • Radhika -Aghori

  News10, Feb 2019, 8:32 AM IST

  ಶೂಟಿಂಗ್‌ ವೇಳೆ ಬಿದ್ದು ನಟಿ ರಾಧಿಕಾಗೆ ಏಟು

  ಬೆಂಗಳೂರಿನ ಶಾಂತಿನಗರದ ಹಿಂದೂ ರುದ್ರಭೂಮಿಯಲ್ಲಿ ಫೆ.4ರಂದು ಮಧ್ಯರಾತ್ರಿ ಚಿತ್ರೀಕರಣ ನಡೆಯುತ್ತಿದ್ದಾಗ ಸಮಾಧಿಯ ಮೇಲಿನಿಂದ ಆಯತಪ್ಪಿ ಬಿದ್ದು ರಾಧಿಕಾ ಕುಮಾರಸ್ವಾಮಿ ಅವರ ಬೆನ್ನುಮೂಳೆಗೆ ಪೆಟ್ಟಾಗಿದೆ. 

 • Radhika -Aghori
  Video Icon

  Sandalwood18, Jan 2019, 3:41 PM IST

  ರಾಧಿಕಾ ಕುಮಾರಸ್ವಾಮಿ ಮೈಮೇಲೆ ಬಂದಳಾ ಭೈರಾದೇವಿ?

  ಸ್ವೀಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿಯಾಗಿ ತೆರೆ ಮೇಲೆ ರೌದ್ರಾವತಾರ ತೋರಲಿದ್ದಾರೆ. ಭೈರಾದೇವಿಯಾಗಿ ರಾಧಿಕಾ ಲುಕ್ ಸಿಕ್ಕಾಪಟ್ಟೆ ವೈಬ್ರಂಟ್ ಆಗಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಭೈರಾದೇವಿಯ ಎಕ್ಸ್ ಕ್ಲೂಸಿವ್ ದೃಶ್ಯ ಇಲ್ಲಿದೆ ನೋಡಿ 

 • Radhika -Aghori
  Video Icon

  Sandalwood14, Dec 2018, 12:46 PM IST

  ಭಂಗಿ ಸೇದಿ ಭರ್ಜರಿ ಡ್ಯಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ

  ಗ್ಲಾಮರ್ ಬೊಂಬೆಯಾಗಿದ್ದ ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿದ್ದಾರೆ. ಫುಲ್ ಲುಕ್ ಬದಲಾಯಿಸಿಕೊಂಡಿದ್ದಾರೆ. ಭಂಗಿ ಸೇದುತ್ತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.