Radhika  

(Search results - 178)
 • Radha Kalyana Radhika Rao

  Small Screen20, Oct 2019, 12:27 PM IST

  ರಿಯಲ್ ಲೈಫ್‌ ಕೃಷ್ಣನ ಹುಡುಕಿಕೊಂಡ 'ರಾಧಾ ಕಲ್ಯಾಣ' ರಾಧಿಕಾ!

   

  'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ರಾಧೆಯಾಗಿ ಮಿಂಚುತ್ತಿರುವ ರಾಧಿಕಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯಾರು ಆ ರಿಯಲ್ ಲೈಫ್‌ ಕೃಷ್ಣ ಇಲ್ಲಿದೆ ನೋಡಿ.

 • Yash Radhika Pandit

  Sandalwood19, Oct 2019, 1:51 PM IST

  ಸಖತ್ತಾಗಿದೆ ರಾಧಿಕಾ ಪಂಡಿತ್- ಯಶ್ ಮಾಡಿರುವ ‘ಗಿರ್ಮಿಟ್’!

  ರವಿ ಬಸ್ರೂರು ನಿರ್ದೇಶನದ ಮಕ್ಕಳ ಅಭಿನಯದಲ್ಲಿ ಮೂಡಿ ಬಂದಿರುವ ಗಿರ್ಮಿಟ್‌ ಚಿತ್ರದ ಡಬ್ಬಿಂಗ್ ಟ್ರೇಲರ್‌ ರಿಲೀಸ್ ಆಗಿದೆ. ವಿಶೇಷ ಅಂದರೆ ಇಲ್ಲಿ ಚಿತ್ರದ ಜೋಡಿಗೆ ಧ್ವನಿ ನೀಡಿರುವುದು ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರು.

 • Radhika Pandit

  Sandalwood17, Oct 2019, 1:51 PM IST

  ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

  ಸ್ಯಾಂಡಲ್‌ವುಡ್‌ ಸಿಂಡ್ರಲ್ಲಾ ರಾಮಚಾರಿಯ ಲವ್ಲಿ ಮಾರ್ಗರೇಟ್ ಮಿಸಸ್‌ ರಾಕಿಂಗ್‌ಗೆ ಸ್ನೇಹಿತರೆಲ್ಲಾ ಸೇರಿ ಸರ್ಪ್ರೈಸ್‌ ಬೇಬಿ ಶವರ್‌ ಆಯೋಜಿಸಿದ್ದರು. ಬೇಬಿ ಶವರ್ ನ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • radika
  Video Icon

  Sandalwood16, Oct 2019, 1:41 PM IST

  2 ನೇ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಪಂಡಿತ್; ಸೀಮಂತ ಸಂಭ್ರಮದ ಫೋಟೋಗಳಿವು!

  ರಾಧಿಕಾ - ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಸ್ನೇಹಿತೆಯರೆಲ್ಲರೂ ಸೀಮಂತ ಶಾಸ್ತ್ರ ಮಾಡಿದ್ದಾರೆ. ಸೀಮಂತದ ಎಕ್ಸ್ ಕ್ಲೂಸಿವ್ ಫೋಟೋಗಳು ಇಲ್ಲಿವೆ ನೋಡಿ. 

 • radhika pandit

  Sandalwood15, Oct 2019, 12:20 PM IST

  ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಪಂಡಿತ್ ; ಬೇಬಿ ಶವರ್ ಫೋಟೋ ರಿಲೀಸ್!

   

  ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಸ್ನೇಹಿತರು ಆಯೋಜಿಸಿದ್ದ ಬೇಬಿ ಶವರ್ ಪೋಟೋ ರಿವೀಲ್ ಮಾಡಿದ್ದಾರೆ.

 • radhikapandit

  News2, Oct 2019, 6:14 PM IST

  ಅಪ್ಪ-ಅಮ್ಮನ ಗುರುತಿಸುವ ಐರಾ, ಮಾತೃಭಾಷೆ ಯಾವುದೆಂದವರಿಗೆ ರಾಧಿಕಾ ಖಡಕ್ ಉತ್ತರ!

  ಮಗಳ ವಿಡಿಯೋವೊಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು ಅಪ್ಪ ಯಶ್ ಮತ್ತು ಅಮ್ಮನನ್ನು ಮಗಳು ಹೇಗೆ ಗುರುತಿಸುತ್ತಾಳೆ ಎಂಬ ಮುದ್ದಾದ ಕತೆ ಹೇಳಿದ್ದಾರೆ.

 • Radhika Kumaraswamy

  ENTERTAINMENT27, Sep 2019, 12:30 PM IST

  ರಾಧಿಕಾ ಕುಮಾರಸ್ವಾಮಿ ಅವತಾರ ನೋಡಿ ಬೆಚ್ಚಿದಳಂತೆ ಮಗಳು ಶಮಿಕಾ!

  ಸ್ಯಾಂಡಲ್‌ವುಡ್ ಸ್ವೀಟಿ, ಯಂಗ್ ಮಮ್ಮಿ ರಾಧಿಕಾ  ಕುಮಾರಸ್ವಾಮಿ ಹತ್ತಿರವೀಗ ಕೈ ತುಂಬಾ ಸಿನಿಮಾ ಆಫರ್‌ಗಳಿವೆ. ವಿಭಿನ್ನ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಸಿನಿಮಾ ಆಯ್ಕೆಯಲ್ಲಿಯೇ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅ್ಯಕ್ಟಿವ್ ಆಗಿರುವ ರಾಧಿಕಾ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾ ಖಾತೆಯಲ್ಲಿ ಇದುವರೆಗೆ ಶೇರ್ ಮಾಡಿಕೊಂಡಿರುವ ಫೋಟೋಗಳಿವು.......

 • Radhika Kumaraswamy

  ENTERTAINMENT27, Sep 2019, 9:03 AM IST

  ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

  ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್‌ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್‌ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು. 

 • Radhika Kumaraswamy

  ENTERTAINMENT25, Sep 2019, 11:35 AM IST

  ಟಿಕ್‌ಟಾಕ್‌ ಮಾಡಿ ರಾಧಿಕಾ ಕುಮಾರ್‌ಸ್ವಾಮಿ ಜೊತೆ ಮೂವಿ ನೋಡಿ!

   

  ನವರಸನ್‌ ನಿರ್ಮಿಸಿ, ನಿರ್ದೇಶಿಸಿದ 'ದಮಯಂತಿ' ಚಿತ್ರದ ಮೂಲಕ ಹಲವು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿದ್ದಾರೆ.....

 • ಇವರು ಸ್ಯಾಂಡಲ್‌ವುಡ್‌ನಲ್ಲಿ ಸ್ವೀಟಿ ಎಂದೇ ಫೇಮಸ್! ಈ ಫೋಟೋದಲ್ಲಿ ಸ್ವೀಟಾಗಿ ಕಾಣಿಸಿಕೊಂಡಿದ್ದಾರೆ ರಾಧಿಕಾ!
  Video Icon

  ENTERTAINMENT20, Sep 2019, 5:18 PM IST

  ರಾಜಕೀಯಕ್ಕೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ?

  ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಟೀಸರ್ ರಿಲೀಸ್ ಆಗಿದ್ದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ. ದಮಯಂತಿಯಾಗಿ ರಾಧಿಕಾ ಲುಕ್ ಭಯ ಬೀಳಿಸುವಂತಿದೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ರಾಧಿಕಾ. ದಮಯಂತಿ ವಿಶೇಷತೆಗಳೇನು? ಹೇಗಿತ್ತು ತಯಾರಿ? ಏನೆಲ್ಲಾ ಇರಲಿವೆ? ಎಂಬುದರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ಅವರ ಮಾತುಗಳನ್ನು ಕೇಳಿ. 

 • Damayanti radhika kumaraswamy
  Video Icon

  ENTERTAINMENT20, Sep 2019, 12:58 PM IST

  ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!

  ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದಾರೆ. ಅರುಂಧತಿ-ಭಾಗಮತಿಯ ಅಕ್ಕ,ತಂಗಿಯಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದಮಯಂತಿ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಪ್ರೇಕ್ಷಕರು ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಟೀಸರ್ ನೀವು ನೋಡಲೇಬೇಕು!

 • Radhika Yash

  ENTERTAINMENT18, Sep 2019, 1:28 PM IST

  ಐರಾಗೋಸ್ಕರ ಒಟ್ಟಾಗಿ ಶಾಪಿಂಗ್ ಮಾಡಿದ ಯಶ್-ರಾಧಿಕಾ!

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ತಮ್ಮ ಮುದ್ದು ಮಗಳಿಗೆ ಟಾಯ್ಸ್ ಶಾಪಿಂಗ್ ಹೋಗಿದ್ದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಶಾಪಿಂಗ್ ಮಾಡಿದ್ದು, ಅದೂ ಪತಿ ಯಶ್ ಒಟ್ಟಿಗೆ, ಮಗಳಿಗಾಗಿ...

 • Damayanti

  ENTERTAINMENT11, Sep 2019, 10:15 AM IST

  ರಾಧಿಕಾ ಕುಮಾರಸ್ವಾಮಿಯ ದಮಯಂತಿ ಟೀಸರ್‌ ಲಾಂಚ್‌‌ಗೆ ಡೇಟ್ ಫಿಕ್ಸ್

  ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ನೆರವಾಗುವ ಅಮ್ಮನಂಥ ಪಾತ್ರದಲ್ಲಿ ನಟಿಸಿರುವ ದಮಯಂತಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅಜ್ಞಾತವಾಗಿದ್ದ ರಾಧಿಕಾ ಅವರು ನಾಲ್ಕು ಚಿತ್ರಗಳು ಒಂದರ ನಂತರ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಫುಲ್ ನಿರೀಕ್ಷೆಯಲ್ಲಿದ್ದಾರೆ. 

 • Ayra

  ENTERTAINMENT10, Sep 2019, 2:00 PM IST

  ಐರಾಗೆ ಅಜ್ಜ ಹಾಡಿದ ಜೋಗುಳ: ಮೂಕರಾದರು ಫ್ಯಾನ್ಸ್

   

  ಸ್ಯಾಂಡಲ್‌ವುಡ್ ಸ್ಮೈಲಿಂಗ್ ಡಾಲ್ ಐರಾಳಿಗೆ ಭೀಮ್ ಸೇನ್ ಜೋಶಿ ಹಾಡು ಹಾಡುತ್ತಾ, ಜೋಗುಳ ಹಾಡಿದ ರಾಧಿಕಾ ತಂದೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Radhika - Ayra

  ENTERTAINMENT3, Sep 2019, 8:50 AM IST

  ನಮ್ಮಪ್ಪ ತಿನ್ನೋ ಮುಂಚೆ ಮೋದಕನ್ನೆಲ್ಲಾ ನಾನೇ ತಿಂದ್ ಬಿಡ್ತೀನಿ; ಐರಾ

  ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆ ಮನಗಳಲ್ಲೂ ವಿಘ್ನ ನಿವಾರಕ ಇದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ದಂಪತಿ ಪುಟ್ಟ ಗೌರಿ ಜೊತೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.