Race  

(Search results - 178)
 • undefined

  OTHER SPORTS3, Apr 2020, 7:00 PM IST

  2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿ ಕೊರೋನಾಗೆ ರದ್ದು!

  ಸ್ವಿಟ್ಜರ್‌ಲೆಂಡ್(ಏ.03): ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಇದೇ ರೀತಿ ಹಲವು ದೇಶಗಳು ಲಾಕ್‌ಡೌನ್ ಆಗಿದೆ. ಸಭೆ, ಸಮಾರಂಭ, ಕಾರ್ಯಕ್ರಮಗಳೆಲ್ಲಾ ರದ್ದಾಗಿದೆ.  ಮನೆಯಲ್ಲೂ ಹೆಚ್ಚು ಜನ ಸೇರುವಂತಿಲ್ಲ, ಹೊರಗಡೆ ಬರುವಂತಿಲ್ಲ. ಇನ್ನು ಕೊರೋನಾ ಹೊಡೆತಕ್ಕೆ  ಪ್ರತಿಷ್ಠಿತ ಕ್ರೀಡಾ ಟೂರ್ನಿಗಳೆಲ್ಲಾ ರದ್ದಾಗಿದೆ. ಹಲವು ಟೂರ್ನಿಗಳನ್ನು ಮುಂದೂಡಲಾಗಿದೆ. ಈ ಕೊರೋನಾ ವೈರಸ್‌‌ನಿಂದ ‌ಪ್ರತಿ ವರ್ಷ ನಡೆಯುತ್ತಿದ್ದ ರದ್ದಾಗಿದೆ. 

 • Sunil Joshi

  Cricket4, Mar 2020, 10:34 AM IST

  BCCI ಆಯ್ಕೆಗಾರರ ರೇಸ್‌ನಲ್ಲಿ ವೆಂಕಿ, ಜೋಶಿ

  ಒಟ್ಟು 44 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತ ತಂಡದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಹಾಗೂ ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೋಂಗ್ಯಾ ಹೆಸರಿತ್ತು. ಆದರೆ ಈ ಇಬ್ಬರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಿಲ್ಲ. 
   

 • Dharwad

  Karnataka Districts1, Mar 2020, 2:17 PM IST

  ಮಹಿಳೆಯರ ಸೀರೆ ಓಟದ ಸ್ಪರ್ಧೆಯ ಕೆಲ ಫೋಟೋಸ್

  ಧಾರವಾಡ(ಮಾ.01):  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಧಾರವಾಡದಲ್ಲಿ ಮಹಿಳೆಯರು ಸೀರೆ ಓಟದ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಹಿಳಾ ಘಟಕ ಮತ್ತು ಜೈನ್ ಸ್ಟುಡಿಯೋ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. 

 • Saree

  Karnataka Districts1, Mar 2020, 12:55 PM IST

  ಧಾರವಾಡದಲ್ಲಿ ಗಮನ ಸೆಳೆದ ಮಹಿಳೆಯರ ಸೀರೆ ಓಟದ ಸ್ಪರ್ಧೆ!

  ವಿದ್ಯಾಕಾಶಿ ಧಾರವಾಡದಲ್ಲಿಇಂದು(ಭಾನುವಾರ) ಬೆಳ್ಳಂಬೆಳಗ್ಗೆ ನೂರಾರು ನಾರಿಯರು ಸೀರೆಯಲ್ಲಿಯೇ ಓಡುವ ಮೂಲಕ ಗಮನ ಸೆಳೆದಿದ್ದಾರೆ.
   

 • srinivas gowda

  OTHER SPORTS25, Feb 2020, 11:58 AM IST

  ಕಂಬಳ ವೀರ ಶ್ರೀನಿವಾಸ್‌ ಗೌಡಗೆ ಆಳ್ವಾಸ್ ಟ್ರ್ಯಾಕಲ್ಲಿ ತರಬೇತಿ?

  ಮಾರ್ಚ್ ತಿಂಗಳಲ್ಲಿ ಆಳ್ವಾಸ್‌ ಟ್ರ್ಯಾಕ್‌ನಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಗೆ ಶ್ರೀನಿವಾಸ್‌ ಗೌಡ ಸೇರಿದಂತೆ ಕಂಬಳದಲ್ಲಿನ ರೇಸರ್‌ಗಳು ಹಾಗೂ ಆಸಕ್ತಿ ಇರುವ ಇತರೆ ಓಟಗಾರರಿಗೆ ಮುಕ್ತ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಗುಣಪಾಲ ಹೇಳಿದರು.

 • srinivas gowda

  state24, Feb 2020, 8:18 AM IST

  ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ!

  ಕಾಸರಗೋಡಲ್ಲೂ 4 ಪದಕ ಗೆದ್ದು ಶ್ರೀನಿವಾಸ್‌ ದಾಖಲೆ| ಒಂದೇ ಕಂಬಳದ ಋುತುವಿನಲ್ಲಿ ಒಟ್ಟು 39 ಪದಕ|  ಅಪರೂಪದ ಸಾಧನೆ ಮಾಡಿದ ಕಂಬಳದ ‘ಬೋಲ್ಟ್‌’

 • kambala

  OTHER SPORTS19, Feb 2020, 7:28 AM IST

  ಕಂಬಳದ ಮಾತ್ರವಲ್ಲ, ಟ್ರ್ಯಾಕ್‌ನಲ್ಲೂ ಓಡಿ ಗೆದ್ದ ಕರಾವಳಿಯ ಸಾಧಕ!

  ಕಂಬಳದ ಬಳಿಕ ಟ್ರ್ಯಾಕ್‌ನಲ್ಲೂ ಓಡಿ ಗೆದ್ದ ಕರಾವಳಿಯ ಸಾಧಕ!| ಕಂಬಳದಲ್ಲಿ ಓಡುತ್ತಿದ್ದ ‘ಹಾರುವ ಬಂಟ’ ಆನಂದ ಶೆಟ್ಟಿ| 100, 200 ಮೀ. ಓಟದಲ್ಲಿ ರಾಷ್ಟ್ರೀಯ, ಏಷ್ಯಾಡ್‌ ಚಿನ್ನ

 • বিরাট কোহলি
  Video Icon

  Cricket18, Feb 2020, 8:24 PM IST

  ಟೀಂ ಇಂಡಿಯಾದಲ್ಲಿ 3 ಸ್ಥಾನಕ್ಕೆ 5 ಬೌಲರ್‌ಗಳಿಂದ ಪೈಪೋಟಿ..!

  ಟೀಂ ಇಂಡಿಯಾ ಇದೀಗ ಸಾಕಷ್ಟು ಕ್ವಾಲಿಟಿ ಬೌಲರ್‌ಗಳನ್ನು ಹೊಂದಿದೆ. ಇದೀಗ ಅದೇ ನಾಯಕ ವಿರಾಟ್ ಕೊಹ್ಲಿಗೆ ದೊಡ್ಡ ತಲೆ ನೋವು ತಂದೊಡ್ಡಿದೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿಗೆ ಟೆನ್ಷನ್ ಶುರುವಾಗಿದೆ.

 • Nishant

  OTHER SPORTS18, Feb 2020, 7:33 AM IST

  ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’: ಶ್ರೀನಿವಾಸರ ದಾಖಲೆ ಮುರಿದ ನಿಶಾಂತ್ ಶೆಟ್ಟಿ!

  ಕಂಬಳ ಗದ್ದೆಯಲ್ಲಿ ಮತ್ತೊಬ್ಬ ‘ಬೋಲ್ಟ್‌’!| ಕರಾವಳಿಯ ಜನಪ್ರಿಯ ಕ್ರೀಡೆಯಲ್ಲಿ ಸೃಷ್ಟಿಯಾಗುತ್ತಿವೆ ಹೊಸ ಹೊಸ ದಾಖಲೆಗಳು| 13.61 ಸೆಕೆಂಡಲ್ಲಿ 143 ಓಡಿದ ನಿಶಾಂತ್‌ ಶೆಟ್ಟಿ| ಶ್ರೀನಿವಾಸಗೌಡರ ದಾಖಲೆ ಮುರಿದ ನಿಶಾಂತ್ ಶೆಟ್ಟಿ

 • srinivas gowda

  state17, Feb 2020, 6:25 PM IST

  ಕೆಸರು ಗದ್ದೆಯಲ್ಲಿ ಓಡಿದ ಕಂಬಳ ವೀರ ವಿಧಾನಸೌಧದಲ್ಲಿ ಮಿಂಚಿಂಗ್

  ಜಮೈಕಾದ  ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿರುವ ಮೂಡುಬಿದಿರೆ ಸಮೀಪದ ಮೀಜಾರಿನ ಕಂಬಳ ಓಟಗಾರ ಶ್ರೀನಿವಾಸ ಗೌಡ ದಿನ ಕಳೆದ ಬೆಳಕಾಗುವಷ್ಟರಲ್ಲಿ ಹೀರೋ ಆಗಿದ್ದಾರೆ. ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ಕರುನಾಡಿನ ಬೋಲ್ಟ್,  ಸಾಧನೆಗೆ ಕೇಂದ್ರ, ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂದು [ಸೋಮವಾರ] ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡಿದರು.

 • Kambala

  state17, Feb 2020, 10:52 AM IST

  ಕಂಬಳವೀರರಿಗೆ ಟ್ರೇನಿಂಗ್‌ ಹೇಗಿರುತ್ತದೆ?

  ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಕೆಸರು ಗದ್ದೆಯಲ್ಲಿ ವಿಶ್ವದಾಖಲೆ ವೀರ ಉಸೇನ್‌ ಬೋಲ್ಟ್‌ಗಿಂತ ವೇಗವಾಗಿ ಓಡಿ ಮೂಡಬಿದಿರೆಯ ಶ್ರೀನಿವಾಸ ಗೌಡ ದಾಖಲೆ ಬರೆಯುತ್ತಿದ್ದಂತೆ ಕಂಬಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೋಣಗಳನ್ನು ಓಡಿಸುವ ಸ್ಪರ್ಧೆಯನ್ನು ಅಚ್ಚರಿಗಣ್ಣಿನಿಂದ ನೋಡುತ್ತಿವೆ.

 • Bolt

  OTHER SPORTS17, Feb 2020, 7:21 AM IST

  ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ತುಳುನಾಡಿನ ಶ್ರೀನಿವಾಸ!

  ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ಶ್ರೀನಿವಾಸ| 15 ದಿನಗಳ ಹಿಂದಷ್ಟೇ 142.50 ಮೀ. ಅನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಶ್ರೀನಿವಾಸ್‌| ಈಗ 146 ಮೀ. ದೂರವನ್ನು ಕೇವಲ 13.68 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸ ಇತಿಹಾಸ| ವೇಣೂರಲ್ಲಿ 2 ದಿನಗಳಿಂದ ನಡೆಯುತ್ತಿದ್ದ ಕಂಬಳದ 4 ವಿಭಾಗಗಳಲ್ಲಿ 3ರಲ್ಲಿ ಪ್ರಥಮ ಸ್ಥಾನ| ಕಂಬಳಗದ್ದೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತ ಶ್ರೀನಿವಾಸ ಗೌಡರಿಂದ ಹೊಸ ದಾಖಲೆ

 • Corona

  International16, Feb 2020, 10:03 AM IST

  ಮನೆಯಲ್ಲೇ 66 ಕಿ.ಮೀ ಓಡಿದ ಚೀನಾದ ವ್ಯಕ್ತಿ!

  ಕೊರೋನಾ ವೈರಸ್ ಭೀತಿ| ಆರೋಗ್ಯದಿಂದಿರಲು ಮನೆಯಲ್ಲೇ 66 ಕಿ.ಮೀ ಓಡಿದ ಚೀನಾದ ವ್ಯಕ್ತಿ!|

 • buddh international circuit

  Automobile15, Feb 2020, 3:52 PM IST

  ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!

  ಗ್ರೇಟರ್ ನೋಯ್ಡಾ(ಫೆ.15): ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ಟ್ರ್ಯಾಕ್ ಬುಧ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್‌ಗೆ ಬೀಗ ಜಡಿಯಲಾಗಿದೆ. ಫಾರ್ಮುಲಾ 1 ರೇಸ್ ಸೇರಿದಂತೆ ಹಲವು ರೇಸ್‌ಗಳಿಗೆ ಸಾಕ್ಷಿಯಾಗಿದ್ದ ಬುಧ್ ಟ್ರ್ಯಾಕ್‌ ದಿಢೀರ್ ಸೀಝ್ ಆಗಲು ಕಾರಣವೇನು? ಇಲ್ಲಿದೆ ವಿವರ.

 • kambala

  Karnataka Districts14, Feb 2020, 8:24 AM IST

  ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

  ಕಂಬಳ ವೀರನಿಗೆ ಮೆಚ್ಚುಗೆ ಮಹಾಪೂರ| ಜಾಗತಿಕ ಗಮನ ಸೆಳೆದ ಕಂಬಳ ವೀರ| ವರದಿಗೆ ಜಾಗತಿಕ ರೇಟಿಂಗ್‌| ಜಾಲಸುದ್ದಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಡ್ಯಾಶ್‌ಬೋರ್ಡಲ್ಲಿ 8ನೇ ಸ್ಥಾನ