Raayan Raj Sarja  

(Search results - 11)
  • Kannada Meghana Raj celebrates son Raayan Raj Sarja in Kingdom theme vcsKannada Meghana Raj celebrates son Raayan Raj Sarja in Kingdom theme vcs

    SandalwoodOct 22, 2021, 5:15 PM IST

    ರಾಯನ್ kingdom:ಹೇಗಿದೆ ರಾಯನ್ ರಾಜ್ ಸರ್ಜಾ ಬರ್ತಡೇ ಸೆಲೆಬ್ರೆಶನ್!

    ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಅದ್ಧೂರಿಯಾಗಿ ನಡೆಯಿತು ರಾಯನ್ ರಾಜ್ ಸರ್ಜಾನ ಮೊದಲ ಹುಟ್ಟುಹಬ್ಬ. ಸೆಲೆಬ್ರಿಟಿಗಳಿಂದ ಜ್ಯೂನಿಯರ್‌ ಚಿರುಗೆ ಸಿಕ್ತು blessings. 

  • Kannada actress Meghana Raj special birthday wishes to son Rayaan Raj Sarja  vcsKannada actress Meghana Raj special birthday wishes to son Rayaan Raj Sarja  vcs

    SandalwoodOct 22, 2021, 1:30 PM IST

    ಮುಖ ಕೆಂಪಾಗುವವರೆಗೂ ಮುದ್ದಾಡುವೆ: #Happybirthday ರಾಯನ್‌ ರಾಜ್‌ ಸರ್ಜಾ!

    ಪುತ್ರನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಮೇಘನಾ ರಾಜ್‌ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್‌ ಪೋಸ್ಟ್ ಹಾಕಿದ್ದಾರೆ. 

  • Raayan Raj Sarja completes 11 months Meghana Raj shares special video vcsRaayan Raj Sarja completes 11 months Meghana Raj shares special video vcs

    SandalwoodSep 24, 2021, 2:43 PM IST

    What's Up Dude?: ರಾಯನ್ ರಾಜ್‌ ಸರ್ಜಾ ಹೊಸ ವಿಡಿಯೋ ವೈರಲ್!

    11 ತಿಂಗಳು ಪೂರೈಸಿದ ಸರ್ಜಾ ಕುಡಿ. ಬರ್ತಡೇ ಸ್ಪೆಷಲ್ ವಿಡಿಯೋ ಹಂಚಿಕೊಂಡ ಮೇಘನಾ.

  • Arjun Sarja unhappy over naming Chiranjeevis son at church dplArjun Sarja unhappy over naming Chiranjeevis son at church dpl
    Video Icon

    Cine WorldSep 8, 2021, 12:26 PM IST

    ಚರ್ಚ್‌ನಲ್ಲಿ ನಡೆದ ನಾಮಕರಣ: ಅರ್ಜುನ್ ಸರ್ಜಾ ಗೈರಾಗಿದ್ದಕ್ಕೆ ಇದೇ ಕಾರಣ ?

    ಚಿರು-ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಆದರೆ ಚರ್ಚ್‌ನಲ್ಲಿ ನಾಮಕರಣ ಮಾಡಿದ ಕಾರಣ ಅರ್ಜುನ್ ಅವರು ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.

  • Who selected Meghana raj son Raayan raj sarja name vcsWho selected Meghana raj son Raayan raj sarja name vcs
    Video Icon

    SandalwoodSep 6, 2021, 4:33 PM IST

    ಮೇಘನಾ ರಾಜ್ ಪುತ್ರನಿಗೆ ಹೆಸರು ಸೂಚಿಸಿದ್ದು ಯಾರು?

    ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪುತ್ರನಿಗೆ ನಾಮಕರಣ ಮಾಡಿದ ಮೇಘನಾ ರಾಜ್ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದಾರೆ. ಹೆಸರು ಸಖತ್ ಡಿಫರೆಂಟ್ ಆಗಿದ್ದು ಅದರ ಅರ್ಥ ಮೇಘನಾ ತಿಳಿಸಿದ್ದಾರೆ ಆದರೆ ಈ ಹೆಸರು ಮೊದಲು ಸೂಚಿಸಿದ್ದು ಯಾರು? ಮೇಘನಾಗೆ ಈ ಹೆಸರು ಇಷ್ಟ ಆಗಲು ಕಾರಣವೇನು? ಇಲ್ಲಿದೆ...

  • Meghana Raj mother Prameela Joshai suspicious words about Sarja family creates rumours vcsMeghana Raj mother Prameela Joshai suspicious words about Sarja family creates rumours vcs
    Video Icon

    SandalwoodSep 5, 2021, 3:37 PM IST

    ಮೊಮ್ಮಗನ ನಾಮಕರಣ: ಅನುಮಾನ ಹುಟ್ಟು ಹಾಕಿದೆ ಪ್ರಮೀಳಾ ಜೋಷಾಯ್ ಮಾತು!

    ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಾಮಕರಣ ಮಾಡಲಾಗಿದೆ. ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಪ್ರಮೀಳಾ ಜೋಷಾಯಿ 'ನನ್ನ ಮಗಳನ್ನು ಯಾರೂ ನೋಡಿಕೊಳ್ಳುವುದು ಬೇಡ, ನಾವೇ ನೋಡಿಕೊಳ್ಳುತ್ತೇವೆ. ಹುಟ್ಟಿದಂದಿನಿಂದ ಇಂದಿನವರೆಗೂ ಅವಳನ್ನು ನೋಡಿಕೊಂಡಿದ್ದು ನಾವೇ,' ಎಂದು ಹೇಳಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಅಲ್ಲದೇ ಪಕ್ಕದಲ್ಲಿಯೇ ಇದ್ದ ಮೇಘನಾ ಕೂಡ, ಈ ಸಂದರ್ಭದಲ್ಲಿ ಆ ಮಾತುಗಳು ಬೇಡ ಎಂದಿರುವುದು ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ಮಾಡಿದೆ. ಬೇರೆ ಯಾವ ಸಂದರ್ಭದಲ್ಲಿ ಈ ಗುಟ್ಟನ್ನು ರಟ್ಟು ಮಾಡುತ್ತಾರೆ? 

  • Dhruva Sarja wife Prerana talks about Meghana Raj being strong women vcsDhruva Sarja wife Prerana talks about Meghana Raj being strong women vcs
    Video Icon

    SandalwoodSep 5, 2021, 3:29 PM IST

    ಮೇಘನಾ ರಾಜ್ ತುಂಬಾ ಸ್ಟ್ರಾಂಗ್ ಲೇಡಿ: ಧ್ರುವ ಪತ್ನಿ ಪ್ರೇರಣಾ!

    ರಾಯನ್ ರಾಜ್ ಸರ್ಜಾ ನಾಮಕರಣದಲ್ಲಿ ಚಿಕ್ಕಪ್ಪ ಧ್ರುವ ಸರ್ಜಾ ಮತ್ತು ಪ್ರೇರಣಾ ಮುಂದೆ ನಿಂತು ಕಾರ್ಯಕ್ರಮ ಸುಗಮವಾಗಿ ಸಾಗುವಂತೆ ನೋಡಿಕೊಂಡಿದ್ದಾರೆ. ಈ ವೇಳೆ ಮೇಘನಾ ಎಷ್ಟು ಸ್ಟ್ರಾಂಗ್ ಆಗಿದ್ದಾರೆ ಹಾಗೂ ಮಗುವಿನ ನಗುವಿಂದ ನಾವೆಲ್ಲಾ, ಎಲ್ಲಾ ನೋವು ಮರೆತು, ಸಂತೋಷವಾಗಿದ್ದೀವಿ ಎಂದು ಪ್ರೇರಣಾ ಮಾತನಾಡಿದ್ದಾರೆ.

  • Raayan Raj sarja flaunts naming ceremony outfit like father vcsRaayan Raj sarja flaunts naming ceremony outfit like father vcs
    Video Icon

    SandalwoodSep 4, 2021, 3:35 PM IST

    ತಂದೆ ಧರಿಸಿದ್ದ ಡಿಸೈನರ್ ಉಡುಪಿನಲ್ಲಿ ಕಾಣಿಸಿಕೊಂಡ ರಾಯನ್ ರಾಜ್ ಸರ್ಜಾ!

    ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಲ್ಲಿ ನಟಿ ಮೇಘನಾ ರಾಜ್ ತಮ್ಮ ಪುತ್ರ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ನಾಮಕರಣ ಕಾರ್ಯಕ್ರಮದಲ್ಲಿ ರಾಯನ್ ಧರಿಸಿದ ಬೆಟ್ಟಿ ಡಿಸೈನ್‌ ಈ ಹಿಂದೆ ಚಿರಂಜೀವಿ ಸರ್ಜಾ, ಧ್ರುವನ ಮದುವೆಯಲ್ಲಿ ಧರಿಸಿದ್ದರು. ಈ ಉಡುಪು ನೆಟ್ಟಿಗರ ಗಮನ ಸೆಳೆದಿದೆ. 

  • Meghana Raj gets emotional in Raayan Raj Sarja naming cermony vcsMeghana Raj gets emotional in Raayan Raj Sarja naming cermony vcs
    Video Icon

    SandalwoodSep 3, 2021, 5:03 PM IST

    ಹಿಂದು- ಕ್ರೈಸ್ತ ಧರ್ಮದಂತೆ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ ಮೇಘನಾ ರಾಜ್!

    ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬ ಇಂದು ಬೆಂಗಳೂರಿನಲ್ಲಿ ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟ ನಂತರ ಇಡೀ ಕುಟುಂಬ ಮಾಧ್ಯಮಗಳೊಂದಿದೆ ಮಾತನಾಡಿದೆ. ಚಿರಂಜೀವಿ ಸರ್ಜಾ ನೆನೆದು ಮೇಘನಾ ರಾಜ್ ಮತ್ತು ಸುಂದರ್ ರಾಜ್ ಭಾವುಕರಾಗಿದ್ದಾರೆ.

  • Meghana raj Sarja family names Jr C as Raayan Raj Sarja vcsMeghana raj Sarja family names Jr C as Raayan Raj Sarja vcs
    Video Icon

    SandalwoodSep 3, 2021, 1:03 PM IST

    ಮೊಮ್ಮಗನಿಗೆ ಶಾಸ್ತ್ರೋಕ್ತವಾಗಿ ಹೆಸರಿಟ್ಟ ಚಿರಂಜೀವಿ ಅಪ್ಪ, ಅಮ್ಮ!

    ಇಂದು ಚಿರಂಜೀವಿ ಸರ್ಜಾ ಪೋಷಕರು ಮೊಮ್ಮಗನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ್ದಾರೆ. ರಾಯನ್ ರಾಜ್ ಸರ್ಜಾ ಎಂದು ಹೆಸರು ಅನೌನ್ಸ್ ಮಾಡುವ ಮೂಲಕ ಯುವರಾಜನ ಹೆಸರನ್ನು ರಿವೀಲ್ ಮಾಡಿದ್ದಾರೆ. ಪರ್ಪಲ್ ಹಾಗೂ ವೈಟ್ ಟ್ರೆಡಿಷನಲ್ ಲುಕ್‌ನಲ್ಲಿ ಪುಟ್ಟ ಕಂದಮ್ಮ ಮಿಂಚಿದ್ದಾನೆ. ಇಡೀ ಕರ್ನಾಟಕವೇ ಕಾಯುತ್ತಿದ್ದ ಈ ಕ್ಷಣದ ಬಗ್ಗೆ ಮೇಘನಾ ರಾಜ್ ಸಂತಸ ವ್ಯಕ್ತ ಪಡಿಸಿದ್ದಾರೆ.

  • Sandalwood Meghana Raj Chiranjeevi sarja son Junior C naming ceremony reveals Sanskrit name vcsSandalwood Meghana Raj Chiranjeevi sarja son Junior C naming ceremony reveals Sanskrit name vcs

    SandalwoodSep 3, 2021, 10:49 AM IST

    ಜ್ಯೂ. ಚಿರುಗೆ ಹೆಸರಿಟ್ಟ ಮೇಘನಾ ರಾಜ್, ಸರ್ಜಾ ಕುಟುಂಬ!

    ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪುತ್ರನಿಗೆ ಅದ್ಧೂರಿ ನಾಮಕರಣ ಮಾಡಿದ ಮೇಘನಾ ರಾಜ್. ಅಷ್ಚಕ್ಕೂ ಚಿರಂಜೀವಿ ಮಗನಿಗೆ ಏನೆಂದು ಹೆಸರಿಟ್ಟಿದ್ದಾರೆ ಮೇಘನಾ?