Quota  

(Search results - 41)
 • Yashaswini Singh Deswal

  SPORTS2, Sep 2019, 1:36 PM IST

  ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

  22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
   

 • NEWS29, Jun 2019, 10:59 AM IST

  ಮೆಕ್ಕಾ ಯಾತ್ರೆಗೆ ಇನ್ನಷ್ಟು ಭಾರತೀಯರಿಗೆ ಅವಕಾಶ

  ಸೌದಿ ಅರೇಬಿಯಾ ವಾರ್ಷಿಕವಾಗಿ ಹೆಚ್ಚುವರಿಯಾಗಿ 30 ಸಾವಿರ ಭಾರತೀಯ ಮುಸ್ಲಿಮರು ಮೆಕ್ಕಾ ಮಸೀದಿ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ. 

 • Shooting world cup

  SPORTS28, Apr 2019, 12:18 PM IST

  ISSF ಶೂಟಿಂಗ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್‌ನಲ್ಲಿ ರಷ್ಯಾದ ಆರ್ಟೆಮ್ ಚೆರ್ನಾಸೊವ್ (240.4) ರನ್ನು ಹಿಂದಿಕ್ಕುವಲ್ಲಿ ಅಭಿಷೇಕ್ ಯಶಸ್ವಿಯಾದರು. ಚೆರ್ನಾಸೊವ್ ಬೆಳ್ಳಿ ಗೆದ್ದರೆ, ಕೊರಿಯಾದ ಸೆಂಗ್‌ವೊ ಹನ್ (220.0) ಕಂಚಿಗೆ ತೃಪ್ತಿಪಟ್ಟರು

 • Supreme court rejected plea ban on all weather road

  NEWS17, Apr 2019, 1:17 PM IST

  SC, ST ನೌಕರರಿಗೆ ಬಡ್ತಿಯಲ್ಲಿ ಮೀಸಲಿಗೆ ಸುಪ್ರೀಂ ಕೋರ್ಟ್ ತಡೆ

  ಬಡ್ತಿಯಲ್ಲಿ ಎಸ್ಸಿ, ಎಸ್ಟಿಮೀಸಲಿಗೆ ಸುಪ್ರೀಂಕೋರ್ಟ್ ತಡೆ| ಮುಂದಿನ ಆದೇಶದವರೆಗೆ ಮೀಸಲು ಬಡ್ತಿ ನೀಡುವಂತಿಲ್ಲ

 • BJP leader Reshma Patel left party, alleged party working like as marketing companies

  Lok Sabha Election News16, Mar 2019, 3:10 PM IST

  ಬಿಜೆಪಿ ಒಂದು ಮಾರ್ಕೆಂಟಿಗ್ ಕಂಪನಿ: ಪಕ್ಷ ತೊರೆದ ನಾಯಕಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಟಿದಾರ್ ಆಂದೋಲನದ ನಾಯಕಿ ಮತ್ತು ಬಿಜೆಪಿ ಮುಖಂಡೆ ರೇಷ್ಮಾ ಪಟೇಲ್‌ ಪಕ್ಷ ತೊರೆದಿದ್ದಾರೆ. ಬಿಜೆಪಿ ಒಂದು ಮಾರ್ಕೆಟಿಂಗ್‌ ಕಂಪೆನಿಯಾಗಿದ್ದು, ಈ ಪಕ್ಷದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ರೇಷ್ಮಾ ಪಟೇಲ್ ಹರಿಹಾಯ್ದಿದ್ದಾರೆ. 

 • Supreme court passed order for mediation on ram mandir babri masjid case, panel constituted under chairmanship retired judge

  NEWS12, Mar 2019, 1:30 PM IST

  ಮೇಲ್ವರ್ಗ ಮೀಸಲು ದಾವೆ ಸಂವಿಧಾನ ಪೀಠಕ್ಕೆ ಈಗಲೇ ಇಲ್ಲ

  ಮೇಲ್ವರ್ಗಗಳಲ್ಲಿರುವ ಬಡವರಿಗೆ ಕೇಂದ್ರ ಸರ್ಕಾರ ನೀಡಿರುವ ಶೇ.10ರಷ್ಟುಮೀಸಲಾತಿಯ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಈ ಹಂತದಲ್ಲಿ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಅಲ್ಲದೆ, ಮಾರ್ಚ್  28 ರಂದು ಅರ್ಜಿಗಳ ವಿಚಾರಣೆ ನಡೆಸಿ ಅವುಗಳನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ. 

 • NEWS3, Mar 2019, 8:59 AM IST

  ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟು ದರ ಹೆಚ್ಚಳ

  ಖಾಸಗಿ ಎಂಜಿ​ನಿ​ಯ​ರಿಂಗ್‌ ಕಾಲೇ​ಜು​ಗ​ಳಲ್ಲಿ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕಾಲೇಜುಗಳ ಸೀಟುಗಳಿಗೆ ಶೇ.10ರಷ್ಟುಶುಲ್ಕ 2019-20ನೇ ಸಾಲಿ​ನಿಂದ ಅನ್ವ​ಯ​ವಾ​ಗು​ವಂತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿದೆ. ಇದೇ ವೇಳೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

 • Vidhana Soudha
  Video Icon

  state30, Jan 2019, 9:18 PM IST

  ಸರ್ಕಾರಿ ನೌಕರರಿಗೆ ಬಂಪರ್; ಸಚಿವ ಸಂಪುಟದಿಂದ ಮಹತ್ವದ ತೀರ್ಮಾನ

  ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಪ್ರಸ್ತಾಪವೊಂದಕ್ಕೆ ಕೊನೆಗೂ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಕ್ಯಾಬಿನೆಟ್ ಗುಡ್ ನ್ಯೂಸೊಂದನ್ನು ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕಾನೂನು ರಚನೆಯಾಗಲಿದೆ. ಏನದು ವಿಚಾರ? ಇಲ್ಲಿದೆ ವಿವರ...  

 • railway

  NATIONAL24, Jan 2019, 11:41 AM IST

  ರೈಲ್ವೆಗೆ 23000 ಮೇಲ್ವರ್ಗದವರ ನೇಮಕ

  ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟುಮೀಸಲು ನೀಡುವ ಸರ್ಕಾರದ ನೀತಿಯ ಅನ್ವಯ, ಮುಂದಿನ 2 ವರ್ಷದಲ್ಲಿ ರೈಲ್ವೆ ಸಚಿವಾಲಯವು, ಮೇಲ್ವರ್ಗದ 23000 ಜನರಿಗೆ ಉದ್ಯೋಗ ಕಲ್ಪಿಸಿಕೊಡಲಿದೆ 

 • NEWS16, Jan 2019, 8:47 AM IST

  ಇದೇ ವರ್ಷದಿಂದ ವಿವಿಗಳಲ್ಲಿ ‘ಸಾಮಾನ್ಯ ವರ್ಗ ಮೀಸಲು’ ಜಾರಿ

  ‘ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳ ಶೇ.10 ಮೀಸಲು ಸೌಲಭ್ಯ’ವನ್ನು ವಿಶ್ವವಿದ್ಯಾಲಯಗಳು ಹಾಗೂ ಅಧೀನ ಕಾಲೇಜುಗಳಲ್ಲಿ 2019ರ ಶೈಕ್ಷಣಿಕ ವರ್ಷದಲ್ಲೇ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಇದರ ಜತೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಎಸ್‌ಸಿ-ಎಸ್‌ಟಿ ಕೋಟಾಗೆ ಧಕ್ಕೆ ಆಗದಂತಾಗಲು, ಶೇ.25ರಷ್ಟುಸೀಟುಗಳನ್ನು ಹೆಚ್ಚು ಮಾಡಲು ನಿರ್ಧರಿಸಿದೆ.

 • VIJAY RUPANI

  NEWS14, Jan 2019, 11:48 AM IST

  ಗುಜರಾತಲ್ಲಿ ಇಂದಿನಿಂದ ಮೇಲ್ವರ್ಗ ಮೀಸಲಾತಿ ಜಾರಿ

  ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಜನರಿಗೆ ಸೋಮವಾರದಿಂದಲೇ ಶೇ.10 ಮೀಸಲಾತಿ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.

 • pm modi

  NEWS13, Jan 2019, 11:13 PM IST

  ಮೇಲ್ವರ್ಗದವರಿಗೆ ಶೇ. 10 ಮೀಸಲು ಪಡೆದುಕೊಳ್ಳುತ್ತಿರುವ ಮೊಟ್ಟ ಮೊದಲ ರಾಜ್ಯ

  ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ಮೀಸಲು ನೀಡುವ ಐತಿಹಾಸಿಕ ಮಸೂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ ನಂತರ ಕಾನೂನಾಗಿ ಬದಲಾಗಿದೆ. ಇದೀಗ ನಾಳೆಯಿಂದ [ಜನವರಿ 14]  ಈ ಕಾನೂನು ರಾಜ್ಯವೊಂದರಲ್ಲಿ ಅನುಷ್ಠಾನವಾಗಲಿದೆ.

 • hhhhh

  BUSINESS13, Jan 2019, 8:02 AM IST

  ಬಂಕ್, ಎಲ್ ಪಿಜಿಗೂ 10 % ಮೀಸಲಾತಿ?

  ಮೇಲ್ವರ್ಗದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10ರಷ್ಟುಮೀಸಲು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪೆಟ್ರೋಲ್‌ ಪಂಪ್‌ಗಳು ಮತ್ತು ಎಲ್‌ಪಿಜಿ ಗ್ಯಾಸ್‌ ಏಜೆನ್ಸಿಗಳ ಹಂಚಿಕೆಗೂ ವಿಸ್ತರಿಸುವ ಸಾಧ್ಯತೆ ಇದೆ.

 • INDIA12, Jan 2019, 8:01 PM IST

  ಕಾನೂನಾಯ್ತು ಶೇ.10 ಮೀಸಲಾತಿ: ರಾಷ್ಟ್ರಪತಿಯಿಂದ ಅಂಕಿತದ ಮಂಜೂರಾತಿ

  ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅಂಕಿತ ಹಾಕಿದ್ದಾರೆ.

 • INDIA12, Jan 2019, 7:42 AM IST

  ಬಡವರ ಖಾತೆಗೆ ಮೋದಿ ಪ್ರತಿ ತಿಂಗಳು 2500 ರೂಪಾಯಿ?: ರೈತರಿಗೆ 8 ಸಾವಿರ?

  ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿಗೆ ಕೇಂದ್ರ ಚಿಂತನೆ ಯೋಜನೆಗೆ ಆಯ್ಕೆಯಾದರೆ ಆಹಾರ, ಗ್ಯಾಸ್‌ನಂತಹ ಸಬ್ಸಿಡಿ ಸಿಗಲ್ಲ