Quarter Finals

(Search results - 25)
• Mary Kom

OlympicsJul 29, 2021, 4:31 PM IST

ಟೋಕಿಯೋ 2020: ಮೇರಿ ಕೋಮ್‌ ಹೋರಾಟ ಅಂತ್ಯ..!

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಮೇರಿ, 2016ರ ರಿಯೋ ಒಲಿಂಪಿಕ್ಸ್‌ ಕಂಚಿತ ಪದಕ ವಿಜೇತೆ ಕೊಲಂಬಿಯಾ ಆಟಗಾರ್ತಿಗೆ ಶರಣಾಗಿದ್ದಾರೆ. ಮೊದಲ ಸುತ್ತಿನಲ್ಲಿ ನಾಲ್ವರು ತೀರ್ಪುಗಾರರು ಇಂಗ್ರಿತ್ ವೆಲೆನ್ಷಿಯಾ ಪರ ತೀರ್ಪನ್ನಿತ್ತರೆ, ಕೇವಲ ಓರ್ವ ಜಡ್ಜ್‌ ಮಾತ್ರ ಮೇರಿ ಪರ ಅಂಕ ನೀಡಿದರು.

• Satish Kumar

OlympicsJul 29, 2021, 11:29 AM IST

ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಸತೀಶ್ ಕುಮಾರ್‌

ಜಮೈಕಾದ ರಿಕಾರ್ಡೊ ಬ್ರೌನ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪದಕ ಗೆಲ್ಲುವ ಗುರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದಷ್ಟೇ ಅಲ್ಲದೇ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೂರನೇ ಭಾರತೀಯ ಬಾಕ್ಸರ್ ಎನ್ನುವ ಗೌರವಕ್ಕೂ ಸತೀಶ್ ಕುಮಾರ್ ಭಾಜನರಾಗಿದ್ದಾರೆ.

• PV Sindhu

OlympicsJul 29, 2021, 7:48 AM IST

ಟೋಕಿಯೋ 2020: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

ಮೊದಲ ಸೆಟ್‌ನಲ್ಲಿ ಸಿಂಧು ಆರಂಭದಿಂದಲೇ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕ್ರಮೇಣ ಆಟಕ್ಕೆ ಮುಂದಾದ ಸಿಂಧು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಒಂದು ಹಂತದಲ್ಲಿ ಸಿಂಧು 16-15 ಅಂಕಗಳ ಮುನ್ನಡೆಯಲ್ಲಿದ್ದರು. ಇದಾದ ಬಳಿಕ ಸತತ 6 ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೇಮ್‌ ಅನ್ನು 21-15 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

• Pravin Deepika

OlympicsJul 25, 2021, 7:29 AM IST

ಟೋಕಿಯೋ 2020 ಆರ್ಚರಿ: ಕ್ವಾರ್ಟರ್‌ನಲ್ಲಿ ಸೋತ ದೀಪಿಕಾ-ಪ್ರವೀಣ್‌

ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಬಿ.ಸಾಯಿಪ್ರಣೀತ್‌ ಸೋಲು ಕಂಡರು. ಇದರಿಂದ ಅವರ ನಾಕೌಟ್‌ ಹಂತದ ಹಾದಿ ಕಠಿಣಗೊಂಡಿದೆ. ಇನ್ನು ಪುರುಷರ ಡಬಲ್ಸ್‌ನ ಮೊದಲ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ ವಿಶ್ವ ನಂ.3 ಚೈನೀಸ್‌ ತೈಪೆಯ ಯಾಂಗ್‌ ಲೀ ಹಾಗೂ ಚೀ-ಲೀ ವಾಂಗ್‌ ವಿರುದ್ಧ 21-16, 16-21, 27-25 ಗೇಮ್‌ಗಳಲ್ಲಿ ಜಯಿಸಿದರು.

Iga Swiatek

OTHER SPORTSJun 10, 2021, 8:36 AM IST

ಫ್ರೆಂಚ್‌ ಓಪನ್‌: ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಔಟ್‌

ಗ್ರೀಸ್‌ನ ಸಕಾರಿ, ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ, ಸ್ಲೋವೇನಿಯಾದ ತಮಾರ ಜಿಡಾನ್ಸೆಕ್‌, ರಷ್ಯಾದ ಅನಸ್ತಾಸಿಯಾ ಪಾವ್ಲು್ಯಚೆಂಕೋವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ನಾಲ್ವರೂ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟೂರ್ನಿಯ ಸೆಮೀಸ್‌ಗೇರಿರುವುದು ವಿಶೇಷ.

vijay hazare

CricketMar 2, 2021, 11:53 AM IST

ವಿಜಯ್‌ ಹಜಾರೆ ಏಕದಿನ: ಕ್ವಾರ್ಟರ್‌ಗೆ ತಂಡಗಳು ಅಂತಿಮ!

ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ತಂಡಗಳು ಅಂತಿಮ| ನಿಯಮದ ಪ್ರಕಾರ ಅಗ್ರ 5ರ ಬಳಿಕ ಉತ್ತಮ ಅಂಕ ಇಲ್ಲವೇ ನೆಟ್‌ ರನ್‌ರೇಟ್‌ ಹೊಂದಿರುವ 2 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇ

Novak Djokovic

OTHER SPORTSFeb 15, 2021, 8:07 AM IST

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

23 ಗ್ರ್ಯಾನ್‌ಗಳ ಒಡತಿ ಸೆರೆನಾ ವಿಲಿಯಮ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್‌ನ ಆಯ್ರ್ನಾ ಸಬಲೆನ್ಕಾ ವಿರುದ್ಧ 6-4, 2-6, 6-4 ಸೆಟ್‌ಗಳಲ್ಲಿ ಜಯಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾಗೆ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್‌ ಎದುರಾಗಲಿದ್ದಾರೆ.

Rafa Nadal

OTHER SPORTSNov 7, 2020, 9:36 AM IST

ಪ್ಯಾರಿಸ್‌ ಮಾಸ್ಟರ್ಸ್‌: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್‌

ಕೊರೋನಾದಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ರಾಫೆಲ್‌ ನಡಾಲ್‌, ಶ್ರೇಯಾಂಕ ರಹಿತ ಆಸ್ಪ್ರೇಲಿಯಾದ ಜೋರ್ಡನ್‌ ಥಾಂಪ್ಸನ್‌ ವಿರುದ್ಧ 6-1, 7-6(7-3) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

Serena Williams US Open

OTHER SPORTSSep 9, 2020, 9:02 AM IST

ಯುಎಸ್‌ ಓಪನ್‌‌: ಥೀಮ್‌, ಸೆರೆನಾ ಕ್ವಾರ್ಟರ್‌ ಪ್ರವೇಶ

ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ 2ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕೆನಡಾದ ಅಗುರ್‌ ಅಲಿಯಾಸಿಮ್‌ ವಿರುದ್ಧ 7-6, 6-1, 6-1 ಸೆಟ್‌ಗಳಲ್ಲಿ ಜಯಗಳಿಸಿದರು.

• Saina Nehwal

OTHER SPORTSFeb 22, 2020, 1:48 PM IST

ಸ್ಪೇನ್‌ ಮಾಸ್ಟರ್ಸ್‌ ಟೂರ್ನಿ: ಸೈನಾ ನೆಹ್ವಾಲ್‌ ಔಟ್‌

ಪ್ರಶಸ್ತಿಯ ಆಸೆ ಮೂಡಿಸಿದ್ದ ಸೈನಾ ಮಹಿಳಾ ಸಿಂಗಲ್ಸ್‌  ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಬುಸ್ನಾನ್‌ ವಿರುದ್ಧ 20-22, 19-21 ಗೇಮ್‌ಗಳಲ್ಲಿ ಮುಗ್ಗರಿಸಿದರು.

• undefined

CricketFeb 14, 2020, 10:31 AM IST

ರಣಜಿ ಟ್ರೋಫಿ: ಕರ್ನಾಟಕಕ್ಕೆ ಸಿಗುತ್ತಾ ಗೆಲುವು?

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 85 ರನ್‌ಗೆ ಆಲೌಟ್‌ ಆಗಿದ್ದ ಬರೋಡಾ, 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟಹೋರಾಟ ಪ್ರದರ್ಶಿಸುತ್ತಿದೆ. 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿದ್ದು, 60 ರನ್‌ಗಳ ಮುನ್ನಡೆ ಸಾಧಿಸಿದೆ.

• undefined
Video Icon

CricketJan 22, 2020, 6:27 PM IST

U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜ್ಯೂನಿಯರ್ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ. ಜಪಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ಜಪಾನ್ ತಂಡವನ್ನು ಕೇವಲ 41 ರನ್‌ಗೆ ಆಲೌಟ್ ಮಾಡಿ ಇತಿಹಾಸ ರಚಿಸಿದೆ.

• PV Sindhu and Saina Nehwal

OTHER SPORTSJan 10, 2020, 11:53 AM IST

ಮಲೇಷ್ಯಾ ಮಾಸ್ಟರ್ಸ್‌: ಸಿಂಧು, ಸೈನಾ ಕ್ವಾರ್ಟರ್‌ಗೆ ಲಗ್ಗೆ

ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ 6ನೇ ಶ್ರೇಯಾಂಕಿತೆ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 21-10, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

• P kashyap Korea

SPORTSSep 27, 2019, 10:18 AM IST

ಕೊರಿಯಾ ಓಪನ್‌ 2019: ಕ್ವಾರ್ಟರ್‌ ಫೈನಲ್‌ಗೆ ಕಶ್ಯ​ಪ್‌

ಗುರು​ವಾರ ನಡೆದ 2ನೇ ಸುತ್ತಿನ ಪಂದ್ಯ​ದ​ಲ್ಲಿ ಕಶ್ಯಪ್‌, ಮಲೇ​ಷ್ಯಾದ ಡರೆನ್‌ ಲೀವ್‌ ವಿರುದ್ಧ 21-17, 11-21, 21-12 ಗೇಮ್‌ಗಳಲ್ಲಿ ಗೆಲು​ವು ಸಾಧಿ​ಸಿ​ದರು. 56 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ಭಾರ​ತೀಯ ಆಟ​ಗಾರನಾಗಿ ಭಾರೀ ಪೈಪೋಟಿ ಎದು​ರಾ​ಯಿತು.

• Amit Panghal

SPORTSSep 18, 2019, 12:12 PM IST

ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ಗೆ ಭಾರ​ತದ ನಾಲ್ವ​ರು!

ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ​ಗ​ಳಲ್ಲಿ ಏಷ್ಯನ್‌ ಚಾಂಪಿಯನ್‌ ಅಮಿತ್‌ ಪಂಗಲ್‌ (52 ಕೆ.ಜಿ), ಮನೀಶ್‌ ಕೌಶಿಕ್‌ (63 ಕೆ.ಜಿ), ಸಂಜೀತ್‌ (91 ಕೆ.ಜಿ) ಹಾಗೂ ಕವೀಂದರ್‌ ಬಿಶ್ತ್ (57 ಕೆ.ಜಿ) ಗೆಲುವು ಸಾಧಿ​ಸಿದರು. ಅಮಿತ್‌, ಟರ್ಕಿಯ ಬತ್ಹೂನ್‌ ಸಿಟ್ಸಿ ವಿರುದ್ಧ 5-0 ಯಲ್ಲಿ ಗೆಲುವು ಸಾಧಿಸಿದರೆ, ಮನೀಶ್‌ ಕೌಶಿಕ್‌ ಮಂಗೋಲಿಯಾದ ಚಿಂಜೊರಿಂಗ್‌ ಬಾಟರ್ಸುಖ್‌ ಎದುರು 5-0ಯಲ್ಲಿ ಜಯ ಪಡೆದರು.