Asianet Suvarna News Asianet Suvarna News
57 results for "

Qatar

"
Qatar Foreign Minister says asked Taliban to respect Women right hlsQatar Foreign Minister says asked Taliban to respect Women right hls
Video Icon

ಮಹಿಳಾ ಕಾನೂನು ಹೇಗಿರಬೇಕು? ಕತಾರ್ ನೋಡಿ ಕಲಿಯಿರಿ: ತಾಲಿಬಾನ್‌ಗೆ ಕ್ಲಾಸ್‌!

ಒಂದು ಇಸ್ಲಾಮಿಕ್ ರಾಷ್ಟ್ರವಾಗಿ ಯಾವ ರೀತಿ ಕಾನೂನು ಮಾಡಬೇಕು, ಮಹಿಳೆಯರ ವಿಷಯದಲ್ಲಿ ಕಾನೂನು ಹೇಗೆ ಡೀಲ್ ಮಾಡುತ್ತೆ ಅನ್ನೋದು ಗೊತ್ತಿರಬೇಕು. ಇದನ್ನ ಕತಾರ್ ನ್ಯಾಯವ್ಯವಸ್ಥೆ ನೋಡಿ ತಾಲಿಬಾನ್ ಕಲಿಯಬೇಕು: ಕತಾರ್ ವಿದೇಶಾಂಗ ಸಚಿವ 

International Oct 4, 2021, 3:50 PM IST

US troops lingering in Pakistan ring alarm bells podUS troops lingering in Pakistan ring alarm bells pod

ಆಫ್ಘನ್‌ನಿಂದ ತೆರಳಿ ಪಾಕ್‌ನಲ್ಲಿ ಬೀಡುಬಿಟ್ಟಅಮೆರಿಕ ಯೋಧರು!

* ಪಾಕ್‌ನಿಂದಲೇ ಆಫ್ಘನ್‌ ಮೇಲೆ ಅಮೆರಿಕ ಕಣ್ಗಾವಲು

* ಆಫ್ಘನ್‌ನಿಂದ ತೆರಳಿ ಪಾಕ್‌ನಲ್ಲಿ ಬೀಡುಬಿಟ್ಟ ಅಮೆರಿಕ ಯೋಧರು

* ಅನುಮಾನಕ್ಕೆ ಕಾರಣವಾದ ಅಮೆರಿಕ-ಪಾಕಿಸ್ತಾನದ ನಿಗೂಢ ನಡೆ

International Sep 7, 2021, 7:36 AM IST

Taliban show off captured weapons at Kandahar victory parade podTaliban show off captured weapons at Kandahar victory parade pod

ಅಮೆರಿಕ ಬಿಟ್ಟುಹೋದ ಶಸ್ತ್ರಾಸ್ತ್ರ ಪರೇಡ್‌ ನಡೆಸಿದ ತಾಲಿಬಾನಿಗಳು!

* ಬಿಟ್ಟುಹೋದ ಸೇನಾ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನಿ ಉಗ್ರರ ಪರೇಡ್

* ದೇಶದ ಇತರೆ ಭಾಗಗಳಲ್ಲಿ ಮತ್ತು ಆಫ್ಘನ್‌ ಸೇನೆಗೆ ನೀಡಿದ್ದ ಯುದ್ಧ ವಾಹನಗಳು ಸುಸ್ಥಿತಿಯಲ್ಲಿ

International Sep 2, 2021, 9:43 AM IST

Akshay Kumar Bell Bottom gets banned in Saudi Arabia Kuwait and Qatar vcsAkshay Kumar Bell Bottom gets banned in Saudi Arabia Kuwait and Qatar vcs
Video Icon

ಅಕ್ಷಯ್ ಕುಮಾರ್ ಬೆಲ್‌ ಬಾಟಮ್ 3 ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್!

ಬಾಲಿವುಡ್ ಪರ್ಫೆಕ್ಟ್ ಮ್ಯಾನ್ ಅಕ್ಷಯ್ ಕುಮಾರ್ ನಟನೆಯ ಸ್ಪೈ ಥ್ರಿಲ್ಲರ್ ಬೆಲ್ ಬಾಟಮ್ ಸಿನಿಮಾ ಬಿಡುಗಡೆಯಾಗಿದೆ. ಅಕ್ಷಯ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ಪ್ರಮುಖ ಮೂರು ರಾಷ್ಟ್ರಗಳಲ್ಲಿ ಬೆಲ್ ಬಾಟಮ್ ಸಿನಿಮಾ ಬಿಡುಗಡೆಗೆ ಬ್ಯಾನ್ ಮಾಡಿದೆ ಅನ್ನೋದು ಬೇಸರದ ಸಂಗತಿ. ಯಾವ ಕಾರಣಕ್ಕೆ ಬ್ಯಾನ್ ಮಾಡಿದ್ದು? ಈ ವಿಡಿಯೋ ನೋಡಿ...

Cine World Aug 23, 2021, 4:11 PM IST

Tokyo Olympics Qatar Mutaz Barshim and Italy Gianmarco Tamberi shares High jump Gold with true spirit ckmTokyo Olympics Qatar Mutaz Barshim and Italy Gianmarco Tamberi shares High jump Gold with true spirit ckm

ಟೋಕಿಯೋ ಒಲಿಂಪಿಕ್ಸ್‌; ಚಿನ್ನ ಗೆದ್ದು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಬಾರ್ಶಿಮ್!

  • ಕ್ರೀಡಾ ಸ್ಪೂರ್ತಿ ಮೆರೆದೆ ಖತಾರ್ ಹೈಜಂಪ್ ಪಟು ಬಾರ್ಶಿಮ್
  • ಹೈಜಂಪ್‌ನಲ್ಲಿ ಚಿನ್ನ ಗೆದ್ದುಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ  ಬಾರ್ಶಿಮ್ 
  • ಇಟಲಿಯ ತಂಬೇರಿ ಜೊತೆ ಚಿನ್ನದ ಪದಕ ಹಂಚಿಕೊಂಡ ಬಾರ್ಶಿಮ್
  • ಒಲಿಂಪಿಕ್ಸ್ ಇತಿಹಾಸದಲ್ಲಿ ಅಪರೂಪದ ಘಟನೆ

Olympics Aug 2, 2021, 6:35 PM IST

AirlineRatings annouces world best airline for 2021 Qatar Airways named top ckmAirlineRatings annouces world best airline for 2021 Qatar Airways named top ckm

ಖತಾರ್ ಏರ್‌ವೇಸ್‌ಗೆ ಅತ್ಯುತ್ತಮ ವಿಮಾನಯಾನ ಸಂಸ್ಥೆ ಗರಿ; ಟಾಪ್ 20 ಬೆಸ್ಟ್ ಏರ್‌ಲೈನ್ಸ್ ಪಟ್ಟಿ ಇಲ್ಲಿದೆ!

  • ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ
  • 2021ರ ಬೆಸ್ಟ್ ಏರ್‌ಲೈನ್ಸ್; ಖತಾರ್‌ ಏರ್‌ವೇಸ್‌ಗೆ ಮೊದಲ ಸ್ಥಾನ 
  • ಏರ್‌ಲೈನ್ಸ್ ರೇಟಿಂಗ್ ಸಂಸ್ಥೆಯಿಂದ ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ

International Jul 20, 2021, 9:49 PM IST

I was born in Yemen and my father always said I have Arabic blood Mukesh Ambani podI was born in Yemen and my father always said I have Arabic blood Mukesh Ambani pod

'ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು'

* ಸಂದರ್ಶನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಅಂಬಾನಿ

* ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು

* ಎಲ್ಲ ಅರೇಬಿಯನ್ ರಾಷ್ಟ್ರ ಮತ್ತು ಭಾರತದ ನಡುವಿನ ಸಂಬಂಧಕ್ಕೆ ನಾವು ಬೆಲೆ ಕೊಡುತ್ತೇನೆ

BUSINESS Jul 5, 2021, 5:40 PM IST

FIFA World Cup 2022 Qualifier 10 man Indian Football Team Lose to Qatar kvnFIFA World Cup 2022 Qualifier 10 man Indian Football Team Lose to Qatar kvn

ಫುಟ್ಬಾಲ್: ಕತಾರ್ ವಿರುದ್ದ ಭಾರತಕ್ಕೆ ವಿರೋಚಿತ ಸೋಲು..!

ಕತಾರ್‌ ಪರ ಅಬ್ದೆಲ್‌ ಅಜೀಜ್‌ 33ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ 18ನೇ ನಿಮಿಷದಲ್ಲಿ 2ನೇ ಬಾರಿ ಹಳದಿ ಕಾರ್ಡ್‌ ಪಡೆದ ಕಾರಣ, ರಾಹುಲ್‌ ಮೈದಾನದಿಂದ ಹೊರನಡೆದರು. ಹೀಗಾಗಿ ಭಾರತ, ಉಳಿದ ಪಂದ್ಯವನ್ನು 10 ಆಟಗಾರರಿಂದಲೇ ಆಡಿದರೂ, ಉತ್ತಮ ಪ್ರದರ್ಶನ ತೋರಿ ಗಮನ ಸೆಳೆಯಿತು. 

Football Jun 5, 2021, 8:53 AM IST

Indian Student bag USD 70,000 scholarship from Qatar universityIndian Student bag USD 70,000 scholarship from Qatar university

51 ಲಕ್ಷ ರೂ. ವಿದ್ಯಾರ್ಥಿ ವೇತನ; ಶ್ರೀನಗರದ ವಿದ್ಯಾರ್ಥಿನಿಗೆ ಬಂಪರ್

ಇದೊಂದು ಸ್ಫೂರ್ತಿದಾಯಕ ಸಾಧನೆ. ಕಾಶ್ಮೀರ ಕಣಿವೆಯ ಶ್ರೀನಗರದ ವಿದ್ಯಾರ್ಥಿನಿಯೊಬ್ಬಳು 70 ಸಾವಿರ ಡಾಲರ್(ಅಂದಾಜು 51 ಲಕ್ಷ ರೂ) ಮೊತ್ತದ ವಿದ್ಯಾರ್ಥಿ ವೇತನವನ್ನು ಕತಾರ್ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾಳೆ. ಮಲೀಹಾ ಜೆಹ್ರಾ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಅವರು ಕತಾರ್‌ನ ಜಾರ್ಜ್‌ಟೌನ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ ಕಾಲೇಜ್‌ನಲ್ಲಿ ಓದಲಿದ್ದಾರೆ.

Education May 9, 2021, 4:52 PM IST

Qatar Airways to operate world first flight with a fully vaccinated crew and passengers ckmQatar Airways to operate world first flight with a fully vaccinated crew and passengers ckm

ಖತಾರ್ ಏರ್ವೇಸ್ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಸೇವೆ!

ಕೊರೋನಾ ಕಾರಣ ಸಾರಿಗೆ ಸಂಪರ್ಕ ವಿಭಾಗಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಅದರಲ್ಲೂ ವಿಮಾನಯಾನ ಸೇವೆಗಳು ಸಂಪೂರ್ಣ ಸ್ಧಗಿತಗೊಂಡಿತ್ತು. ಇದೀಗ ಖತಾರ್ ಏರ್‌ವೇಸ್ ಹೊಸ ಬದಲಾವಣೆಯೊಂದಿಗೆ ವಿಮಾನಯಾನ ಸೇವೆ ಆರಂಭಿಸಿದೆ. ಈ ಮೂಲಕ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

International Apr 6, 2021, 5:37 PM IST

Uttara Karnataka Qatar Balaga Women Day Celebration hlsUttara Karnataka Qatar Balaga Women Day Celebration hls
Video Icon

ವಿಶ್ವ ಮಹಿಳಾ ದಿನಕ್ಕೆ ಕತಾರ್ ಬಳಗದ ಗಿಫ್ಟ್, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಎಂ ಸಿ ಶೋಭಾಗೂ ಸನ್ಮಾನ

ವಿಶ್ವ ಮಹಿಳಾ ದಿನಕ್ಕೆ ಉತ್ತರ ಕರ್ನಾಟಕ ಕತಾರ್ ಬಳಗ 9 ಮಹಿಳಾ ಸಾಧಕಿಯರನ್ನು ಗುರುತಿಸಿ, ಅವರನ್ನು ಸನ್ಮಾನಿಸಿದೆ. ಸುವರ್ಣ ಸುದ್ದಿಮನೆಯ ತೆರೆ ಹಿಂದಿನ ಸ್ತ್ರೀ ಶಕ್ತಿ ಔಟ್‌ಪುಟ್ ಎಡಿಟರ್ ಎಂ ಸಿ ಶೋಭಾಗೂ ಸನ್ಮಾನ ಮಾಡಲಾಗಿದೆ. 

state Mar 22, 2021, 10:03 AM IST

Swiss Tennis Legend Roger Federer makes winning return after year long layoff kvnSwiss Tennis Legend Roger Federer makes winning return after year long layoff kvn

13 ತಿಂಗಳ ಬಳಿಕ ಟೆನಿಸ್‌ಗೆ ಮರಳಿದ ಫೆಡರರ್‌ ಭರ್ಜರಿ ಶುಭಾರಂಭ

ಪಂದ್ಯ ಗೆದ್ದ ಬಳಿಕ ಮಾತನಾಡಿದ ಫೆಡರರ್, ಟೆನಿಸ್‌ ಕೋರ್ಟ್‌ಗೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಈ ಟೆನಿಸ್‌ ಕೋರ್ಟ್‌ನ ಮೇಲೆ ನಿಂತಿರುವುದಕ್ಕೆ ಸಂತಸವಾಗುತ್ತದೆ, ಅದು ಸೋಲೇ ಇರಲಿ ಅಥವಾ ಗೆಲುವೇ ಇರಲಿ. ಆದರೆ ಗೆಲುವು ಸಹಜವಾಗಿಯೇ ಮತ್ತಷ್ಟು ಖುಷಿ ಕೊಡುತ್ತದೆ ಎಂದು ಫೆಡರರ್ ಹೇಳಿದ್ದಾರೆ.

OTHER SPORTS Mar 11, 2021, 8:19 AM IST

subrahmanya hebbagilu elected as member of qatar indian cultural centre mahsubrahmanya hebbagilu elected as member of qatar indian cultural centre mah

ಕತಾರ್ ಭಾರತ ಮೂಲದ ಆಡಳಿತ ಸಮಿತಿಗೆ  ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

ಕತಾರ್ ಭಾರತ ಮೂಲದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೈಂದೂರು ಮೂಲದ ಅವರು ಕನ್ನಡಿಗರ ಹಿತ ಕಾಪಾಡುವಲ್ಲಿ ಮೊದಲಿಗರಾಗಿದ್ದಾರೆ.

International Jan 19, 2021, 9:28 PM IST

felicitation program for Indian Cultural Centre Prersident PN Babu Rajan Qatar mahfelicitation program for Indian Cultural Centre Prersident PN Babu Rajan Qatar mah

ಕತಾರ್‌ನಲ್ಲಿ ಜಯಭೇರಿ ಬಾರಿಸಿದ ಕನ್ನಡಿಗರಿಗೆ ಸನ್ಮಾನ

ಕತಾರ್ ಭಾರತೀಯ ಸಾಂಸ್ಕೃತಿಕ ಸಂಘದ ಚುನಾವಣೆಯಲ್ಲಿ ಜಯಭೇರಿ ಗಳಿಸಿ ಅಧ್ಯಕ್ಷ ಸ್ಥಾನಕ್ಕೇರಿದ  ಪಿ. ಏನ್. ಬಾಬುರಾಜನ್  ಅವರನ್ನು ಚಿಕ್ಕಮಗಳೂರು ಗೆಳೆಯರ ಬಳಗ  ಹಾಗೂ ನಿಯಾಜ್ ಅಹ್ಮದ್ ಅಭಿಮಾನಿ  ಬಳಗ (NFC) ಸನ್ಮಾನಿಸಿತು. ಸಮಾಜ ಸೇವಕ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೂ ಗೌರವ

International Jan 19, 2021, 7:54 PM IST

Amid the Centre Farmer struggle Congress chief Rahul Gandhi left for Italy ckmAmid the Centre Farmer struggle Congress chief Rahul Gandhi left for Italy ckm

ರೈತರ ಪ್ರತಿಭಟನೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡುವೆ ಇಟಲಿಗೆ ಹಾರಿದ ರಾಹುಲ್ ಗಾಂಧಿ!

ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಇದೀಗ ಅರ್ಧಕ್ಕೆ ಹಿಂದೆ ಸರಿಯುವಂತೆ ಕಾಣುತ್ತಿದೆ. ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿಝೀರ್ ಇಟಲಿಗೆ ಹಾರಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

India Dec 27, 2020, 5:08 PM IST