Puri Jagannadh  

(Search results - 5)
 • Yash
  Video Icon

  ENTERTAINMENT18, Sep 2019, 4:10 PM

  ಯಶ್ ಮುಂದಿನ ಚಿತ್ರದ ಗುಟ್ಟು ರಟ್ಟು; ದೇವರಕೊಂಡ ಕನಸಿಗೆ ತಣ್ಣೀರು!

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕಾದಿದೆ. ಬಹು ಭಾಷಾ ಚಿತ್ರ ಕೆಜಿಎಫ್ ಹಿಟ್ ನಂತರ ಯಾವ ಚಿತ್ರಕ್ಕೂ ಸಹಿ ಹಾಕದ ಯಶ್ ಪೂರಿ ಜಗನ್ನಾಥ್ ಚಿತ್ರದಲ್ಲಿ ಅಭಿನಯಿಸುವುದಾಗಿ ಗಾಳಿ ಮಾತುಗಳು ಹರಿದಾಡುತ್ತಿತ್ತು. ಈ ಸುದ್ದಿ ಈಗ ಖಚಿತವಾಗಿದೆ.

 • Yash Vijay Devarakonda

  ENTERTAINMENT19, Aug 2019, 10:15 AM

  ರಾಕಿಂಗ್ ಸ್ಟಾರ್ ಪುರಿ ಜಗನ್ನಾಥ್ ಸಿನಿಮಾಗೆ ನೋ ಎಂದಿದ್ದೇಕೆ?

  ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

 • Yash Vijay Deverakonda
  Video Icon

  ENTERTAINMENT17, Aug 2019, 1:59 PM

  ಯಶ್ ದುರಾದೃಷ್ಟ; ವಿಜಯ ದೇವರಕೊಂಡ ಕೈ ಸೇರಿದ ಚಿತ್ರ!

  ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.

 • Yash- Vijay Deverakonda

  ENTERTAINMENT16, Aug 2019, 12:44 PM

  ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

  ‘ಇಸ್ಮಾರ್ಟ್ ಶಂಕರ್’ ಸಿನಿಮಾ ಖ್ಯಾತಿಯ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. 

 • YASH

  ENTERTAINMENT30, Jul 2019, 10:57 PM

  ಜನ ಗಣ ಮನ..ಪುರಿ ಜಗನ್ನಾಥ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ನಾವು ಹೇಳ್ತಾ ಇರುವುದು ಕೆಜಿಎಫ್ ಚಾಪ್ಟರ್ 2ದ ಕತೆ ಅಲ್ಲ.. ಇದು ಬೇರೆಯದೇ ಚಿತ್ರ.