Purana  

(Search results - 28)
 • When Dhrona take Pandavas and Kauravas as students dplWhen Dhrona take Pandavas and Kauravas as students dpl
  Video Icon

  AstrologySep 16, 2021, 2:40 PM IST

  ಪಾಂಡವ, ಕೌರವರಿಗೆ ಗುರುಗಳಾದ ದ್ರೋಣಾಚಾರ್ಯ

  ಪಾಂಡವ, ಕೌರವರಿಗೆ ಗುರುಗಳಾದ ದ್ರೋಣಾಚಾರ್ಯ

 • Six death Indications which appears according to Shiva PuranaSix death Indications which appears according to Shiva Purana

  FestivalsAug 18, 2021, 4:43 PM IST

  ಶಿವ ಪುರಾಣ: ಸಾಯೋ ಮುನ್ನ ಗೋಚರಿಸುವ ಆರು ಚಿಹ್ನೆಗಳು!

  ಸಾವು ಕೊನೆಯ ಸತ್ಯ, ಆದರೂ ಪ್ರತಿಯೊಬ್ಬರೂ ಅದಕ್ಕೆ ಹೆದರುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಸಾವು ಹೇಗೆ ಸಂಭವಿಸುತ್ತದೆ ಮತ್ತು ಸಾವಿನ ನಂತರದ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಊಹಾಪೋಹಗಳೂ ಇವೆ. ಸಾವು ಬರುವ ಮೊದಲು ಸಂಧಿಸುವ ಚಿಹ್ನೆಗಳು ಮತ್ತು ಅನುಭವಗಳ ಬಗ್ಗೆ ಇಲ್ಲಿವೆ. ಒಬ್ಬ ವ್ಯಕ್ತಿಯು ಯಾವುದೇ ಸಮಯದಲ್ಲಿ ಸಾಯಬಹುದು ಎಂದು ಅದು ಸೂಚಿಸುತ್ತದೆ. ಈ ಸಾವಿನ ಚಿಹ್ನೆಗಳನ್ನು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

 • Combing at evening restricted during evening in puranas whyCombing at evening restricted during evening in puranas why

  FestivalsAug 4, 2021, 3:29 PM IST

  ಹಿರಿಯರು ರಾತ್ರಿ ತಲೆ ಬಾಚಬೇಡಿ ಅಂತ ಹೇಳೋದು ಯಾಕೇನು ಗೊತ್ತಾ?

  ಧರ್ಮ-ಪುರಾಣ, ಜ್ಯೋತಿಷ್ ಶಾಸ್ತ್ರ, ವಾಸ್ತು ಶಾಸ್ತ್ರ ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಜೀವನಶೈಲಿಯ ಅತ್ಯುತ್ತಮ ಮಾರ್ಗಗಳನ್ನು ತಿಳಿಸುತ್ತವೆ. ಇವುಗಳಲ್ಲಿ, ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಇವುಗಳಲ್ಲಿ ನಮ್ಮ ಮನೆ-ಮನಗಳ ಬಗ್ಗೆ ಹತ್ತು ಹಲವು ವಿಷಯಗಳನ್ನು ತಿಳಿಸಲಾಗುತ್ತದೆ. ಇದರಲ್ಲಿ, ಮಹಿಳೆಯರ  ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ. ಅದರಲ್ಲಿ ಕೂದಲಿನ ಕುರಿತು ಇದೆ. 

 • Success and happiness according to garuda puranSuccess and happiness according to garuda puran

  FestivalsJun 30, 2021, 4:00 PM IST

  ಗರುಡ ಪುರಾಣದಲ್ಲಿದೆ ಜೀವನದ ಯಶಸ್ಸಿನ ಮಾರ್ಗಗಳು

  ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟ - ಸುಃಖ ಇದ್ದೇ ಇರುತ್ತದೆ.  ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಗರುಡ ಪುರಾಣವು ಸಂತೋಷವನ್ನು ಹೇಗೆ ಸಾಧಿಸುವುದು ಎಂಬುದನ್ನು ವಿವರಿಸುತ್ತದೆ, ಮತ್ತು ಇದನ್ನು ಮಾಡುವುದರಿಂದ ಖಂಡಿತವಾಗಿಯೂ ಯಶಸ್ಸಿಗೆ ಸಹಾಯ ಮಾಡುತ್ತದೆ!!

 • Garuda Purana tips to lead a happy and peaceful lifeGaruda Purana tips to lead a happy and peaceful life

  FestivalsApr 15, 2021, 6:07 PM IST

  ಜೀವನ ನೆಮ್ಮದಿಯಾಗಿರಲು ಗುರುಡ ಪುರಾಣದ ಸೂತ್ರಗಳಿವು

  ಪ್ರತಿಯೊಬ್ಬರೂ ತಮ್ಮ ಜೀವನ ಸಂತೋಷ, ನೆಮ್ಮದಿಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವು ಪೂಜೆಗಳನ್ನು ಮಾಡುತ್ತಾರೆ. ಇನ್ನು ಈ ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಲವೊಂದು ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಸಫಲತೆ ಸಿಗುತ್ತದೆ. ಒಂದು ಶ್ಲೋಕದಲ್ಲಿ ತಿಳಿಸಿದಂತೆ ಜೀವನದಲ್ಲಿ ಉನ್ನತಿ ಪಡೆಯಬೇಕಾದರೆ ಕೆಲವೂ ಪೂಜೆಗಳನ್ನು ಮಾಡಬೇಕು. ಅವು ಯಾವುವು ಅದರ ವಿಶೇಷತೆ ಏನು ತಿಳಿಯೋಣ... 

 • Story of madhu Kaitabha in Devi bhagavatha purana hlsStory of madhu Kaitabha in Devi bhagavatha purana hls
  Video Icon

  FestivalsApr 12, 2021, 4:45 PM IST

  ತಮ್ಮ ಹುಟ್ಟಿನ ಮೂಲ ಆದಿಶಕ್ತಿ ಎಂದು ತಿಳಿದಾಗ ಮಧುಕೈಟಭರು ಮಾಡುವುದೇನು..?

  ಶ್ರೀ ದೇವಿ ಭಾಗವತ ಶ್ರವಣದಿಂದ ಬುದ್ದಿಶಕ್ತಿ ಚುರುಕಾಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗುತ್ತಿದೆ. ಮಧುಕೈಟಭರ ಚರಿತ್ರೆಯನ್ನು ಸೂತರು ಹೇಳುತ್ತಾ ಹೋಗುತ್ತಾರೆ. ಒಮ್ಮೆ ಜಲಪ್ರಳಯವಾಗಿ ಭೂಮಿ ಮುಳುಗಿ ಹೋಗುತ್ತದೆ. ಆಗ ಮಧುಕೈಟಭರು ಎಂಬ ರಾಕ್ಷಸರು ಹುಟ್ಟುತ್ತಾರೆ. ಬೆಳೆದು ದೊಡ್ಡವರಾಗುತ್ತಾರೆ. 

 • Lord shiva has 8 children know about allLord shiva has 8 children know about all

  FestivalsApr 3, 2021, 4:56 PM IST

  ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..!

  ಪರಶಿವನ ಸಂತಾನದ ಬಗ್ಗೆ ಪುರಾಣಗಳು ಉಲ್ಲೇಖಿಸಿರುವಂತೆ ಪರಶಿವನಿಗೆ ಎಂಟು ಸಂತಾನವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ತಿಳಿದಿರುವಂತೆ ಸುಬ್ರಮಣ್ಯ ಮತ್ತು ಗಣೇಶ ಶಿವನ ಸಂತಾನವೆಂದು ಹೇಳಲಾಗುತ್ತದೆ. ಪದ್ಮ ಪುರಾಣ ಮತ್ತು ಶಿವ ಪುರಾಣಗಳಲ್ಲದೇ, ಇನ್ನೂ ಅನೇಕ ಪುರಾಣಗಳಲ್ಲಿ ಮಹಾದೇವನ ಇತರ ಸಂತಾನಗಳ ಬಗ್ಗೆ ಉಲ್ಲೇಖವಿದೆ. ಹಾಗಾದರೆ ಮಹಾದೇವನ ಸಂತಾನಗಳ ಬಗ್ಗೆ ತಿಳಿಯೋಣ...

 • Listen Devi Bhagavata Purana hlsListen Devi Bhagavata Purana hls
  Video Icon

  FestivalsMar 10, 2021, 3:35 PM IST

  ದೇವಿ ಭಾಗವತವನ್ನೂ ಶ್ರವಣ ಮಾಡಿದರೆ ಬದುಕು ಹಸನಾಗುವುದು

  ದೇವಿ ಭಾಗವತವನ್ನು ಶ್ರವಣ ಮಾಡುವುದು ಅತ್ಯಂತ ಫಲದಾಯಕ. ಇವುಗಳಲ್ಲಿ ಬರುವ ಕತೆಗಳು ಒಂದು ಕಡೆ ಮನೋರಂಜನೆ, ಇನ್ನೊಂದು ಕಡೆ ನಾವು ಯಾವುದನ್ನು ಮಾಡಬೇಕು, ಯಾವ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ.

 • origin of the Bhagavata Purana hlsorigin of the Bhagavata Purana hls
  Video Icon

  FestivalsNov 26, 2020, 9:30 AM IST

  ಭಾಗವತ ಹೇಗೆ ಹುಟ್ಟಿತು? ಇದರ ಕಾರಣಕರ್ತರು ಯಾರು ?

  ಭಾಗವತದಿಂದ ಪಾಪ ಪರಿಹಾರವಾಗುತ್ತದೆ. ಪ್ರೇತ ಬಾಧೆ ನಿವಾರಣೆಯಾಗುತ್ತದೆ. ಭಕ್ತಿ ಜ್ಞಾನ ವೈರಾಗ್ಯಗಳು ಉಂಟಾಗುತ್ತವೆ. ಸಾಂಸಾರಿಕ ವಿಷಬಾಧೆಗಳು ನಿವಾರಣೆಯಾಗುತ್ತವೆ ಅನ್ನೋದಕ್ಕೆ ಪರೀಕ್ಷಿತ ಮಹಾರಾಜನೇ ಉದಾಹರಣೆ. 

 • Story of Narada Maharshi in Sri Bhagavatha Purana hlsStory of Narada Maharshi in Sri Bhagavatha Purana hls
  Video Icon

  FestivalsNov 26, 2020, 9:18 AM IST

  ಭಾಗವತದಲ್ಲಿ ಬರುವ ನಾರದ ಮಹರ್ಷಿಗಳ ಈ ಕತೆ ನಮಗೂ ಪಾಠವಾಗುವಂತಿದೆ, ಕೇಳೋಣ ಬನ್ನಿ!

  ಭಾಗವತ ಪುರಾಣದ ಕೆಲವು ಕತೆಗಳನ್ನು ನಾವೆಲ್ಲಾ ಕೇಳಿರುತ್ತೇವೆ. ಭಾಗವತ ಪ್ರವಚನವನ್ನು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಎಲ್ಲಿಯಾದರೂ ಪ್ರವಚನ ಇದ್ರೆ ಅಲ್ಲಿಗೆ ಹೋಗಿ ಕೇಳಬೇಕು ಎನ್ನುತ್ತದೆ ಪುರಾಣ. 

 • Only a Lucky husbands Wife having these 4 qualitiesOnly a Lucky husbands Wife having these 4 qualities

  FestivalsNov 6, 2020, 5:46 PM IST

  ಪತ್ನಿಗೆ ಈ ನಾಲ್ಕು ಗುಣಗಳಿವೆ ಎಂದರೆ ಪತಿ ಅದೃಷ್ಟವಂತನೆಂದೇ ಅರ್ಥ…!

  ಪುರಾಣಗಳು ಉತ್ತಮವಾಗಿ ಜೀವನ ನಡೆಸಲು ಮಾರ್ಗದರ್ಶಕವಾಗಿವೆ. ಹಲವು ಪುರಾಣ ಮತ್ತು ಶಾಸ್ತ್ರಗಳಲ್ಲಿ ಮನುಷ್ಯನು ಯಾವೆಲ್ಲ ಗುಣಗಳನ್ನು ರೂಢಿಸಿಕೊಂಡರೆ ಸುಖಿಯಾಗಿರಬಹುದು. ಮೋಕ್ಷ ಮಾರ್ಗವನ್ನು ತಲಪಬಹುದು ಎಂಬುದಕ್ಕೆ ಗರುಡ ಪುರಾಣ, ವಿಷ್ಣು ಪುರಾಣ, ಶಿವ ಪುರಾಣ ಹೀಗೆ ಇನ್ನೂ ಹಲವಾರು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ವೈವಾಹಿಕ ಜೀವನವು ಸಫಲವಾಗಲು ಪತಿ ಮತ್ತು ಪತ್ನಿಯ ಕರ್ತವ್ಯ ಮತ್ತು ಗುಣಗಳು ಎಷ್ಟು ಮುಖ್ಯವಾಗುತ್ತವೆ ಎಂಬುದರ ಬಗ್ಗೆ ಸಹ ಉಲ್ಲೇಖಿಸಲಾಗಿದೆ. ಹಾಗಾಗಿ ಪತ್ನಿಯು ಈ ನಾಲ್ಕು ಗುಣಗಳನ್ನು ಹೊಂದಿದ್ದರೆ ಅಂಥಹ ಗೃಹಿಣಿಯ ಪತಿ ಅದೃಷ್ಟವಂತನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಆ ಗುಣಗಳು ಯಾವುದೆಂದು ತಿಳಿಯೋಣ..

 • According to Shiva Purana there is no forgiveness for these sinsAccording to Shiva Purana there is no forgiveness for these sins

  FestivalsOct 13, 2020, 6:26 PM IST

  ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..!

  ಪುರಾಣಗಳಲ್ಲಿ ಒಂದಾದ ಶಿವ ಪುರಾಣವು ಮಾನವನ ಜೀವನ ಮಾರ್ಗಕ್ಕೆ ಒಂದು ಮಾರ್ಗದರ್ಶಕವಾಗಿರುವ ಪುರಾಣವಾಗಿದೆ. ಇದರಲ್ಲಿ ಪಾಪ-ಪುಣ್ಯಗಳ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಯಾವ ರೀತಿಯ ಕಾರ್ಯಗಳನ್ನು ಮಾಡಿದರೆ ಮೋಕ್ಷವನ್ನು ಹೊಂದುತ್ತಾನೆ. ಯಾವ ಕಾರ್ಯಗಳು ಕ್ಷಮೆಗೂ ಅರ್ಹವಲ್ಲವೆಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾದರೆ ಯಾವ ಕಾರ್ಯಗಳಿಗೆ ಕ್ಷಮೆಯಿಲ್ಲವೆಂಬುದನ್ನು ತಿಳಿಯೋಣ...

 • Do this things on Adhika masa for getting fortuneDo this things on Adhika masa for getting fortune

  FestivalsSep 19, 2020, 2:12 PM IST

  ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..!

  ಅಧಿಕ ಮಾಸದಲ್ಲಿ ಮಾಡಿದ ದಾನ-ಧರ್ಮ, ಧಾರ್ಮಿಕ ಕಾರ್ಯಗಳು ಹತ್ತುಪಟ್ಟು ಹೆಚ್ಚು ಪುಣ್ಯವನ್ನು ಗಳಿಸಿಕೊಡುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಈ ಮಾಸದಲ್ಲಿ ಮಂಗಳ ಕಾರ್ಯಗಳನ್ನು ಮಾಡದಿದ್ದರೂ ಸಹ ದೇವರ ಆರಾಧನೆ, ಪೂಜೆ, ವ್ರತೋಪವಾಸಗಳು, ಭಜನೆ, ಕೀರ್ತನೆ, ಶ್ರೀ ಮದ್ ಭಾಗವತ ಪುರಾಣ, ವಿಷ್ಣು ಸಹಸ್ರನಾಮ, ವಿಷ್ಣು ಪುರಾಣಗಳ  ಶ್ರವಣ, ಪಠಣ ಮತ್ತು ಮನನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೇ, ಮನೋಕಾಮನೆಗಳು ಸಿದ್ಧಿಸುತ್ತವೆ. ಅಧಿಕ ಮಾಸದಲ್ಲಿ ಪುಣ್ಯಗಳಿಸಲು ಮತ್ತು ಇಷ್ಟಾರ್ಥ ಸಿದ್ಧಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಯೋಣ...

 • Follow these tips to get luck in this pitrupakshaFollow these tips to get luck in this pitrupaksha

  FestivalsSep 9, 2020, 3:45 PM IST

  ಪಿತೃಪಕ್ಷ: ಮಹತ್ವದ ಈ ದಿನದಲ್ಲಿ ಏನು ಮಾಡಿದರೆ ಅದೃಷ್ಟ ಖುಲಾಯಿಸುತ್ತೆ?

  ಪಿತೃಪಕ್ಷದಲ್ಲಿ ಪಿತೃಗಳ ಸಂತುಷ್ಟಿಗಾಗಿ ಶ್ರಾದ್ಧ ಕರ್ಮಗಳನ್ನು ಮಾಡಲಾಗುತ್ತದೆ. ಪಿತೃಪಕ್ಷಕ್ಕೆ ವಿಶೇಷವಾದ ಮಹತ್ವವಿದೆ ಎಂಬುದನ್ನು ಹಲವು ಶಾಸ್ತ್ರ ಪುರಾಣಗಳು ಉಲ್ಲೇಖಿಸಿವೆ. ಪ್ರತ್ಯೇಕ ಪುರಾಣಗಳಲ್ಲಿ ಪಿತೃಪಕ್ಷದಲ್ಲಿ ಮಾಡಬೇಕಾದ ಮಹತ್ವದ ಕಾರ್ಯವನ್ನು ಮತ್ತು ಅದರಿಂದಾಗುವ ಲಾಭದ ಬಗ್ಗೆ ವಿವರಣೆಯನ್ನು ಹೇಳಿದೆ. ಬೇರೆ ಬೇರೆ ಪುರಾಣಗಳ ಪ್ರಕಾರ ಪಿತೃಪಕ್ಷದ ಮಹತ್ವ ಮತ್ತು ಲಾಭವೇನೆಂಬುದನ್ನು ತಿಳಿಯೋಣ..

 • If you want blessings of Shiva follow these Shiva purana talksIf you want blessings of Shiva follow these Shiva purana talks

  FestivalsJun 28, 2020, 2:16 PM IST

  ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!

  ಶಿವ ಶಿವ ಎಂದರೆ ಭಯವಿಲ್ಲ ಶಿವನ ನಂಬಿದರೆ ಕಷ್ಟವಿಲ್ಲ. ಹೌದು, ಕೇಳಿದ್ದನ್ನು ಕೊಡುವಾತ ಶಿವ. ರಾವಣ ದುಷ್ಟ ಎಂದು ಗೊತ್ತಿದ್ದರೂ ಭಕ್ತಿಯಿಂದ ಕೇಳಿದಾಗ ತನ್ನ ಪ್ರಾಣವಾಗಿರುವ ಆತ್ಮಲಿಂಗವನ್ನೇ ಶಿವ ಕೊಡಲಿಲ್ಲವೇ? ಹಾಗೆ ನಮಗೆ ಕಷ್ಟಗಳು ಬರುವುದು ಸಹಜ. ಕಷ್ಟವನ್ನು ನಿವಾರಿಸು ಎಂದು ಭಕ್ತಿಯಿಂದ ಅವನ ಬಳಿ ಪ್ರಾರ್ಥಿಸಿದರೆ ಕೊಡದೇ ಇರುವನೇ? ಆದರೆ, ಶಿವನನ್ನು ಈ ಕಲಿಯುಗದಲ್ಲಿ ಒಲಿಸಿಕೊಳ್ಳುವುದು ಹೇಗೆಂಬ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ, ಈ ಬಗ್ಗೆ ಶಿವಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಏನು, ಎತ್ತ ಎಂಬ ಬಗ್ಗೆ ನೋಡೋಣ…