Asianet Suvarna News Asianet Suvarna News
7 results for "

Punneth Rajkumar

"
Karnataka Government to recommend Padma award for Sandalwood Actor Late Puneeth Rajkumar mnjKarnataka Government to recommend Padma award for Sandalwood Actor Late Puneeth Rajkumar mnj

Padma Shri to Puneeth Rajkumar: ಅಪ್ಪುಗೆ ಪ್ರದ್ಮಶ್ರೀ ನೀಡಲು ಕೇಂದ್ರಕ್ಕೆ ಶಿಫಾರಸು: ಬೊಮ್ಮಾಯಿ!

*‘ಕರ್ನಾಟಕ ರತ್ನ’ ಪ್ರದಾನಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ
*ಮರಣೋತ್ತರ ಪದ್ಮಶ್ರೀ  ಪ್ರದಾನಕ್ಕೆ ಕೇಂದ್ರಕ್ಕೆ ಶಿಫಾರಸು 
*ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌

Sandalwood Dec 14, 2021, 8:36 AM IST

Padmashri for Puneth Rajkumar Karnataka Govt likely to bat posthumous award hlsPadmashri for Puneth Rajkumar Karnataka Govt likely to bat posthumous award hls
Video Icon

ಪುನೀತ್‌ಗೆ ಪದ್ಮ ಪ್ರಶಸ್ತಿ ಶಿಫಾರಸು: ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ಅಭಿಮಾನಿಗಳ ಒತ್ತಾಯ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮರಣೋತ್ತರ ‘ಪದ್ಮ ಶ್ರೀ’ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

state Nov 8, 2021, 9:57 AM IST

Did Kannada veteran actor Dr Rajkumar know about Puneeth Rajkumars life spanDid Kannada veteran actor Dr Rajkumar know about Puneeth Rajkumars life span

ಅಪ್ಪು ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿತ್ತಾ!

ತಾವು ಬಹುವಾಗಿ ನಂಬುವ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥನೆ ಮಾಡಿ ಮಗನ ಹೆಸರನ್ನು ಬದಲಿಸಲು ರಾಜ್ ಮುಂದಾಗುತ್ತಾರೆ. ಲೋಹಿತನ ಹೆಸರು ಪುನೀತನಾಗಿ ಏನೋ ಬದಲಾಯ್ತು. ಆದರೆ ಬದಲಾದ ಹೆಸರಿನಿಂದಲೂ ಆಯುಷ್ಯ ಹೆಚ್ಚಲಿಲ್ಲ ಅನ್ನೋದು ಬಹಳ ಬೇಸರದ ಸಂಗತಿ.

Sandalwood Nov 1, 2021, 5:45 PM IST

Does over workout in Gym becomes deadly for Puneeth RajkumarDoes over workout in Gym becomes deadly for Puneeth Rajkumar

ಅತಿಯಾದ ಜಿಮ್‌ ವರ್ಕೌಟ್ ಅಪ್ಪುಗೆ ಮುಳುವಾಯಿತಾ?

ಪುನೀತ್ ರಾಜ್‌ಕುಮಾರ್ (Puneeth rajkumar) ಅವರ ಹೃದಯಸ್ತಂಭನಕ್ಕೆ ಕಾರಣವೇನು ಎಂಬ ಬಗ್ಗೆ ನಾನಾ ಕಾರಣಗಳು ಹರಿದಾಡುತ್ತಿವೆ. ಅವರು ಮಾಡುತ್ತಿದ್ದ ಜಿಮ್ ವರ್ಕೌಟ್ ಬಗ್ಗೆ ಸಂದೇಹ ಮೂಡಿದೆ. ಇದು ನಿಜವೇ?

Health Oct 30, 2021, 3:16 PM IST

Reason for sudden Heart attack in young people and Coronavirus mahReason for sudden Heart attack in young people and Coronavirus mah

ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

ಕೊರೋನಾದಿಂದ ತೊಂದರೆಗೆ ಒಳಗಾದವರಿಗೆ  subclinical myocarditis ತೊಂದರೆ  ಕಾಣಿಸಿಕೊಳ್ಳುವ ಸಾಧ್ಯತೆ ಇದೆ.  subclinical myocarditis ಅಂದರೆ ಯಾವುದೇ ಸೂಚನೆಗಳನ್ನು ನೀಡದೆ ಎದುರಾಗುವ ಹೃದಯ ಸ್ತಂಭನ . ಕೊರೋನಾ ವೈರಸ್ ದೇಹದ ರೋಗ ನಿರೋಧಕ ಶಕ್ತಿಯನ್ನು ಅರ್ಧ ತಿಂದಿರುತ್ತದೆ.  ಕೊರೋನಾ ಸೋಂಕಿಗೆ ಒಳಗಾದವರು ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎನ್ನುತ್ತಾರೆ.

Health Oct 30, 2021, 12:33 AM IST

Anchor Anushree a fan of power star Punneth RajkumarAnchor Anushree a fan of power star Punneth Rajkumar

ಅನುಶ್ರೀ ಎಂಬ ಅಪ್ಪಟ ಅಪ್ಪು ಅಭಿಮಾನಿ; ಕನ್ನಡ ನಿರೂಪಣಾ ಲೋಕದ ಕಣ್ಮಣಿ

ಹಾಯ್, ಹಲೋ, ನಮಸ್ಕಾರ. ಬರ್ಲಿ ಒಂದು ಜೋರಾದ ಚಪ್ಪಾಳೆ ಹೀಗೆ ಪಟ ಪಟ ಅಂತ ಮಾತನಾಡುತ್ತಾ ತನ್ನದೇ ಒಂದು ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಯಾವುದೇ ಕಾರ್ಯಕ್ರಮವಾದರೂ ಚೆಂದವಾಗಿ ನಡೆಸಿಕೊಡುವ ಕನ್ನಡ ಕಿರುತೆಯ ನಿರೂಪಣೆಯಲ್ಲಿ ನಂಬರ್ 1 ಪಟ್ಟ ಅಲಂಕರಿಸಿ ವಾರಾಂತ್ಯಗಳಲ್ಲಿ ನಿಮ್ಮನ್ನು ರಂಜಿಸುತ್ತಿರುವ ಅನುಶ್ರೀ ಎಂಬ ಅಪರೂಪದ ಕನ್ನಡ ಪ್ರತಿಭೆಯ ಬಗ್ಗೆ ಒಂದಷ್ಟು ಅಪರೂಪದ ವಿಷಯಗಳು ... 

Small Screen May 13, 2020, 8:24 PM IST

mayabazar kannada movie trailer to Mobile phone top 10 news of February 19mayabazar kannada movie trailer to Mobile phone top 10 news of February 19

ಮಯಾಬಜಾರ್ ಟ್ರೇಲರ್ ಹೊರಬಿತ್ತು, ಸ್ನಾನಕ್ಕೆ ಹೋದ ಚೆಲುವೆಗೆ ಫೋನ್ ಆಪತ್ತು; ಫೆ.19ರ ಟಾಪ್ 10 ಸುದ್ದಿ!

ಮಂಗಳೂರಿನ ಪೌರತ್ವ ವಿರೋಧಿ ಪ್ರತಿಭಟನೆ ಹಾಗೂ ಗೋಲಿಬಾರ್ ಪ್ರಕರಣ ಕಲಾಪದಲ್ಲೂ ಗದ್ದಲ ಎಬ್ಬಿಸಿದೆ. ಪಾಕ್‌ಗೆ ಜೈ ಎಂದವರಿಗೆ ಕಾಂಗ್ರೆಸ್ ಸಹಾಕರ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ಮಯಾಬಜಾರ್ ಚಿತ್ರದ ಟೇಲರ್ ಬಿಡುಗಡೆಯಾಗಿದೆ. ಸ್ನಾನಕ್ಕೆ ಹೋದ ಚೆಲುವೆಗೆ ಮೊಬೈಲ್ ಫೋನ್ ಕುತ್ತು, ಭಾರತ 5ನೇ ಅತೀ ದೊಡ್ಡ ಆರ್ಥಿಕತೆ ದೇಶ ಸೇರಿದಂತೆ ಫೆಬ್ರವರಿ 19ರ ಟಾಪ್ 10 ಸುದ್ದಿ ಇಲ್ಲಿವೆ. 
 

News Feb 19, 2020, 5:23 PM IST