Punith Rajkumar  

(Search results - 45)
 • Nata sarvabhouma
  Video Icon

  Sandalwood25, Jan 2019, 2:14 PM IST

  ನಟಸಾರ್ವಭೌಮ 'ಓಪನ್ ದ ಬಾಟಲ್' Exclusive ಮೇಕಿಂಗ್ ವಿಡಿಯೋ !

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಹಾಡು ಹಿಟ್‌ ಲಿಸ್ಟ್ ಸೇರಿದೆ. ಚಿತ್ರದ ಒಂದೊಂದು ಹಾಡುಗಳೂ ವಿಭಿನ್ನವಾಗಿದ್ದು, ಜನರ ಮನಸ್ಸು ಗೆಲುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಭಟ್ಟರ ಆಡುಗೆ ಹಾಗೂ ವಿಜಯ್ ಪ್ರಕಾಶ್‌ ಒಗ್ಗರಣೆಯಲ್ಲಿ ಮೂಡಿ ಬಂದ 'ಓಪನ್‌ ದ ಬಾಟಲ್‌' ಹಾಡಿನ ಮೇಕಿಂಗ್ ಝಲಕ್ ಇಲ್ಲಿದೆ....

 • Nata Sarvabhouma

  Sandalwood16, Jan 2019, 8:56 AM IST

  ನಟ ಸಾರ್ವಭೌಮ ರಿಲೀಸ್ ಡೇಟ್ ಫಿಕ್ಸ್!

  ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ರಿಲೀಸ್‌ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಫೆಬ್ರವರಿ 7ಕ್ಕೆ ಚಿತ್ರತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಜನವರಿ 25ರಂದೇ ‘ನಟ ಸಾರ್ವಭೌಮ’ ತೆರೆಗೆ ಬರುವ ನಿರೀಕ್ಷೆಯಿತ್ತಾದರೂ, ಸೆನ್ಸಾರ್‌ ಕಾರಣಕ್ಕೀಗ ಎರಡು ವಾರ ಪೋಸ್ಟ್‌ಪೋನ್‌ ಆಗಿದೆ. ಸದ್ಯಕ್ಕೀಗ ಈ ಚಿತ್ರ ಸೆನ್ಸಾರ್‌ ಹಂತದಲ್ಲಿದೆ. ಇನ್ನೇನು ವಾರದಲ್ಲಿ ಸೆನ್ಸಾರ್‌ ಪ್ರಕ್ರಿಯೆ ಮುಗಿದು, ಚಿತ್ರದ ಬಿಡುಗಡೆಯ ಸಿದ್ಧತೆಗೆ ಚಿತ್ರತಂಡ ಕಾಲಿಡಲಿದೆ.

 • Ragini chandran in PRK production

  Sandalwood12, Jan 2019, 10:13 AM IST

  ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

  ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಚಂದ್ರನ್‌ ಅಭಿನಯದಲ್ಲಿ ಸೆಟ್ಟೇರಿದ್ದ ‘ವಿಜಯದಶಮಿ’ ಸಿನಿಮಾ ಏನಾಯಿತು? ಚಿತ್ರೀಕರಣ ಶುರುವಾಗಿ ಎರಡ್ಮೂರು ದಿನಕ್ಕೆ ನಿರ್ಮಾಪಕರು ಚಿತ್ರವನ್ನು ಕೈ ಬಿಟ್ಟು ಹೋಗಿದ್ದಾರೆ. ಚಿತ್ರ ಟೇಕಾಫ್‌ ಆಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಪುನೀತ್‌ರಾಜ್‌ಕುಮಾರ್‌ ‘ವಿಜಯದಶಮಿ’ಗೆ ಸಾಥ್‌ ನೀಡಲು ಬಂದಿದ್ದಾರೆ.

 • Rajkumar biopic

  Sandalwood9, Jan 2019, 9:30 AM IST

  ರಾಜ್ ಬಯೋಪಿಕ್‌ನಲ್ಲಿ ಪುನೀತ್! ಜೋಡಿಯಾಗ್ತಾರೆ ಈ ಬಾಲಿವುಡ್ ನಟಿ.?

  ಕನ್ನಡ ಕಂಠೀರವ ರಾಜ್‌ಕುಮಾರ್‌ ಬಯೋಪಿಕ್‌ ನೀವೇಕೆ ಮಾಡಬಾರದು?- ಪುನೀತ್‌ ರಾಜ್‌ಕುಮಾರ್‌ ಅವರಿಗೆ ಎನ್‌ಟಿಆರ್‌ ಪುತ್ರ ನಂದಮೂರಿ ಬಾಲಕೃಷ್ಣ ಕೊಟ್ಟಸಲಹೆ ಇದು. ಅದು ತೆಲುಗಿನ ‘ಎನ್‌ಟಿಆರ್‌ ಕಥಾನಾಯಕಡು’ ಚಿತ್ರದ ಟ್ರೇಲರ್‌ ಲಾಂಚ್‌ ಹಾಗೂ ರಿಲೀಸ್‌ ಪತ್ರಿಕಾಗೋಷ್ಠಿ ಸಂದರ್ಭ.

 • Sandalwood actors

  Sandalwood7, Jan 2019, 10:41 AM IST

  ಸ್ಯಾಂಡಲ್ ವುಡ್ ಗೆ ಐಟಿ ರಿಲೀಫ್: ಶೂಟಿಂಗ್ ನತ್ತ ನಟರು

  ಸ್ಯಾಂಡಲ್‌ವುಡ್ ಈಗ ನಿರಾಳವಾಗಿದೆ. ಕಾರಣ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಮುಗಿದಿದೆ. ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡುವ ಸಲುವಾಗಿ ಮೂರು ದಿನಗಳ ಕಾಲ ಶೂಟಿಂಗ್ ನಿಲ್ಲಿಸಿ, ಮನೆಯಲ್ಲಿದ್ದ ಸ್ಟಾರ್ ನಟರು ರಿಲ್ಯಾಕ್ಸ್ ಆಗಿ ಎಂದಿನಂತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ತನ್ಮೂಲಕ ಚಿತ್ರರಂಗ ಎಂದಿನಂತೆ ಮುಂದೆ ಸಾಗಿದೆ. ಅದರೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

 • Punith rajkumar

  Sandalwood24, Dec 2018, 3:49 PM IST

  ‘ನಟಸಾರ್ವಭೌಮ’ ಟೀಸರ್: ಹೆಚ್ಚಾಯ್ತು ಸ್ಟಾರ್ ಪವರ್!

  ಅತ್ತ ಕೆಜಿಎಫ್ ರಿಲೀಸ್ ಆಗಿ ಸದ್ದು ಮಾಡುತ್ತಿದ್ದರೆ, ಇತ್ತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ನಟ ಸಾರ್ವಭೌಮ ಟೀಸರ್ ಬಿಡುಗಡೆಯಾಗಿದೆ. ಹೇಗಿದೆ ಚಿತ್ರಕ್ಕೆ ರೆಸ್ಪಾನ್ಸ್?

 • yash and punith rajkumar
  Video Icon

  Sandalwood20, Dec 2018, 1:48 PM IST

  ರಾಕಿಂಗ್ ಸ್ಟಾರ್- ಪವರ್ ಸ್ಟಾರ್ ಇಬ್ಬರಿಗೂ ಈ ದಿನ ವಿಷೇಷವಂತೆ!

  ಡಿ.21 ರಾಜ್ಯದ್ಯಾಂತ 'ಕೆಜಿಎಫ್' ಬಿಡುಗಡೆಯಾಗುತ್ತಿದೆ. ಈ ಸಲುವಾಗಿ ರಾಕಿಂಗ್ ಸ್ಟಾರ್ ಬ್ಯೂಸಿಯಾಗಿದ್ದಾರೆ. ಅಂದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಬ್ಯೂಸಿಯಾಗಲಿದ್ದಾರೆ. ಏಕೆ? ಅವರೂ ಒಂದು ಸರ್ಪೈಸ್ ನೀಡಲು ಸಿದ್ಧರಾಗಿದ್ದಾರೆ!

 • Disha madhan and Danish Sait in prk productions

  Sandalwood4, Dec 2018, 12:13 PM IST

  ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

  ಪುನೀತ್ ರಾಜ್‌ಕುಮಾರ್ ಮತ್ತೊಂದು ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಹೌಸ್ ನಿರ್ಮಾಣದ ಮೂರನೇ ಚಿತ್ರ ಆರಂಭವಾಗಿದೆ.

 • Punith rajkumar

  Sandalwood30, Oct 2018, 9:26 AM IST

  ಪುನೀತ್ ಹೊಸ ಚಿತ್ರ 'ಕ್ರಾಂತಿ ವೀರ'

  ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಷನ್‌ನ ಹೊಸ ಚಿತ್ರದ ಹೆಸರು ‘ಕ್ರಾಂತಿ ವೀರ’.

 • Punith rajkumar

  Sandalwood23, Oct 2018, 9:41 AM IST

  ನೆದರ್‌ಲ್ಯಾಂಡ್ ನಲ್ಲಿ ಮ್ಯಾರಥಾನ್ ಓಡಿದ ಪುನೀತ್ ರಾಜ್‌ಕುಮಾರ್

  ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣದ ನಡುವೆಯೇ ಪುನೀತ್ ರಾಜ್ ಕುಮಾರ್ ವಿದೇಶಕ್ಕೆ ಹಾರಿದ್ದಾರೆ. 

 • puneeth rajkumar

  Small Screen16, Oct 2018, 9:58 AM IST

  ಪುನೀತ್ ರಾಜ್‌ಕುಮಾರ್ ನಡೆಸಿಕೊಡಲಿದ್ದಾರೆ ಪ್ರಸಿದ್ಧ ರಿಯಾಲಿಟಿ ಶೋ

  ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಬಹುತೇಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ಕನ್ನಡದ ಈ ಪ್ರಸಿದ್ಧ ರಿಯಾಲಿಟಿ ಶೋ ಅನ್ನು ಮತ್ತೆ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿದ್ದಾರೆ

 • Punith rajkumar

  Sandalwood10, Sep 2018, 10:21 AM IST

  ಪುನೀತ್ ರಾಜ್‌ಕುಮಾರ್ ಹೇಳಿದ ಕೆಲವು ಸಂಗತಿಗಳು

  ಶೀಘ್ರದಲ್ಲೇ ಕಲರ್ಸ್ ವಾಹಿನಿಯಲ್ಲಿ ರಿಯಾಲಿಟಿ ಶೋ ಮಾಡಲಿದ್ದಾರೆ ಪುನೀತ್

 • Rajkumar family

  Sandalwood8, Sep 2018, 7:18 AM IST

  ಮನೆ ಬೇರೆಯಾದರೂ ಮನಸ್ಸು ಒಂದೇ: ಶಿವರಾಜ್‌ಕುಮಾರ್

  ನಾವೆಲ್ಲ ಬೇರೆ, ಬೇರೆ ಮನೆಯಲ್ಲಿರಬಹುದು. ಆದರೆ ಮನಸ್ಸು ಮಾತ್ರ ಒಂದೇ. ಬೇರೆಯವರನ್ನು ಕಂಡು ನಾವೆಂದೂ ಹೊಟ್ಟೆಕಿಚ್ಚು ಪಟ್ಟವರಲ್ಲ. ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಯಾವತ್ತಿಗೂ ಜಗಳ ಮಾಡಿಕೊಂಡವರಲ್ಲ.

 • Harshika Poonacha

  Sandalwood18, Jul 2018, 7:24 PM IST

  ತಿಂಗಳಲ್ಲಿ 5 ದಿವ್ಸ ಕೆಲಸ: ಹೀಗಿತ್ತು ಹರ್ಷಿಕಾ ಒಪ್ಪಂದ!

  ಕನ್ನಡದ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡ ಕೊಡಗಿನ ಹರ್ಷಿಕಾ ಪೂಣಚ್ಚ ಅವರ ಮೊದಲ ಚಿತ್ರ 'ಪಿಯುಸಿ'. ಪಿಯುಸಿಯಲ್ಲಿರುವಾಗಲೇ ಚಿತ್ರರಂಗ ಪ್ರವೇಶಿಸಿದ ಈ ನಟಿ, ನಟಿಸುತ್ತಲೇ ಎಂಜಿನಿಯರಿಂಗ್ ಪದವಿ ಮುಗಿಸಿದವರು. ಅಷ್ಟೇ ಅಲ್ಲ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೇವಲ 5 ದಿನ ಕೆಲಸ ಮಾಡುವ ಒಪ್ಪಂದದೊಂದಿಗೆ ಕೆಲಸಕ್ಕೂ ಸೇರಿದ್ದರು. ಈ ನಟಿಯ ಫೋಟೋ ಗ್ಯಾಲರಿ.

 • ENTERTAINMENT20, Jun 2018, 12:04 PM IST

  ಪುನೀತ್ ಆಡಿಯೋ ಕಂಪನಿ ಟಾಲಿವುಡ್‌ಗೆ

  ಪುನೀತ್ ರಾಜ್‌ಕುಮಾರ್ ಮಾಲೀಕತ್ವದ ಕಂಪನಿ ಸದಾ ಕನ್ನಡ ಚಿತ್ರಗಳ ಬೆನ್ನಿಗೆ ನಿಲ್ಲುವುದು ಗೊತ್ತು. ಆದರೆ, ಇದೀಗ ತೆಲಗು ಚಿತ್ರಗಳಲ್ಲಿಯೂ ಸೇವೆ ಸಲ್ಲಿಸಲು ಮುಂದಾಗಿದ್ದು, ಯಾವ ಸಿನಿಮಾ ಎಂಬುದನ್ನು ತಿಳಿಯಲು ಈ ಸುದ್ದಿ ಓದಿ.