Asianet Suvarna News Asianet Suvarna News
69 results for "

Punishment

"
Death puts end to repentance HC commutes death penalty of 3 convicts to life in Shakti Mills gangrape case podDeath puts end to repentance HC commutes death penalty of 3 convicts to life in Shakti Mills gangrape case pod

Shakti Mills gangrape case: 3 ರೇಪಿಸ್ಟ್‌ಗಳ ಗಲ್ಲು ಶಿಕ್ಷೆ, ಜೀವಾವಧಿಯಾಗಿ ಬದಲು!

* ಶಕ್ತಿ ಮಿಲ್ಸ್‌ ಗ್ಯಾಂಗ್‌ರೇಪ್‌: 3 ದೋಷಿಗಳ ಗಲ್ಲು ಶಿಕ್ಷೆ, ಜೀವಾವಧಿಯಾಗಿ ಬದಲು

* ಶಕ್ತಿಮಿಲ್ಸ್‌ ಆವರಣದಲ್ಲಿ ಪತ್ರಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಮೂವರು ದುರುಳರು

* ಮರಣದಂಡನೆ ವಿಧಿಸುವುದರಿಂದ ತಮ್ಮ ಕೃತ್ಯದ ಪಾಪಪ್ರಜ್ಞೆ ಕಾಡುವುದಿಲ್ಲ

India Nov 26, 2021, 1:39 AM IST

Kerala obra murder case Man found guilty of killing wife Uthra mahKerala obra murder case Man found guilty of killing wife Uthra mah

ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ..  ಪಾಪಿ ಪತಿಗೆ 82 ದಿನದಲ್ಲೇ ಶಿಕ್ಷೆ!

ಸರ್ಕಾರಿ ಕೆಲಸದಲ್ಲಿದ್ದ ಸೂರಜ್  ಎಂಬಾತನನ್ನು ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಸಾರಿ ಕೊಚ್ಚಿಸಿ ಕೊಲೆ ಮಾಡಿದ್ದ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. 

CRIME Oct 11, 2021, 3:45 PM IST

Taliban terrorist enforcer Capital Punishment in Afghanistan ckmTaliban terrorist enforcer Capital Punishment in Afghanistan ckm
Video Icon

ತಾಲಿಬಾನ್ ಆಡಳಿತದ ಆಫ್ಘಾನ್‌ನಲ್ಲಿ ಘನಘೋರ ಶಿಕ್ಷೆ, ಒಂದಕ್ಕಿಂತ ಒಂದು ಊಹಿಸಲು ಅಸಾಧ್ಯ!

ತಾಲಿಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದಲ್ಲಿ ಉಗ್ರರ ನಿಯಮ ಉಲ್ಲಂಘಿಸಿದರೆ ಶಿಕ್ಷೆ ಊಹಿಸಲು ಅಸಾಧ್ಯ. ಕಲ್ಲಿನಿಂದ ಹೊಡೆದು, ಕಂಬಕ್ಕೆ ಕಟ್ಟಿ ಹಾಕಿ, ಚೂರಿಯಿಂದ ಚುಚ್ಚಿ ಚುಚ್ಚಿ, ವಾಹನಕ್ಕೆ ಕಟ್ಟಿ ಎಳೆದೊಯ್ದು ಹೀಗೆ ಅತ್ಯಂತ ಘನಘೋರ ಶಿಕ್ಷೆಗಳನ್ನು ತಾಲಿಬಾನ್ ಜಾರಿ ಮಾಡಿದೆ. ಇಷ್ಟೇ ಅಲ್ಲ ವಿಡಿಯೋ ಮಾಡಿ ಹರಿಬಿಡುತ್ತಿದೆ.
 

International Sep 24, 2021, 10:20 PM IST

sandalwood stars demands punishment for stray dogs buried in bhadravathi snrsandalwood stars demands punishment for stray dogs buried in bhadravathi snr

ಶ್ವಾನಗಳ ಜೀವಂತ ಸಮಾಧಿ: ಕಠಿಣ ಶಿಕ್ಷೆಗೆ ಐಂದ್ರಿತಾ, ರಕ್ಷಿತ್‌ ಶೆಟ್ಟಿ ಆಗ್ರಹ

 • ಭದ್ರಾವತಿಯಲ್ಲಿ 150 ನಾಯಿಗಳನ್ನು ಜೀವಂತವಾಗಿ ಹೂತು ಹಾಕಿದ ಪ್ರಕರಣ
 • ಐಂದ್ರಿತಾ ರೈ, ರಕ್ಷಿತ್‌ ಶೆಟ್ಟಿಸೇರಿ ಹಲವು ಕನ್ನಡ ಸಿನಿಮಾ ನಟ-ನಟಿಯರು ತೀವ್ರ ಆಕ್ರೋಶ

News Sep 16, 2021, 7:25 AM IST

Finally After 5 Years of Legal Battle Kolar Mother Gets Justice For Murdered Son podFinally After 5 Years of Legal Battle Kolar Mother Gets Justice For Murdered Son pod
Video Icon

ಸೆಲ್ಪಿ ಬಿಚ್ಚಿಟ್ಟ ಸತ್ಯ: ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಲೆ ಮಾಡಿದ್ದ ಪತ್ನಿ!

ಪ್ರೀತಿಸಿ ಮದುವೆಯಾದ ಗಂಡನನ್ನೇ ತನ್ನ ಪ್ರಿಯಕರನ ಜೊತೆಗೆ ಸೇರಿ ಕೊಲೆ ಮಾಡಿದ್ದಳು, ಆದರೆ ಅದನ್ನು ಆತ್ಮಹತ್ಯೆ ಎಂದು ನಂಬಿಸಿ ಪ್ರಿಯಕರನ ಜೊತೆಗೆ ಚಕ್ಕಂದವಾಡಿಕೊಂಡಿದ್ದವಳು, ಪ್ರಿಯಕರನೊಂದಿಗಿದ್ದ ಅದೊಂದು ಸೆಲ್ಪಿ ಪೋಟೋ ಆ ಇಬ್ಬರು ಕೊಲೆಗಟುಕರನ್ನು ಜೀವಾವಧಿ ಶಿಕ್ಷಯವರೆಗೆ ಕರೆದುಕೊಂಡು ಬಂದು ಬಿಟ್ಟಿದೆ.

CRIME Sep 1, 2021, 9:17 AM IST

Mysuru incident Minister Anand Singh Demands Stringent Punishment For Rapists mahMysuru incident Minister Anand Singh Demands Stringent Punishment For Rapists mah
Video Icon

'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

ಮೈಸೂರು ಪ್ರಕರಣದ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘೋರ ಘಟನೆ ನಡೆಯಬಾರದು. ನಮ್ಮಲ್ಲಿಯೂ ದುಬೈ ಮಾದರಿ ಕಾನೂನು ಬರಬೇಕು. ಇಂಥವರಿಗೆ ಕಟ್ಟ ಮಾಡುವ ಶಿಕ್ಷೆ ನೀಡಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವಿಲ್ಲ ಎಂದಿದ್ದಾರೆ. ಇಂಥದ್ದನ್ನು ಮಾಡುವವರಿಗೆ ಏನೇನನ್ನೂ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ  ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Karnataka Districts Aug 27, 2021, 7:18 PM IST

China seals city as its worst virus outbreak in a year grows podChina seals city as its worst virus outbreak in a year grows pod

ಚೀನಾದಲ್ಲಿ ಮತ್ತೆ ಕೋವಿಡ್‌ ಸದ್ದು: 1 ನಗರ ಸೀಲ್‌ಡೌನ್‌!

* ಸೋಂಕು ನಿಯಂತ್ರಣದಲ್ಲಿ ವಿಫಲರಾದ ಅಧಿಕಾರಿಗಳ ಶಿಕ್ಷೆಗೆ ನಿರ್ಧಾರ

* ಚೀನಾದಲ್ಲಿ ಮತ್ತೆ ಕೋವಿಡ್‌ ಸದ್ದು: 1 ನಗರ ಸೀಲ್‌ಡೌನ್‌

International Aug 5, 2021, 9:22 AM IST

10 years Punishment to Rape Offender in Koppal grg10 years Punishment to Rape Offender in Koppal grg

ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 10 ವರ್ಷ ಜೈಲು

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಿಹಾರ ಮೂಲದ ವಿಕ್ಕಿಗುಪ್ತಾ ರಾಮಶ್ರೀಪ್ರಸಾದ ಎಂಬ ವ್ಯಕ್ತಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ (ಪೋಕ್ಸೋ) ಶಂಕರ ಎಂ. ಜಾಲವಾದಿ 10 ವರ್ಷಗಳ ಜೈಲು ಶಿಕ್ಷೆ, 56 ಸಾವಿರಗಳ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
 

Karnataka Districts Jul 30, 2021, 7:41 AM IST

Who Drop Condom into Koragajja Temple hundi Gets Punishment snrWho Drop Condom into Koragajja Temple hundi Gets Punishment snr

ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು

ಮಂಗಳೂರಿನ ಎಮ್ಮೆಕೆರೆಯ  ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹದ ಚೀಟಿ ಹಾಕಿದ್ದ ದುಷ್ಕರ್ಮಿಗಳು ಸಂಕಷ್ಟ ತಡೆಯಲಾರದೆ ದೈವದ ಮೊರೆ ಹೋಗಿ ಶರಣಾಗಿದ್ದಾರೆ. 

Karnataka Districts Apr 1, 2021, 1:41 PM IST

12 Years Punishment to Offender on Rape Case in Sirasi grg12 Years Punishment to Offender on Rape Case in Sirasi grg

ಶಿರಸಿ: ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆಗೆ ಕಠಿಣ ಶಿಕ್ಷೆ

ತನ್ನ ಸ್ವಂತ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ.
 

CRIME Mar 17, 2021, 10:56 AM IST

10 Years Punishment to offender on Rape Case in Haveri grg10 Years Punishment to offender on Rape Case in Haveri grg

ಹಾವೇರಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ ಕಠಿಣ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಹಾನಗಲ್‌ ತಾಲೂಕಿನ ಯಳ್ಳೂರ ಗ್ರಾಮದ ಸುನೀಲಗೌಡ ಮಹಾದೇವಗೌಡ ಪಾಟೀಲ ಎಂಬಾತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಸಜೆ ಹಾಗೂ 7 ಸಾವಿರ ರು. ದಂಡ ವಿಧಿಸಿ ಗುರುವಾರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎಸ್‌. ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
 

CRIME Feb 27, 2021, 12:12 PM IST

Sringeri Teen Girl Rape Case Culprits Will Get Death Punishment Says Basavaraj Bommai snrSringeri Teen Girl Rape Case Culprits Will Get Death Punishment Says Basavaraj Bommai snr

'ಶೃಂಗೇರಿ ಬಾಲಕಿ ರೇಪ್ ಕೇಸ್ : ಕಾಮುಕರಿಗೆ ಗಲ್ಲು ನಿಶ್ಚಿತ'

ಶೃಂಗೇರಿಯಲ್ಲಿ ಕಲ್ಲು ಕ್ವಾರಿ ಕೆಲಸಕ್ಕೆ ಹೋಗುತ್ತಿದ್ದ ಅಪ್ರಾಪ್ತೆ ಮೇಲೆ 15 ಮಂದಿ ಅತ್ಯಾಚಾರ ಎಸಗಿದ್ದರು. ಇದೀಗ ಹಲವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರಿಗೆ ಶೊಧ ನಡೆಯುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 

state Feb 5, 2021, 8:55 AM IST

Bengaluru ATM Attack Case Convicts Madhukar Reddy will Get punishment soon snrBengaluru ATM Attack Case Convicts Madhukar Reddy will Get punishment soon snr

2013ರಲ್ಲಿ ನಡೆದಿದ್ದ ಬೆಚ್ಚಿ ಬೀಳಿಸುವ ಎಟಿಎಂ ಹಲ್ಲೆ ಕೇಸ್ : ದೋಷಿಗೆ ಶಿಕ್ಷೆ

ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿ ಮಧುಕರ್‌ ರೆಡ್ಡಿನನ್ನು ನಗರದ 65ನೇ ಸೆಷನ್ಸ್‌ ನ್ಯಾಯಾಲಯ ದೋಷಿ ಪ್ರಕಟಿಸಿದೆ.
 

CRIME Feb 2, 2021, 11:01 AM IST

Maharashtra Cabinet okays 2 bills with death penalty provisions for rape, acid attack mahMaharashtra Cabinet okays 2 bills with death penalty provisions for rape, acid attack mah

ರೇಪಿಸ್ಟ್‌ಗಳಿಗೆ ಮರಣದಂಡನೆ ಫಿಕ್ಸ್; ಕಠಿಣ ಕಾನೂನಿಗೆ ಸಂಪುಟ ಒಪ್ಪಿಗೆ

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸುವ ಕ್ರಿಮಿಗಳ ವಿರುದ್ಧ ಕಠಿಣ ಕಾನೂನು  ಜಾರಿಯಾಗಬೇಕು ಎಂಬ ಕೂಗುಗಳು ಹಲವು ಸಾರಿ ಕೇಳಿಬಂದಿವೆ. ಮಹಾತರಾಷ್ಟ್ರ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.

India Dec 10, 2020, 3:02 PM IST

CM Order To Rise Punishment On Harassment Case snrCM Order To Rise Punishment On Harassment Case snr

ದೌರ್ಜನ್ಯ ಕೇಸಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ

ದೌರ್ಜನ್ಯ ಕೇಸಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಲು ಮೂಕ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ

state Nov 12, 2020, 7:06 AM IST