Asianet Suvarna News Asianet Suvarna News
208 results for "

Puneeth Rajkumar Death

"
400 People Eye Donation After Puneeth Rajkumar  Death in Bengaluru grg400 People Eye Donation After Puneeth Rajkumar  Death in Bengaluru grg

Puneeth Rajkumar Eye Donation: ಅಪ್ಪು ನಿಧನದ ಬಳಿಕ 400 ಜನ ನೇತ್ರದಾನ

*   10 ಸಾವಿರ ಜನ ನೋಂದಣಿ: ಡಾ. ಭುಜಂಗಶೆಟ್ಟಿ
*   ನಾಲ್ವರಿಗೆ ಉಪಯೋಗವಾದ ಅಪ್ಪು ಕಣ್ಣುಗಳು
*   ಮೃತರ ಜತೆ ಮಣ್ಣಾಗುವ ಕಣ್ಣುಗಳು ಸದುಪಯೋಗ ಬಗ್ಗೆ ಅರಿವು ಮೂಡಿಸಬೇಕು 
 

Karnataka Districts Dec 20, 2021, 6:52 AM IST

Karnataka Government to recommend Padma award for Sandalwood Actor Late Puneeth Rajkumar mnjKarnataka Government to recommend Padma award for Sandalwood Actor Late Puneeth Rajkumar mnj

Padma Shri to Puneeth Rajkumar: ಅಪ್ಪುಗೆ ಪ್ರದ್ಮಶ್ರೀ ನೀಡಲು ಕೇಂದ್ರಕ್ಕೆ ಶಿಫಾರಸು: ಬೊಮ್ಮಾಯಿ!

*‘ಕರ್ನಾಟಕ ರತ್ನ’ ಪ್ರದಾನಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ
*ಮರಣೋತ್ತರ ಪದ್ಮಶ್ರೀ  ಪ್ರದಾನಕ್ಕೆ ಕೇಂದ್ರಕ್ಕೆ ಶಿಫಾರಸು 
*ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌

Sandalwood Dec 14, 2021, 8:36 AM IST

Relation Between kannada actor Puneeth Rajkumar and 29 number vcsRelation Between kannada actor Puneeth Rajkumar and 29 number vcs
Video Icon

Puneeth Rajkumar: ಪುನೀತ್ ರಾಜ್‌ಕುಮಾರ್, 29ನೇ ಸಂಖ್ಯೆಗೇನು ನಂಟು?

ಅಕ್ಟೋಬರ್ 29ರಂದು ನಟ ಪುನೀತ್ ರಾಜ್‌ಕುಮಾರ್ ಹೃದಯಘಾತದಿಂದ ಕೊನೆ ಉಸಿರೆಳೆದ್ದರು. ಅಲ್ಲದೇ ಪುನೀತ್ ಕೊನೆ ಉಸಿರೆಳೆದ ನಂತರ 29ನೇ ದಿನಾಂಕವನ್ನು ನೂರಾರು ರೀತಿಯಲ್ಲಿ ಲಿಂಕ್ ಮಾಡಿದ್ದಾರೆ. ಅಲ್ಲದೇ ಯುವರತ್ನ ಸಿನಿಮಾದಲ್ಲಿ ಪುನೀತ್ ಧರಿಸಿದ ಜರ್ಸಿ ಮೇಲೂ ನಂಬರ್ 29 ಇತ್ತು. ಪುನೀತ್ ಹುಟ್ಟಿದ ದಿನಾಂಕ ಮತ್ತು ಸಾವಿನ ದಿನಾಂಕಕ್ಕೆ ಯಾಕೆ ಲಿಂಕ್ ಮಾಡುತ್ತಿದ್ದಾರೆ? ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ...

Sandalwood Dec 2, 2021, 5:04 PM IST

kannada Anchor Anushree unleashed puneeth rajkumar memory gvdkannada Anchor Anushree unleashed puneeth rajkumar memory gvd

Puneeth Rajkumar: ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ ಅನುಶ್ರೀ

ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಪುನೀತ್ ನೆನೆದು ಅನುಶ್ರೀ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
 

Sandalwood Nov 29, 2021, 11:51 PM IST

kannada actor Puneeth Rajkumar Fans Serve Food at Bengaluru gvdkannada actor Puneeth Rajkumar Fans Serve Food at Bengaluru gvd
Video Icon

Puneeth Rajkumar: ಅಪ್ಪು ಸ್ಮರಣೆಯಲ್ಲಿ ಬಿರಿಯಾನಿ ಹಂಚಿದ ಅಭಿಮಾನಿಗಳು

ಪುನೀತ್ ರಾಜ್ ಕುಮಾರ್ ಅಗಲಿ ನಾಳೆಗೆ 30 ದಿನ. ಹೀಗಾಗಿ ಹೆಸರಘಟ್ಟದ ಪುನೀತ್ ಅಭಿಮಾನಿಗಳು ಸುಮಾರು 500 ಜನರಿಗೆ ಬಿರಿಯಾನಿ ಊಟವನ್ನು ಹಂಚುವ ಮೂಲಕ ಅಪ್ಪು ತಿಂಗಳ ತಿಥಿ ಕಾರ್ಯವನ್ನು ಆಚರಿಸಿದ್ದಾರೆ.

Sandalwood Nov 28, 2021, 8:18 PM IST

kannada actress Harshika Poonacha unleashed puneeth rajkumar memory gvdkannada actress Harshika Poonacha unleashed puneeth rajkumar memory gvd

Puneeth Rajkumar: ಅಪ್ಪು ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾದ ಹರ್ಷಿಕಾ ಪೂಣಚ್ಚ

ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀನಿ ಅಂತಾನೇ ನನಗೆ ಈಗಲೂ ಅನಿಸ್ತಿದೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

Sandalwood Nov 27, 2021, 10:39 PM IST

Bengaluru bengaluru earthquake to Shivarjkumar shaktidhama mysore visit News Hour video ckmBengaluru bengaluru earthquake to Shivarjkumar shaktidhama mysore visit News Hour video ckm
Video Icon

ಬೆಂಗಳೂರಿನಲ್ಲಿ ಎರಡು ಸಲ ಭೂಮಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲು!

ಬೆಂಗಳೂರಿನಲ್ಲಿ ಭೂಕಂಪದ ಅನುಭವವಾಗಿದೆ. ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ರಾಜರಾಜೇಶ್ವರಿ ನಗರ ಕಂಪನದ ಕೇಂದ್ರಬಿಂದವಾಗಿದೆ. 10 ಕಿ.ಮೀ ಆಳದಲ್ಲಿ ಭೂಮಿ ಕಂಪನಿಸಿದೆ. ರಿಕ್ಟರ್ ಮಾಪಕದಲ್ಲಿ 2.6 ರಷ್ಟ ತೀವ್ರತ ದಾಖಲಾಗಿದೆ. ಇನ್ನು 
ಅಪ್ಪು ನೆರವು ನೀಡಿದ್ದ ಶಕ್ತಿಧಾಮಕ್ಕೆ ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ರೈತ ಪ್ರತಿಭಟನೆಗೆ ಒಂದು ವರ್ಷ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಳ ಮೈತ್ರಿ? ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

India Nov 27, 2021, 12:33 AM IST

Kannada actor Raghavendra Rajkumar unleashed puneeth rajkumar memory gvdKannada actor Raghavendra Rajkumar unleashed puneeth rajkumar memory gvd

Raghavendra Rajkumar on Appu: ನಿನ್ನಿಂದಲೇ ನನಗೆ ಚೈತನ್ಯ ಸಿಕ್ಕಿದ್ದು!


ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡ್ತಾ ಇರೋದು, ನೀನೇ ಈ ಸಿನಿಮಾ ಕಥೆ- ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನ ಬಿಟ್ಟುಹೋಗಿರೋದು. ಈ ಸಿನಿಮಾ ನಿನಗೆ ಅರ್ಪಣೆ ಎಂದು ಫೇಸ್‌ಬುಕ್ ಖಾತೆಯಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪೋಸ್ಟ್ ಮಾಡಿದ್ದಾರೆ. 

Sandalwood Nov 22, 2021, 7:52 PM IST

Puneeth Rajkumar production house to PM Narendra modi farm laws top 10 News of November 21 ckmPuneeth Rajkumar production house to PM Narendra modi farm laws top 10 News of November 21 ckm

ಕೆಲಸ ಆರಂಭಿಸಿದ ಅಪ್ಪು PRK ಪ್ರೊಡಕ್ಷನ್‌, ಮೋದಿ ನಿರ್ಧಾರ ವಿಪಕ್ಷಗಳಿಗೆ ಟೆನ್ಶನ್; ನ.21ರ ಟಾಪ್ 10 ಸುದ್ದಿ!

ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ವಿಪಕ್ಷಗಳ ಟೆನ್ಶನ್ ಹೆಚ್ಚಿಸಿದ್ದಾರೆ. ಕೃಷಿ ಮಸೂದೆ ಹಿಡಿದು ಹೋರಾಟಕ್ಕಿಳಿಯುವ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದರ ನಡುವೆ ಕಾಯ್ದೆ ಮತ್ತೆ ಜಾರಿಯಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಮುಂದಿನ ಐಪಿಎಲ್ ಟೂರ್ನಿ ಆಡುವ ಕುರಿತು ಧೋನಿ ತುಟಿಬಿಚ್ಚಿದ್ದಾರೆ. ಬ್ಲೌಸ್‌ನಿಂದ ಟ್ರೋಲ್ ಆದ ಆಲಿಯಾ ಭಟ್, ಕೆಲಸ ಆರಂಭಿಸಿದ ಪುನೀತ್ ರಾಜ್‌ಕುಮಾರ್ ಪ್ರೊಡಕ್ಷನ್ ಹೌಸ್ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 21, 2021, 5:37 PM IST

Song on Puneeth Rajkumar penned by Nam Rushi becomes viral gvdSong on Puneeth Rajkumar penned by Nam Rushi becomes viral gvd
Video Icon

Puneeth Rajkumar: ನಮ್ ಋಷಿಯ 'ಶಿವನೇ ನೀನಿದ್ದರೇ' ಹಾಡು ಸಖತ್ ವೈರಲ್

ಪುನೀತ್​ ರಾಜ್​ಕುಮಾರ್ ಅವರ ಬಗ್ಗೆ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ಒಳಿತು ಮಾಡು ಮನುಸ' ಎಂಬ ಹಾಡು ಬರೆದ ನಮ್ ಋಷಿ ಇದೀಗ ಪುನೀತ್ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. 

Sandalwood Nov 19, 2021, 2:48 PM IST

Kannada actor Raghavendra Rajkumar breaksdown recalling Puneeth Rajkumar vcsKannada actor Raghavendra Rajkumar breaksdown recalling Puneeth Rajkumar vcs
Video Icon

ಪವರ್‌ ಹೋದ್ಮೇಲೆ ಬಲ್ಬ್ ಏನ್ ಮಾಡೋಕೆ ಆಗುತ್ತೆ; ವೇದಿಕೆ ಮೇಲೆ ಭಾವುಕರಾದ ರಾಘಣ್ಣ!

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ನಮನ (Puneeth Namana) ಕಾರ್ಯಕ್ರಮದಲ್ಲಿ ಸಹೋದರರಾದ ಶಿವರಾಜ್‌ಕುಮಾರ್ (Shiavrajkumar) ಹಾಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ವೇದಿಕೆಯ ಮೇಲೆ ನಿಂತು ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  ತಮ್ಮ ಪುನೀತ್‌ಗೆ ತಂದೆ ಸ್ಥಾನ ಕೊಟ್ಟ ರಾಘಣ್ಣ ಅವನು ಪವರ್ (Power) ಅವನಿಲ್ಲದೆ ನಾವು ಬಲ್ಬ್ (Bulb) ಏನು ಮಾಡಲು ಸಾಧ್ಯ ಎಂದು ಭಾವುಕರಾಗಿದ್ದಾರೆ. ರಾಘಣ್ಣ ಮಾತು ಕೇಳಿ ವೇದಿಕೆ ಎದುರಿಗೆ ಕುಳಿತಿದ್ದ ಶಿವಣ್ಣ ಮುಖ ಮುಚಿಕೊಂಡು ಅತ್ತು ಬಿಟ್ಟಿದ್ದಾರೆ. 

Sandalwood Nov 18, 2021, 2:20 PM IST

M Venkaiah Naidu Condoles the Death of Puneeth Rajkumar at Bengaluru Tech Summit gvdM Venkaiah Naidu Condoles the Death of Puneeth Rajkumar at Bengaluru Tech Summit gvd
Video Icon

Bengaluru Tech Summit: ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಎಂ.ವೆಂಕಯ್ಯ ನಾಯ್ಡು

ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.

Sandalwood Nov 17, 2021, 3:57 PM IST

kannada actor Puneeth Rajkumar became like his father dr  Rajkumar gvdkannada actor Puneeth Rajkumar became like his father dr  Rajkumar gvd
Video Icon

ಮುತ್ತುರಾಜನ ಹಾದಿಯಲ್ಲಿಯೇ ನಡೆದ ಅಪ್ಪು: ಪುನೀತ್ ರಾಜ್‌ಕುಮಾರ್ ಇನ್ನು ಕರ್ನಾಟಕ ರತ್ನ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದ್ದು, ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ.

Sandalwood Nov 17, 2021, 1:19 PM IST

Puneeth rajkumar 2nd actor who got state highest civilian award Karnataka Ratna after Dr Rajkumar ckmPuneeth rajkumar 2nd actor who got state highest civilian award Karnataka Ratna after Dr Rajkumar ckm

Puneeth Namana: ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌!

  • ಈ ಮೊದಲು ಡಾ.ರಾಜ್‌ಗೆ ಪ್ರಶಸ್ತಿ, ಈವರೆಗೆ 10 ಮಂದಿಗೆ ಕರ್ನಾಟಕ ರತ್ನ ಗೌರವ
  • 2009ರಲ್ಲಿ ಕೊನೆಯದಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ, 
  • ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಅಪ್ಪು

Sandalwood Nov 17, 2021, 6:29 AM IST

Puneeth Namana Kannada South Film industry tribute late actor Puneeth rajkumar in Bengaluru ckmPuneeth Namana Kannada South Film industry tribute late actor Puneeth rajkumar in Bengaluru ckm
Video Icon

Puneeth Namana; ಭಾರತ ಸಿನಿ ದಿಗ್ಗಜರಿಂದ ಪುನೀತ್‌ಗೆ ಗೀತ ನಮನ, ನೋವು ತಡೆಯಲಾಗದೆ ಅತ್ತ ಶಿವಣ್ಣ, ರಾಘಣ್ಣ!

 ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಸಿನಿದಿಗ್ಗಜರು ನಮನ ಸಲ್ಲಿಸಿದ್ದಾರೆ. ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮ ಕನ್ನಡಿಗನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ರಾಜ್ ಕುಟುಂಬ ನೋವು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತರೆ, ಅಭಿಮಾನಿಗಳು ಇತರ ಸಿನಿಮಾ ರಂಗದ ಗಣ್ಯರು ನೋವಿನಲ್ಲಿ ಕಣ್ಣೀರಾಗಿದ್ದಾರೆ

India Nov 16, 2021, 11:18 PM IST