Asianet Suvarna News Asianet Suvarna News
31 results for "

Puneeth Rajkumar Fans

"
Inspired By Puneeth Rajkumar Kotyadhipati Brother and Sister Join India Book of Records dplInspired By Puneeth Rajkumar Kotyadhipati Brother and Sister Join India Book of Records dpl
Video Icon

Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!

ಕನ್ನಡದ ಮನೆಯ ಮಗ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಆದರೂ ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಿದ ಇಬ್ಬರು ಬಡ ಮಕ್ಕಳು ಅಪ್ಪುನ ಮಾತಿನಿಂದಾಗಿ ಸ್ಫೂರ್ತಿ ಪಡೆದು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಹೇಗೆ ? ಯಾರು ಆ ಮಕ್ಕಳು ಅಂತೀರಾ ಈ ವಿಡಿಯೋ ನೋಡಿ.

Sandalwood Jan 25, 2022, 1:28 PM IST

Raghavendra Rajkumar share the video of a fan cycling from Himalayas to see Puneeth Rajkumar Samadhi  vcsRaghavendra Rajkumar share the video of a fan cycling from Himalayas to see Puneeth Rajkumar Samadhi  vcs
Video Icon

3350 ಕಿಮೀ ಸೈಕಲ್ ತುಳಿದು Himalayaದಿಂದ ಅಪ್ಪು ಸಮಾಧಿಗೆ ಬಂದ ಅಭಿಮಾನಿ!

ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಗುರುಪ್ರಕಾಶ್ ಗೌಡ ಸುಮಾರು 3350 ಕಿಮೀ ಸೈಕಲ್ ಯಾತ್ರೆ ಮಾಡಿ ಅಪ್ಪು ಸಮಾಧಿ ತಲುಪಿದ್ದಾರೆ.10 ರಿಂದ ಉತ್ತರ ಭಾರತದಿಂದ ಇವರು ಸೈಕಲ್ ಜಾಥಾ ಆರಂಭಿಸಿದ್ದರು.ತನ್ನ ಸೈಕಲ್ ಮೇಲೆ ಅಪ್ಪು ಅವರ ಭಾವಚಿತ್ರವನ್ನಿಟ್ಟು ಹಿಮಾಲಯದ ಹಾದಿಯಾಗಿ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಸೈಕಲಿಂಗ್ ಮಾಡಿದ್ದರು. ಸೈಕಲ್ ಹಾಳಾದ ಕಾರಣ ನಾಲ್ಕೈದು ದಿನ ವಿಳಂಬವಾಗಿ ಶುಕ್ರವಾರ ಅಪ್ಪು ಸಮಾಧಿ ತಲುಪಿದ್ದಾರೆ. ಇವರನ್ನು ಸ್ವಾಗತಿಸಲು ರಾಘವೇಂದ್ರ ರಾಜ್‌ಕುಮಾರ್, ಅಪ್ಪು ಅವರ ಅಭಿಮಾನಿಗಳು ಬಂದಿದ್ದರು.

Sandalwood Jan 22, 2022, 12:06 PM IST

People Opposes  for Puneeth Rajkumar Name Board Demolition work in Kolar snrPeople Opposes  for Puneeth Rajkumar Name Board Demolition work in Kolar snr

Puneeth Rajkumar Layout : ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ತೆರವು : ಆಕ್ರೋಶ

  • ನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲ ತೆರವು : ಆಕ್ರೋಶ
  •  ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ 

Karnataka Districts Dec 20, 2021, 3:22 PM IST

kannada actor Puneeth Rajkumar Fans Serve Food at Bengaluru gvdkannada actor Puneeth Rajkumar Fans Serve Food at Bengaluru gvd
Video Icon

Puneeth Rajkumar: ಅಪ್ಪು ಸ್ಮರಣೆಯಲ್ಲಿ ಬಿರಿಯಾನಿ ಹಂಚಿದ ಅಭಿಮಾನಿಗಳು

ಪುನೀತ್ ರಾಜ್ ಕುಮಾರ್ ಅಗಲಿ ನಾಳೆಗೆ 30 ದಿನ. ಹೀಗಾಗಿ ಹೆಸರಘಟ್ಟದ ಪುನೀತ್ ಅಭಿಮಾನಿಗಳು ಸುಮಾರು 500 ಜನರಿಗೆ ಬಿರಿಯಾನಿ ಊಟವನ್ನು ಹಂಚುವ ಮೂಲಕ ಅಪ್ಪು ತಿಂಗಳ ತಿಥಿ ಕಾರ್ಯವನ್ನು ಆಚರಿಸಿದ್ದಾರೆ.

Sandalwood Nov 28, 2021, 8:18 PM IST

Kannada actor Puneeth Rajkumar fans in Bagalkote pays special tribute vcsKannada actor Puneeth Rajkumar fans in Bagalkote pays special tribute vcs
Video Icon

Tributes to Puneeth Rajkumar: ಅನ್ನದಾನ, ನೇತ್ರದಾನ ಮಾಡಿದ ಬಾಗಲಕೋಟೆ ಫ್ಯಾನ್ಸ್

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಬಾಗಲಕೋಟೆಯಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.  ಬಾಗಲಕೋಟೆಯ (Bagalkote) ಚಿತ್ರಮಂದಿರಗಳಲ್ಲಿ ಯುವರತ್ನ (Yuvarathna) ಸಿನಿಮಾವನ್ನು ರೀ-ರಿಲೀಸ್ ಮಾಡಿಸಿ ಆನಂತರ ಆಗಮಿಸಿದ ಪ್ರತಿಯೊಬ್ಬರಿಗೂ ಅನ್ನದಾನ ಮಾಡಲಾಗಿದೆ. ನೇತ್ರದಾನಕ್ಕೆ ನೋಂದಣಿ (Eye Donation)ಯೂ ಮಾಡಿಸಿದ್ದಾರೆ. ಇಡೀ ಬಾಗಲಕೋಟೆಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.
 

Sandalwood Nov 23, 2021, 1:05 PM IST

Kannada Gurukiran Nagendra Prasad and Kiccha Sudeep team to pay tributes to late Puneeth Rajkumar vcsKannada Gurukiran Nagendra Prasad and Kiccha Sudeep team to pay tributes to late Puneeth Rajkumar vcs
Video Icon

Puneeth Rajkumar: ನಾಗೇಂದ್ರ ಪ್ರಸಾದ್, ಗುರುಕಿರಣ್ ನುಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ

ಇಂದು ಅರಮನೆ ಮೈದಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಲು ಕರ್ನಾಟಕ ಫಿಲಂ ಚೇಂಬರ್ ಪುನೀತ್ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಗುರುಕಿರಣ್ ಬರೆದಿರುವ ನುಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡುತ್ತಿದ್ದಾರೆ. ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪರಭಾಷೆ ನಟ,ನಟಿಯರು ಆಗಮಿಸಿದ್ದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

Sandalwood Nov 16, 2021, 2:57 PM IST

Telugu comedy reality show pays tribute to Puneeth Rajkumar vcsTelugu comedy reality show pays tribute to Puneeth Rajkumar vcs
Video Icon

Puneeth Rajkumarಗೆ ನಮನ ಸಲ್ಲಿಸಿದ ತೆಲುಗು ಕಿರುತೆರೆ ವಾಹಿನಿ!

ಪುನೀತ್ ನಿಧನ ಸುದ್ದಿ ಇಡೀ ಸೌತ್ ಸಿನಿ ಇಂಡಸ್ಟ್ರಿಗೆ ತಡೆಯಲಾರದ ನೋವು ತಂದಿದೆ. ಟಾಪ್ ಸ್ಟಾರ್‌ ನಟರಿಂದು ಹಿಡಿದು, ಸಣ್ಣ ಪುಟ್ಟ ಕಲಾವಿದರವರೆಗೂ ಪ್ರತಿಯೊಬ್ಬರ ಜೊತೆ ಅಪ್ಪು ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ ತೆಲುಗು ಖ್ಯಾತ ಕಾಮಿಡಿ ಶೋ ಕಾರ್ಯಕ್ರಮದಲ್ಲಿ 'ಶ್ರೀದೇವಿ ಡ್ರಾಮಾ ಕಂಪನಿ' ಅಗಲಿದ ಅಪ್ಪುವಿಗೆ ನೃತ್ಯ ನಮನ ಸಲ್ಲಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಪ್ಪು ಸಂಪಾದಿಸಿರುವ ಪ್ರೀತಿಯ ಬಗ್ಗೆ ಈಗೀಗ ಜನರಿಗೆ ತಿಳಿದು ಬರುತ್ತಿದೆ.  ಚಿತ್ರರಂಗದ ಪ್ರತಿಯೊಬ್ಬರೂ ಅಪ್ಪುಗೆ ನಮನ ಸಲ್ಲಿಸಿಯೇ ನಂತರ ತಮ್ಮ ಕೆಲಸ ಶುರು ಮಾಡುತ್ತಿದ್ದಾರೆ. 
 

Sandalwood Nov 16, 2021, 12:29 PM IST

Meeting with Kannada actor Puneeth Rajkumar made a big impact says Shine shetty vcsMeeting with Kannada actor Puneeth Rajkumar made a big impact says Shine shetty vcs

ಮಿಸ್ ಆಗಿ ಕರೆ ಮಾಡಿದ್ದಕ್ಕೆ ಅಪ್ಪು ಸರ್ sorry ಎಂದು ಕಳುಹಿಸಿದ್ದರು: ಶೈನ್ ಶೆಟ್ಟಿ

ಆರಂಭದಲ್ಲಿ ಸರ್ ಎಂದು ಕರೆಯುತ್ತಿದ್ದೆ, ನಂತರ ಅಣ್ಣ ಆದರು ಅಪ್ಪು. ಶೈನ್‌ ಶೆಟ್ಟಿ ಅಪ್ಪು ಬಾಂಧವ್ಯ ಹೇಗಿತ್ತು ನೋಡಿ... 

Small Screen Nov 15, 2021, 5:11 PM IST

Tamil Talaiva Rajinikanth slammed by Puneeth Rajkumar fans for promoting daughters app vcsTamil Talaiva Rajinikanth slammed by Puneeth Rajkumar fans for promoting daughters app vcs

Puneeth ಅಗಲಿ 14 ದಿನ; ಈಗ ಸಂತಾಪ ಸೂಚಿಸಿದ ರಜನಿಕಾಂತ್‌ ವಿರುದ್ಧ ನೆಟ್ಟಿಗರು ಗರಂ

ಮಗಳ ಆ್ಯಪ್ ಲಾಂಚ್ ಮೂಲಕ ಪುನೀತ್‌ ಕುಟುಂಬಕ್ಕೆ ಸಂತಾಪ ಸೂಚಿಸಿದ್ದ ತಲೈವಾ. ಈಗಲೂ ಲಾಭ ನೋಡಬೇಡಿ ಎಂದು ನೆಟ್ಟಿಗರು....

Cine World Nov 11, 2021, 11:14 AM IST

puneeth rajkumar family completed anna santarpane to 40 thousand fans rbjpuneeth rajkumar family completed anna santarpane to 40 thousand fans rbj
Video Icon

ಪಾಯಸ, ಚಿಕನ್ ಚಾಪ್ಸ್, ಕಬಾಬ್, ಘೀ ರೈಸ್: ಕಣ್ಣೀರು ಹಾಕುತ್ತಲೇ ಊಟದ ಸವಿದ ಅಪ್ಪು ಅಭಿಮಾನಿಗಳು

ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ (ನವೆಂಬರ್​ 9) 12 ದಿನಗಳಾಗಿವೆ. ಈ ಕಾರಣಕ್ಕೆ ದೊಡ್ಮನೆ ಕುಟುಂಬ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಕಣ್ಣೀರು ಹಾಕುತ್ತಲೇ ಅಪ್ಪು ಅಭಿಮಾನಿಗಳು ಊಟ ಸವಿದರು.  ಹಾಗಾದರೆ ಈ ಕಾರ್ಯಕ್ರಮ ಹೇಗೆ ನಡೆಯಿತು? ಎಷ್ಟು ಜನ ಊಟ ಮಾಡಿದ್ರು? ಮಾಹಿತಿ ಇಲ್ಲಿದೆ.

Sandalwood Nov 9, 2021, 11:25 PM IST

Kannada Olle hudga Pratham pens down emotional note about Puneeth Rajkumar wife Ashwini  vcsKannada Olle hudga Pratham pens down emotional note about Puneeth Rajkumar wife Ashwini  vcs

ಅಶ್ವಿನಿ ಪುನೀತ್‌ ಅವರ ಬೆಲೆ ಕಟ್ಟಲಾಗದ ನಗು ನೋಡೋದ್ ಯಾವಾಗಪ್ಪ?: ಒಳ್ಳೆ ಹುಡುಗ ಪ್ರಥಮ್

ಪುನೀತ್ ಮತ್ತು ಅವರ ಪತ್ನಿ ಜೊತೆಗಿರುವ ಫೋಟೋ ಹಂಚಿಕೊಂಡು ಪವರ್ ಹಿಂದಿರುವ ಪವರ್ ಬಗ್ಗೆ ಮಾತನಾಡಿದ್ದಾರೆ ಪ್ರಥಮ್.

Sandalwood Nov 9, 2021, 2:50 PM IST

Fans from all over Karnataka come to Bengaluru to pay their tributes Puneeth RajkumarFans from all over Karnataka come to Bengaluru to pay their tributes Puneeth Rajkumar
Video Icon

ಕರಗುತ್ತಿಲ್ಲ ಅಭಿಮಾನಿಗಳ ಸಂಖ್ಯೆ : 12ನೇ ದಿನವೂ ಅಪ್ಪು ಸಮಾಧಿ ನೋಡಲು ಲಕ್ಷ ಲಕ್ಷ ಫ್ಯಾನ್ಸ್

 ನಟ ಪುನೀತ್‌ ರಾಜ್‌ಕುಮಾರ್‌ 11ನೇ ದಿನ ಪುಣ್ಯತಿಥಿ ಕಾರ್ಯ ಶಾಸೊತ್ರೕಕ್ತವಾಗಿ ನೆರವೇರಿದೆ.  ಇಂದಿಗೆ ಪುನೀತ್ ಅಗಲಿ 12  ದಿನ ಕಳೆದಿದ್ದು ಇನ್ನೂ ಸಮಾಧಿ ಸ್ಥಳಕ್ಕೆ ಆಗಮಿಸುವ ಅಭಿಮಾನಿಗಳ ದಂಡು ಮಾತ್ರ ಕಡಿಮೆ ಆಗಿಲ್ಲ.  ಪುಣ್ಯ ತಿಥಿ ಕಾರ್ಯದ ಬಳಿಕ   ರಾಜ್ಯದ ನಾನಾ ಕಡೆಗಳಿಂದ ಪುನೀತ್‌ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರು. ಪುನೀತ್‌ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಕಿಮೀ ದೂರದವರೆಗೆ ಸಾಲುಗಟ್ಟಿ ನಿಂತಿದ್ದರು. ಇಂದೂ ಇದೇ ರೀತಿ ಸರತಿ ಸಾಲಿನಲ್ಲಿ ನಿಂತು ಸಮಾಧಿ ದರ್ಶನಕ್ಕೆ ಕಾಯುತ್ತಿದ್ದಾರೆ. 

ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ಆಗಮಿಸಿದ್ದು, ಮಹಿಳೆಯರು, ಮಕ್ಕಳು ಕೂಡ ಅಪ್ಪು ಸಮಾಧಿ ದರ್ಶಕ್ಕೆ ಕಾಯುತ್ತಿದ್ದಾರೆ. ಇನ್ನೂ ಕೂಡ ಅಪ್ಪುವನ್ನು ಕಳೆದುಕೊಂಡ ನೋವು ಕರಗಿಲ್ಲ. ದಿನ ದಿನವೂ ಲಕ್ಷಾಂತರ ಸಂಖ್ಯೆಯಲ್ಲಿ  ಆಗಮಿಸುತ್ತಲೇ ಇದ್ದಾರೆ. ಮುಂಜಾನೆಯಿಂದಲೇ ಅಭಿಮಾನಿಗಳು ಸಾಲಿನಲ್ಲಿಯೇ ಕಾಯುತ್ತಿದ್ದಾರೆ. 

Sandalwood Nov 9, 2021, 9:45 AM IST

South Indian film stars pay tribute to Kannada actor Puneeth Rajkumar vcsSouth Indian film stars pay tribute to Kannada actor Puneeth Rajkumar vcs
Video Icon

ಒಬ್ರಾ ಇಬ್ರಾ? ನಟ Puneeth Rajkumar ಗಳಿಸಿದ ಸ್ನೇಹಿತರು, ಫ್ಯಾನ್ಸ್ ಅಪಾರ!

ಕನ್ನಡ ಚಿತ್ರರಂಗದ (Sandalwood) ಯುವರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಂತಿಮ ದರ್ಶನ ಪಡೆಯಲು ಆಗಮಿಸಿದ ಗಣ್ಯರು ಹಾಗೂ ಅಭಿಮಾನಿಗಳನ್ನು ನೋಡಿದರೆ ಅವರು ಸಂಪಾದಿಸಿರುವ ಪ್ರೀತಿ ಎಷ್ಟು ಎಂದು ತಿಳಿಯುತ್ತದೆ. ರಾಮ್ ಚರಣ್ (Ram Charan), ಜ್ಯೂನಿಯರ್ ಎನ್‌ಟಿಆರ್‌ (Junior NTR), ಚಿರಂಜೀವಿ, ಬಾಲಯ್ಯ, ವಿಜಯ್ ಸೇತುಪತಿ (Vijay Sethupathi), ಸೂರ್ಯ, ಜಯಪ್ರದಾ, ಪ್ರಿಯಾಮಣಿ (Priyamani), ಗೀತಾ ಸೇರಿದಂತೆ ಅನೇಕರು ಅಪ್ಪು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಪ್ಯಾನ್ ಇಂಡಿಯಾ (Pan India) ಸಿನಿಮಾ ಮಾಡದೇ ಅಪ್ಪು ಪರ ಭಾಷೆಯಿಂದ ಇಷ್ಟೊಂದು ಸ್ನೇಹಿತರು ಹಾಗೂ ಅಭಿಮಾನಿಗಳು ಸಂಪಾದಿಸಿರುವುದಕ್ಕೆ ಮೆಚ್ಚಲೇ ಬೇಕು. ಈಗಲೂ ಅಪ್ಪು ಸಮಾಧಿಗೆ ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುತ್ತಿದ್ದಾರೆ. 

Sandalwood Nov 8, 2021, 2:40 PM IST

Tamil Actor Suriya Meets Puneeth Family Members, Offers Condolences vcsTamil Actor Suriya Meets Puneeth Family Members, Offers Condolences vcs
Video Icon

ಪುನೀತ್ ಸಮಾಧಿ ಬಳಿ ನಿಂತು ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗ ತಮಿಳು ನಟ ಸೂರ್ಯ!

ತಮಿಳು ಚಿತ್ರರಂಗದ ಅದ್ಭುತ ನಟ ಸೂರ್ಯ ಇಂದು ಬೆಂಗಳೂರಿಗೆ ಆಗಮಿಸಿ ಪುನೀತ್ ಸಮಾಧಿಗೆ ಭೇಟಿ ನೀಡಿ ಆನಂತರ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ನೀಡಿದ್ದಾರೆ. ಮಾಧ್ಯಮಗಳಲ್ಲಿ ಮಾತನಾಡಿದ ಸೂರ್ಯ ಭಾವುಕರಾಗಿ ಅಪ್ಪು ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

Sandalwood Nov 5, 2021, 3:42 PM IST

Kannada actor Puneeth Rajkumar reaction to little fan video goes viral vcsKannada actor Puneeth Rajkumar reaction to little fan video goes viral vcs

'ಯೇ ಪವರ್ ಸ್ಟಾರ್' ಎಂದು ಕೂಗಿದ ಪುಟ್ಟ ಅಭಿಮಾನಿಗೆ ಪುನೀತ್ ಪ್ರತಿಕ್ರಿಯಿಸಿದ್ದು ಹೀಗೆ: ವೈರಲ್ ವಿಡಿಯೋ

ಅಪ್ಪು ತಿರುಗಿ ನೋಡುವಂತೆ ಅವಾಜ್ ಹಾಕಿದ ಪುಟ್ಟ ಹುಡುಗನ ಜೊತೆ ಪುನೀತ್ ಹೇಗೆ ಮಾತನಾಡಿದ್ದರು ನೋಡಿ.... 

Sandalwood Nov 5, 2021, 12:54 PM IST