Puneeth Rajkumar

(Search results - 275)
• Video Icon

Sandalwood4, Jul 2020, 4:02 PM

ಪುನೀತ್‌ ಚಿತ್ರದಲ್ಲಿ ಅಭಿನಯಿಸೋ ನಟಿಯರೆಲ್ಲಾ ಇಂಡಸ್ಟ್ರಿಗೆ ಲಕ್ಕೀನಾ?

ವಜ್ರೇಶ್ವರಿ ಬ್ಯಾನರ್‌ನಿಂದ ಲಾಂಚ್‌ ಆದ ನಟಿಯರೆಲ್ಲಾ ಸ್ಯಾಂಡಲ್‌ವುಡ್‌ನ ಲಕ್ಕಿ ಕ್ವೀನ್ಸ್‌ ಅಂತಾನೇ ಹೇಳಬಹುದು. ಅದರಲ್ಲೂ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿ ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿಯರೆಲ್ಲಾ ಈಗ ಹೈಪೇಡ್‌ ಹೈಡಿಮ್ಯಾಂಡ್ ನಟಿಯರೇ....ಯಾರು ಆ ನಟಿಯರು ಇಲ್ಲಿದೆ ನೋಡಿ ಲಿಸ್ಟ್.

Rachita ram

Video Icon

Sandalwood28, Jun 2020, 6:04 PM

ಚಿಕ್ಕಮಗಳೂರಿನಲ್ಲಿ ಪವರ್‌ ಸ್ಟಾರ್; ರಕ್ತ ಸುರಿಸುತ್ತಾ ಕೋಪದಲ್ಲಿ ಕುಳಿತ ರಚಿತಾ ರಾಮ್!

ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿರುವ ರಚಿತಾ ರಾಮ್‌ ತಮ್ಮ ಮುಂದಿನ ಸಿನಿಮಾ 'ಏಪ್ರಿಲ್‌' ಫೋಟೋ ಲುಕ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಡಿಂಪಲ್ ಹುಡುಗಿ ಮುಖದಲ್ಲಿ ರಕ್ತ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.ಚಿಕ್ಕಮಗಳೂರಿನ ನಿಸರ್ಗ ಸೌಂದರ್ಯವನ್ನು ಸೆರೆ ಹಿಡಿದು ತಮ್ಮ ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ .

June 28 top 10

News28, Jun 2020, 4:58 PM

ಹೊರ ರಾಜ್ಯದಿಂದ ಬರೋರಿಗೆ ಹೊಸ ರೂಲ್ಸ್, ಕಂದಮ್ಮನ ಜೊತೆ ಪುನೀತ್ ಡ್ಯಾನ್ಸ್; ಜೂ.28ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ನಿಯಮ ಬಿಗಿಯಾಗುತ್ತಿದೆ. ಹೊರ ರಾಜ್ಯದಿಂದ ಬರುವವರಿಗೆ ಹೊಸ ನಿಯಮ ಜಾರಿಯಾಗಿದೆ.  ಕದ್ದು ಮುಚ್ಚಿ ಅದ್ಧೂರಿ ಮದುವೆ ಮಾಡಿದ ಕುಂಟಂಬಕ್ಕೆ ಇದೀಗ ಕೊರೋನಾ ವೈರಸ್ ಸೈಲೆಂಟ್ ಆಗಿ ಎಂಟ್ರಿಕೊಟ್ಟಿದೆ. ಬೆಂಗಳೂರಿನಲ್ಲಿ ಕೊರೋನಾ ಸ್ಫೋಟಗೊಂಡಿರುವ ಕಾರಣ ಜನ ಊರಿನತ್ತ ಮುಖಮಾಡುತ್ತಿದ್ದಾರೆ. ಕಂದಮ್ಮನ ಜೊತೆ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್, ಎಟಿಂ ಹಣ ಪಡೆಯಲು ಹೊಸ ನಿಯಮ ಸೇರಿದಂತೆ ಜೂನ್ 28ರ ಟಾಪ್ 10 ಸುದ್ದಿ ಇಲ್ಲಿವೆ.

Puneeth rajkumar

Sandalwood28, Jun 2020, 3:28 PM

ಪುಟ್ಟ ಕಂದಮ್ಮನ ಜತೆ 'ಬುಟ್ಟ ಬೊಮ್ಮ' ಹಾಡಿಗೆ ಹೆಜ್ಜೆ ಹಾಕಿದ ಪುನೀತ್‌ ವಿಡಿಯೋ ವೈರಲ್!

ಪವರ್‌ ಸ್ಟಾರ್ ಕ್ರೇಜಿ ಲಿಟಲ್ ಫ್ಯಾನ್‌ ಜೊತೆ ಅಲ್ಲು ಅರ್ಜುನ್‌ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್, ಹೇಗಿದೆ ನೀವೂ ನೋಡಿದ್ರಾ?

• Video Icon

Sandalwood25, Jun 2020, 4:27 PM

ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ಗೆ ಕ್ಷಮೆ ಹೇಳಿದ ಖ್ಯಾತ ಸಂಗೀತ ನಿರ್ದೇಶಕ!

ಲಾಕ್‌ಡೌನ್‌ನಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಿಂದ ಕನ್ನಡ ಸಿನಿ ಪ್ರೇಮಿಗಳಿಗೂ ನಿರಾಸೆಯಾಗಿದೆ. ಇನ್ನೇನು ಈ ವರ್ಷ ರಿಲೀಸ್‌ ಆಗ ಬೇಕಿದ್ದ ಯುವರತ್ನ ಸಿನಿಮಾ ಮುಂದೆ ಹೋಗಿದೆ. ಸರಿ ಸಿನಿಮಾ ಸಾಂಗ್‌ಗಳನ್ನಾದರೂ ರಿಲೀಸ್‌ ಮಾಡಿ, ಎಂದು ಫ್ಯಾನ್ಸ್ ಡಿಮ್ಯಾಂಡ್‌ ಮಾಡಿದ್ದರು. ಆದರೆ ಅದೂ ಸಾಧ್ಯವಾಗುವುದಿಲ್ಲ ಎಂದು ಸಂಗೀತ ನಿರ್ದೇಶಕ ತಮನ್ ಟ್ಟೀಟ್ ಮಾಡಿ ಅಪ್ಪು ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದಾರೆ.

• Video Icon

Sandalwood23, Jun 2020, 5:04 PM

ಆರೋಗ್ಯಕ್ಕಾಗಿ ಯೋಗ: ಡಾ.ರಾಜ್ ಹೀಗ್ ಮಾಡ್ತಿದ್ದರು, ನೋಡಿ ವೀಡಿಯೋ!

ವರ್ಷಕ್ಕೊಮ್ಮೆ ಬರುವ ವಿಶ್ವ ಯೋಗ ದಿನದಂದು ಎಲ್ಲಾ ಅಭಿಮಾನಿಗಳು ತಪ್ಪದೆ ಡಾ. ರಾಜ್‌ಕುಮಾರ್ ಅವರನ್ನು ನೆನಯುತ್ತಾರೆ. 90ರ ದಶಕದಲ್ಲಿ ರಾಜ್‌ಕುಮಾರ್‌ ಮಾಡುತ್ತಿದ್ದ ಯೋಗ ಭಂಗಿಗಳನ್ನು ವಿಡಿಯೋ ಮೂಲಕ ಪುತ್ರ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ ಅಣ್ಣಾವ್ರ ಯೋಗ ವಿಡಿಯೋ.

• Video Icon

Sandalwood16, Jun 2020, 3:44 PM

ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ಫೋಟೋ ಲೀಕ್?

ಕೊರೋನಾ ವೈರಸ್ ಹಾವಳಿಗೆ ಸ್ಯಾಂಡಲ್‌ವುಡ್ ಸೇರಿ ವಿಶ್ವದ ಚಿತ್ರೋದ್ಯಮವೇ ನಲುಗಿ ಹೋಗಿದೆ. ಈ ಮಧ್ಯೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೆ ಹೊಸ ತಲೆ ನೋವು ಶುರುವಾಗಿದೆ. ಈ ತಲೆ ಬಿಸಿಯಿಂದ ಹೇಗೆ ತಪ್ಪಿಸಿಕೊಳ್ಳೋದು ಅನ್ನೋದು ನಿರ್ದೇಶಕರಿಗೆ ದೊಡ್ಡ ಟಾಸ್ಕ್ ಆಗಿದೆ. ಏನದು ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ....

SN puneeth rajkumar

Video Icon

Sandalwood4, Jun 2020, 4:30 PM

ಕಷ್ಟ ಕಷ್ಟ! ಹೀಗೆಲ್ಲಾ ವರ್ಕೌಟ್‌ ಮಾಡೋದು ಸುಮ್ಮನೇನಾ?

ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ವಿಡಿಯೋ ದಿನೆ ದಿನೇ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸುತ್ತಿದೆ.  ಅಷ್ಟೇ ಅಲ್ಲದೇ ದೇಹ ದಂಡಿಸಿದ್ರೆ ಹಿಂಗೆ ದಂಡಿಸಬೇಕು ಎಂದು ಎಲ್ಲ ಜಿಮ್‌ ಟ್ರೈನಿಂಗ್‌ ಸೆಂಟರ್ಸ್‌ನಲ್ಲೂ ಪ್ಲೇ ಮಾಡಲಾಗುತ್ತದೆ.

sn Parvathamma Rajkumar death ceremony held in presence of family members

Video Icon

Sandalwood2, Jun 2020, 3:57 PM

ಪಾರ್ವತಮ್ಮ ರಾಜ್‌ಕುಮಾರ್‌ 3ನೇ ಪುಣ್ಯ ಸ್ಮರಣೆಯಲ್ಲಿ ಪುನೀತ್‌ ಗಾಯನ!

ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು 3ನೇ ಪುಣ್ಯ ಸ್ಮರಣೆಯನ್ನು ಕುಟುಂಬಸ್ಥರು ಸರಳವಾಗಿ, ಒಟ್ಟಿಗೆ ಸೇರಿಸಿಕೊಂಡು ಆಚರಿಸಿದ್ದಾರೆ.  ಇದೇ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್ ಅಪ್ಪಾಜಿ ಅವರ ಹಾಡನ್ನು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಕುಟುಂಬ ಎಲ್ಲಾ ಹೆಣ್ಣು ಮಕ್ಕಳ ನಡುವೆ ಕೂತು ಅಪ್ಪು ಹಾಡುತ್ತಿರುವುದು ಹೀಗೆ...

Sandalwood Actors darshan sudeep puneeth

Sandalwood30, May 2020, 9:15 AM

ಸ್ಟಾರ್‌ಗಳಿಗೆ ಮರುಜನ್ಮ ಕೊಟ್ಟ ಚಿತ್ರಗಳು; ಅವರಿಗೂ ಈ ಗೆಲುವು ತುರ್ತಾಗಿ ಬೇಕಿದೆ!

ಬೆಳ್ಳಿತೆರೆಯ ಮಿನುಗು ತಾರೆಗಳ ಸೋಲು- ಗೆಲುವಿನ ಲೆಕ್ಕಾಚಾರವಿದು. ಇನ್ನೇನು ಸೋತೇ ಹೋದರು ಎನ್ನುವಾಗ ಫೀನಿಕ್ಸ್‌ನಂತೆ ಎದ್ದು ಬಂದರು ಕೆಲವರು. ಬ್ಲಾಕ್‌ಬಾಸ್ಟರ್‌ ಹಿಟ್‌ ಕೊಟ್ಟವರು ತಮ್ಮ ಹಿಂದಿನ ಯಶಸ್ಸು ಮುಂದುವರಿಸುತ್ತಾರೆಯೇ ಎಂಬುದು ಮತ್ತೊಂದು ಲೆಕ್ಕ, ಈ ಚಿತ್ರದಿಂದಲಾದರೂ ಗೆಲುವಿನ ಕುದುರೆ ಏರಬಹುದೇ ಎನ್ನುವ ನಿರೀಕ್ಷೆ ಮತ್ತೊಂದಿಷ್ಟುತಾರೆಗಳದ್ದು.

• Video Icon

Sandalwood29, May 2020, 4:21 PM

ಪುನೀತ್‌ ಪುಟ್ಟ ಫ್ಯಾನ್ಸ್: ಮಹೇಶ್‌ ಬಾಬು ವರ್ಕೌಟ್‌ ನೋಡಿ!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ಅಭಿಮಾನಿಗಳು ಒಬ್ರಾ, ಇಬ್ರಾ? ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳವರೆಗೂ  ಸಾಲು ಸಾಲಾಗಿ ಅಭಿಮಾನಿಗಳು ಸಿಗುತ್ತಾರೆ. ಲಾಕ್‌ಡೌನ್‌ ಇದ್ದರೂ ಮನೆ ಬಾಗಿಲಿಗೇ ಮಕ್ಕಳು ಬಂದು ಮಾತನಾಡಿಸುತ್ತಿದ್ದಾರೆ.

• Video Icon

Sandalwood28, May 2020, 4:11 PM

ಚಿನ್ನಾರಿ ಮುತ್ತನಿಗೆ ಸ್ಪೆಷಲ್ ಬರ್ತ್‌ಡೇ ಮಾಡಿದ ಪುನೀತ್‌ ರಾಜ್‌ಕುಮಾರ್!

ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ 41ನೇ ಜನ್ಮ ದಿನದ ಪ್ರಯುಕ್ತ ಪವರ್ ಸ್ಟಾರ್ ಪುನೀತ್  ರಾಜ್‌ಕುಮಾರ್‌ ವಿಶೇಷವಾಗಿ ಶುಭ ಕೋರಿದ್ದಾರೆ.

• Video Icon

Sandalwood27, May 2020, 3:46 PM

ಕಾಲೇಜು ಹುಡುಗನಂತಾಗಿದ್ದಾರೆ 'ಅಪ್ಪು'; ಇದಂತೆ ನೋಡಿ ಸೀಕ್ರೆಟ್..!

ಯುವರತ್ನ ಸಿನಿಮಾದಲ್ಲಿ ಅಪ್ಪು ಕಾಲೇಜು ಹುಡುಗನ  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಸಿಕ್ಕಾಪಟ್ಟೆ ಕಸರತ್ತು ಕೂಡಾ ಮಾಡಿದ್ದಾರೆ.

• Video Icon

Sandalwood22, May 2020, 3:58 PM

ಜೂನಿಯರ್‌ NTRಗೆ ಪವರ್‌ ಸ್ಟಾರ್‌ ಕೊಟ್ಟ ಬರ್ತಡೇ ಗಿಫ್ಟ್‌ ಇದು!

ಟಾಲಿವುಡ್‌ ಜೂನಿಯರ್‌ ಎನ್‌.ಟಿ.ಆರ್‌ ಮತ್ತು ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಫ್ರೆಂಡ್‌ಶಿಪ್‌ ಬಗ್ಗೆ ಎಂದಾದರು ಕೇಳಿದ್ದೀರಾ?

• Karnataka Districts20, May 2020, 3:21 PM

ದರ್ಶನ್, ಪುನೀತ್ ಜೊತೆ ಸಿನಿಮಾ ಮಾಡ್ತೀನಿ ಎಂದ ಶಿವಣ್ಣ..!

ಓಂ ಸಿನಿಮಾದ ಬೆಳ್ಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಲೈವ್ ಬಂದಿದ್ದಾರೆ. ಓಂ ಸಿನಿಮಾದ ಬೆಳ್ಳಿ ಹಬ್ಬದ ಖುಷಿ ಹಂಚಿಕೊಂಡ ಅವರು ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರ ತಿಳಿಸಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿ ನೋಡಿ