Asianet Suvarna News Asianet Suvarna News
979 results for "

Puneeth

"
Puneeth Rajkumar James film team to use Puneeth recorded voice vcsPuneeth Rajkumar James film team to use Puneeth recorded voice vcs
Video Icon

James ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಯಾರೂ ಧ್ವನಿ ನೀಡುತ್ತಿಲ್ಲ!


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ನಟಿಸಿರುವ ಜೇಮ್ಸ್‌ ಸಿನಿಮಾದ ಫಸ್ಟ್‌ ಲುಕ್ ಬಿಡುಗಡೆ ಆಗಿದೆ. ಇದೇ ಸಮಯದಲ್ಲಿ ಪುನೀತ್‌ ಪಾತ್ರಕ್ಕೆ ಸಹೋದರ ಶಿವರಾಜ್‌ಕುಮಾರ್ ಧ್ವನಿ ನೀಡಲಿದ್ದಾರೆ ಎನ್ನಲಾಗಿದೆ. ಆದರೀಗ ಯಾರೂ ಧ್ವನಿ ನೀಡುತ್ತಿಲ್ಲ, ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಪುನೀತ್ ಧ್ವನಿ ಯಾರು? ಚಿತ್ರತಂಡ ಏನ್ ಪ್ಲ್ಯಾನ್ ಮಾಡಿದೆ ನೋಡಿ... 
 

Sandalwood Jan 28, 2022, 1:22 PM IST

Kannada Raghavendra Rajkumar Harshika Poonacha to share screen space for Sthabda vcsKannada Raghavendra Rajkumar Harshika Poonacha to share screen space for Sthabda vcs
Video Icon

Raghavendra Rajkumar 'ಸ್ತಬ್ಧ' ಚಿತ್ರಕ್ಕೆ ಚಾಲನೆ ಕೊಟ್ಟ ಪ್ರತಾಪ್ ಸಿಂಹ, ಹರ್ಷಿಕಾ!

ನಟ ರಾಘವೇಂದ್ರ ರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರ ನಟನೆಯ ಮುಂದಿನ ಚಿತ್ರಕ್ಕೆ ಸ್ತಬ್ಧ ಎಂದು ಹೆಸರಿಡಲಾಗಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಮಾದರಿ ಸಿನಿಮಾ ಆಗಿದ್ದು, ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಶಾಸಕ ರಾಮಲಿಂಗ ರೆಡ್ಡಿ, ಅವರ ಪುತ್ರ ಶ್ರೀರಾಜ್, ಸಿ ಸೋಮಶೇಖರ್, ಡಾ ಡಿವಿ ವಿದ್ಯಾಸಾಗರ್ ಮತ್ತು ಪ್ರತಾಪ್ ಸಿಂಹ ಭಾಗಿಯಾಗಿದ್ದರು. 

Sandalwood Jan 27, 2022, 5:22 PM IST

Kannada Puneeth Rajkumar James film first look release vcsKannada Puneeth Rajkumar James film first look release vcs
Video Icon

James first Look: ಕೊನೆಯ ಸಿನಿಮಾದಲ್ಲಿ ಅಪ್ಪು ಆರ್ಮಿ ಆಫೀಸರ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ ಜೇಮ್ಸ್‌. ಈ ಚಿತ್ರದಲ್ಲಿ ಅಪ್ಪು ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಗಣರಾಜ್ಯೋತ್ಸವದಂದು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಪ್ಪು ಅರ್ಮಿ ಮ್ಯಾನ್ ಎಂದು ಹೇಳಲಾಗಿದೆ. ಪೋಸ್ಟರ್ ಸಖತ್ ಪವರ್‌ಪುಲ್ ಆಗಿದ್ದು ಪಿಆರ್‌ಕೆ ಸಂಸ್ಥೆಯಲ್ಲಿ ಅಫೀಶಿಯಲ್ ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇಡೀ ಕಾರ್ನಾಟಕವೇ ಪೋಸ್ಟರ್‌ ಹಂಚಿಕೊಂಡು ಸಂಭ್ರಮಿಸುತ್ತಿದೆ. 

Sandalwood Jan 27, 2022, 3:26 PM IST

Puneeth Rajkumar Starrer James To Hit Screens on March 17th gvdPuneeth Rajkumar Starrer James To Hit Screens on March 17th gvd

Puneeth Rajkumar: ಮಾ.17ಕ್ಕೆ ಐದು ಭಾಷೆಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ: ಚೇತನ್‌ಕುಮಾರ್

ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಚಿತ್ರದ ಕತೆ ಏನು, ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರ ಹೇಗಿರುತ್ತದೆ ಎನ್ನುವುದರ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಇಲ್ಲಿ ಮಾತನಾಡಿದ್ದಾರೆ.

Interviews Jan 27, 2022, 10:53 AM IST

Fans happy after seeing the look of Puneeth Rajkumar on James dplFans happy after seeing the look of Puneeth Rajkumar on James dpl
Video Icon

James Poster: ಜೇಮ್ಸ್ ಲುಕ್‌ನಲ್ಲಿ ಪುನೀತ್‌ನನ್ನು ನೋಡಿ ಫ್ಯಾನ್ಸ್ ಖುಷ್

James First Look: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಜೇಮ್ಸ್‌ನ ಫಸ್ಟ್ ಲುಕ್ ರಿಲೀಸ್ ಆಗಿದೆ. ಅಭಿಮಾನಿಗಳು ಇದನ್ನು ನೋಡಿ ಫುಲ್ ಖುಷಿಯಾಗಿದ್ದಾರೆ.

Sandalwood Jan 26, 2022, 5:48 PM IST

Actor Puneeth Rajkumar Starrer James Movie New Poster Released on Republic Day gvdActor Puneeth Rajkumar Starrer James Movie New Poster Released on Republic Day gvd

James Poster Release: ಆರ್ಮಿ ಆಫೀಸರ್ ಲುಕ್‌ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಪುನೀತ್ ರಾಜ್‍ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿರುವ ಚಿತ್ರ ಇದಾಗಿದೆ.

Sandalwood Jan 26, 2022, 12:23 PM IST

Puneeth Rajkumar James Poster releasing on Republic Day mahPuneeth Rajkumar James Poster releasing on Republic Day mah

Puneeth Rajkumar James: ಗಣರಾಜ್ಯೋತ್ಸವ ಸಂದರ್ಭ ಪುನೀತ್ ಅಭಿಮಾನಿಗಳಿಗೆ ದೊಡ್ಡ ನ್ಯೂಸ್!

ಬೆಂಗಳೂರು(ಜ. 26)  ಗಣರಾಜ್ಯೋತ್ಸವದ  (Republic Day) ದಿವವೇ ಪುನೀತ್​  ರಾಜ್ ಕುಮಾರ್ (Puneeth Rajkumar) ಅವರ ಕೊನೆಯ ಚಿತ್ರ ‘ಜೇಮ್ಸ್​’ (James) ಚಿತ್ರದ ಸ್ಪೆಷಲ್​ ಪೋಸ್ಟರ್ ಬಿಡುಗಡೆಯಾಗಲಿದೆ.  ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

Sandalwood Jan 26, 2022, 12:52 AM IST

Will Puneeth Rajkumar James and SS Rajamouli RRR to release on same day vcsWill Puneeth Rajkumar James and SS Rajamouli RRR to release on same day vcs
Video Icon

ಪುನೀತ್‌ ರಾಜ್‌ಕುಮಾರ್ James ರಿಲೀಸ್‌ ದಿನವೇ RRR ರಿಲೀಸ್?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿ ನಟಿಸಿರುವ ಜೇಮ್ಸ್‌ ಸಿನಿಮಾ ಬಿಡುಗಡೆ ಸಿದ್ಧವಾಗುತ್ತಿದೆ. ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಜೇಮ್ಸ್‌ ರಿಲೀಸ್ ಆಗುವ ಸಾಧ್ಯತೆಗಳಿದೆ. ಇದೇ ಸಮಯಕ್ಕೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ರಿಲೀಸ್‌ ಆಗಲಿದೆ. ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.  ಈ ವಿಚಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ನಾವು ಎಂದೆಂದಿಗೂ ಅಪ್ಪು ಪರ ಎಂದಿದ್ದಾರೆ.

Sandalwood Jan 25, 2022, 5:21 PM IST

Inspired By Puneeth Rajkumar Kotyadhipati Brother and Sister Join India Book of Records dplInspired By Puneeth Rajkumar Kotyadhipati Brother and Sister Join India Book of Records dpl
Video Icon

Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!

ಕನ್ನಡದ ಮನೆಯ ಮಗ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಆದರೂ ಪುನೀತ್ ರಾಜ್‌ಕುಮಾರ್ ನಡೆಸಿಕೊಟ್ಟ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನೋಡಿದ ಇಬ್ಬರು ಬಡ ಮಕ್ಕಳು ಅಪ್ಪುನ ಮಾತಿನಿಂದಾಗಿ ಸ್ಫೂರ್ತಿ ಪಡೆದು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಹೇಗೆ ? ಯಾರು ಆ ಮಕ್ಕಳು ಅಂತೀರಾ ಈ ವಿಡಿಯೋ ನೋಡಿ.

Sandalwood Jan 25, 2022, 1:28 PM IST

Amazon Prime Announces One Cut Two Cut Movie Release Date gvdAmazon Prime Announces One Cut Two Cut Movie Release Date gvd

Puneeth Rajkumar ಕನಸಿನ 'ಒನ್‌ ಕಟ್ ಟು ಕಟ್' ಸಿನಿಮಾ ರಿಲೀಸ್ ಡೇಟ್ ಘೋಷಿಸಿದ ಅಮೆಜಾನ್‌ ಪ್ರೈಮ್

ಮುಂಬರುವ ಕನ್ನಡ ಕಾಮಿಡಿ ಡ್ರಾಮಾ ಸಿನಿಮಾ 'ಒನ್ ಕಟ್ ಟು ಕಟ್‌' ಪ್ರೀಮಿಯರ್ ದಿನಾಂಕವನ್ನು ಅಮೆಜಾನ್‌ ಪ್ರೈಮ್ ವೀಡಿಯೋ ಘೋಷಿಸಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಡ್ಯಾನಿಶ್ ಸೇಠ್‌ ಕಾಣಿಸಿಕೊಂಡಿದ್ದಾರೆ.

Sandalwood Jan 24, 2022, 4:05 PM IST

Raghavendra Rajkumar share the video of a fan cycling from Himalayas to see Puneeth Rajkumar Samadhi  vcsRaghavendra Rajkumar share the video of a fan cycling from Himalayas to see Puneeth Rajkumar Samadhi  vcs
Video Icon

3350 ಕಿಮೀ ಸೈಕಲ್ ತುಳಿದು Himalayaದಿಂದ ಅಪ್ಪು ಸಮಾಧಿಗೆ ಬಂದ ಅಭಿಮಾನಿ!

ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಗುರುಪ್ರಕಾಶ್ ಗೌಡ ಸುಮಾರು 3350 ಕಿಮೀ ಸೈಕಲ್ ಯಾತ್ರೆ ಮಾಡಿ ಅಪ್ಪು ಸಮಾಧಿ ತಲುಪಿದ್ದಾರೆ.10 ರಿಂದ ಉತ್ತರ ಭಾರತದಿಂದ ಇವರು ಸೈಕಲ್ ಜಾಥಾ ಆರಂಭಿಸಿದ್ದರು.ತನ್ನ ಸೈಕಲ್ ಮೇಲೆ ಅಪ್ಪು ಅವರ ಭಾವಚಿತ್ರವನ್ನಿಟ್ಟು ಹಿಮಾಲಯದ ಹಾದಿಯಾಗಿ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಸೈಕಲಿಂಗ್ ಮಾಡಿದ್ದರು. ಸೈಕಲ್ ಹಾಳಾದ ಕಾರಣ ನಾಲ್ಕೈದು ದಿನ ವಿಳಂಬವಾಗಿ ಶುಕ್ರವಾರ ಅಪ್ಪು ಸಮಾಧಿ ತಲುಪಿದ್ದಾರೆ. ಇವರನ್ನು ಸ್ವಾಗತಿಸಲು ರಾಘವೇಂದ್ರ ರಾಜ್‌ಕುಮಾರ್, ಅಪ್ಪು ಅವರ ಅಭಿಮಾನಿಗಳು ಬಂದಿದ್ದರು.

Sandalwood Jan 22, 2022, 12:06 PM IST

Puneeth Rajkumar Starrer James Movie Shooting Completed gvdPuneeth Rajkumar Starrer James Movie Shooting Completed gvd

Puneeth Rajkumar: ಪವರ್ ಸ್ಟಾರ್ ಕೊನೇ ಚಿತ್ರ 'ಜೇಮ್ಸ್‌' ಶೂಟಿಂಗ್ ಕಂಪ್ಲೀಟ್‌

ಅಪ್ಪು ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕೊನೆಯ ಚಿತ್ರ 'ಜೇಮ್ಸ್‌'. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿತ್ತು. ಇದೀಗ 'ಜೇಮ್ಸ್' ಸಿನಿಮಾದ ಶೂಟಿಂಗ್​ ಸಂಪೂರ್ಣ ಮುಗಿದಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ.

Sandalwood Jan 21, 2022, 11:41 PM IST

Amazon Prime to stream Puneeth Rajkumar 5 films for free with 3 PRK films vcsAmazon Prime to stream Puneeth Rajkumar 5 films for free with 3 PRK films vcs

PRK ಮೂರು ಹೊಸ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ; ಅಪ್ಪು 5 ಸಿನಿಮಾಗಳು ಉಚಿತ ಪ್ರಸಾರ!

ಸಿಹಿ ಸುದ್ದಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್. ಅಪ್ಪುವಿಗೆ ವಿಶೇಷ ಗೌರವ ಸಲ್ಲಿಸುತ್ತಿರುವ ಅಮೇಜಾನ್ ಪ್ರೈಮ್... 

Sandalwood Jan 21, 2022, 5:52 PM IST

Kannada Shivarajkumar Raghavendra Rajkumar to be seen in Puneeth James film vcsKannada Shivarajkumar Raghavendra Rajkumar to be seen in Puneeth James film vcs
Video Icon

James ಸಿನಿಮಾದಲ್ಲಿ ಪುನೀತ್‌ ಜೊತೆ ಶಿವಣ್ಣ ಮತ್ತು ರಾಘಣ್ಣ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೊನೆಯ ಸಿನಿಮಾ ಜೇಮ್ಸ್‌ (James) ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಗುಡ್‌ ನ್ಯೂಸ್‌ ಕೊಟ್ಟಿದೆ. ಜ. 21ರಂದು ನಡೆಯಲಿರುವ ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ (Shivarajkumar) ಮತ್ತು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಭಾಗಿಯಾಗಲಿದ್ದಾರೆ. ಈ ಮೂಲಕ ಒಂದೇ ಸಿನಿಮಾದಲ್ಲಿ ಮೂವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.  

Sandalwood Jan 21, 2022, 5:37 PM IST

Kannada Puneeth Rajkumar James film trailer and teaser release postponed vcsKannada Puneeth Rajkumar James film trailer and teaser release postponed vcs
Video Icon

ರಿಲೀಸ್ ಆಗಲ್ವಂತೆ Puneeth Rajkumar 'ಜೀಮ್ಸ್‌' ಟೀಸರ್, ಟ್ರೈಲರ್!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ ಕೊನೆ ಸಿನಿಮಾ ಜೇಮ್ಸ್‌ (James). ಚೇತನ್ ಕುಮಾರ್  (Chetan Kumar) ನಿರ್ದೆಶನ ಮಾಡಿರುವ ಈ ಸಿನಿಮಾ ಟ್ರೈಲರ್ ಮತ್ತು ಟೀಸರ್‌ನ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರತಂಡ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಯಾಕೆ ಈ ಚಿತ್ರದ ಸಣ್ಣ ತುಣುಕು ಕೂಡ ರಿವೀಲ್ ಮಾಡಿಲ್ಲ? ಈ ವಿಡಿಯೋ ನೋಡಿ..

Sandalwood Jan 20, 2022, 1:57 PM IST