Asianet Suvarna News Asianet Suvarna News
29 results for "

Puneet Rajkumar

"
Puneet Rajkumar Sings a Song Nan Olleyavne for a Kannada Movie Gajanana and Gang gvdPuneet Rajkumar Sings a Song Nan Olleyavne for a Kannada Movie Gajanana and Gang gvd

Gajanana and Gang Song: 'ನಾನ್ ಒಳ್ಳೆಯವ್ನೇ' ಹಾಡಿಗೆ ದನಿಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್

ಫೆಬ್ರವರಿ 4ರಂದು‌ ರಾಜ್ಯಾದ್ಯಂತ ಚಿತ್ರಮಂದಿರಗಳ ಬೆಳ್ಳಿ ತೆರೆಮೇಲೆ ಗಜಾನನ ಗ್ಯಾಂಗ್ ಮಿಂಚೋದಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರತಂಡ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿರುವ ಸ್ಪೆಷಲ್‌ ಹಾಡೊಂದನ್ನು ರಿಲೀಸ್ ಮಾಡಿದೆ. 

Sandalwood Jan 17, 2022, 8:50 PM IST

Koppal Soldiers Remembering Puneeth Rajkumar in the Snow in Jammu Kashmir grgKoppal Soldiers Remembering Puneeth Rajkumar in the Snow in Jammu Kashmir grg

Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.09): ಚಿತ್ರ ನಟ ಪುನೀತ್‌ ರಾಜಕುಮಾರ್‌(Puneeth Rajkumar) ನಮ್ಮನ್ನು ಅಗಲಿ ಎರಡು ತಿಂಗಳು ಗತಿಸಿದರೂ ಅವರ ನೆನಪು ಮಾತ್ರ ಮಾಸಿಲ್ಲ. ಪುಲ್ವಾಮಾದಲ್ಲಿ(Pulwama) ಯೋಧರು(Soldiers) ಕೊರೆಯುವ ಚಳಿಯ ನಡುವೆ ಅಪ್ಪು ಫೋಟೋದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಅಪ್ಪು ಅಮರ ಎಂದು ಹೇಳುತ್ತಿದ್ದಾರೆ.

Karnataka Districts Jan 9, 2022, 9:00 AM IST

Actor Puneet Rajkumar name of the Yalaburga Taluk Stadium gvdActor Puneet Rajkumar name of the Yalaburga Taluk Stadium gvd

Puneeth Rajkumar: ಯಲಬುರ್ಗಾ ತಾಲೂಕು ಕ್ರೀಡಾಂಗಣಕ್ಕೆ ಪುನೀತ್‌ ಹೆಸರು

ಪಟ್ಟಣ ತಾಲೂಕು ಕ್ರೀಡಾಂಗಣಕ್ಕೆ ನಟ ಪುನೀತ್ ರಾಜಕುಮಾರ  ಹೆಸರಿಡಲು ಬಗ್ಗೆ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಕ್ರೀಡಾಪುಟುಗಳಿಗೆ ಭರವಸೆ ನೀಡಿದರು.

Karnataka Districts Dec 28, 2021, 9:50 AM IST

Puneet Rajkumar name of a male elephant cub of the Sakrebailu Elephant CampPuneet Rajkumar name of a male elephant cub of the Sakrebailu Elephant Camp

Sakrebailu Elephant Camp: ಮರಿಗೆ ಪುನೀತ್ ರಾಜ್‌ಕುಮಾರ್ ಹೆಸರು

ಪುನೀತ್ ನೆನಪಿಗಾಗಿ ಸಕ್ರೇಬೈಲು ಆನೆ ಬಿಡಾರದ ಗಂಡು ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಪುನೀತ್ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಈ ಬಿಡಾರಕ್ಕೆ ಭೇಟಿ ಕೊಟ್ಟಿದ್ದರು. 

Sandalwood Nov 10, 2021, 1:48 PM IST

NR Ramesh request letter to BBMP for Puneet Rajkumar naming for major junctions in BangaloreNR Ramesh request letter to BBMP for Puneet Rajkumar naming for major junctions in Bangalore

ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಮನವಿ ಪತ್ರ!

ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆಗೆ 'ಪುನೀತ್ ರಾಜ್ ಕುಮಾರ್ ರಸ್ತೆ' ನಾಮಕರಣ ಮಾಡುವುದು ಸೂಕ್ತ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Sandalwood Nov 8, 2021, 4:19 PM IST

puneet rajkumar inspire mp renukacharya family decided to donate eyes rbjpuneet rajkumar inspire mp renukacharya family decided to donate eyes rbj

ಪುನೀತ್‌ಗೆ ನಮನ ಸಲ್ಲಿಸಿದ ಬಳಿಕ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡ ರೇಣುಕಾಚಾರ್ಯ

* ಪುನೀತ್ ರಾಜ್ ಕುಮಾರ್ ಸಮಾಧಿಗೆ ರೇಣುಕಾಚಾರ್ಯ ನಮನ
* ಬಳಿಕ ನೇತ್ರದಾನ ಮಾಡುವುದಾಗಿ ಘೋಷಿಸಿದ ರೇಣುಕಾರ್ಚ
* ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ 

state Nov 7, 2021, 10:45 PM IST

Sandalwood Looses Power After Puneeth Rajkumar Death hlsSandalwood Looses Power After Puneeth Rajkumar Death hls
Video Icon

ಮುಂದಿನ ರಾಯರ ಆರಾಧನೆಗೆ ಬಂದು ಭಕ್ತಿ ಗೀತೆ ಹಾಡುತ್ತೇನೆ ಎಂದಿದ್ದರು ಪುನೀತ್!

ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಮರಣ ಇಡೀ ನಾಡನ್ನೇ ಶೋಕದಲ್ಲಿ ಮುಳುಗಿಸಿದೆ. ಅಪ್ಪು ಅಗಲುವಿಕೆಯನ್ನೂ ಯಾರಿಂದಲೂ ಇನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ. ಲಕ್ಷಾಂತರ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಇನ್ನೂ ಆಘಾತದಿಂದ ಹೊರ ಬಂದಿಲ್ಲ. 

Entertainment Nov 1, 2021, 11:48 AM IST

Kannada Actor Puneet Rajkumar who achieved excellence in his deathKannada Actor Puneet Rajkumar who achieved excellence in his death

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್

ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ.

Sandalwood Oct 31, 2021, 4:34 PM IST

Sec. 144 Around Kanteerava  studio No Entry For Public snrSec. 144 Around Kanteerava  studio No Entry For Public snr
Video Icon

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಮುಕ್ತಾಯ : ಕಂಠೀರವ ಸ್ಟುಡಿಯೊ ಸುತ್ತಾ 144 ಸೆಕ್ಷನ್

ಹೃದಯಾಘಾತದಿಂದ ನಿಧನರಾದ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಮುಕ್ತಾಯ ಹಿನ್ನೆಲೆ ಮಂಗಳವಾರ ಕುಟುಂಬಸ್ಥರಿಗೆ ಮಾತ್ರ ಹಾಲು ತುಪ್ಪಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿಲ್ಲ. 

ಕಂಠೀರವ ಸ್ಟುಡಿಯೋ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದ್ದು,  ಇನ್ನು ಮೂರು ದಿನ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.  144 ಸೆಕ್ಷನ್ ಜಾರಿ ಮಾಡಲು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಸ್ಟುಡಿಯೋ ಸುತ್ತಮುತ್ತ ಸಾರ್ವಜನಿಕವಾಗಿ ಗುಂಪು ಸೇರುವಂತಿಲ್ಲ. ಮೂರು ದಿನ ಬಳಿಕವಷ್ಟೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. 

state Oct 31, 2021, 11:10 AM IST

Kannada Actor Puneet Rajkumar brought sophisticated camera abroadKannada Actor Puneet Rajkumar brought sophisticated camera abroad

ವಿದೇಶಗಳಿಂದ ಅತ್ಯಾಧುನಿಕ ಕ್ಯಾಮರಾ ತರಿಸಿದ್ದ ಪುನೀತ್ ರಾಜ್‌ಕುಮಾರ್

ಪುನೀತ್ ತರಿಸಿದ್ದ ಕ್ಯಾಮರಾಗಳು ಆ ಕಾಲಕ್ಕೆ ಅತ್ಯುತ್ಕೃಷ್ಟ ಮಟ್ಟದ ಕ್ಯಾಮರಾಗಳೇ ಆಗಿದ್ದವು. ಆ ಹೊತ್ತಿಗೆ ಅಷ್ಟು ಸುಧಾರಿತ ಕ್ಯಾಮರಾಗಳು ಭಾರತಕ್ಕೇ ಬಂದಿರಲಿಲ್ಲ. ಹೀಗೆ ತಂತ್ರಜ್ಞಾನದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿದ್ದರು.

Sandalwood Oct 30, 2021, 2:36 PM IST

To Be Bride Fan Break Down at Kanteerava Stadium seeing Puneeth Rajkumar vcsTo Be Bride Fan Break Down at Kanteerava Stadium seeing Puneeth Rajkumar vcs
Video Icon

ಮನೆಯಲ್ಲಿ ತಂಗಿ ಮದುವೆ ಬಿಟ್ಟು Puneeth Rajkumar ನೋಡಲು ಬಂದ ಅಭಿಮಾನಿ!

ಕರ್ನಾಟಕದಿಂದ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಪವರ್ ಸ್ಟಾರ್‌ನ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯರಾತ್ರಿ ಎಂದೂ ಲೆಕ್ಕಿಸದೇ ಪುನೀತ್‌ ನನ್ನ ಮಗ ಎಂದು ತಾಯಂದಿರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮನೆಯಲ್ಲಿ ಸಹೋದರಿ ಮದುವೆ ನಡೆಯುತ್ತಿದೆ. ಆದರೂ ನನಗೆ ಪುನೀತ್ ಮುಖ್ಯ ಎಂದು ಮಹಿಳಾ ಅಭಿಮಾನಿ ಕಣ್ಣೀರಿಟ್ಟಿದ್ದಾರೆ.

Sandalwood Oct 30, 2021, 1:34 PM IST

Puneet Rajkumar surprises fan who wish to meet him once in a life vcsPuneet Rajkumar surprises fan who wish to meet him once in a life vcs
Video Icon

ಹಿಂದೆ ಬಂದು ಮಾತನಾಡುತ್ತಿದ್ದ ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಪುನೀತ್ ರಾಜ್‌ಕುಮಾರ್!

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಒಮ್ಮೆ ಆದರೂ ಜೀವನದಲ್ಲಿ ಪುನೀತ್‌ರನ್ನು ಭೇಟಿ ಆಗಲೇಬೇಕು ಎಂಬುವುದು ಅನೇಕರ ಕನಸು.  ಏಪ್ರಿಲ್ 1 ಬಿಡುಗಡೆಯಾಗುತ್ತಿರುವ ಯುವರತ್ನ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅಭಿಮಾನಿಗಳಿಗೆ ಹಿಂದೆಯಿಂದ ಬಂದು ಪುನೀತ್ ಸರ್ಪ್ರೈಸ್ ನೀಡಿದ್ದಾರೆ.

Sandalwood Mar 19, 2021, 4:57 PM IST

Puneet Rajkumar sang a song for a Kannada movie alle draw alle bahumana vcsPuneet Rajkumar sang a song for a Kannada movie alle draw alle bahumana vcs

'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಚಿತ್ರಕ್ಕೆ ಪುನೀತ್‌ ಗಾಯನ!

ಮತ್ತೊಮ್ಮೆ ಹೊಸಬರ ಚಿತ್ರಕ್ಕೆ ಹಾಡುವ ಮೂಲಕ ಪುನೀತ್‌ರಾಜ್‌ಕುಮಾರ್‌, ತಮ್ಮ ಗಾಯನ ಪಯಣ ಮುಂದುವರಿಸಿದ್ದಾರೆ. 

Sandalwood Mar 18, 2021, 10:35 AM IST

Puneet Rajkumar completes 45 years of cine journey in the Kannada film industry vcsPuneet Rajkumar completes 45 years of cine journey in the Kannada film industry vcs

ಅಪ್ಪು ಸಿನಿಮಾ ಪಯಣಕ್ಕೆ 45ರ ಸಂಭ್ರಮ; ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ ಚಿತ್ರರಂಗ!

ನಟ ಪುನೀತ್‌ರಾಜ್‌ಕುಮಾರ್‌ ಚಿತ್ರರಂಗಕ್ಕೆ ಬಂದು ಫೆ.27ಕ್ಕೆ ಸರಿಯಾಗಿ 45 ವರ್ಷ. ಸ್ಯಾಂಡಲ್‌ವುಡ್‌ನಲ್ಲಿ ಅಕಾಶಕ್ಕೇರಿದ ಅರಸು; ಪ್ರೇಕ್ಷಕರಿಗೂ, ಅಭಿಮಾನಿಗಳಿಗೂ, ಚಿತ್ರೋದ್ಯಮಕ್ಕೂ ಪ್ರೀತಿಯ ಅಪ್ಪು ಆಗಿ ನಲವತ್ತೈದು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. 

Sandalwood Mar 1, 2021, 9:09 AM IST

Shwetha Prasad to dub for Sayyeshaa role in Puneet Rajkumar yuvarathna film vcsShwetha Prasad to dub for Sayyeshaa role in Puneet Rajkumar yuvarathna film vcs

ಪುನೀತ್‌ ರಾಜ್‌ಕುಮಾರ್ ಚಿತ್ರಕ್ಕೆ ಧ್ವನಿಯಾದ 'ರಾಧಾ ರಮಣ' ಶ್ವೇತಾ ಪ್ರಸಾದ್!

ಯುವರತ್ನ ಚಿತ್ರ ತಂಡದ ಜೊತೆ ಕೈ ಜೋಡಿಸಿದ  ರಾಧಾ ಮಿಸ್, ಧಾರಾವಾಹಿಯಿಂದ ಹೊರ ಬಂದು ಏನು ಮಾಡುತ್ತಿದ್ದೀರೆ? ಎಂದು ಪ್ರಶ್ನಿಸುತ್ತಿದ್ದ ನೆಟ್ಟಿಗರಿಗೆ ಇಲ್ಲಿದೆ ಉತ್ತರ....
 

Sandalwood Feb 28, 2021, 1:14 PM IST