Pune  

(Search results - 327)
 • Puneri Paltan vs Bengaluru Bulls

  SPORTS20, Sep 2019, 10:21 PM IST

  PKL 2019: ಪುಣೇರಿ ವಿರುದ್ಧ ನಿರಾಸೆ ಅನುಭವಿಸಿದ ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಆಘಾತ ಎದುರಾಗಿದೆ. ಸತತ 3 ಗೆಲುವಿನ ಮೂಲಕ ಯಶಸ್ಸಿನ ನಾಗಾಲೋಟದಲ್ಲಿದ್ದ ಬುಲ್ಸ್ ತಂಡಕ್ಕೆ ಪುಣೇರಿ ಶಾಕ್ ನೀಡಿದೆ.

 • Auto RICKSHAW

  AUTOMOBILE20, Sep 2019, 7:58 PM IST

  18KM ಆಟೋ ಪ್ರಯಾಣ; ಬೆಂಗ್ಳೂರು ಟಿಕ್ಕಿಯಿಂದ ಚಾಲಕ ಕಿತ್ತ 4,300 ರೂ ಹಣ!

  ನಗರಕ್ಕೆ, ಇತರ ರಾಜ್ಯಕ್ಕೆ ತೆರಳುವ ಹೊಸಬರು ದಾರಿ ತಿಳಿಯದೇ ಮೋಸ ಹೋದ ಘಟನೆ ಸಾಕಷ್ಟಿದೆ.  ತಲುಪಬೇಕಾದ ಸ್ಥಳ ಬಿಟ್ಟು ಇನ್ನೆಲ್ಲೋ ತಲಪಿದ ಪ್ರಸಂಗ, 2 ಕಿ.ಮಿ ಪ್ರಯಾಣಕ್ಕೆ ದುಬಾರಿ ಬೆಲೆ ತೆತ್ತ ಪ್ರಕರಣಗಳು ದಾಖಲಾಗಿವೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಈ ಬಾರಿ ಬೆಂಗಳೂರು ಟೆಕ್ಕಿ.

 • Bengaluru FC

  SPORTS19, Sep 2019, 5:36 PM IST

  ಬೆಂಗ​ಳೂ​ರಿ​ನಿಂದ BFC ಎತ್ತಂಗ​ಡಿ?

  ಬೆಂಗ​ಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲೂ ಪಾಲ್ಗೊ​ಳ್ಳುವ ಕಾರಣ, ಸೆಪ್ಟೆಂಬ​ರ್‌ 15ರೊಳಗೆ ತನ್ನ ತವರು ಪಂದ್ಯ​ಗ​ಳನ್ನು ಯಾವ ಕ್ರೀಡಾಂಗಣದಲ್ಲಿ ಆಡ​ಲಿದೆ ಎನ್ನು​ವು​ದನ್ನು ನೋಂದಣಿ ಮಾಡ​ಬೇಕಿತ್ತು. ಪುಣೆಯ ಬಾಲೆ​ವಾಡಿ ಕ್ರೀಡಾಂಗಣ ಹಾಗೂ ಅಹ​ಮ​ದಾ​ಬಾದ್‌ನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾ ಮಾತ್ರ ಲಭ್ಯ​ವಿದ್ದ ಕಾರಣ, ಎಎಫ್‌ಸಿ ಮಾನ​ದಂಡದಂತೆ ಪುಣೆಯನ್ನು ಆಯ್ಕೆ ಮಾಡಿ​ಕೊಂಡಿದೆ.

 • Puneeth

  ENTERTAINMENT19, Sep 2019, 9:32 AM IST

  ದಸರಾಗೆ ಯುವರತ್ನ ಟೀಸರ್ ರಿಲೀಸ್!

  ಬರೀ ಫಸ್ಟ್ ಲುಕ್ ಮೂಲಕವೇ ಚಂದವನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ‘ಯುವರತ್ನ’. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಂತೂ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. 

 • Patna Narwal

  SPORTS15, Sep 2019, 10:10 PM IST

  PKL 2019: ಪಾಟ್ನಾ ಅಬ್ಬರಕ್ಕೆ ಪುಣೇರಿ ಪಲ್ಟಿ!


  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ ಅಬ್ಬರಿಸಿದೆ ಪುಣೇರಿ ವಿರುದ್ಧ ಮಿಂಚಿನ ಪ್ರದರ್ಶನ ನೀಡಿದ ಪಾಟ್ನಾ ಅಂಕಬೇಟೆಯಲ್ಲಿ ಅರ್ಧಶತಕ ಸಿಡಿಸಿತು. ಈ ಹೋರಾಟದ ಹೈಲೈಟ್ಸ್ ಇಲ್ಲಿದೆ.

 • PKL Nitin

  SPORTS15, Sep 2019, 10:33 AM IST

  ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

  ಗುಜ​ರಾತ್‌ 15 ಪಂದ್ಯ​ಗ​ಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್‌ಗೇರ​ಬೇ​ಕಿ​ದ್ದರೆ ಬಾಕಿ ಇರುವ 7 ಪಂದ್ಯ​ಗ​ಳಲ್ಲಿ ಗೆಲ್ಲಲೇ ಬೇಕಿದೆ. 

 • Mumbai

  NEWS12, Sep 2019, 4:09 PM IST

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಸಾವು, 15 ಮಂದಿಗೆ ಗಾಯ!

  ಮುಂಬೈ- ಬೆಂಗಳೂರು ರಾ. ಹೆದ್ದಾರಿಯಲ್ಲಿ ಭೀಕರ ಅಪಘಾತ| ಮುಂಬೈನಿಂದ ಬೆಳಗಾವಿಗೆ ಬರುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ| ಬಸ್ ಚಾಲಕ ಸೇರಿ 6 ಮಂದಿ ಸಾವು

 • Puneeth Rajkumar
  Video Icon

  ENTERTAINMENT12, Sep 2019, 1:56 PM IST

  ಮಿಸ್ ಇಲ್ಲದೆ ಚಾಮುಂಡಿ ಬೆಟ್ಟ ಹತ್ತೊ ಅಪ್ಪು! ಕಾರಣವಿದು

  ಮೈಸೂರು ಅರಮನೆಯ ಅಂಗಳದಲ್ಲಿ ಯುವರತ್ನ ಚಿತ್ರ ಶೂಟಿಂಗ್ ನಡೆಯುತ್ತಿದ್ದ ಸಮಯ. ಈ ವೇಳೆ ಟೈಮ್ ಸಿಕ್ಕಾಗಲೆಲ್ಲಾ ಅಪ್ಪು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಇದುವರೆಗೂ ಮೈಸೂರಿನಲ್ಲಿ ಒಂದು ದಿನವು ಮಿಸ್ ಇಲ್ಲದಂತೆ ಬೆಟ್ಟಕ್ಕೆ ಹೋಗುವ ಅಪ್ಪು ಕೊಟ್ಟ ಕಾರಣವೇನು ಗೊತ್ತಾ?
   

 • Sadguru Vasudev
  Video Icon

  Interviews7, Sep 2019, 5:10 PM IST

  ಕಾವೇರಿ ಕೂಗು; ಪುನೀತ್ ಜೊತೆ ಸದ್ಗುರು ಮಾತುಕತೆ

  ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. ಈ ಅಭಿಯಾನದ ಬಗ್ಗೆ ಪವರ್ ಸ್ಟಾರ್ ಪುನೀತ್ ಸುವರ್ಣ ನ್ಯೂಸ್ ಗಾಗಿ ಸದ್ಗುರು ವಾಸುದೇವ್ ಸಂದರ್ಶನ ಮಾಡಿದ್ದಾರೆ. ಕಾವೇರಿ ಕೂಗಿನ ಬಗ್ಗೆ ಸದ್ಗುರು ಮಾತುಗಳು ಇಲ್ಲಿವೆ ನೋಡಿ. 

 • U Mumba

  SPORTS5, Sep 2019, 8:58 PM IST

  ಪುಣೇರಿ-ಮುಂಬಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

  ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಾರಾಷ್ಟ್ರದ ಎರಡು ತಂಡಗಳ ಕಾದಾಟಕ್ಕೆ ಸಾಕ್ಷಿಯಾಯಿತು. ಮೊದಲಾರ್ಧದಲ್ಲಿ ಪ್ರೊ ಕಬಡ್ಡಿ ಎರಡನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ಮುನ್ನಡೆ ಗಳಿಸಿತ್ತು.

 • puneeth rajkumar

  News3, Sep 2019, 12:28 PM IST

  ಕಾವೇರಿ ಕೂಗುತ್ತಿದ್ದಾಳೆ? ಕೇಳಿಸಿಕೊಳ್ಳುವ ಹೃದಯ ನಿಮಗಿದೆಯಾ?

  ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. 

 • Video Icon

  ENTERTAINMENT31, Aug 2019, 4:32 PM IST

  ಅಭಿಮಾನಿಗಳಿಗಾಗಿ ’ಬೊಂಬೆ ಹೇಳುತೈತೆ’ ಹಾಡಿದ ಪವರ್ ಸ್ಟಾರ್

  ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ತುಮಕೂರಿಗೆ ಖಾಸಗಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಅಲ್ಲಿ ಬೊಂಬೆ ಹೇಳುತೈತೆ..ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡನ್ನು ಹೇಳಿದರು. ಹಾಡನ್ನು ಕೇಳಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. 

 • Puneri Paltan

  SPORTS31, Aug 2019, 11:21 AM IST

  PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು

  ಮೊದಲಾರ್ಧದಲ್ಲಿ ಪುಣೆ 17-14 ರಿಂದ ಟೈಟಾನ್ಸ್ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತು ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಪುಣೆ ತಂಡ, ಟೈಟಾನ್ಸ್ ಎದುರು 7 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. 

 • Puneeh - Ganesh new
  Video Icon

  ENTERTAINMENT30, Aug 2019, 1:35 PM IST

  ‘ಗೀತಾ’ಳಿಗಾಗಿ ಹೊಸ ಹಾಡು ಹೇಳಿದ್ದಾರೆ ಪವರ್ ಸ್ಟಾರ್!

  ಗೋಲ್ಡನ್ ಗಣಿ ಬಹುನಿರೀಕ್ಷಿತ ಸಿನಿಮಾ ‘ಗೀತಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಗೋಲ್ಡನ್ ಸ್ಟಾರ್ ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಗೀತಾಳಿಗಾಗಿ ಹಾಡಿದ್ದಾರೆ. ಇದರಿಂದ ಗಣಿ ಫುಲ್ ಖುಷ್ ಆಗಿದ್ದಾರೆ. 

 • Sudeep- Puneeth
  Video Icon

  ENTERTAINMENT27, Aug 2019, 4:39 PM IST

  ಒಂದೇ ಸಿನಿಮಾದಲ್ಲಿ ಅಪ್ಪು- ಸುದೀಪ್; ಕನ್ನಡಿಗರಿಗೆ ಗುಡ್ ನ್ಯೂಸ್!

  ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಪೈಲ್ವಾನ್ ಆಡಿಯೋ ಅದ್ದೂರಿ ಸಮಾರಂಭಕ್ಕೆ ಪುನೀತ್ ಆಗಮಿಸಿದ್ದು ಇನ್ನಷ್ಟು ಕಳೆ ಹೆಚ್ಚಿಸಿತು. ಈ ಸಂದರ್ಭದಲ್ಲಿ ಪುನೀತ್ ಸುದೀಪ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದರು. ಯಾವಾಗ ಸಿನಿಮಾದಲ್ಲಿ  ಕಾಣಿಸಿಕೊಳ್ಳಲಿದ್ದಾರೆ? ಇಲ್ಲಿದೆ ನೋಡಿ ಉತ್ತರ.