Pumpkin  

(Search results - 13)
 • Benefits of pumpkin leaves

  HealthAug 27, 2021, 9:58 AM IST

  ಕುಂಬಳಕಾಯಿ ಎಲೆಯಲ್ಲಿದೆ ಆರೋಗ್ಯದ ಚಮತ್ಕಾರ

  ಕುಂಬಳಕಾಯಿಯನ್ನು ವೈಜ್ಞಾನಿಕವಾಗಿ ಕುಕುರ್ಬಿಟಾ ಮೊಸ್ಚಾಟಾ ಡಾಚೆಸ್ಸನ್ ಎಂದು ಕರೆಯಲಾಗುತ್ತದೆ ಮತ್ತು ಈ ತರಕಾರಿ ಬಳ್ಳಿಯ ಮೇಲೆ ಬೆಳೆಯುತ್ತದೆ. ಕುಂಬಳಕಾಯಿಯು ಶತಾವರಿ, ಬ್ರೊಕೋಲಿ ಮತ್ತು ಪಾಲಕ್ ನಂತೆ ವಿವಿಧ ಪೋಷಕಾಂಶಗಳು, ವಿಟಮಿನ್ ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಕುಂಬಳಕಾಯಿಯಲ್ಲಿ ನೀರು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ಮೆಗ್ನೀಸಿಯಮ್, ವಿಟಮಿನ್ ಎ, ಕೆ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಹೇರಳವಾಗಿವೆ.

 • Terror impact Pakistan cricket stadium turned into farmland to cultivate chilies pumpkins ckm

  CricketAug 19, 2021, 8:07 PM IST

  ಉಗ್ರರ ಪೋಷಿಸಿದ ಪಾಕಿಸ್ತಾನದ ಪರಿಸ್ಥಿತಿ; ಕ್ರಿಕೆಟ್ ಮೈದಾನದಲ್ಲಿ ಮೆಣಸು, ಕುಂಬಳಕಾಯಿ ಬೆಳೆ!

  • ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ನೈಜ ಪರಿಸ್ಥಿತಿ ಅನಾವರಣ
  • ಉಗ್ರ ದಾಳಿಯಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬಂದ್
  • ಕ್ರಿಕೆಟ್ ಮೈದಾನದಲ್ಲಿ ಮೆಣಸು, ಕುಂಬಳಕಾಯಿ ಬೆಳೆ 
 • Pumpkin flower health benefits

  HealthJun 27, 2021, 5:02 PM IST

  ಕುಂಬಳಕಾಯಿಯ ಹೂವು ಯಾವ ಔಷಧಿಗೂ ಕಡಿಮೆ ಇಲ್ಲ

  ಕುಂಬಳಕಾಯಿಯ ಪ್ರಯೋಜನಗಳ ಬಗ್ಗೆ ನೀವು ಒಂದಲ್ಲ ಒಂದು ಹಂತದಲ್ಲಿ ಕೇಳಿರಬಹುದು, ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜಕಾರಿ. ಆದರೆ ಕುಂಬಳಕಾಯಿಯ ಹಳದಿ ಸುಂದರ ಹೂವುಗಳ ಗುಣಲಕ್ಷಣಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಹೌದು, ಈ ಹೂವುಗಳನ್ನು ಆಹಾರದಲ್ಲೂ ಬಳಸಲಾಗುತ್ತದೆ. ಇದು ಅನೇಕ ಆರೋಗ್ಯದ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

 • Side effects of eating pumpkin seeds on health

  HealthJun 19, 2021, 10:50 AM IST

  ಕುಂಬಳಕಾಯಿ ಬೀಜ ಆರೋಗ್ಯಕ್ಕೆ ಒಳ್ಳೇದು ಹೌದು, ಸಮಸ್ಯೆಯೂ ಇವೆ

  ಕುಂಬಳಕಾಯಿ ತುಂಬಾ ಪ್ರಯೋಜನಕಾರಿ ಮತ್ತು ರುಚಿಕರವಾದ ತರಕಾರಿಗಳಲ್ಲೊಂದು. ಕುಂಬಳಕಾಯಿ ಸೇವಿಸಿ ಮತ್ತು ಅದರ ಬೀಜಗಳನ್ನು ಎಸೆಯಬೇಡಿ, ಏಕೆಂದರೆ ಅದರ ಬೀಜಗಳು ಸಹ ಬಹಳ ಪ್ರಯೋಜನಕಾರಿ. ಹುರಿದ ನಂತರ ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು, ನೀರಿನಲ್ಲಿ ನೆನೆಸಿ, ಮೊಳಕೆಯೊಡೆಸಬಹುದು, ಸಲಾಡ್, ಸೂಪ್, ಸಿಹಿ ತಿನಿಸುಗಳಲ್ಲಿ ಸೇರಿಸಬಹುದು. ಒಣಗಿದ ನಂತರ ಪುಡಿಯನ್ನು ತಯಾರಿಸುವ ಮೂಲಕವೂ ಇದನ್ನು ಸೇವಿಸಬಹುದು. ಈ ಸಣ್ಣ ಬೀಜಗಳು ಕ್ಯಾನ್ಸರ್, ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸುತ್ತವೆ. ಆದರೆ....

 • Farmer sent 2 Loads Of pumpkin to Dharmasthala Due to Price Drop snr

  Karnataka DistrictsApr 8, 2021, 7:11 AM IST

  ಸಿಗದ ಬೆಲೆ ಸಿಗದ್ದಕ್ಕೆ ರೈತನಿಂದ ಧರ್ಮಸ್ಥಳಕ್ಕೆ ಕುಂಬಳಕಾಯಿ!

  ಸಾವಿರಾರು ರು ಖರ್ಚು ಮಾಡಿ ಬೆಳೆದಿದ್ದ ಬೆಳೆಯನ್ನು  ರೈತರೋರ್ವರು ಬೆಲೆ ಸಿಗದ ಕಾರಣ ಧರ್ಮಸ್ಥಳಕ್ಕೆ ರವಾನೆ ಮಾಡಿದ್ದಾರೆ. ಎರಡು ಲೋಡ್ ಕುಂಬಳ ಕಾಯಿಯನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದಾರೆ. 

 • Vegetarian Protein which contains more protien than egg

  FoodApr 5, 2021, 5:27 PM IST

  ಈ ಸಸ್ಯಾಹಾರಗಳಲ್ಲಿ ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್ ಇದೆ!!

  ದೇಹಕ್ಕೆ ಪ್ರೋಟೀನ್ನಿಂದ ಶಕ್ತಿ ಸಿಗುತ್ತದೆ. ಪ್ರೋಟೀನ್ ಎಂಬುದು ಆಮ್ಲಜನಕ, ಜಲಜನಕ ಮತ್ತು ಸಾರಜನಕದಿಂದ ತಯಾರಿಸಲ್ಪಿರುವ ಒಂದು ಧಾತು, ಇದು ದೇಹವನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಪ್ರೋಟೀನ್ ದೇಹವನ್ನು ಒಳಗಿನಿಂದ, ಹೊರಗಿನಿಂದ ಬಲಗೊಳಿಸುತ್ತದೆ. ಪ್ರೊಟೀನ್ ದೇಹದ ಬೆಳವಣಿಗೆಗೆ ಸಹಕಾರಿ. ಅದೇ ಸಮಯದಲ್ಲಿ, ದೇಹದ ಮಾಂಸವನ್ನು ತಯಾರಿಸಲು ಪ್ರೋಟೀನ್‌ಗಳು ಬಹಳ ಮುಖ್ಯ. 

 • Pumpkin seeds for good health

  HealthJan 20, 2021, 1:02 PM IST

  ಔಷಧೀಯ ಗುಣಗಳ ಖಜಾನೆ ಈ ಕುಂಬಳಕಾಯಿ..! ನೀವೂ ಟ್ರೈ ಮಾಡಿ

  ಕುಂಬಳಕಾಯಿ ತರಕಾರಿ ಕೆಲವೇ ಜನರು ಮಾತ್ರ ತಿನ್ನುತ್ತಾರೆ. ಆದರೆ ಈ ತರಕಾರಿ ಒಂದು ಔಷಧೀಯ ಗುಣ ಹೊಂದಿದೆ ಎಂಬುದು ಗೊತ್ತಾ..? ಈ ತರಕಾರಿ ಆರೋಗ್ಯದ ಖಜಾನೆಯಾಗಿದೆ ಎಂಬುದು ಮಾತ್ರ ನಿಜ. ಈ ತರಕಾರಿ ಹೊಟ್ಟೆಯಿಂದ ಹೃದಯದವರೆಗೆ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ. ಹೃದಯ ರೋಗಿಗಳಿಗೆ ಈ ತರಕಾರಿ ತುಂಬಾ ಪರಿಣಾಮಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ. 

 • These unusual flavours for ice creams are worth a try

  FoodSep 17, 2020, 5:44 PM IST

  ಒಂದು ಸಾರಿ ರುಚಿ ನೋಡಲೇ ಬೇಕಾದ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು!

  ಐಸ್ ಕ್ರೀಮ್ ತಿನ್ನಲು ಯಾರು ಇಷ್ಟಪಡುವುದಿಲ್ಲ? ಆದರೆ ಈ ಅಸಾಮಾನ್ಯ ಐಸ್ ಕ್ರೀಮ್‌ಗಳನ್ನು ಬಗ್ಗೆ  ಕೇಳಿದ್ದೀರಾ ಅಥವಾ ಟೇಸ್ಟ್‌ ನೋಡಿದ್ದಿರಾ?   ಇಲ್ಲಿವೆ ನೋಡಿ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು ಒಂದು ಸಾರಿಯಾದರೂ
  ರುಚಿ ನೋಡಲೇಬೇಕು.

 • Rakul preet singh gives pumpkin chocolate cake recipe

  FoodJul 3, 2020, 6:47 PM IST

  ರಕುಲ್ ಪ್ರೀತ್ ಸಿಂಗ್ ಕಂಪ್ಲೀಟ್ ವೇಗನ್ ಕೇಕ್!

  ರಕುಲ್ ಪ್ರೀತ್ ಸಿಂಗ್ ಕಂಪ್ಲೀಟ್ ವೇಗನ್ ಅಂತೆ. ಈಕೆ ಇತ್ತೀಚೆಗೆ ಸೊಗಸಾದ ಪಂಪ್‌ಕಿನ್ ಚಾಕಲೇಟ್ ಕೇಕ್ ಮಾಡಿದ್ದಾರೆ.

 • Farmers Faces Problems in Harapanahalli in Ballari district due to Lockdown

  Karnataka DistrictsMay 25, 2020, 7:50 AM IST

  ಲಾಕ್‌ಡೌನ್‌: ಕೊಳೆಯುತ್ತಿದೆ ಕುಂಬಳಕಾಯಿ, ಸಂಕಷ್ಟದಲ್ಲಿ ರೈತರು

  ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಸಿಗದೆ ಜಮೀನಿನಲ್ಲಿಯೇ ಕುಂಬಳಕಾಯಿ ಕೊಳೆಯುತ್ತಲಿದ್ದು, ಇದರಿಂದ ತಾಲೂಕಿನ ದುಗ್ಗಾವತ್ತಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

 • Congress leader distributes pumpkin to poor after buying it from farmer

  Karnataka DistrictsMay 9, 2020, 11:47 AM IST

  ಲಾಕ್‌ಡೌನ್‌: ಬಡವರಿಗೆ ಕುಂಬಳಕಾಯಿ ಹಂಚಿದ ಕಾಂಗ್ರೆಸ್ ಮುಖಂಡ

  ತಮ್ಮ ಜಮೀನಿನಲ್ಲಿ ಕುಂಬಳಕಾಯಿ ಬೆಳೆದು ಲಾಕ್‌ ಡೌನ್‌ನಿಂದಾಗಿ ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೊಳಗಾದ ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆಯ ರೈತ ಕುಟುಂಬಗಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ನೆರವಾಗಿದ್ದಾರೆ.

 • Recipe: Sweet pumpkin dish

  FoodNov 5, 2018, 4:38 PM IST

  ರೆಸಿಪಿ: ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡೋದು ಹೇಗೆ?

  ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡುವುದು ವಾಡಿಕೆ. ಹಬ್ಬಗಳಲ್ಲಿ ಮಾಡುವ ವಿವಿಧ ಖಾದ್ಯಗಳಿಗೆ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ದೀಪಾವಳಿ ಮೊದಲ ದಿನ ಮಾಡೋ ಚೀನಿಕಾಯಿ ಕಡುಬು ಮಾಡುವುದು ಹೇಗೆ?

 • bitter pumpkin may cause for hair loss

  May 26, 2018, 6:06 PM IST

  ಚೀನಿಕಾಯಿ ಸೇವನೆಯಿಂದ ಕೂದಲಿಗೆ ಕುತ್ತು

  ಕುಂಬಳಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕಹಿ ಕುಂಬಳಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ ಹೇಳಿ. ಆದರೆ ಕಹಿ ಕುಂಬಳಕಾಯಿಂದ ಮಾಡುವ ವಿವಿಧ ಪ್ರಕಾರದ ಖಾದ್ಯಗಳಿಂದ ದೂರ ಇರುವಂತೆ ನೂತನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.