Pulwama Terror Attack
(Search results - 187)IndiaFeb 15, 2021, 11:14 AM IST
ಉಗ್ರ ಅಜರ್ ವಿರುದ್ಧ ರೆಡ್ ನೋಟಿಸ್: ಪುಲ್ವಾಮಾ ದಾಳಿ ನಡೆದ 2 ವರ್ಷದ ಬಳಿಕ ಕ್ರಮ!
ಪುಲ್ವಾಮಾ ದಾಳಿ: ಉಗ್ರ ಅಜರ್ ವಿರುದ್ಧ ರೆಡ್ ನೋಟಿಸ್| ಇಂಟರ್ಪೋಲ್ನಿಂದ ಬಂಧನ ನೋಟಿಸ್ ಜಾರಿ| 40 ಸಿಆರ್ಪಿಎಫ್ ಯೋಧರ ಹತ್ಯೆ ಪ್ರಕರಣ| ಘಟನೆ ನಡೆದ 2 ವರ್ಷದ ಬಳಿಕ ಕ್ರಮ| ಇದರಿಂದ ಪಾಕ್ಗೆ ಅಜರ್ ಬಂಧಿಸಲೇಬೇಕಾದ ಅನಿವಾರ್ಯತೆ
IndiaFeb 14, 2021, 3:14 PM IST
ಪಾಕ್ ಇನ್ನೆಂದು ಭಾರತ ಕೆಣಕುವ ಸಾಹಸ ಮಾಡಲ್ಲ; ಪುಲ್ವಾಮಾ ದಾಳಿ ನೆನಪಲ್ಲಿ ನಿ. ಮೇ.ಜನರಲ್ ಸಂದರ್ಶನ!
ಪುಲ್ವಾಮಾ ದಾಳಿಗೆ 2 ವರ್ಷ ಸಂದಿದೆ. 2019ರ ಫೆಬ್ರವರಿ 14 ರಂದು CRPF ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ 40 ಯೋಧರು ಹುತಾತ್ಮರಾಗಿದ್ದರು. ಇದು ಭಾರತೀಯ ಸೇನೆಯ ಮೇಲೆ ನಡೆದ ಅತೀ ದೊಡ್ಡ ದಾಳಿಯಾಗಿದೆ. ದೇಶದಲ್ಲಿಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. 2 ವರ್ಷದ ನೆನಪಿನಲ್ಲಿ ಸುವರ್ಣನ್ಯೂಸ್.ಕಾಂ ಭಾರತೀಯ ಸೇನೆಯ ನಿವೃತ್ತ ಭದ್ರತಾ ವಿಶ್ಲೇಷಕ ಮೇಜ್ ಜನರಲ್ ಎಸ್ಬಿ ಅಸ್ತಾನಾ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
InternationalNov 3, 2020, 6:32 PM IST
ಪುಲ್ವಾಮಾ ದಾಳಿ ಸತ್ಯ ಬಿಚ್ಚಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್!
ಪುಲ್ವಾಮಾ ಭಯೋತ್ವಾದಕ ದಾಳಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಮಾಡಿ ಮುಗಿಸಿದೆ ಎಂದು ದಾಳಿಯ ಸತ್ಯ ಬಿಚ್ಚಿಟ್ಟಿದ್ದ ಪಾಕಿಸ್ತಾನ ಸಚಿವ ಫಾವದ್ ಚೌಧರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಕ್ ಮಂತ್ರಿ ವಿರುದ್ಧ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೆಗೆದುಕೊಂಡ ನಿರ್ಣಯವೇನು? ಇಲ್ಲಿವೆ.
IndiaOct 31, 2020, 3:29 PM IST
ಪುಲ್ವಾಮಾದಲ್ಲಿ ರಾಜಕೀಯ ಹುಡುಕಿದರು, ಮೌನವಾಗಿ ಸಹಿಸಿಕೊಂಡೆ: ಭಾವುಕರಾದ ಮೋದಿ
ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಬಿದ್ದಿದೆ. ಪಾಕಿಸ್ತಾನವೇ ದಾಳಿ ಮಾಡಿಸಿದೆ ಅನ್ನೋದನ್ನು ಪಾಕ್ ಸಂಸತ್ತಿನಲ್ಲಿ ಸಚಿವರೇ ಪುಲ್ವಾಮಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಸತ್ಯ ಹೊರಹಾಕುತ್ತಿದ್ದಂತೆ, ಇತ್ತ ಪ್ರಧಾನಿ ಮೋದಿ ಹಲವು ವರ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಮೋದಿ ಹೇಳಿದ ಮಾತುಗಳು ಇಲ್ಲಿವೆ.
EducationSep 2, 2020, 2:50 PM IST
ನೀಟ್ ಪರೀಕ್ಷೆ ಬರೆಯಲು ಅನುಮತಿ ಕೇಳಿದ ಪುಲ್ವಾಮಾ ದಾಳಿಯ ಆರೋಪಿ
ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ ಗಳಿಗೆ ನಡೆಯಲಿರುವ ನೀಟ್(ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಸೆಪ್ಟೆಂಬರ್ 13ರಂದು ನಡೆಯಲಿದೆ. ಈ ಪರೀಕ್ಷೆ ಬರೆಯಲು ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾನೆ.
IndiaMay 12, 2020, 10:12 AM IST
ಭಾರತದಲ್ಲಿ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಉಗ್ರರ ಸ್ಕೆಚ್!
ಕೊರೋನಾ ಅಬ್ಬರದ ಮಧ್ಯೆ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಮಹಾಸ್ಕೆಚ್ ರೂಪಿಸಿದ್ದಾರೆ. ಗುಪ್ತಚರ ಇಲಾಖೆಗೆ ಜೈಷ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
IndiaMar 7, 2020, 7:49 AM IST
ಪುಲ್ವಾಮಾ ದಾಳಿ ಸಾಮಗ್ರಿ ಅಮೆಜಾನ್ನಿಂದ ಖರೀದಿ!
ಪುಲ್ವಾಮಾ ದಾಳಿ ಸಾಮಗ್ರಿ ಅಮೆಜಾನ್ನಿಂದ ಖರೀದಿ!| ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಬಂಧನ
IndiaMar 4, 2020, 8:42 AM IST
ಪುಲ್ವಾಮಾ ಉಗ್ರರಿಗೆ ನೆರವು, ತಂದೆ-ಮಗಳ ಬಂಧನ!
ಪುಲ್ವಾಮ ಆತ್ಮಾಹುತಿ ದಾಳಿ: ತಂದೆ-ಮಗಳ ಸೆರೆ| ಉಗ್ರರಿಗೆ ಮನೆ, ಆಹಾರದ ನೆರವು ನೀಡಿದ್ದ ತಂದೆ-ಮಗಳು| ಈ ಇಬ್ಬರು ಪುಲ್ವಾಮ ಕೃತ್ಯದ ಪಿತೂರಿಯ ಸಾಕ್ಷಿದಾರರು
IndiaFeb 14, 2020, 1:05 PM IST
ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!
ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ. CRPF ಸೈನಿಕರ ಮೇಲೆ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದಿಂದ ಇಡೀ ದೇಶದಲ್ಲೇ ಶೋಕ ಮಡುಗಟ್ಟಿತ್ತು. ಬಾಲಿವುಡ್ ಸ್ಟಾರ್ ಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ದೇಶದ ಜನ ಸಾಮಾನ್ಯರೂ ಹುತಾತ್ಮರ ಕುಟುಂಬದ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು. ಇವರಲ್ಲಿ ಓರ್ವ ಮುಸ್ಲಿಂ ಮಹಿಳಾ IAS ಅಧಿಕಾರಿ ಕೂಡಾ ಸದ್ದು ಮಾಡಿದ್ದರು. ಇವರು ಹುತಾತ್ಮರಾದವರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.
IndiaFeb 14, 2020, 12:27 PM IST
ಪುಲ್ವಾಮಾ ದಾಳಿ ಲಾಭ ಆಗಿದ್ಯಾರಿಗೆ?: ರಾಹುಲ್ ಕೇಳಿದ 3 ಪ್ರಶ್ನೆಗಳು ಯಾರಿಗೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಲ್ವಾಮಾ ಹುತಾತ್ಮರನ್ನು ಭಿನ್ನ ಸ್ವರದಲ್ಲಿ ಸ್ಮರಿಸಿದ್ದು, ಭಯೋತ್ಪಾದಕ ದಾಳಿಯಿಂದ ಯಾರಿಗೆ ಲಾಭ ಆಗಿದೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.
IndiaFeb 14, 2020, 11:09 AM IST
'ನಾವು ಮರೆತಿಲ್ಲ, ನಾವು ಕ್ಷಮಿಸೋದೂ ಇಲ್ಲ': ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!
ಪುಲ್ವಾಮಾ ಭಯೋತ್ಪಾದಕ ದಾಳಿಯಾಗಿ ಇಂದಿಗೆ ಒಂದು ವರ್ಷ| ದಾಳಿಯಲ್ಲಿ ತನ್ನ 40 ವೀರ ಯೋಧರನ್ನು ಕಳೆದುಕೊಂಡ CRPF ಪಡೆ| ನಾವು ಮರೆತಿಲ್ಲ, ನಾವು ಕ್ಷಮಿಸಿಲ್ಲ: ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!
stateFeb 14, 2020, 8:51 AM IST
ಪುಲ್ವಾಮಾ ಹುತಾತ್ಮ, ಮದ್ದೂರಿನ ಗುರು ಸಮಾಧಿಗೆ ಗ್ರಹಣ, ಚಿತ್ತ ಹರಿಸದ ಸರ್ಕಾರ!
ವರ್ಷವಾದ್ರೂ ಅಭಿವೃದ್ಧಿ ಕಾಣದ ಯೋಧ ಗುರು ಸಮಾಧಿ| ಸಮಾಧಿಯತ್ತ ಚಿತ್ತ ಹರಿಸದ ಸರ್ಕಾರ, ಕಂಡು ಕಾಣದಂತಿರುವ ಯೋಧನ ಕುಟುಂಬಸ್ಥರು| ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಗುಡಿಗೆರೆ ಯೋಧನ ಸಮಾಧಿ ಬಗ್ಗೆ ನಿರ್ಲಕ್ಷ್ಯ
IndiaFeb 14, 2020, 7:59 AM IST
ಪುಲ್ವಾಮಾ ದಾಳಿಗೆ ಒಂದು ವರ್ಷ: ಉಗ್ರರ ದಾಳಿಗೆ 40 ಯೋಧರು ಬಲಿಯಾಗಿದ್ದ ಪ್ರಕರಣ!
ಪುಲ್ವಾಮಾ ದಾಳಿಗೆ ಇಂದಿಗೆ ಒಂದು ವರ್ಷ| ಉಗ್ರರ ದಾಳಿಗೆ 40 ಯೋಧರು ಬಲಿಯಾಗಿದ್ದ ಪ್ರಕರಣ| ಸಿಆರ್ಪಿಎಫ್ನಿಂದ ಇಂದು ಹುತಾತ್ಮ ಯೋಧರ ಸ್ಮರಣೆ
NEWSAug 20, 2019, 9:16 AM IST
ಪುಲ್ವಾಮಾ ದಾಳಿ ಬಳಿಕ ಪಾಕ್ನೊಳಗೆ ನುಗ್ಗಲು ಪೂರ್ಣ ಸಜ್ಜಾಗಿದ್ದ ಸೇನೆ!
ಪುಲ್ವಾಮಾ ದಾಳಿ ಬಳಿಕ ಪಾಕ್ನೊಳಗೆ ನುಗ್ಗಲು ಸಜ್ಜಾಗಿದ್ದ ಸೇನೆ| ಅಗತ್ಯ ಬಿದ್ದರೆ ಗಡಿ ದಾಟಿ ಕದನಕ್ಕೂ ಸಿದ್ಧ ಎಂದಿದ್ದ ಜ.ರಾವತ್| ಕೇಂದ್ರ ಸರ್ಕಾರಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಭರವಸೆ
NEWSAug 7, 2019, 8:14 AM IST
ಮತ್ತೆ ಪುಲ್ವಾಮ ರೀತಿ ದಾಳಿ: ಭಾರತಕ್ಕೆ ಪಾಕ್ ಬೆದರಿಕೆ!
ಹತಾಶ ಪಾಕ್ನಿಂದ ಮತ್ತೆ ಪುಲ್ವಾಮ ದಾಳಿ ಮಾದರಿ ಬೆದರಿಕೆ| ದಾಳಿ ನಡೆದರೆ ನಮ್ಮನ್ನು ದೂರಬೇಡಿ ಎಂದು ಇಮ್ರಾನ್ ಉದ್ಧಟತನ| ಕಾಶ್ಮೀರದ ಕಡೆ ಒಮ್ಮೆ ನೋಡಿ ಎಂದು ಜಾಗತಿಕ ಸಮುದಾಯಕ್ಕೆ ಅಂಗಲಾಚಿದ ಪಾಕ್