Asianet Suvarna News Asianet Suvarna News
50 results for "

Puc Exams

"
SSLC PUC Exams Will Be Conduct As Scheduled in Karnataka grgSSLC PUC Exams Will Be Conduct As Scheduled in Karnataka grg
Video Icon

ಎಕ್ಸಾಂ ಇಲ್ಲದೆ ಪಾಸ್‌ ಇಲ್ಲ: ಕೊರೋನಾ ಸಮಯದಲ್ಲೇ ನಡೆಯುತ್ತೆ PUC, SSLC ಪರೀಕ್ಷೆ

*  ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
*  ಏ.16 ರಿಂದ ಮೇ.4 ರವರೆಗೆ ಪರೀಕ್ಷೆ
*  ಈ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿಯೇ ಪಾಸಾಗಬೇಕು 
 

Education Jan 24, 2022, 1:02 PM IST

2021 22  Academic Year Karnataka Second PUC annual exams provisional time table released by PUE rbj2021 22  Academic Year Karnataka Second PUC annual exams provisional time table released by PUE rbj

PUC Exam Time Table: 2021-22ನೇ ಸಾಲಿನ ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

* ದ್ವೀತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
* 2021-22ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ ಪದವಿ ಪೂರ್ವ ಶಿಕ್ಷಣ ಇಲಾಖೆ
* ಏಪ್ರಿಲ್ 16ರಿಂದ ಮೇ 4ರವರೆಗೆ ನಡೆಯಲಿರುವ ಪರೀಕ್ಷೆಗಳು

Education Jan 18, 2022, 8:19 PM IST

Karnataka 2nd PUC examination are expected to be starting from May 2nd week gowKarnataka 2nd PUC examination are expected to be starting from May 2nd week gow

Karnataka 2nd PUC exam 2022: ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ, ಉಪನ್ಯಾಸಕರಿಗೆ ತರಗತಿ ಮುಗಿಸುವ ಒತ್ತಡ

  • ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲು ಶಿಕ್ಷಣ ಇಲಾಖೆ ತೀರ್ಮಾನ
  • ಪರೀಕ್ಷೆಯು ಸುಮಾರು 1 ತಿಂಗಳುಗಳ ಕಾಲ ಮುಂದಕ್ಕೆ ಹೋಗುವ ಸಾಧ್ಯತೆ
  • ಮಾರ್ಚ್ ಬದಲಾಗಿ ಮೇ ತಿಂಗಳ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ

Education Dec 28, 2021, 5:30 PM IST

Karnataka pu board decides to postpone Second PU mid term examination rbjKarnataka pu board decides to postpone Second PU mid term examination rbj

ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆ ಮುಂದಕ್ಕೆ, ಹೊಸ ದಿನಾಂಕ ಪ್ರಕಟ

* ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಪದವಿ ಪೂರ್ವ ಶಿಕ್ಷಣ ಇಲಾಖೆ 
* ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ
* ಹೊಸ ದಿನಾಂಕವನ್ನು ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ 

Education Nov 18, 2021, 11:19 PM IST

Karnataka 2nd PUC Mid Term Date Sheet Out Exams From November 29 podKarnataka 2nd PUC Mid Term Date Sheet Out Exams From November 29 pod

Karnataka II PUC| ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ!

* ಇಂದು ಪರಿಷ್ಕೃತ ದಿನಾಂಕ ಪ್ರಕಟಣೆ ಸಾಧ್ಯತೆ

* ಪಿಯು-2 ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ

* ಕಾಲೇಜು ಮಟ್ಟದಲ್ಲೇ ಮೌಲ್ಯಮಾಪನಕ್ಕೆ ಓಕೆ

Education Nov 18, 2021, 9:09 AM IST

PUC Exams To Be Held For First Timer Private Candidates: Karnataka Govt Tells HC rbjPUC Exams To Be Held For First Timer Private Candidates: Karnataka Govt Tells HC rbj
Video Icon

ಅಮ್ಮಾ ನಾ ಪಾಸಾದೆ ಎಂದಿದ್ದ ದ್ವಿತೀಯ PUC ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ಕೊಟ್ಟಿದೆ..

Education Jul 5, 2021, 3:20 PM IST

PUC Repeaters To Be Promoted: Karnataka Govt Tells High court rbjPUC Repeaters To Be Promoted: Karnataka Govt Tells High court rbj
Video Icon

ದ್ವಿತೀಯ PUC ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ

ದ್ವಿತೀಯ ಪಿಯುಸಿ ರಿಪೀಟರ್ಸ್​ಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ.
 

Education Jul 5, 2021, 3:05 PM IST

Minister Suresh Kumar Talks about School Teachers Transfer SSLC Exams rbjMinister Suresh Kumar Talks about School Teachers Transfer SSLC Exams rbj

PUC ಮೌಲ್ಯಾಂಕನ, SSLC ಪರೀಕ್ಷೆ, ಶಿಕ್ಷಕರ‌ ವರ್ಗಾವಣೆ ಬಗ್ಗೆ ಸುರೇಶ್ ಕುಮಾರ್ ಮಾಹಿತಿ

* ಇಂದು (ಸೋಮವಾರ) ವಿಧಾನಸೌಧದಲ್ಲಿ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಅಂತ್ಯ
* PUC ಮೌಲ್ಯಾಂಕನ ಅವಧಿ ವಿಸ್ತರಣೆ, 
* SSLC ಪರೀಕ್ಷೆ, ಶಿಕ್ಷಕರ‌ ವರ್ಗಾವಣೆ ಬಗ್ಗೆ ಸುರೇಶ್ ಕುಮಾರ್ ಮಾಹಿತಿ

Education Jun 14, 2021, 4:53 PM IST

Karnataka DCM Ashwath narayan talks about CET Exams rbjKarnataka DCM Ashwath narayan talks about CET Exams rbj

ದ್ವಿತಿಯ ಪಿಯು ಪರೀಕ್ಷೆ ರದ್ದಾಯ್ತು ಈಗ ಸಿಇಟಿ ಚಿಂತೆ: ಡಿಸಿಎಂ ಹೀಗಂದ್ರು...

* ದ್ವಿತೀಯ ಪಿಯುಸಿ ರದ್ದು ಬೆನ್ನಲ್ಲೇ ಸಿಇಟಿ ಪರೀಕ್ಷೆ ಚಿಂತೆ
* ಸಿಇಟಿ ಪರೀಕ್ಷೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಡಿಸಿಎಂ ಅಶ್ವತ್ಥ ನಾರಾಯಣ
* ಸುರೇಶ್‌ ಕುಮಾರ್‌ ಅವರಿಂದ ಉತ್ತಮ ಸಲಹೆ

Education Jun 5, 2021, 6:40 PM IST

Karnataka Education Dept Considered SSLC Marks To PUC Results rbjKarnataka Education Dept Considered SSLC Marks To PUC Results rbj
Video Icon

ಯಾವ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಕ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ

ಕೇವಲ ಪ್ರಥಮ ಪಿಯು ಫಲಿತಾಂಶದ ಮೇಲೆ ದ್ವಿತೀಯ ಪಿಯು ಪಾಸ್ ಗೆ ನಿರ್ಧರಿಸಲಾಗಿತ್ತು. ಆದ್ರೆ, ಇದೀಗ ಆ ಕ್ರಮವನ್ನು ಕೈಬಿಡಲಾಗಿದ್ದು, ಬೇರೆ ಕ್ರಮದಲ್ಲಿ ಮಾರ್ಕ್ಸ್ ನೀಡಲು ತೀರ್ಮಾನಿಸಲಾಗಿದೆ.

Education Jun 5, 2021, 2:59 PM IST

HD Kumaraswamy Hits out at Education minister Suresh Kumar Over SSLC PUC Exams rbjHD Kumaraswamy Hits out at Education minister Suresh Kumar Over SSLC PUC Exams rbj

SSLC, PUC ಪರೀಕ್ಷೆ: ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ಎಂದ ಎಚ್‌ಡಿಕೆ

* ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ ಸರ್ಕಾರ
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಎಚ್‌ಡಿಕೆ ಆಕ್ರೋಶ
* ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Education Jun 4, 2021, 2:52 PM IST

suresh-kumar-calls press-meet on June 4th Likely talk about sslc pu exams rbjsuresh-kumar-calls press-meet on June 4th Likely talk about sslc pu exams rbj

ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವ​, SSLC, PUC ಪರೀಕ್ಷೆ ಭವಿಷ್ಯ ನಿರ್ಧಾರ

* ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್
* SSLC, PUC ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ
* ತೀವ್ರ ಕುತೂಹಲ ಮೂಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ

Education Jun 3, 2021, 7:10 PM IST

Minister R Ashok advices TO Suresh Kumar conduct SSL PUC Exams rbjMinister R Ashok advices TO Suresh Kumar conduct SSL PUC Exams rbj

SSLC, PUC ಪರೀಕ್ಷೆ ನಡೆಸಬೇಕೋ? ಬೇಡವೋ? ಮಹತ್ವದ ಸಲಹೆ ಕೊಟ್ಟ ಸಚಿವ ಅಶೋಕ್

* SSLC, PUC ಪರೀಕ್ಷೆ ನಡೆಸಬೇಕೋ? ಬೇಡವೋ? ಎನ್ನುವ ಬಗ್ಗೆ ಅಶೋಕ್ ಬಳಿ ಸಲಹೆ ಕೇಳಿದ ಸುರೇಶ್ ಕುಮಾರ್
* ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಅಶೋಕ್ ಅಭಿಪ್ರಾಯ
* ಪರೀಕ್ಷೆ ನಡೆಸುವ ಬಗ್ಗೆ ಸಲಹೆ ಕೊಟ್ಟ ಅಶೋಕ್

Education Jun 3, 2021, 2:54 PM IST

Minister Suresh Kumar Reacts about SSLC Second PUC Exams rbjMinister Suresh Kumar Reacts about SSLC Second PUC Exams rbj

ಮುಂದುವರೆದ SSLC, PUC ಪರೀಕ್ಷೆ ಗೊಂದಲ: ಶಿಕ್ಷಣ ಸಚಿವರಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ

* ಹಲವು ರಾಜ್ಯಗಳಲ್ಲಿ 12 ತರಗತಿ ಪರೀಕ್ಷೆಗಳು ರದ್ದು
* ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಇನ್ನೂ ಗೊಂದಲ
* ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಸುರೇಶ್ ಕುಮಾರ್

Education Jun 2, 2021, 7:53 PM IST

Karnataka no decision yet on Cancelling SSLC PUC Exams hlsKarnataka no decision yet on Cancelling SSLC PUC Exams hls
Video Icon

ರಾಜ್ಯದಲ್ಲೂ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದಾಗುತ್ತಾ.?

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರದಲ್ಲೂ ರಾಜ್ಯ ಸರ್ಕಾರ ಇದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. 

Education Jun 2, 2021, 9:13 AM IST