Pubg  

(Search results - 17)
 • <p>pub g gas leak</p>

  India10, May 2020, 4:30 PM

  ನೂರಾರು ಜನರ ಜೀವ ಉಳಿಸಿದ ಪಬ್ ಜಿ, ಆಡೋರಿಗೆ ಇನ್ನುಂದೆ ಬೈಯಂಗಿಲ್ಲ!

  ಪಬ್ ಜೀ ಗೇಮ್ ಒಳ್ಳೆಯದೋ, ಕೆಟ್ಟದ್ದೋ ಗೊತ್ತಿಲ್ಲ. ಆದರೆ ವಿಶಾಖಪಟ್ಟಣ ಅನಿಲ ದುರಂತ ಸಮಯದಲ್ಲಿ ಸಾಹಸವೊಂದಕ್ಕೆ ಪಬ್ ಜಿ ಕಾರಣವಾಗಿದೆ. ಪೊಲೀಸರಿಗೆ ಮೊದಲು ಮಾಹಿತಿ ನೀಡಿದ್ದು ಪಬ್ ಜಿ ಆಡುತ್ತಿದ್ದ ಯುವಕರು. 

 • undefined
  Video Icon

  CRIME18, Feb 2020, 4:29 PM

  ಅಷ್ಟಕ್ಕೂ ಹುಬ್ಬಳ್ಳಿ ದೇಶದ್ರೋಹದ ಘೋಷಣೆ ಕೂಗು ಬಹಿರಂಗವಾಗಿದ್ದೇ ಈ ಗೇಮ್ ನಿಂದ!

  ಹುಬ್ಬಳ್ಳಿಯಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದು ಇಡೀ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಎಂಬ ವಿಚಾರ ಸಹ ಅಷ್ಟೇ ಕುತೂಹಲಕಾರಿ. ಪಬ್-ಜಿ ಗೇಮ್ ಈ ವಿಡಿಯೋ ಬಹಿರಂಗವಾಗಲು ಕಾರಣವಾಗಿದೆ. ಕನ್ನಡಿಗ ಸಹಪಾಠಿಯೊಬ್ಬ ಮೊಬೈಲ್ ಪಡೆದುಕೊಂಡಿದ್ದು ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ.

 • undefined
  Video Icon

  Karnataka Districts21, Jan 2020, 6:19 PM

  ಮಾನವೀಯತೆ ಸತ್ತು ಹೋಗಿದ್ಯಾ? ಯುವಕನ ಕೈಕಾಲು ಕಟ್ಟಿ ರಸ್ತೆಗೆ ಬಿಸಾಕಿದ ಜನ

  ಸಂಪೂರ್ಣ ಬೆತ್ತಲಾಗಿ ರಸ್ತೆಯ ಮೇಲೆ ಉರುಳಾಡುತ್ತಿರುವ ಯುವಕ.. ಯುವಕನ ಕೈಕಾಲು ಕಟ್ಟಿ ಹಾಕಿ ರಸ್ತೆ ಬಿಸಾಕಿದ ಜನ.. ಇನ್ನು ಬೆತ್ತಲಾಗಿ ಉರುಳಾಡುವವನ್ನ ಆಸ್ಪತ್ರೆಗೆ ಕೊಂಡೊಯ್ಯದೆ ಖ್ಯಾತೆ ತೆಗೆದು ನಿಂತಿರೋ ಪೊಲೀಸರು.. ಹೌದು ಈ ಹೃದಯವಿದ್ರಾವಕ ಘಟನೆ ನಡೆದಿರೋದು ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ.

 • pubg game

  Karnataka Districts24, Dec 2019, 12:29 PM

  ಚಿಕ್ಕಬಳ್ಳಾಪುರ: ಪಬ್‌ ಜೀ ಗೇಮ್‌ಗೆ 15ರ ಬಾಲಕ ಬಲಿ

  ಈ ಹಿಂದೆ ಹಲವರ ಸಾವಿಗೆ ಕಾರಣವಾಗಿ ಸದ್ದು ಮಾಡಿದ್ದ ಬ್ಲೂ ವೇಲ್‌ ಗೇಮ್‌ನ ನಂತರ ಇದೀಗ ಯುವ ಜನರು ಪಬ್‌ ಜೀ ಗೇಮ್‌ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಾಲಕನೊಬ್ಬ ಪಬ್‌ ಜೀ ಗೇಮ್‌ಗೆ ಬಲಿಯಾಗಿದ್ದಾನೆ.

 • undefined

  CRIME12, Dec 2019, 7:55 PM

  ರೈಲಿನಲ್ಲಿ ಪಬ್‌ ಜಿ ಆಡುತ್ತ ಕೆಮಿಕಲ್ ಕುಡಿದು ಪ್ರಾಣ ಕಳ್ಕೊಂಡ!

  ಪಬ್ ಜಿ ಆಡುತ್ತಿದ್ದ ವ್ಯಕ್ತಿ ನೀರು ಎಂದು ಭಾವಿಸಿ ರಾಸಾಯನಿಕ ಕುಡಿದು ಸಾವನ್ನಪ್ಪಿದ್ದಾನೆ. ಚಲಿಸುವ ರೈಲಿನಲ್ಲಿ ಘಟನೆ ನಡೆದಿದ್ದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

 • crime
  Video Icon

  Karnataka Districts9, Sep 2019, 4:54 PM

  ಬೆಳಗಾವಿ: ಪಬ್‌ಜಿಗೆ ಹಣ ಕೊಡದ್ದಕ್ಕೆ ತಂದೆಯನ್ನೇ ಕೊಚ್ಚಿದ ಹುಚ್ಚು ಮಗ

  ಬೆಳಗಾವಿ(ಸೆ.09)  ಮೊಬೈಲ್ ಇಂಟರ್ ನೆಟ್ ಖಾಲಿಯಾಗಿದೆ, ಪಬ್ ಜಿ ಆಡಲು ಸಾಧ್ಯವಾಗುತ್ತಿಲ್ಲ.  ಕೂಡಲೇ ಮೊಬೈಲ್ ಗೆ ಹಣ ಹಾಕಿಸಬೇಕಾಗಿದೆ ಎಂದು ಮಗನೊಬ್ಬ ತಂದೆ ಬಳಿ ಕೇಳಿದ್ದಾನೆ. ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳ್ಳಂಬಬೆಳಗ್ಗೆ ಕ್ರೂರಿ ಮಗನೊಬ್ಬ ಇಳಿಗೆ ಮಣೆಯಿಂದ ಇರಿದು  ತಂದೆಯ ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ರಘುವೀರ ಕುಂಬಾರ (21) ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

 • pubg game
  Video Icon

  Karnataka Districts29, Aug 2019, 10:41 AM

  17 ವರ್ಷದ ಬಾಲಕ ಪಬ್‌ಜೀ ಗೇಮ್‌ಗೆ ಬಲಿ!

  ಬ್ಲೂವೇಲ್ ಎಂಬ ನಿಗೂಢ ಆಟ ಮಕ್ಕಳನ್ನು ಬಲಿಪಡೆದುಕೊಂಡಿತ್ತು. ಇದೀಗ ಪಬ್‌ಜೀ ಆಟವೂ ಮಕ್ಕಳ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸುತ್ತಿದೆ. ಹೌದು ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್‌ನ ರಗ್ಗೇಶ್ ಮತ್ತು ಸುಧಾ ದಂಪತಿಯ ಕೊನೆ ಪುತ್ರ 17 ವರ್ಷದ ಪ್ರೀತಂ ಪಬ್‌ಜೀ ಆಟಕ್ಕೆ ಬಲಿಯಾಗಿದ್ದಾನೆ. ಹೌದು ಹಗಲಿರುಳೆನ್ನದೇ ಪಬ್‌ಜೀ ಆಟವಡುತ್ತಿದ್ದ ಪ್ರೀತಂ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ

 • young boy committed suicide after forbidden to play PUBG game in jind

  TECHNOLOGY2, Aug 2019, 7:27 PM

  ಬಂದಿದೆ ಬರೋಬ್ಬರಿ 491 MBಯ ಹೊಸ PUBG ಲೈಟ್‌!

  400 MBಗಳಷ್ಟು ಕಡಿಮೆ ಪ್ರಮಾಣದ ಡೌನ್‌ಲೋಡ್‌ ಹಾಗೂ 2 GB ರಾರ‍ಯಮ್‌ಗಿಂತಲೂ ಕಡಿಮೆ ಸ್ಪೇಸ್‌ ಇರುವ ಮೊಬೈಲ್‌ಗಳಲ್ಲೂ ತಡೆರಹಿತ PUBG ಆಡಬಹುದು

 • pubg

  NEWS25, Jul 2019, 9:14 PM

  PUBG ಆಡಬೇಡಿ ಎಂದಿದ್ದಕ್ಕೆ ಮನೆ ಬಿಟ್ಟ ಐವರು ಅಪ್ರಾಪ್ತರು: ಮುಂದೆ?

  PUBG ಆಟ ಆಡದಂತೆ ಪೋಷಕರು ಗದರಿಸಿದ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತರು ಮನೆ ಬಿಟ್ಟ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದಿದೆ. PUBG ಆಟಕ್ಕೆ ಮನಸೋತ ಅಪ್ರಾಪ್ತರು ನಿರಂತರವಾಗಿ ಆಟದಲ್ಲಿ ತಲ್ಲೀನರಾಗಿರುತ್ತಿದ್ದರು.

 • PUBG Mobile Game

  NEWS14, Jun 2019, 9:13 AM

  Fact Check: ಪಬ್‌ಜಿ ಆಟದಲ್ಲಿ ಸ್ಕೋರ್‌ ನೀಡದ್ದಕ್ಕೆ ಸ್ನೇಹಿತನನ್ನೇ ಕೊಲ್ಲಲಾಯ್ತಾ?

  ಪಬ್‌ಜಿ ಆಟ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಆಟಗಾರರನ್ನು ಹೊಂದಿದೆ. ಗೇಮ್‌ನಲ್ಲಿ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು ಆಟದ ಒಂದು ಭಾಗ. ಅದರಂತೆ ತನಗೆ ಪಬ್‌ಜಿ ಆನ್‌ಲೈನ್‌ ಆಟದ ವೇಳೆ 6ಎಕ್ಸ್‌ ಅಂಕ ಕೊಡಲಿಲ್ಲ ಎಂದು ಜಪಾನ್‌ನ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಏನಿದರ ಅಸಲಿಯತ್ತು? 

 • Team India PubG

  SPORTS22, May 2019, 6:39 PM

  ಏರ್’ಪೋರ್ಟ್’ನಲ್ಲಿ PUBG ಆಡಿದ್ರಾ ಧೋನಿ-ಚಹಲ್..?

  ಹದ್ದಿನ ಕಣ್ಣಿನ ಕ್ರಿಕೆಟ್ ಅಭಿಮಾನಿಗಳು ಯಜುವೇಂದ್ರ ಚಹಲ್, ವೇಗಿ ಮೊಹಮ್ಮದ್ ಶಮಿ ಪಬ್’ಜಿ ಗೇಮ್ ಆಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. 

 • PUBG

  NEWS19, May 2019, 11:58 AM

  ಪಬ್‌ಜಿ ಜೊತೆಗಾರನಿಗಾಗಿ ಪತ್ನಿಯಿಂದ ಗಂಡನಿಗೆ ವಿಚ್ಛೇದನ

  ಪಬ್‌ಜಿ ಜೊತೆಗಾರನಿಗಾಗಿ ಪತ್ನಿಯಿಂದ ಗಂಡನಿಗೆ ವಿಚ್ಛೇದನ, ಇದು ತಮಾಷೆಯಲ್ಲ...!

 • PUBG Mobile Game
  Video Icon

  NEWS2, May 2019, 1:49 PM

  ರಿಸೆಪ್ಷನ್‌ನಲ್ಲೂ PUBG ಆಡಿದ ಮದುಮಗ! ವಿಡಿಯೋ ವೈರಲ್

  PUBG ವಿಡಿಯೋ ಗೇಮ್  ಚಟದಿಂದ ಮಕ್ಕಳ ಪೋಷಕರು ಹೈರಾಣಾಗಿದ್ದು, ಅದನ್ನು ನಿಷೇಧಿಸಲು ಆಗ್ರಹಿಸಿದ್ದನ್ನು ಕೇಳಿದ್ದೇವೆ. ಆದರೆ ಈ ಆಟದ ಗೀಳು ಎಷ್ಟರ ಮಟ್ಟಿಗಿದೆ ಎಂದು ಈ ಮದುಮಗನ ದುರಾವಸ್ಥೆಯೇ ಸಾಕ್ಷಿ. ತನ್ನ ರಿಸೆಪ್ಷನ್‌ನಲ್ಲಿ ಗೆಸ್ಟ್‌ಗಳು ಬಂದರೂ, ಅವರು ಗಿಫ್ಟ್‌ಗಳನ್ನು ತಂದರೂ ಈ ಮದುಮಗನಿಗೆ ಬೇಡವಾಗಿದೆ. ಆತನ ‘ಕಪಿಚೇಷ್ಠೆ’ಯ ವಿಡಿಯೋ ಇದೀಗ ವೈರಲ್ ಆಗಿದೆ.  
   

 • undefined

  TECHNOLOGY21, Apr 2019, 7:50 AM

  TikTok ಬೆನ್ನಲ್ಲೇ ಮತ್ತೊಂದು ಜನಪ್ರಿಯ ಆ್ಯಪ್ ಬ್ಯಾನ್?

  ಟಿಕ್‌ ಟಾಕ್‌ ಬಳಿಕ ಮತ್ತೊಂದು ಜನಪ್ರಿಯ ಆ್ಯಪ್ ಪ್ಲೇಸ್ಟೋರ್‌ನಿಂದ ಔಟ್‌?| ಡೌನ್‌ಲೋಡ್‌ ತಡೆಯುವಂತೆ ಗೂಗಲ್‌ಗೆ ರಾಜ್‌ಕೋಟ್‌ ಪೊಲೀಸರ ಮನವಿ

 • pubg

  NEWS14, Mar 2019, 9:53 PM

  ಪಬ್ ಜಿಯಲ್ಲಿ ಬಿಜಿಯಾದ್ರೆ ಜೈಲೂಟ ಫಿಕ್ಸ್.. ಹುಚ್ಚಾಟ ಆಡ್ತಿದ್ದವರ ಬಂಧನ

  ಯುವಜನತೆಯನ್ನು ಒಂದರ್ಥದಲ್ಲಿ ಕಂಗೆಡಿಸಿರುವ ಪಬ್ ಜಿ ಗೇಮ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಗುಜರಾತ್ ಪೊಲೀಸರು ಮೊದಲ ಹೆಜ್ಜೆ ಇಟ್ಟಿದ್ದಾರೆ.