Search results - 7 Results
 • state16, Apr 2019, 8:54 PM IST

  PUC ಫೇಲಾದ್ರೇನಂತೆ ಮತ್ತೊಂದು ಸಲ ಪರೀಕ್ಷೆ ಬರೆಯಿರಿ: ಇಲ್ಲಿದೆ ವೇಳಾಪಟ್ಟಿ

  2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಇದ್ದು, ಜೂನ್ 7 ರಿಂದ 18 ರವರೆಗೆ ಪಿಯು ಪೂರಕ ಪರೀಕ್ಷೆಗಳು ನಡೆಯಲಿವೆ.

 • Karnataka 2019 PUC toppers

  EDUCATION-JOBS16, Apr 2019, 11:15 AM IST

  ಪಿಯುಸಿ First Rank ಸರದಾರರು

  ಈಗಷ್ಟೇ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಸ್ಟ್ರಾಂಗು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಫಲಿತಾಂಶ ತುಸು ಚೆನ್ನಾಗಿಯೇ ಇದೆ. ಗ್ರಾಮೀಣ ಭಾಗದ ಮಕ್ಕಳು ಒಳ್ಳೆಯ ಸಾಧನೆ ಮಾಡಿದ್ದಾರೆ. ಹಾಗಂತ ನಗರ ಪ್ರದೇಶದ ಮಕ್ಕಳೇನೂ ತುಂಬಾ ಹಿಂದೆ ಬಿದ್ದಿಲ್ಲ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಕುಮಾರನ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ರಜತ್‌ ಕಶ್ಯಪ್‌ 200ಕ್ಕೆ 594 ಅಂಕಗಳನ್ನು ಪಡೆದು ಮೊದಲಿಗನಾಗಿದ್ದಾನೆ.

  ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ವೋಲ್ವಿತಾ ಅನ್ವಿಲಾ ಡಿಸೋಜಾ 596 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿ ಮಿಂಚಿದ್ದಾಳೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಸುಮಾ ಉಜಿನಿ 594 ಅಂಕಗಳನ್ನು ಪಡೆದು ಟಾಪರ್‌ ಆಗಿದ್ದಾರೆ.

 • nalin_hdk

  NEWS16, Apr 2019, 7:54 AM IST

  ಕರಾವಳಿಗರಿಗೆ ಬುದ್ಧಿ ಇಲ್ಲ ಎಂದ ಸಿಎಂಗೆ ಪಿಯು ರಿಸಲ್ಟ್ ನೋಡಿ ಎಂದ ನಳಿನ್!

  ಪಿಯು ಫಲಿತಾಂಶಧ ಪ್ರಕಟ, ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ| ಸಿಎಂಗೆ ಟ್ವೀಟ್‌ನಲ್ಲಿ ಟಾಂಗ್‌ ನೀಡಿದ ಸಂಸದ ನಳಿನ್‌

 • Kusuma
  Video Icon

  state15, Apr 2019, 4:56 PM IST

  ವಾವ್..! ಪಂಕ್ಚರ್ ಹಾಕುತ್ತಲೇ PUC ಟಾಪರ್ ಆದ ಬಳ್ಳಾರಿಯ ಕುಸುಮ

  ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಬಳ್ಳಾರಿಯ ಕೊಟ್ಟೂರಿನ ಕುಸುಮಾ ಅತ್ಯುತ್ತಮ ಉದಾಹರಣೆ.

 • Students

  EDUCATION-JOBS15, Apr 2019, 1:14 PM IST

  ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಟಾಪ್ 10 ಸ್ಥಾನ ಪಡೆದ ವಿದ್ಯಾರ್ಥಿಗಳಿವರು!

  ಪಿಯು ಫಲಿತಾಂಶ ಪ್ರಕಟ| ವಿದ್ಯಾರ್ಥಿನಿಯರ ಮೇಲುಗೈ| ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದವರರಾರು? ಇಲ್ಲಿದೆ ವಿವರ

 • puc

  EDUCATION-JOBS15, Apr 2019, 11:10 AM IST

  ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಕಡೆಯ ಸ್ಥಾನ ಯಾರಿಗೆ?

  ಕರ್ನಾಟಕ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 61.73 % ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಇನ್ನು ಉಡುಪಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ, ದ್ವಿತೀಯ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದೆ, ಮೂರನೇ ಸ್ಥಾನ ಕೊಡಗು ಬಾಚಿಕೊಂಡರೆ. ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.

 • HDK BSY

  15, May 2018, 7:26 PM IST

  Troll ಕರ್ನಾಟಕ ರಾಜಕೀಯದ ನಗೆ ಹಾಯಿ ದೋಣಿ

  ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಡಮೆ ಕ್ಷೇತ್ರಗಳನ್ನು ಗೆದ್ದಿರುವ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಸರಕಾರ ರಚಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ಎಂಥ ಸಿಡುಕು ಮುಖದವರಲ್ಲೂ ನಗೆ ಉಕ್ಕಿಸುತ್ತಿದೆ.