Psychology  

(Search results - 6)
  • <p>past life</p>

    Festivals3, Sep 2020, 5:47 PM

    ಪೂರ್ವ ಜನ್ಮದಲ್ಲಿ ಏನಾಗಿದ್ದೀರೆಂದು ತಿಳಿಯೋದು ಹೇಗೆ?

    ಪ್ರತಿಯೊಬ್ಬರಿಗೂ ಒಂದು ಪುನರ್ಜನ್ಮವಿದೆ, ಹಾಗೆಯೇ ಒಂದು ಪೂರ್ವಜನ್ಮವೂ ಇರುತ್ತದೆ. ಅದನ್ನು ತಿಳಿಯುವುದು ಸುಲಭವಲ್ಲ. ಹಾಗೆ ತಿಳಿಯಬಲ್ಲವರಿಗೆ ದಿವ್ಯದೃಷ್ಟಿಯೇ ಇರಬೇಕಷ್ಟೆ. ಆದರೆ, ಕೆಲವು ಸಂಗತಿಗಳ ಮೂಲಕ ನಾವು ಪೂರ್ವಜನ್ಮದಲ್ಲಿ ಏನಾಗಿದ್ದೆವು ಎಂಬುದನ್ನು ಊಹಿಸಬಹುದು.

  • undefined

    relationship16, Apr 2020, 3:43 PM

    ಪತ್ರಕರ್ತರಿಗೆ ಬಯ್ಯುತ್ತಾ, ಸಿಕ್ಕ ಸಿಕ್ಕ ಮೆಸೇಜ್‌ ಫಾರ್ವರ್ಡ್ ಮಾಡೋ ಮುನ್ನ...

    ಪ್ರತಿಯೊಬ್ಬರ ಕೈಯಲ್ಲೂ ಈಗ ಸ್ಮಾರ್ಟ್‌ಫೋನ್. ಕೈಗೆಟುಕುವ ದರದಲ್ಲಿ ಇಂಟರ್‌ನೆಟ್. ಸದಾ ಅನ್‌ಲೈನ್‌ನಲ್ಲಿರುತ್ತಾನೆ. ಹಾಗಂತ ಆತ ಫುಲ್ ಫ್ರೀ ಇದಾದನ ಅಂತ ಅರ್ಥವಲ್ಲ. ಇದು ಆತನ ಉದ್ಯೋಗದ ಭಾಗವಾಗಿಯೂ ಇರಬಹುದು. ಆದರೂ, ಗ್ರಹಸಲಾಗದ ಮನಸ್ಸುಗಳಿಗೆ ತಲುಪದೇ ಹೋಗುವ ಸಂವಹನದ ಅಂತರ ಮಾತ್ರ ಹೆಚ್ಚುತ್ತಲೇ ಇದೆ....
  • लेकिन धीरे-धीरे ये सेक्स वर्कर्स फोटोग्राफर से खुलने लगे और फिर कई राज सामने आ गए।

    relationship14, Mar 2020, 6:34 PM

    ಕರುವಿನ ಜೊತೆ ಸಂಭೋಗ ನಡೆಸಿದ ಆ ಮೃಗಕಾಮಿ ಎಂಥವನು?

    ಹೈದರಾಬಾದ್‌ನಲ್ಲಿ ಒಬ್ಬ ಯುವಕ ಕರುವನ್ನು ತನ್ನ ಕಾಮದಾಹಕ್ಕೆ ಬಳಸಿಕೊಂಡು ಸಿಕ್ಕಿ ಬಿದ್ದಿದ್ದಾನೆ. ಸ್ಥಳೀಯರೇ ಆತನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈತ ಎಂಥವನು, ಇಂಥ ಪ್ರವೃತ್ತಿಗೆ ಕಾರಣವೇನು?

     

  • psychopath

    LIFESTYLE16, Jan 2020, 3:26 PM

    ಈ ನಾಲ್ಕು ಗುಣಗಳು ನಿಮ್ಮ ಗೆಳೆಯ/ ಗೆಳತಿಯಲ್ಲಿದ್ದರೆ ಅವರು ಸೈಕೋಪಾತ್!

    ಈ ಆಧುನಿಕ ದಿನದಲ್ಲಿ ಇದ್ದಕ್ಕಿದ್ದಂತೆ ದಿಡೀರನೆ ಗೆಳೆತನ ಬೆಳೆದುಬಿಡುತ್ತದೆ, ಆದರೆ ನಿಮ್ಮ ಗೆಳೆಯ ಅಥವಾ ಗೆಳತಿ ಪರಿಪೂರ್ಣವಾಗಿ ಆರೋಗ್ಯವಂತ ಮನಸ್ಥಿತಿಯವನಾ/ಳಾ ಅಥವಾ ಸ್ಐಕೋಪಾತ್‌ ಗುಣಗಳು ಅವರಲ್ಲಿವೆಯಾ ಅಂತ ತಿಳಿಯೋದು ಹೇಗೆ? ಇಲ್ಲಿದೆ ಗೈಡ್‌ಲೈನ್‌.

     

  • Navratri

    ASTROLOGY28, Sep 2019, 4:54 PM

    ಒಂಬತ್ತು ದಿನಗಳ ನವರಾತ್ರಿ ಆಚರಣೆ, ಮನುಷ್ಯನ ಸೈಕೋಲಜಿ..

    ಸ್ತ್ರೀ ಶಕ್ತಿಯ ಒಂಬತ್ತು ಅವತಾರಗಳನ್ನು ಆರಾಧಿಸುವ ನವರಾತ್ರಿಯನ್ನು ಎಲ್ಲೆಡೆ ಸಂಭ್ರಮದಿದ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಹಬ್ಬವನ್ನು ಆಚರಿಸುವುದೇಕೆ? ಮನುಷ್ಯನ ಸೈಕೋಲಜಿಯೂ ಇಲ್ಲಿ ಹೇಗೆ ಬಿಂಬಿತವಾಗುತ್ತದೆ? ಓದಿ ಈ ಸುದ್ದಿ...

  • undefined

    13, Jun 2018, 7:19 PM

    ಎಲ್ಲಿಯೋ ಕಳೆದು ಹೋಗುತ್ತಿದೆಯೇ ಯುವ ಜನಾಂಗ?

    ಐ-ಜೆನ್, ಜೆನ್ ಆಲ್ಫಾ ಅಂತೆಲ್ಲಾ ಕರೆಸಿಕೊಳ್ಳೋ ಈ ಪೀಳಿಗೆಗೆ ಇರೋ ಇನ್ನೊಂದು ಹೆಸರು 'ಲಾಸ್ಟ್ ಜನರೇಶನ್'. ನಿಜವಾಗಿಯೂ ಈ ಪೀಳಿಗೆ ಕಳೆದುಹೋಗಿದೆಯೇ? ಪ್ರತಿಯೊಬ್ಬರೂ ಈಗಿನ ಯುವ ಜನರಿಗೆ 'ಫ್ಲೈ ವಿತ್ ಯುವರ್ ವಿಂಗ್ಸ್ ವೈಡ್ ಓಪನ್' ಅಂತ ಹೇಳುತ್ತಾರೆ, ಆದರೆ ಯಾವ ಕಡೆಗೆ ಹಾರಬೇಕೆಂಬುದು ಅವರಿಗೆ ಗೊತ್ತಿದೆಯೇ? ಇದಕ್ಕೆ ತಂದೆ  ತಾಯಿ ಏನು ಮಾಡಬೇಕು? ಮನಃಶಾಸ್ತ್ರಜ್ಞರು ಏನು ಹೇಳುತ್ತಾರೆ?