Asianet Suvarna News Asianet Suvarna News
61 results for "

Psl

"
ISRO earned millions of dollars, euros from foreign satellite launches anuISRO earned millions of dollars, euros from foreign satellite launches anu

Income From Foreign Satellite:ವಿದೇಶಿ ಉಪಗ್ರಹ ಉಡಾವಣೆಯಿಂದ ಭಾರತಕ್ಕೆ 35 ಮಿಲಿಯನ್ ಡಾಲರ್ ಆದಾಯ

34 ದೇಶಗಳ 342 ವಿದೇಶಿ ಉಪಗ್ರಹಗಳನ್ನು ಸ್ವದೇಶಿ ಉಡಾವಣಾ ವಾಹನಗಳ ಮೂಲಕ ಇಸ್ರೋ ಭೂ ಕಕ್ಷೆಗೆ ಸೇರಿಸಿದೆ. 

BUSINESS Dec 17, 2021, 6:09 PM IST

PCB chief Ramiz Raja hints at Womens PSL eyes on first Asian board to host womens T20 league kvnPCB chief Ramiz Raja hints at Womens PSL eyes on first Asian board to host womens T20 league kvn

ಮಹಿಳಾ ಐಪಿಎಲ್‌ಗೂ ಮುನ್ನ ಪಾಕ್‌ನಲ್ಲಿ ಮಹಿಳಾ ಟಿ20?

‘ಮಹಿಳೆಯರ ಟಿ20 ಲೀಗ್‌ ಆರಂಭಿಸಲಿರುವ ಏಷ್ಯಾದ ಮೊದಲ ದೇಶವಾಗಲಿದ್ದೇವೆ ಎನ್ನುವ ವಿಶ್ವಾಸವಿದೆ. ಅಲ್ಲದೇ, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ ರೀತಿ ಅಂಡರ್‌-19 ಹಂತದಲ್ಲಿ ಲೀಗ್‌ ಆರಂಭಿಸುತ್ತೇವೆ. ವಿಶ್ವದಲ್ಲಿ ಎಲ್ಲೂ ಈ ರೀತಿಯ ಲೀಗ್‌ ಇಲ್ಲ’ ಎಂದು ರಾಜಾ ಹೇಳಿದ್ದಾರೆ. 

Cricket Nov 11, 2021, 7:50 AM IST

Multan Sultans Thrashes Peshawar Zalmi in final and won the maiden PSL title kvnMultan Sultans Thrashes Peshawar Zalmi in final and won the maiden PSL title kvn

ಚೊಚ್ಚಲ ಬಾರಿಗೆ ಮುಲ್ತಾನ್ ಸುಲ್ತಾನ್‌ ಪಿಎಸ್‌ಎಲ್ ಚಾಂಪಿಯನ್‌

ಟಾಸ್ ಸೋತರು ಮೊದಲು ಬ್ಯಾಟ್‌ ಮಾಡಿದ ಮುಲ್ತಾನ್ ಸುಲ್ತಾನ್‌ ಸೋಹೆಬ್ ಮಕ್ಸೂದ್‌ ಅಜೇಯ 65 ರನ್‌ ಹಾಗೂ ರಿಲೇ ರೊಸ್ಸೋ ಸ್ಪೋಟಕ(21 ಎಸೆತ 50 ರನ್) ಬ್ಯಾಟಿಂಗ್‌ ನೆರವಿನಿಂದ 4 ವಿಕೆಟ್ ಕಳೆದುಕೊಂಡು 206 ರನ್‌ ಕಲೆಹಾಕಿತ್ತು. ಈ ಮೂಲಕ 2017ನೇ ಸಾಲಿನ ಪಿಎಸ್‌ಎಲ್‌ ಚಾಂಪಿಯನ್‌ ಪೇಶಾವರ್ ತಂಡಕ್ಕೆ ಕಠಿಣ ಗುರಿ ನೀಡಿತು.

Cricket Jun 25, 2021, 12:09 PM IST

Peshawar Zalmi beats Islamabad United qualifies for fourth PSL final kvnPeshawar Zalmi beats Islamabad United qualifies for fourth PSL final kvn

ಪಿಎಸ್‌ಎಲ್‌: ನಾಲ್ಕನೇ ಬಾರಿಗೆ ಫೈನಲ್‌ಗೇರಿದ ಪೇಶಾವರ್ ಜಲ್ಮಿ

ಮೊದಲು ಬ್ಯಾಟ್ ಮಾಡಿದ್ದ ಇಸ್ಲಾಮಾಬಾದ್‌ ಯುನೈಟೆಡ್ 9 ವಿಕೆಟ್ ಕಳೆದುಕೊಂಡು 174 ರನ್‌ ಕಲೆಹಾಕಿತ್ತು. ಈ ಮೂಲಕ ಇಪೇಶಾವರ್ ಜಲ್ಮಿ ತಂಡಕ್ಕೆ ಗೆಲ್ಲಲು ಸ್ಫರ್ಧಾತ್ಮಕ ಗುರಿ ನೀಡಿತ್ತು. 

Cricket Jun 23, 2021, 2:30 PM IST

Multan Sultans beats Islamabad United qualifies for its maiden PSL final kvnMultan Sultans beats Islamabad United qualifies for its maiden PSL final kvn

ಪಿಎಸ್‌ಎಲ್‌: ಚೊಚ್ಚಲ ಬಾರಿಗೆ ಫೈನಲ್‌ಗೇರಿದ ಮುಲ್ತಾನ್ ಸುಲ್ತಾನ್ಸ್‌

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿರುವ ಇಸ್ಲಾಮಾಬಾದ್‌ ಯುನೈಟೆಡ್‌ ತಂಡವು ಇಂದು(ಜೂ.22) ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪೇಶಾವರ್ ಜಲ್ಮಿ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಕರಾಚಿ ಕಿಂಗ್ಸ್‌ ಎದುರು ಕೇವಲ ಒಂದು ಎಸೆತ ಬಾಕಿ ಇರುವಂತೆಯೇ ಪೇಶಾವರ್ ತಂಡವು ರೋಚಕ ಗೆಲುವು ದಾಖಲಿಸಿದೆ.

Cricket Jun 22, 2021, 4:03 PM IST

PSL 2021 Karachi knocks out Lahore qualifies for playoffs kvnPSL 2021 Karachi knocks out Lahore qualifies for playoffs kvn

ಪಿಎಸ್‌ಎಲ್‌: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಕರಾಚಿ ಕಿಂಗ್ಸ್‌

ಕರಾಚಿ ಕಿಂಗ್ಸ್ ಹಾಗೂ ಲಾಹೋರ್ ಖಲಂದರ್ಸ್‌ ತಂಡಗಳೆರಡು ತಲಾ 10 ಅಂಕಗಳನ್ನು ಪಡೆದರೂ, ನೆಟ್‌ ರನ್‌ರೇಟ್ ಆಧಾರದಲ್ಲಿ ಲಾಹೋರ್ ತಂಡವನ್ನು ಹಿಂದಿಕ್ಕಿ ಕರಾಚಿ ಕಿಂಗ್ಸ್‌ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಇನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡವು ಲೀಗ್ ಹಂತದಲ್ಲಿ 10 ಪಂದ್ಯಗಳನ್ನಾಡಿ ಕೇವಲ 2 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

Cricket Jun 21, 2021, 5:34 PM IST

PSL 2021 Lahore Qalandars wicket keeper Batsman Ben Dunk injured kvnPSL 2021 Lahore Qalandars wicket keeper Batsman Ben Dunk injured kvn

ಪಿಎಸ್‌ಎಲ್ 2021: ಬೆನ್‌ ಡಂಕ್‌ಗೆ ಭೀಕರ ಗಾಯ, 7 ಹೊಲಿಗೆ ಹಾಕಿಸಿಕೊಂಡ ವಿಕೆಟ್‌ ಕೀಪರ್

ಬೆನ್ ಡಂಕ್ ಗಾಯದ ಕುರಿತಂತೆ ಖಲಂದರ್ಸ್‌ ಫ್ರಾಂಚೈಸಿ ಸಿಇಒ ಸಮೀನ್ ರಾಣಾ ಪ್ರತಿಕ್ರಿಯೆ ನೀಡಿದ್ದು, ಸದ್ಯ ಬೆನ್ ಡಂಕ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್ 09ರಂದು ಇಸ್ಲಾಮಾಬಾದ್‌ ಯನೈಟೆಡ್ ವಿರುದ್ದ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ಡಂಕ್ ಲಭ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Cricket Jun 7, 2021, 12:23 PM IST

T20 World Cup 2021 likely to be held in UAE instead of India Says PCB Chief Ehsan Mani kvnT20 World Cup 2021 likely to be held in UAE instead of India Says PCB Chief Ehsan Mani kvn

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಕಳೆದ ಮೇ.29ರಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಒಂದು ತಿಂಗಳು ಹೆಚ್ಚುವರಿಯಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ಕೂಡಾ ಪುರಸ್ಕರಿಸಿದೆ. ಇದೇ ಜೂನ್ 28ರೊಳಗಾಗಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಸ್ಪಷ್ಟ ನಿರ್ಧಾರ ತಿಳಿಸಲು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.
 

Cricket Jun 5, 2021, 5:18 PM IST

Pakistan Star Cricketer Shahid Afridi ruled out of PSL 6 Abu Dhabi leg due to back injury kvnPakistan Star Cricketer Shahid Afridi ruled out of PSL 6 Abu Dhabi leg due to back injury kvn

ಪಿಎಸ್‌ಎಲ್ ಟೂರ್ನಿಯಿಂದ ಹೊರಬಿದ್ದ ಸ್ಪೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ

ಪಾಕಿಸ್ತಾನ ತಂಡದ ಮಾಜಿ ನಾಯಕ ಅಫ್ರಿದಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಸೊಂಟ ನೋವು ಕಾಣಿಸಿಕೊಂಡಿದೆ. ಬಳಿಕ ವೈದ್ಯರ ಬಳಿ ಸಮಾಲೋಚಿಸಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Cricket May 25, 2021, 4:49 PM IST

PCB Set to restart of PSL in Abu Dhabi on June 5 kvnPCB Set to restart of PSL in Abu Dhabi on June 5 kvn

ಜೂನ್‌ ಮೊದಲ ವಾರದಲ್ಲಿ ಪಿಎಸ್‌ಎಲ್‌ ಆರಂಭಿಸಲು ಪಿಸಿಬಿ ಸಿದ್ದತೆ

ಪಿಎಸ್‌ಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು, ಸಿಬ್ಬಂದಿಗಳು ಹಾಗೂ ಪ್ರಸಾರ ಮಾಧ್ಯಮದವರು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಯುಎಇ ಅಧಿಕಾರಿಗಳ ಪಿಸಿಬಿ ಒಪ್ಪಂದ ಮಾಡಿಕೊಂಡಿದೆ ಎಂದು ಕರಾಚಿ ಕಿಂಗ್ಸ್‌ ತಂಡದ ಮಾಲೀಕ ಸಲ್ಮಾನ್ ಇಕ್ಬಾಲ್ ತಿಳಿಸಿದ್ದಾರೆ. 

Cricket May 22, 2021, 5:20 PM IST

Abu Dhabi government gives PCB to Green Signal to host PSL 2021 with one Condition kvnAbu Dhabi government gives PCB to Green Signal to host PSL 2021 with one Condition kvn

ಪಿಎಸ್‌ಎಲ್‌ ಆಯೋಜಿಸಲು ಒಪ್ಪಿದ ಅಬುಧಾಬಿ ಸರ್ಕಾರ, ಆದರೆ ಒಂದು ಕಂಡೀಷನ್‌..!

ಬಯೋ ಬಬಲ್‌ನೊಳಗೆ ಕೋವಿಡ್‌ ನಿಯಮಾವಳಿಗಳು ಉಲ್ಲಂಘನೆಯಾದ ಬೆನ್ನಲ್ಲೇ ಪಿಎಸ್‌ಎಲ್ ಟೂರ್ನಿಯನ್ನು ಪಿಸಿಬಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. 2021ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಇನ್ನೂ 20 ಪಂದ್ಯಗಳು ನಡೆಯಬೇಕಿದೆ.

Cricket May 19, 2021, 4:41 PM IST

IPL is on a different level there is no match for it Says Pakistan Cricketer Wahab Riaz kvnIPL is on a different level there is no match for it Says Pakistan Cricketer Wahab Riaz kvn

ಐಪಿಎಲ್‌ ಜತೆ ಯಾವ ಟೂರ್ನಿಯನ್ನೂ ಹೋಲಿಸಲು ಸಾಧ್ಯವಿಲ್ಲ: ವಹಾಬ್ ರಿಯಾಜ್

ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಐಪಿಎಲ್‌ ಟೂರ್ನಿಯನ್ನು ಆಯೋಜಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸುತ್ತಿರುವ ರೀತಿ ನಿಜಕ್ಕೂ ಅನನ್ಯವಾದದ್ದು ಎಂದು ರಿಯಾಜ್ ಐಪಿಎಲ್‌ ಟೂರ್ನಿಯನ್ನು ಗುಣಗಾನ ಮಾಡಿದ್ದಾರೆ.
 

Cricket May 15, 2021, 4:56 PM IST

PSL 2021 postponed with immediate effect due to COVID 19 outbreak in bio bubble secure kvnPSL 2021 postponed with immediate effect due to COVID 19 outbreak in bio bubble secure kvn

7 ಮಂದಿಗೆ ಕೊರೋನಾ: ಪಾಕಿಸ್ತಾನ ಸೂಪರ್ ಲೀಗ್ ದಿಢೀರ್ ಸ್ಥಗಿತ..!

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 6 ಆಟಗಾರರು ಹಾಗೂ ಓರ್ವ ಸಹಾಯಕ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೋವಿಡ್ ಸೋಂಕು ದೃಢಗೊಳ್ಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ತೀರ್ಮಾನ ತೆಗೆದುಕೊಂಡಿದೆ. 

OTHER SPORTS Mar 5, 2021, 8:49 AM IST

South Africa Cricketer Dale Steyn tweets apology for remark on IPL kvnSouth Africa Cricketer Dale Steyn tweets apology for remark on IPL kvn

ರಾಗ ಬದಲಿಸಿದ ಸ್ಟೇನ್‌, ತಪ್ಪಾಯ್ತು ಕ್ಷಮಿಸಿ ಎಂದ ಆರ್‌ಸಿಬಿ ಮಾಜಿ ವೇಗಿ..!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೇಲ್ ಸ್ಟೇನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್‌ ಚಾರ್ಜರ್ಸ್‌, ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಗುಜರಾತ್‌ ಲಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವುದು ಒಂದು ಅದ್ಭುತ ಅನುಭವ ಎಂದು ಸ್ಟೇನ್‌ ರಾಗ ಬದಲಿಸಿದ್ದಾರೆ.

Cricket Mar 4, 2021, 1:34 PM IST

PSL more rewarding cricket can get forgotten at the IPL Says Dale Steyn kvnPSL more rewarding cricket can get forgotten at the IPL Says Dale Steyn kvn

ಪಾಕ್‌ ಪಿಎಸ್‌ಎಲ್‌ ಬೆಸ್ಟ್, ಐಪಿಎಲ್‌ ವೇಸ್ಟ್ ಎಂದ ಡೇಲ್‌ ಸ್ಟೇನ್‌..!

ದಕ್ಷಿಣ ಆಫ್ರಿಕಾ ವೇಗಿ ತನ್ನ ಊಸರವಳ್ಳಿ ಬುದ್ದಿ ತೋರಿಸುತ್ತಿದ್ದಾರೆ. 2 ನಾಲಿಗೆ ಹಾವು, ಹಾವಿಗಿಂತ ಈತ ವಿಷಕಾರಿ ಎಂದು ಕ್ರಿಕೆಟ್‌ ಪ್ರೇಮಿಗಳು ಸ್ಟೇನ್‌ ವಿರುದ್ಧ ಗುಡುಗುತ್ತಿದ್ದಾರೆ.

Cricket Mar 3, 2021, 1:21 PM IST