Asianet Suvarna News Asianet Suvarna News
57 results for "

Protocol

"
Uttara Kannada Karwar Kurmagada Festival Conducted With Covid Protocol hlsUttara Kannada Karwar Kurmagada Festival Conducted With Covid Protocol hls
Video Icon

Uttara Kannada: ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ, ಇದಕ್ಕೊಂದು ವಿಶೇಷತೆಯಿದೆ!

ಮೀನುಗಾರರ ಆರಾಧ್ಯ ದೈವವಾದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಜರುಗಿದ್ದು ಕೊರೊನಾ ಆತಂಕದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಿಜೃಂಭಣೆಯಿಂದ ಜರುಗುತ್ತಿದ್ದ ಜಾತ್ರೆ ಸರಳವಾಗಿ ನಡೆಯಿತು. 

Karnataka Districts Jan 19, 2022, 5:29 PM IST

MLA Goolihatti Shekhar Says Protocol Culture is Increasing in the District gvdMLA Goolihatti Shekhar Says Protocol Culture is Increasing in the District gvd

Goolihatti Shekhar: ಜಿಲ್ಲೆಯಲ್ಲಿ ಪ್ರೋಟೋಕಾಲ್‌ ಸಂಸ್ಕೃತಿ ಹೆಚ್ಚಾಗುತ್ತಿದೆ

ಸಣ್ಣ ಪುಟ್ಟಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗಳಿಗೆಲ್ಲಾ ಪ್ರೋಟೋ ಕಾಲ್‌ ನೋಡ್ತಾ ಹೋದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಇತ್ತೀಚಿಗೆ ಜಿಲ್ಲೆಯಲ್ಲಿ ಪ್ರೋಟೋ ಕಾಲ್‌ ಸಂಸ್ಕೃತಿ ಹೆಚ್ಚಾಗಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. 

state Jan 18, 2022, 2:45 AM IST

Samajwadi Party cries foul after 2500 booked for flouting Covid norms at rally podSamajwadi Party cries foul after 2500 booked for flouting Covid norms at rally pod

ಕೊರೋನಾ ನಿಯಮ ಉಲ್ಲಂಘನೆ, 2,500 SP ಕಾರ್ಯಕರ್ತರ ವಿರುದ್ಧ ಎಫ್‌ಐಆರ್!

* ಉತ್ತರ ಪ್ರದೆಶ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ

* ಸಮಾಜವಾದಿ ಪಕ್ಷದ ಕಾರ್ಯಕ್ರಮದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆ

* ಸಮಾಜವಾದಿ ಪಕ್ಷದ  2500 ಕಾರ್ಯಕರ್ತರ ವಿರುದ್ಧ ಎಫ್‌ಐಆರ್

India Jan 15, 2022, 9:06 AM IST

Safety Protocols Compromised in Karwar Flyover Construction hlsSafety Protocols Compromised in Karwar Flyover Construction hls
Video Icon

Flyover Construction in Karwar: ಸುರಕ್ಷತಾ ಕ್ರಮಗಳಿಲ್ಲದೇ ಕಾಮಗಾರಿ, ವಾಹನ ಸವಾರರಿಗೆ ಅಪಾಯ

ಕಾರವಾರ (Karwar) ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಫ್ಲೈಓವರ್ (Fly Over) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿ ನಿರ್ಲಕ್ಷ್ಯ ವಹಿಸಿದೆ. 

Karnataka Districts Dec 17, 2021, 5:13 PM IST

What the protocol should be followed before VVIPs travelling dplWhat the protocol should be followed before VVIPs travelling dpl
Video Icon

Chopper Crash: ಹೆಲಿಕಾಪ್ಟರ್ ಹಾರುವ ಮುನ್ನ ಪ್ರತಿಬಾರಿ ಫಾಲೋ ಆಗುವ ಪ್ರೊಟೊಕಾಲ್‌ಗಳಿವು

ರಕ್ಷಣಾ ಪಡೆಗಳ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಚಾಪರ್ ಪತನ ನೋಡಿ ಜಗತ್ತೇ ದಿಗ್ಭ್ರಮೆಗೊಂಡಿದೆ. ಸಾಮಾನ್ಯ ಜನರ ಪ್ರಯಾಣದ ಸಂದರ್ಭವೇ ಬಹಳಷ್ಟು ಚೆಕ್ಕಿಂಗ್ ಮಾಡಲಾಗಿರುತ್ತದೆ. ಹೀಗಿರುವಾಗ ಸೇನಾ ಮುಖ್ಯಸ್ಥರ ಚಾಪರ್ ಎಂದರೆ ಹೇಳಬೇಕಾ ?

India Dec 11, 2021, 3:31 PM IST

IAF Helicopter Crash Protocol For VIP Helicopters Explained by Major General Nanjappa mnjIAF Helicopter Crash Protocol For VIP Helicopters Explained by Major General Nanjappa mnj
Video Icon

IAF Chopper Crash: ಉನ್ನತ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಪಾಲಿಸಲೇಬೇಕಾದ ಪ್ರೊಟೋಕಾಲ್‌ಗಳೇನು?

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್
*ಇಲ್ಲಿದೆ ಉನ್ನತ ಅಧಿಕಾರಿಗಳು ಪ್ರಯಾಣಿಸುವಾಗ ಪಾಲಿಸಬೇಕಾದ ಪ್ರೊಟೋಕಾಲ್‌ ಮಾಹಿತಿ!

India Dec 8, 2021, 8:59 PM IST

KL Rahul and Rashid Khan could face 1 year ban from IPL for breaking contract protocols ckmKL Rahul and Rashid Khan could face 1 year ban from IPL for breaking contract protocols ckm

IPL retention:ಕೆಎಲ್ ರಾಹುಲ್‌ಗೆ 20 ಕೋಟಿ, ರಶೀದ್‌ಗೆ 16 ಕೋಟಿ ರೂ ಆಫರ್, 1 ವರ್ಷ ನಿಷೇಧ ಭೀತಿಯಲ್ಲಿ ಪ್ಲೇಯರ್ಸ್!

  • ಐಪಿಎಲ್ ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳ ಹರಸಾಹಸ
  • ನಿಯಮ ಉಲ್ಲಂಘನೆ ಆರೋಪದಡಿ ಕೆಎಲ್ ರಾಹುಲ್ ಹಾಗೂ ರಶೀದ್ ಖಾನ್ ವಿರುದ್ಧ ದೂರು
  • ಆರೋಪ ಸಾಬೀತಾದರೆ ಒಂದು ವರ್ಷ ಐಪಿಎಲ್ ಟೂರ್ನಿಯಿಂದ ಬ್ಯಾನ್

Cricket Nov 30, 2021, 6:40 PM IST

Karnataka Rain Alert to Post mortem protocol top 10 News of november 15 ckmKarnataka Rain Alert to Post mortem protocol top 10 News of november 15 ckm

ರಾಜ್ಯದಲ್ಲಿ ಮತ್ತೆ 2 ದಿನ ಭಾರೀ ಮಳೆ ಎಚ್ಚರಿಕೆ, ಸರಳವಾಯಿತು ಮರಣೋತ್ತರ ಪರೀಕ್ಷೆ; ನ.15ರ ಟಾಪ್ 10 ಸುದ್ದಿ!

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿದೆ. ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರದಲ್ಲೆ ಹೊಸ ಮಸೂದೆ ಮಂಡನೆಯಾಗಲಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧರಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಿಮಯ ತಿದ್ದುಪಡಿ ಮಾಡಲಾಗಿದೆ. ಬಾಲಿವುಡ್ ಚೆಲುವೆಯ ಕೆನ್ನೆ ಹಿಂಡಿದ ಹುಡುಗ, ಹೊಸ ಕನಸು ಬಿಚ್ಚಿಟ್ಟ ರವಿ ಶಾಸ್ತ್ರಿ ಸೇರಿದಂತೆ ನವೆಂಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Nov 15, 2021, 6:47 PM IST

Union Health Ministry notifies new protocol for Post Mortem procedure in Hospitals ckmUnion Health Ministry notifies new protocol for Post Mortem procedure in Hospitals ckm

Post Mortem: ಮರಣೋತ್ತರ ಪರೀಕ್ಷೆಗೆ ಹೊಸ ನಿಯಮ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಇಂದಿನಿಂದಲೇ ಜಾರಿ!

  • ಹಳೆ ನಿಯಮದಿಂದ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದ ಕಾರಣ ನಿಯಮ ಪರಿಷ್ಕರಣೆ
  • ಸಂಜೆ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಗ್ರೀನ್ ಸಿಗ್ನಲ್
  • ಜಠಿಲ ನಿಯಮ ತೆಗೆದು ಎಲ್ಲರಿಗೂ ನೆರವಾಗುವಂತೆ ನಿಯಮ ಬದಲಿಸಿದ ಸರ್ಕಾರ

India Nov 15, 2021, 6:14 PM IST

Karnataka to restart physical classes for LKG UKG from Nov 8 podKarnataka to restart physical classes for LKG UKG from Nov 8 pod

Karnataka School Reopening| ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

* 18 ತಿಂಗಳ ಬಳಿಕ ಪೂರ್ವ ಪ್ರಾಥಮಿಕ ಶಾಲೆ ಆರಂಭ]

* ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

Education Nov 8, 2021, 6:50 AM IST

Only green crackers allowed for sale, Covid protocol mandatory in Karnataka mahOnly green crackers allowed for sale, Covid protocol mandatory in Karnataka mah

ಹಸಿರು ಪಟಾಕಿ ಬಿಟ್ಟು ಮಿಕ್ಕೆಲ್ಲ ಪಟಾಕಿಗೆ ನಿರ್ಬಂಧ, ನಿಯಮ ಮೀರಿದ್ರೆ!

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ. ಸಂಬಂಧಪಟ್ಟಇಲಾಖೆ/ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಹಸಿರುಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿ ಮಾರಾಟದ ಮಳಿಗೆಗಳನ್ನು ನ.1ರಿಂದ ನ.10ರವರೆಗೆ ಮಾತ್ರ ತೆಗೆಯಬೇಕು. ಪರವಾನಿಗೆದಾರರು ಸಂಬಂಧಪಟ್ಟಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಹಸಿರುಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕದಲ್ಲಿ ಅಂಗಡಿಯನ್ನು ತೆಗೆಯಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

Karnataka Districts Oct 31, 2021, 4:34 AM IST

Judge gets courtroom cleared after COVID protocol breached amid Aryan case hearing dplJudge gets courtroom cleared after COVID protocol breached amid Aryan case hearing dpl

Drugs Case: ಆರ್ಯನ್ ಜಾಮೀನು ವಿಚಾರಣೆ ಮಧ್ಯೆ ಕೋರ್ಟ್ ಖಾಲಿ ಮಾಡಿಸಿದ ಜಡ್ಜ್

  • ವಿಚಾರಣೆ ಮಧ್ಯೆಯೇ ಕೋರ್ಟ್ ರೂಂ ಖಾಲಿ ಮಾಡಿಸಿದ ಜಡ್ಜ್
  • ಆರ್ಯನ್ ಖಾನ್(Aryan Khan) ಜಾಮೀನು ವಿಚಾರಣೆ ಮಧ್ಯೆ ಅಚ್ಚರಿಯ ಬೆಳವಣಿಗೆ

Cine World Oct 26, 2021, 4:33 PM IST

After 18 months of work from home, Wipro employees to return to office from Monday podAfter 18 months of work from home, Wipro employees to return to office from Monday pod

18 ತಿಂಗಳ ಬಳಿಕ ವಿಪ್ರೋ ವರ್ಕ್ ಫ್ರಂ ಹೋಂ ಭಾಗಶಃ ಅಂತ್ಯ!

* ಕೊರೋನಾ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ‘ವರ್ಕ್ ಫ್ರಂ ಹೋಮ್‌’ 

* 18 ತಿಂಗಳ ಬಳಿಕ ವಿಪ್ರೋ ವರ್ಕ್ ಫ್ರಂ ಹೋಂ ಭಾಗಶಃ ಅಂತ್ಯ

* ನೌಕರರು ಇಂದಿನಿಂದ ಕಚೇರಿಗೆ ವಾರಕ್ಕೆ 2 ದಿನ ಕಚೇರಿಯಲ್ಲಿ ಕೆಲಸ

Private Jobs Sep 13, 2021, 8:53 AM IST

Kiara Advani stopped by guard to enter office for not following corona protocolsKiara Advani stopped by guard to enter office for not following corona protocols

ಕೋವಿಡ್‌ ಪ್ರೋಟೋಕಾಲ್‌ಗಾಗಿ ನಟಿಯನ್ನು ತಡೆದ ವಾಚ್‌ಮ್ಯಾನ್‌!

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ, ಸೋಮವಾರ ಸಂಜೆ ಖಾರ್‌ನ ಮಡ್ಯಾಕ್ ಕಚೇರಿಯ ಹೊರಗೆ ಕಾಣಿಸಿಕೊಂಡರು. ಆಫೀಸ್‌ ಒಳಗೆ ಹೋಗದಂತೆ ಕಿಯಾರರನ್ನು ಅಲ್ಲಿನ ವಾಚ್‌ಮ್ಯಾನ್‌ ತಡೆದರು. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ 

Cine World Sep 9, 2021, 1:38 PM IST

Covid protocol violation case against actor Mammootty vcsCovid protocol violation case against actor Mammootty vcs

ಹಿರಿಯ ನಟ ಮಮ್ಮುಟಿ ಸೇರಿ 300 ಮಂದಿ ವಿರುದ್ಧ ದೂರು ದಾಖಲು!

ಕೋವಿಡ್ ನಿಮಯ ಉಲ್ಲಂಘಿಸಿದ ಮಲಯಾಳಂ ಹಿರಿಯ ನಟ ಮಮ್ಮುಟಿ. 300 ಮಂದಿ ವಿರುದ್ಧ ಪ್ರಕರಣ ದಾಖಲು.
 

Cine World Aug 9, 2021, 11:53 AM IST