Property

(Search results - 155)
• old age general

CRIME9, Aug 2020, 11:15 PM

3 ಕೋಟಿ ಆಸ್ತಿಗಾಗಿ 79 ವರ್ಷದ ತಂದೆಯನ್ನು ಬೀದಿಗೆ ಬಿಟ್ಟ 'ಸುಪುತ್ರರು'!

ಹೃದಯಶೂನ್ಯ ಮಕ್ಕಳು ಆಸ್ತಿಗಾಗಿ ಹೆತ್ತ  ತಂದೆಯನ್ನು  ಬೀದಿ ಪಾಲು ಮಾಡಿದ್ದು ಅಲ್ಲದೆ ತಾಯಿಯ ಆಭರಣಗಳನ್ನು ಕಸಿದುಕೊಂಡಿದ್ದಾರೆ.

ಕಪಿಲ್ ಶರ್ಮಾ ಎಂಬ ಹಾಸ್ಯ ಕಲಾವಿದನ ಆಸ್ತಿ ಬಾಲಿವುಡ್ ನಟರಿಗಿಂತಲೂ ಹೆಚ್ಚಿದೆ...

Cine World7, Aug 2020, 6:47 PM

ಬಾಲಿವುಡ್ ನಟನಿಗೂ ಕಡಿಮೆ ಇಲ್ಲ ಈ ಕಪಿಲ್ ಶರ್ಮಾ, ಆಸ್ತಿ ವಿವರ ಇಲ್ಲಿದೆ...

ಕಾಮಿಡಿಯನ್‌ ಹಾಗೂ ನಟ ಕಪಿಲ್ ಶರ್ಮಾ ಕಾರ್ಯಕ್ರಮ ಆಗಸ್ಟ್ 1 ರಿಂದ ಮತ್ತೆ ಆರಂಭವಾಗಿದೆ. ಕೊರೋನಾ ಹೀರೊ ಸೋನು ಸೂದ್ ಕಾರ್ಯಕ್ರಮದ ಹೊಸ ಸಂಚಿಕೆಯ ಅತಿಥಿಯಾಗಿದ್ದರು. ಅಂದಹಾಗೆ, ಲಾಕ್‌ಡೌನ್‌ನಿಂದಾಗಿ 4 ತಿಂಗಳ ಕಾಲ ಕಪಿಲ್ ಶರ್ಮಾರ ಶೋ ನಿಂತು ಹೋಗಿತ್ತು. ಪ್ರತಿ ವರ್ಷ ಕೋಟಿ ರೂಪಾಯಿಗಳ ತೆರಿಗೆ ಕಟ್ಟುವ ಕಪಿಲ್ ಶರ್ಮಾ, ಆಸ್ತಿ  ವಿಷಯಗಳಲ್ಲಿ ಬಾಲಿವುಡ್‌ನ ಅನೇಕ ಸ್ಟಾರ್‌ಗಳಿಗಿಂತ ಮುಂದಿದ್ದಾರೆ.

Shashi Tharoor

India6, Aug 2020, 5:19 PM

'ಶ್ರೀರಾಮ ಬಿಜೆಪಿಯ ಆಸ್ತಿಯಲ್ಲ' ಅಖಾಡಕ್ಕಿಳಿದ ತರೂರ್ ಕೊಟ್ಟ 'ಕೈ' ದಾಖಲೆ

ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನರೆವೇರಿಸಿದ್ದಾರೆ. ರಾಮಮಂದಿರ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗಿದ್ದು ಶಶಿ ತರೂರ್ ಅಖಾಡಕ್ಕೆ ಇಳಿದಿದ್ದಾರೆ.

sonu sood

Cine World30, Jul 2020, 4:53 PM

ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

ಕೊರೋನಾ ಮತ್ತು ಲಾಕ್‌ಡೌನ್ ನಡುವೆ, ಬಡವರ ಪಾಲಿಗೆ  ನೆರವಾದ  ನಟ ಸೋನು ಸೂದ್ ಜುಲೈ 30 ರಂದು  47 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜುಲೈ 30, 1973 ರಂದು ಮೊಗಾದಲ್ಲಿ ಜನಿಸಿದರು. ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರನ್ನು  ತಮ್ಮ ಮನೆಗಳಿಗೆ ಕಳುಹಿಸುವ  ವ್ಯವಸ್ಥೆ ಮಾಡಲು  ತುಂಬಾ ಶ್ರಮವಹಿಸಿದ್ದಾರೆನಟ. ಸೋನು ಸೂದ್ ಮುಂಬೈಗೆ ಬಂದಾಗ,  ಕೇವಲ ಐದುವರೆ ಸಾವಿರ ರೂಪಾಯಿಗಳನ್ನು ಹೊಂದಿದ್ದರಂತೆ. ಇಲ್ಲಿದೆ ನೋಡಿ   ಲಾಕ್‌ಡೌನ್‌ ಹೀರೋ ಸೋನುವಿನ ಲೈಫ್‌ನ ಹೋರಾಟದ ವಿವರಗಳು.

Nick Jonas is a diabetic and Priyanka keeps checking his sugar level during night.

Cine World20, Jul 2020, 5:21 PM

ಪತಿ ನಿಕ್‌ ಜೊನಾಸ್‌ಗಿಂತ ಶ್ರೀಮಂತೆ ಪತ್ನಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ನ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಿಯಾಂಕಾ ಚೋಪ್ರಾಗೆ ಇದೀಗ ಯಾವುದೇ ಬಾಲಿವುಡ್ ಸಿನಿಮಾಗಳ ಆಫರ್ಸ್ ಇಲ್ಲ. ಜೊತೆಗೆ ಅವರು ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 2018ರಲ್ಲಿ 10 ವರ್ಷದ ಕಿರಿಯ ಅಮೇರಿಕನ್ ಗಾಯಕ ನಿಕ್ ಜೊನಾಸ್‌ನ್ನು ಮದುವೆಯಾಗುವ ಮೂಲಕ ಯುಎಸ್‌ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾಳ ಚಿಕ್ಕ ವಯಸ್ಸಿನ ಪತಿ ನಿಕ್ ಆಸ್ತಿ ವಿಷಯದಲ್ಲೂ  ಹೆಂಡತಿಗಿಂತ ಬಹಳ ಹಿಂದುಳಿದಿದ್ದಾನೆ. ಪ್ರಿಯಾಂಕಾ ಮತ್ತು ನಿಕ್ ಆಸ್ತಿ ಹಾಗೂ ಐಷಾರಾಮಿ ಜೀವನಶೈಲಿ ಡಿಟೈಲ್ಸ್‌ ಇಲ್ಲಿವೆ.

Surrogate Mother of Sharukh Khan's son Abram revealed.

Cine World19, Jul 2020, 3:43 PM

ಕಿಂಗ್ ಖಾನ್‌ ಅಂತ ಸುಮ್ನೆ ಬಂದಿಲ್ಲ ಹೆಸರು ಶಾರುಖ್‌ಗೆ, ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬಾಲಿವುಡ್‌ನಲ್ಲಿ 'ಕಿಂಗ್ ಆಫ್ ರೋಮ್ಯಾನ್ಸ್' ಎಂದು ಜನಪ್ರಿಯವಾಗಿರುವ ಶಾರುಖ್ ಖಾನ್ ಸುಮಾರು ಒಂದೂವರೆ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಕೊನೆಯ ಬಾರಿಗೆ ಡಿಸೆಂಬರ್ 2018ರ  ಜಿರೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದರ ಹೊರತಾಗಿಯೂ, ಶಾರುಖ್ ಖಾನ್ ಐಷಾರಾಮಿ ಜೀವನಶೈಲಿಯಲ್ಲಿ ಯಾವುದೇ ಕೊರತೆಯಿಲ್ಲ. ಒಂದೂವರೆ ವರ್ಷ ಮನೆಯಲ್ಲಿ ಕುಳಿತ ನಂತರವೂ ಶಾರುಖ್ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಿಗಿಂತ ಹೆಚ್ಚು ಶ್ರೀಮಂತರು.

Vaccine_russia

International18, Jul 2020, 9:25 AM

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್‌ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್‌ ಯುದ್ಧ’| ಬ್ರಿಟನ್‌, ಅಮೆರಿಕ, ಕೆನಡಾ ಗಂಭೀರ ಆರೋಪ|

টাকা-পয়সা নিয়ে বিবাদ কাড়ল প্রাণ, হুগলিতে খুন হয়ে গেলেন যৌনকর্মী

Karnataka Districts21, Jun 2020, 3:16 PM

ಆಸ್ತಿಗಾಗಿ ಕಲಹ: ಹೊಲದಲ್ಲಿ ಕೆಲಸ ಮಾಡ್ತಿದ್ದ ಅಣ್ಣನನ್ನು ಕೊಂದ ತಮ್ಮ

ಎಚ್‌.ಡಿ. ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಕುಟುಂಬದ ಆಸ್ತಿ ವಿಚಾರವಾಗಿ ಸಹೋದರರ ನಡುವೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ.

• Politics19, Jun 2020, 2:08 PM

ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ ಅಭ್ಯರ್ಥಿ ವಲ್ಯಾಪುರೆ ಮೇಲಿದೆ 20 ಲಕ್ಷ ಸಾಲದ ಹೊರೆ

ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುನೀಲ್‌ ವಲ್ಯಾಪುರೆ ಒಟ್ಟು ಆಸ್ತಿ ಮೌಲ್ಯವು 20.02 ಕೋಟಿ.

• Politics19, Jun 2020, 1:44 PM

ಪರಿಷತ್‌ ಕದನ: ಆರ್‌. ಶಂಕರ್‌ ಸಂಪತ್ತು 301 ಕೋಟಿ ರೂ.

ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆರ್‌.ಶಂಕರ್‌ ಒಟ್ಟು ಆಸ್ತಿಯ ಮೌಲ್ಯ 301.38 ಕೋಟಿ ರು.ಗಳಿಗಿಂತ ಹೆಚ್ಚಿದೆ. 2018ರಲ್ಲಿ ಇವರು ಸುಮಾರು 265 ಕೋಟಿ ಆಸ್ತಿ ಹೊಂದಿದ್ದರು.

• Politics19, Jun 2020, 1:38 PM

ಪರಿಷತ್‌ ಎಲೆಕ್ಷನ್‌: ಬಿ.ಕೆ. ಹರಿಪ್ರಸಾದ್‌ ಬಳಿ ಇದೆ 14.62 ಕೋಟಿ ರು. ಮೌಲ್ಯದ ಆಸ್ತಿ

ವಿಧಾನ ಪರಿಷತ್‌ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಅವರು ತಾವು ಮತ್ತು ತಮ್ಮ ಪತ್ನಿಯ ಹೆಸರಲ್ಲಿ ಒಟ್ಟು 14.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು 64 ಲಕ್ಷ ರು. ಮೌಲ್ಯದ ಚಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

• Politics19, Jun 2020, 1:32 PM

ಪರಿಷತ್‌ ಚುನಾವಣೆ: ನಾಸೀರ್‌ ಅಹ್ಮದ್‌ ಆಸ್ತಿ 36 ಕೋಟಿ

ವಿಧಾನ ಪರಿಷತ್‌ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ ನಾಸೀರ್‌ ಅಹ್ಮದ್‌ ತಮ್ಮ ಮತ್ತು ತಮ್ಮ ಪತ್ನಿ ಹೆಸರಲ್ಲಿ 17.75 ಕೋಟಿ ರು. ಸ್ಥಿರಾಸ್ತಿ ಮತ್ತು 17.75 ಲಕ್ಷ ರು. ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

• Politics19, Jun 2020, 10:33 AM

ಪರಿಷತ್‌ ಚುನಾವಣೆ: 1224 ಕೋಟಿ ರು. ಆಸ್ತಿ ಒಡೆಯ MTB ನಾಗರಾಜ್‌!

ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂ.ಟಿ.ಬಿ.ನಾಗರಾಜ್‌ ಅತಿ ಶ್ರೀಮಂತರಾಗಿದ್ದು, 1224 ಕೋಟಿ ರು. ಗಿಂತ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. 2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಇವರು ಸುಮಾರು 1200 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು. ಈಗ ಆ ಆಸ್ತಿಯಲ್ಲಿ ಕೊಂಚ ಏರಿಕೆಯಾಗಿದೆ.

• acb raid

Karnataka Districts13, Jun 2020, 8:27 AM

ಭೂಸ್ವಾಧೀನಾಧಿಕಾರಿ ಮೇಲೆ ಎಸಿಬಿ ದಾಳಿ: ಅಪಾರ ಆಸ್ತಿ ಪತ್ತೆ

ಲಂಚ ಸ್ವೀಕರಿಸಿ ಅಮಾನತುಗೊಂಡಿದ್ದ ಮಂಗಳೂರಿನ ಭ್ರಷ್ಟಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಎಂ. ದಾಸೇಗೌಡನ ವಿವಿಧೆಡೆಯ ಮನೆಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರು. ಮೌಲ್ಯದ ಚರ- ಸ್ಥಿರ ಆಸ್ತಿಯನ್ನು ಪತ್ತೆ ಮಾಡಿದ್ದಲ್ಲದೆ, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

HD Devegowda

Politics10, Jun 2020, 7:36 AM

ಗೌಡರಿಗಿಂತ ಪತ್ನಿ ಚನ್ನಮ್ಮ ಆಸ್ತಿ 8 ಪಟ್ಟು ಹೆಚ್ಚು!

ಗೌಡರಿಗಿಂತ ಚನ್ನಮ್ಮ ಆಸ್ತಿ 8 ಪಟ್ಟು ಹೆಚ್ಚು!| ದೇವೇಗೌಡರ ಬಳಿ 1.1 ಕೋಟಿ, ಪತ್ನಿ ಬಳಿ 9.1 ಕೋಟಿ ಆಸ್ತಿ| ಗೌಡರ ಬಳಿ 3 ಅಂಬಾಸಿಡರ್‌ ಕಾರು, ಪತ್ನಿ ಬಳಿ 2 ಟ್ರಾಕ್ಟರ್‌