Asianet Suvarna News Asianet Suvarna News
63 results for "

Properties

"
Supreme Court significant verdict Daughters to Inherit Fathers Property If No Will ckmSupreme Court significant verdict Daughters to Inherit Fathers Property If No Will ckm

Inherit Properties ವಿಲ್ ಬರೆಯದೇ ಮರಣ ಹೊಂದಿದ ತಂದೆ ಆಸ್ತಿ ಹಕ್ಕು ಮಗಳಿಗೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

 • ಮರಣಶಾಸನ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್
 • 51 ಪುಟಗಳ ಸುದೀರ್ಘ ತೀರ್ಪು ನೀಡಿದ ಸುಪ್ರೀಂ ಕೋರ್ಟ್
 • ಹಿಂದೂ ಉತ್ತರಾಧಿಕಾರ ಕಾಯ್ದೆ ಹಾಗೂ ತೀರ್ಪಿನ ವಿವರ ಇಲ್ಲಿವೆ

India Jan 21, 2022, 9:31 PM IST

Karnataka slash guidance values of properties Revenue Minister R Ashok podKarnataka slash guidance values of properties Revenue Minister R Ashok pod

ಕಂದಾಯ ಇಲಾಖೆಯಿಂದ ರಾಜ್ಯದ ಜನತೆಗೆ ಸಿಹಿ ಸುದ್ದಿ, ಆಸ್ತಿ ಖರೀದಿದಾರರಿಗೆ ಭರ್ಜರಿ!

* ಕಳೆದ ಎರಡು ವರ್ಷಗಳ ಕಾಲ ಕೊರೋನ ದಿಂದ ಸಂಕಷ್ಟಕ್ಕೆ ಸಿಲುಕಲಾಗಿತ್ತು.

* ಹೊಸ ವರ್ಷದ ಗಿಫ್ಟ್ ಕೊಡಲು ನಾವು ತೀರ್ಮಾನ ಮಾಡಿದ್ದೇವೆ.

* ಆಸ್ತಿ ಖರೀದಿ ಮಾಡುವವರಿಗೆ ಸಿಹಿ ಸುದ್ದಿ

BUSINESS Jan 1, 2022, 1:41 PM IST

Hassan mlC Candidate Suraj Revanna owns properties over 61 crore snrHassan mlC Candidate Suraj Revanna owns properties over 61 crore snr

Council Election : ರೇವಣ್ಣ ಪುತ್ರ ಸೂರಜ್ ಕೋಟಿ ಕೋಟಿ ಒಡೆಯ - ಉಳಿದವರ ಆಸ್ತಿ ಎಷ್ಟು..?

 • ವಿಧಾನ ಪರಿಷತ್ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ  
 • ನಾಮಪತ್ರ ಸಲ್ಲಿಸಿದವರಲ್ಲಿ ಅನೇಕರು ಕೋಟ್ಯಧೀಶರು -ಯಾರ ಆಸ್ತಿ ಎಷ್ಟು..?

Politics Nov 24, 2021, 12:11 PM IST

Haryana doctor eats cow urine on camera says its a cure for High blood pressure video is viral mnjHaryana doctor eats cow urine on camera says its a cure for High blood pressure video is viral mnj

Haryana: ಗೋಮೂತ್ರ ಸೇವನೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ : ವೈದ್ಯನ ಸಲಹೆ!

*ವೈದ್ಯ ಗೋಮೂತ್ರ ಕುಡಿದ ವಿಡಿಯೋ ವೈರಲ್‌
*ಗೋಮುತ್ರ ಸೇವನೆಯಿಂದ ಸಹಜ ಹೆರಿಗೆ
*ರಕ್ತದೊತ್ತಡಕ್ಕೂ ಗೋಮೂತ್ರ ರಾಮಬಾಣ
*ದೇಹ, ಮನಸ್ಸು ಶುದ್ಧಿಗಾಗಿ ಗೋವಿನ ಸಗಣಿ
*ಸ್ವತ: ಗೋಮೂತ್ರ ಸೇವಿಸಿದ  ವೈದ್ಯನ ಸಲಹೆ

India Nov 19, 2021, 10:21 PM IST

Income Tax Department seized Maharashtra deputy CM Ajit Pawar property worth RS 1000 crore ckmIncome Tax Department seized Maharashtra deputy CM Ajit Pawar property worth RS 1000 crore ckm

ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!

 • ಮಹಾರಾಷ್ಟ್ರ ಉಪ  ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಟ
 • ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ
 • ಆಸ್ತಿ ಸೀಝ್ ಮಾಡಿದ ಆದಾಯ ತೆರಿಗೆ ಇಲಾಖೆ

India Nov 2, 2021, 5:48 PM IST

Is Rashmika Mandanna the richest actress in South film industryIs Rashmika Mandanna the richest actress in South film industry

ರಶ್ಮಿಕಾ ದಕ್ಷಿಣದ ಶ್ರೀಮಂತ ನಟಿ? ಟಾಪ್ ಸಿಟಿಗಳಲ್ಲಿ ಆಸ್ತಿ ಖರೀದಿ

ಮೂಲತಃ ಸ್ಯಾಂಡಲ್‌ವುಡ್‌ (Sandalwood) ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಂತರ  ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು. ಈಗ  ಶೀಘ್ರದಲ್ಲೇ ಅವರ ಬಾಲಿವುಡ್ ಸಿನಿಮಾ ಹೊರ ಬರಲಿದೆ. ಪ್ರಸ್ತುತ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಅತ್ಯಂತ ಶ್ರೀಮಂತ (Richest)ನಟಿನಾ? ಅವರು ಎಲ್ಲೆಲ್ಲಿ ಆಸ್ತಿಗಳಲ್ಲಿ ಹೂಡಿಕೆ (Investment) ಮಾಡುತ್ತಿದ್ದಾರೆ ಗೊತ್ತಾ? ಮಾಹಿತಿಗಾಗಿ ಕೆಳಗೆ ಓದಿ.

Cine World Oct 11, 2021, 4:29 PM IST

Karnataka Police seizes properties of North India drug peddler in Bengaluru mahKarnataka Police seizes properties of North India drug peddler in Bengaluru mah
Video Icon

5 ವರ್ಷದ ಹಿಂದೆ ಬಿಹಾರದಿಂದ ಬಂದು ಗಾಂಜಾ ಮಾರಿ  3 ಕೋಟಿ, ಫ್ಲಾಟ್ ಮಾಡಿದ್ದವನ ಆಸ್ತಿ ಜಪ್ತಿ!

ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಾದಕ ವಸ್ತು ಜಾಲದ ವಿರುದ್ಧ ದಾಳಿ ತೀವ್ರಗೊಳಿಸಿರುವ ಪೊಲೀಸರು, ಡ್ರಗ್ಸ್‌ ದಂಧೆಯಿಂದಲೇ ಪೆಡ್ಲರ್‌ವೊಬ್ಬ ಕೆಲವೇ ವರ್ಷಗಳ ಅಂತರದಲ್ಲಿ ಸಂಪಾದಿಸಿದ್ದ ಕೋಟಿಗಟ್ಟಲೆ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸಾಗಣೆದಾರನಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ರಾಜ್ಯದ ಮೊದಲ ಪ್ರಕರಣ ಇದಾಗಿದೆ. ಆನೇಕಲ್‌ ತಾಲೂಕಿನ ಬ್ಯಾಗಡದೇವನಹಳ್ಳಿ ನಿವಾಸಿ, ಬಿಹಾರ ಮೂಲದ ಅಂಜಯ್‌ ಕುಮಾರ್‌ ಸಿಂಗ್‌ (54) ಎಂಬಾತನಿಗೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

CRIME Sep 5, 2021, 5:38 PM IST

Bihar drug peddler seized properties registered under his wifes name snrBihar drug peddler seized properties registered under his wifes name snr

ಪತ್ನಿ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿದ್ದ ಡ್ರಗ್ ಪೆಡ್ಲರ್

 • ಮಾದಕ ವಸ್ತು ಮಾರಾಟ ವ್ಯವಹಾರದಿಂದಲೇ ಕೋಟಿಗಟ್ಟಲೆ ಆಸ್ತಿ ಗಳಿಸಿದ್ದ ಬಿಹಾರ ಮೂಲದ ಅಂಜಯ್ ಕುಮಾರ್
 • ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ ಯಾವ ಆಸ್ತಿಯನ್ನೂ ತನ್ನ ಹೆಸರಿ ನಲ್ಲಿ ಹೊಂದಿರಲಿಲ್ಲ

CRIME Sep 5, 2021, 12:47 PM IST

In a first drug peddler assets seized by Bengaluru police podIn a first drug peddler assets seized by Bengaluru police pod

ಡ್ರಗ್‌ ಪೆಡ್ಲರ್‌ ಆಸ್ತಿ ಜಪ್ತಿ: ರಾಜ್ಯದಲ್ಲಿ ಇದೇ ಮೊದಲು!

* ಆರ್ಥಿಕ ವಂಚನೆ ತನಿಖಾ ಕಾಯ್ದೆ ಬಳಸಿ ಕ್ರಮ

* ಡ್ರಗ್‌ ಪೆಡ್ಲರ್‌ ಆಸ್ತಿ ಜಪ್ತಿ: ರಾಜ್ಯದಲ್ಲಿ ಇದೇ ಮೊದಲು

* 3 ಕೋಟಿ ರು.ನ 2 ಸೈಟ್‌, 1 ಫ್ಲ್ಯಾಟ್‌ ವಶಕ್ಕೆ

state Sep 5, 2021, 12:12 PM IST

Sandalwood director Indrajith Lankesh urges for investigation about Sanjjanaa Galranis properties dplSandalwood director Indrajith Lankesh urges for investigation about Sanjjanaa Galranis properties dpl
Video Icon

ಸಂಜನಾ ಪ್ರಾಪರ್ಟಿ ಬಗ್ಗೆ ತನಿಖೆ ಮಾಡಿ ಎಂದ ಇಂದ್ರಜಿತ್ ಲಂಕೇಶ್

ಡ್ರಗ್ಸ್ ಕುರಿತು ನಿರಂತರ ತನಿಖೆಯಾಗಲಿ ಎಂದ ಇಂದ್ರಜಿತ್ ಲಂಕೇಶ್ ಅವರು ಮುಂದೆ ತನಿಖೆಯಾದರೂ ತಾವು ನೆರವಾಗುವುದಾಗಿ ಹೇಳಿದ್ದಾರೆ. ಇದು ದೊಡ್ಡ ಮಾಫಿಯಾ. ರಾಜಕೀಯ ಮುಖಂಡರ ಮಕ್ಕಳು, ಸಿನಿಮಾ ಸ್ಟಾರ್ ಮಕ್ಕಳು ಇದರಲ್ಲಿ ಶಾಮೀಲು. ಡ್ರಗ್ಸ್ ತೆಗೆದುಕೊಳ್ಳುವುದು ಮತ್ತು ಸಪ್ಲೈ ಮಾಡುವುದು ಕೂಡಾ ತನಿಖೆಯಾಗಬೇಕು. ಡ್ರಗ್ಸ್ ಪೆಡ್ಲಿಂಗ್ ದೊಡ್ಡ ಕ್ರೈಂ. ಸೇವನೆ ಮಾಡುವವರಿರುವುದರಿಂದ ಮಾರಾಟ ನಡೆಯುತ್ತಿದೆ. ಇದರ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು ಎಂದಿದ್ದಾರೆ.

Sandalwood Aug 24, 2021, 3:04 PM IST

ED Raids at Zameer Ahmad Residence and Properties hlsED Raids at Zameer Ahmad Residence and Properties hls
Video Icon

90 ಕೋಟಿಯ ಜಾಗ, 9 ಕೋಟಿಗೆ ಮಾರಾಟ ಮಾಡಿ ಇಡಿ ಸುಳಿಯಲ್ಲಿ ತಗಲಾಕ್ಕೊಂಡ್ರಾ ಜಮೀರ್ ಅಹ್ಮದ್..?

ರಿಚ್‌ಮಂಡ್ ಟೌನ್‌ನಲ್ಲಿರುವ ಜಾಗವನ್ನು ಐಎಂಎ ಮಾಲಿಕ ಮನ್ಸೂರ್ ಅಲಿ ಖಾನ್‌ಗೆ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದೇ ಜಮೀರ್‌ ಇಡಿ ಸುಳಿಯಲ್ಲಿ ಸಿಲುಕಲು ಕಾರಣವಾಯಿತು ಎನ್ನಲಾಗಿದೆ. 

state Aug 6, 2021, 10:24 AM IST

IT Raid On Congress Leader MLA Zameer Ahmed Khan podIT Raid On Congress Leader MLA Zameer Ahmed Khan pod

ಶಾಸಕ ಜಮೀರ್‌ ಅಹಮದ್ ಖಾನ್‌ಗೆ ಐಟಿ ಶಾಕ್: ಏಕಕಾಲಕ್ಕೆ ವಿವಿಧೆಡೆ ದಾಳಿ!

* ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ಗೆ ಐಟಿ ಶಾಕ್

* ಬೆಳ್ಳಂ ಬೆಳಿಗ್ಗೆ ಜಮೀರ್‌ ಖಾನ್ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

* ಮನೆ, ಕಚೇರಿ, ಪ್ಲ್ಯಾಟ್ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೂ ದಾಳಿ

state Aug 5, 2021, 8:28 AM IST

IMA scam Roshan Baig s properties confiscated By Karnataka Govt mahIMA scam Roshan Baig s properties confiscated By Karnataka Govt mah

ಐಎಂಎ ವಂಚನೆ; ರೋಷನ್ ಬೇಗ್ ಆಸ್ತಿ  ಜಪ್ತಿ, ಒಟ್ಟು ಮೌಲ್ಯ!

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಮಾಜಿ ಸಚಿವ ಆರ್ ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿಯನ್ನು  ಜಪ್ತಿ ಮಾಡಲಾಗಿದೆ.

CRIME Jul 7, 2021, 5:57 PM IST

IMA Scam Former Minister Roshan Baig properties to be confiscated soon hlsIMA Scam Former Minister Roshan Baig properties to be confiscated soon hls
Video Icon

IMA ಕೇಸ್: 2 ವಾರದಲ್ಲಿ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

state Jun 12, 2021, 12:32 PM IST

Aamir Khan property and his luxury lifestyle and net worth valueAamir Khan property and his luxury lifestyle and net worth value

150 ಕೋಟಿ ಬೆಲೆಯ 3 ಬಂಗಲೆ, ಜಮೀನು, ಲಕ್ಷುರಿಯಸ್‌ ಕಾರುಗಳ ಒಡೆಯ ಆಮೀರ್ ಖಾನ್!

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್‌ಗೆ 56ರ ಸಂಭ್ರಮ. 1965 ರ ಮಾರ್ಚ್ 14 ರಂದು ಮುಂಬೈನಲ್ಲಿ ಜನಿಸಿದ ಆಮೀರ್ ಖಾನ್ ಮುಂಬೈನಲ್ಲಿ ಕೋಟ್ಯಂತರ ಆಸ್ತಿಗಳ ಒಡೆಯ. ಚಿತ್ರದ ಸಂಭಾವನೆಗಿಂತ ಪ್ರಾಫಿಟ್‌ ಶೇರಿಂಗ್‌ ಅನ್ನು ಅವರು ಹೆಚ್ಚು ನಂಬಿದ್ದಾರೆ‌. ವರದಿಗಳ ಪ್ರಕಾರ, ಅಮೀರ್ ಖಾನ್ ಸಿನಿಮಾದ ಲಾಭದಲ್ಲಿ 70% ಪಾಲನ್ನು ಪಡೆಯುತ್ತಾರೆ. ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರು. 

Cine World Mar 15, 2021, 6:01 PM IST