Profit

(Search results - 92)

Karnataka Bank

BUSINESSJul 28, 2021, 7:35 AM IST

ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 106.08 ಕೋಟಿ ರು. ಲಾಭ

• ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 106.08 ಕೋಟಿ ರು. ನಿವ್ವಳ ಲಾಭ
• ಬ್ಯಾಂಕ್‌ ಈ ಹಿಂದಿನ ತ್ರೈಮಾಸಿಕ ಅಂತ್ಯಕ್ಕೆ ಅಂದರೆ 31.03.2021ರಲ್ಲಿ 31.36 ಕೋಟಿ ರು. ಲಾಭ ದಾಖಲಿಸಿತ್ತು

Liquor

IndiaJun 21, 2021, 3:54 PM IST

ಮದ್ಯ ಬೆಲೆ ಹೆಚ್ಚಿಸಿದ ಸರ್ಕಾರದ ವಿರುದ್ಧ ಪ್ರತಿಭಟನೆ; ಬಾರ್ ಕ್ಲೋಸ್!

• ಹೊಟೆಲ್, ಬಾರ್‌ಗಳಿಗೆ ಮದ್ಯ ಮಾರಾಟದ ಮೇಲಿನ ದರ ಹೆಚ್ಚಿಸಿದ ಸರ್ಕಾರ
• ದುಬಾರಿ ಬೆಲೆಗೆ ರೊಚ್ಚಿಗೆದ್ದ ಬಾರ್ ಸಂಘಟನೆಗಳಿಂದ ಪ್ರತಿಭಟನೆ
• ಇಂದಿನಿಂದ ಬಾರ್ ಮುಚ್ಚಿ ಪ್ರತಿಭಟನೆ

Sunday Sleep

FestivalsJun 14, 2021, 1:44 PM IST

ಈ ಕನಸುಗಳು ಬಿದ್ದರೆ ದುಡ್ಡು ಬರೋದು ಗ್ಯಾರಂಟಿ..‍!

ಪ್ರತಿ ನಿತ್ಯ ಒಂದಲ್ಲ ಒಂದು ಕನಸು ಬೀಳುತ್ತಲೇ ಇರುತ್ತದೆ. ಹಾಗಂತ ಎಲ್ಲವಕ್ಕೂ ಅರ್ಥ ಹುಡುಕುತ್ತಾ ಕೂರುವುದು ಸಾಧ್ಯವಿಲ್ಲದ ಮಾತು. ಆದರೆ, ಕೆಲವು ಕನಸುಗಳು ಗೊಂದಲವನ್ನು ಉಂಟುಮಾಡುತ್ತವೆ. ಆ ಕನಸಿನ ಅರ್ಥವನ್ನು ತಿಳಿದುಕೊಳ್ಳಲೇ ಬೇಕೆಂದು ಮನಸ್ಸಿಗೆ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ    ಕನಸಿನ ಅರ್ಥವನ್ನು ತಿಳಿಯಬೇಕೆಂದರೆ ಸ್ವಪ್ನ ಶಾಸ್ತ್ರವನ್ನು ತಡಕಾಡಿ ನೋಡಬೇಕಾಗುತ್ತದೆ. ಹಾಗಾದರೆ ಸ್ವಪ್ನ ಶಾಸ್ತ್ರದ ಪ್ರಕಾರ ಯಾವ ರೀತಿಯ ಕನಸು ಬಿದ್ದರೆ ಅದು ಧನಲಾಭವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ..

facebook google

Whats NewJun 7, 2021, 3:00 PM IST

ಫೇಸ್‌ಬುಕ್, ಗೂಗಲ್ ಸೇರಿ MNCಗೆ ಮತ್ತೊಂದು ಬರೆ; ಶೇ.20ರಷ್ಟು ತೆರಿಗೆ ವಿಧಿಸಲು ಮುಂದಾದ ಕೇಂದ್ರ!

• IT ನಿಯಮ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕ್
• ಭಾರತದಲ್ಲಿರುವ ಟೆಕ್ ದಿಗ್ಗಜ ಬಹುರಾಷ್ಟ್ರೀಯ ಕಂಪನಿಗಳಿಗೆ ಶೇ.20 ರಷ್ಟು ತೆರಿಗೆ
• ನಿವ್ವಳ ಲಾಭದ ಮೇಲೆ ತೆರಿಗೆ ವಿಧಿಸಲು ಜಿ7 ಶೃಂಗ ಸಭೆಯಲ್ಲಿ ನಿರ್ಧಾರ

sun Sign

FestivalsJun 4, 2021, 7:51 AM IST

ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಗೆ ಉದ್ಯೋಗ ಬಡ್ತಿ ಗ್ಯಾರಂಟಿ!

ಸೂರ್ಯ ಗ್ರಹವು ವಾಯುತತ್ತ್ವ ರಾಶಿಯಾದ ಮಿಥುನ ರಾಶಿಗೆ ಇದೇ ಜೂನ್ 15ರಂದು ಪ್ರವೇಶಿಸಲಿದೆ. ಈ ಗೋಚಾರ ಎಲ್ಲ ರಾಶಿಚಕ್ರಗಳ ಮೇಲೂ ಪರಿಣಾಮವನ್ನು ಬೀರಲಿದೆ. ಮುಖ್ಯವಾಗಿ ಈ 5 ರಾಶಿಯವರಿಗೆ ಸೂರ್ಯಗ್ರಹದ ರಾಶಿ ಪರಿವರ್ತನೆಯು ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಹಾಗಾದರೆ ಆ ರಾಶಿಚಕ್ರಗಳು ಯಾವುವು? ಮತ್ತು ಯಾವ ರೀತಿಯ ಲಾಭಗಳನ್ನು ಪಡೆಯುತ್ತವೆ ಎಂಬುದನ್ನು ತಿಳಿಯೋಣ ... ...

• undefined

BUSINESSMay 29, 2021, 10:12 PM IST

ವ್ಯಾಪಾರ ಪ್ರಗತಿಗೆ ಹೊಸ ವಿಧಾನ; 414 ಬಿಲಿಯನ್ ಡಾಲರ್ ಲಾಭದ ನಿರೀಕ್ಷೆಯಲ್ಲಿ ಇನ್ಫೋಸಿಸ್!

• ವ್ಯಾಪಾರ ಪ್ರಗತಿಗೆ ಇನ್ಫೋಸಿಸ್‌ನಿಂದ ಕ್ಲೌಡ್ ಬಳಕೆ
• ಕ್ಲೌಡ್ ಮೂಲಕ ಮಾರುಕಟ್ಟೆ ಸುಧಾರಣೆ ಸಾಧ್ಯ
• ಕ್ಲೌಡ್ ಬಳಕೆಯಿಂದ 414 ಬಿಲಿಯನ್ ಡಾಲರ್ ಲಾಭ ಸಾಧ್ಯತೆ

Mahindra company

CarsMay 29, 2021, 4:38 PM IST

ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ

ದೇಶದ ಪ್ರಮುಖ ಕಂಪನಿಯಾಗಿರುವ ಮಹಿಂದ್ರ ಮತ್ತು ಮಹಿಂದ್ರಾ ಕಂಪನಿಯ ನಾಲ್ಕನೇ ತ್ರೈಮಾಸಿಕದ ವರದಿ ಬಿಡಗಡೆಯಾಗಿದ್ದು, ಕಂಪನಿ ನಷ್ಟದಿಂದ ಚೇತರಿಸಿಕೊಂಡು ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ. ಇದೇ ವೇಳೆ ಮಹಿಂದ್ರಾ ಕಂಪನಿಯ 2026ರ ಹೊತ್ತಿಗೆ 23 ಹೊಸ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

• undefined

Whats NewMay 27, 2021, 7:49 PM IST

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

• ಟ್ವಿಟರ್ ಹೇಳಿಕಿಗೆ ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್
• ಅಭಿವ್ಯಕ್ತಿ ಸ್ವಾತಂತ್ರ್ಯ ಖಾಸಗಿ ಲಾಭಕ್ಕಾಗಿ ಬಳಸಲು ಸಾಧ್ಯವಿಲ್ಲ
• ದಾಖಲೆ ಸಮೇತ ಟ್ವಿಟರ್‌ಗೆ ಉತ್ತರ ನೀಡಿದ ಐಟಿ ಸಚಿವಾಲಯ

Karnataka Bank

BUSINESSMay 27, 2021, 12:49 PM IST

ಕರ್ಣಾಟಕ ಬ್ಯಾಂಕ್‌ : ವಾರ್ಷಿಕ ಲಾಭದಲ್ಲಿ ಸಾರ್ವಕಾಲಿಕ ದಾಖಲೆ

• ಅಗ್ರಮಾನ್ಯ ಬ್ಯಾಂಕುಗಳಲ್ಲಿ ಪರಿಗಣಿಸಲ್ಪಡುವ ಕರ್ಣಾಟಕ ಬ್ಯಾಂಕ್‌
• ಪ್ರಸಕ್ತ ವಿತ್ತೀಯ ವರ್ಷ 2020-21ರಲ್ಲಿ ಸಾರ್ವಕಾಲಿಕ ದಾಖಲೆ ಲಾಭ
• 482.57 ಕೋಟಿ ರು.ಗಳ ನಿವ್ವಳ ಲಾಭವನ್ನು ಘೋಷಿಸಿದ ಬ್ಯಾಂಕ್
• undefined

BUSINESSMay 19, 2021, 9:17 AM IST

ಕೊರೋನಾ ನಡುವೆಯೂ 2020​​-21ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ

• ಕೆನರಾ ಬ್ಯಾಂಕ್‌ಗೆ 2020-21ನೇ ಆರ್ಥಿಕ ವರ್ಷದಲ್ಲಿ 2,557 ಕೋಟಿ ರು.ಗಳ ನಿವ್ವಳ ಲಾಭ
• ಬ್ಯಾಂಕ್‌ನ ಕಾರ್ಯಾಚರಣೆಯ ಲಾಭಾಂಶ 20,009 ಕೋಟಿ ರು.ಗಳಿಗೆ ತಲುಪಿದೆ
•  2020-21ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 1,010 ಕೋಟಿ ರು. ಲಾಭ

zodiac

FestivalsApr 29, 2021, 5:51 PM IST

ಯಾವ ರಾಶಿಯವರಿಗೆ ಹಣ ಉಳಿಸೋ ಯಾವ ಪ್ಲಾನ್ ಸೂಕ್ತ?

ಪ್ರತಿಯೊಬ್ಬ ಜಾತಕನಿಗೂ ಅವನ ಗ್ರಹ ಚಲನೆ ಅನುಸರಿಸಿ ಹಣ ಹೂಡಿಕೆ ಅವಕಾಶ, ಅದೃಷ್ಟ ಇರುತ್ತೆ. ನಿಮ್ಮ ಜನ್ಮರಾಶಿಗೆ ತಕ್ಕ ಹೂಡಿಕೆ ಸಾಧ್ಯತೆ ಎಲ್ಲಿದೆ ನೀವೇ ತಿಳಿದುಕೊಳ್ಳಿ.

ಮನೋಭಾವದಿಂದ ವೈದ್ಯ ವೃತ್ತಿ ನಿರ್ವಹಿಸಿ: ಡಿಸಿಎಂ

EducationMar 11, 2021, 9:03 AM IST

ವೈದ್ಯಕೀಯ ಕ್ಷೇತ್ರದಲ್ಲಿ ಲಾಭ-ನಷ್ಟದ ಯೋಚನೆ ಬೇಡ: ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು(ಮಾ.11): ವೈದ್ಯಕೀಯ ಕ್ಷೇತ್ರದಲ್ಲಿ ಲಾಭ-ನಷ್ಟದ ಯೋಚನೆ ಮಾಡಬಾರದು. ಸೇವಾ ದೃಷ್ಟಿಯಿಂದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ನೈತಿಕತೆ ರೂಢಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ನೂತನ ವೈದ್ಯರಿಗೆ ಕಿವಿಮಾತು ಹೇಳಿದರು.

business and job astrology

VaastuMar 1, 2021, 10:30 AM IST

ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಪಡೆಯಲು ಹೀಗಿರಲಿ ವಾಸ್ತು!

ವ್ಯಾಪಾರದಲ್ಲಿ ಯಶಸ್ಸು ಗಳಿಸುವುದು ಎಲ್ಲರ ಗುರಿಯಾಗಿರುತ್ತದೆ. ಹಾಗೆಯೇ ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ಪಡೆಯುವುದು ಸಹ ಕನಸಾಗಿರುತ್ತದೆ. ಇವೆಲ್ಲದಕ್ಕೆ ಪರಿಶ್ರಮದ ಜೊತೆಗೆ ವಾಸ್ತು ನಿಯಮಗಳನ್ನು ಅನುಸರಿಸುವುದು ಸಹ ಅಗತ್ಯವಾಗಿರುತ್ತವೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಸರಳ ಉಪಾಯಗಳನ್ನು ಕಾರ್ಯಸ್ಥಳದಲ್ಲಿ ಅಳವಡಿಸಿಕೊಂಡರೆ  ಉತ್ತಮ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಹಾಗಾದರೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯಲು ವಾಸ್ತುಶಾಸ್ತ್ರದಲ್ಲಿ  ತಿಳಿಸಿರುವ ಕೆಲ ನಿಯಮಗಳ ಬಗ್ಗೆ ಅರಿಯೋಣ...

Karnataka Bank

BUSINESSFeb 19, 2021, 10:45 AM IST

ಕೋವಿಡ್‌ ಕಾಲದಲ್ಲೂ ಕರ್ಣಾಟಕ ಬ್ಯಾಂಕ್‌ ಲಾಭ ಹೆಚ್ಚಳ

ಕೋವಿಡ್‌ನ ತೀವ್ರ ಸವಾಲಿನ, ಸಂಕಷ್ಟದ ಸ್ಥಿತಿಯಲ್ಲೂ ಕರ್ಣಾಟಕ ಬ್ಯಾಂಕ್‌ 9 ತಿಂಗಳ ಅವಧಿಯಲ್ಲಿ ಹಿಂದಿನ ಇಡೀ ಒಂದು ವರ್ಷದ ಲಾಭಕ್ಕಿಂತಲೂ ಹೆಚ್ಚು ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್‌ನ ದೃಢತೆಗೆ ಸಾಕ್ಷಿಯಾಗಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.

BDA

Karnataka DistrictsFeb 1, 2021, 8:37 AM IST

ಕಾರ್ನರ್‌ ಸೈಟ್‌ ಇ-ಹರಾಜು: ಬಿಡಿಎಗೆ 88 ಕೋಟಿ ಲಾಭ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 6ನೇ ಹಂತದ ಮೂಲೆ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 271 ನಿವೇಶನಗಳು ಮಾರಾಟವಾಗಿದ್ದು 88.28 ಕೋಟಿ ಲಾಭಗಳಿಸಿದೆ.