Asianet Suvarna News Asianet Suvarna News
7 results for "

Profile Picture

"
Twitter now lets people add hexagon shaped NFT profile pictures into its platform mnjTwitter now lets people add hexagon shaped NFT profile pictures into its platform mnj

Twitter NFT Profile Picture ಬಿಡುಗಡೆ: ಟ್ವೀಟರ್ ಬ್ಲೂ ಚಂದಾದಾರರಿಗೆ ಪ್ರಸ್ತುತ ಲಭ್ಯ!

ಪ್ರಸ್ತುತ ಎನ್‌ಎಫ್‌ಟಿ ಹಣಕಾಸು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಮಧ್ಯೆ ಟ್ವಿಟರ್  ಹೊಸ ವೈಶಿಷ್ಟ್ಯವೊಂದನ್ನು ಪ್ರಕಟಿಸಿದೆ. ಪ್ಲಾಟ್‌ಫಾರ್ಮ್‌ನ Blue’s early access ಲ್ಯಾಬ್ಸ್ ವೈಶಿಷ್ಟ್ಯದ ಮೂಲಕ ಹೊಸ ವೈಶಿಷ್ಟ್ಯವು ಪ್ರಸ್ತುತ ಟ್ವೀಟರ್ ಬ್ಲೂ ಚಂದಾದಾರರಿಗೆ ಮಾತ್ರ ಲಭ್ಯವಿದೆ.‌

Whats New Jan 22, 2022, 9:48 AM IST

WhatsApp showing profile photo in notifications when a message arrives mnjWhatsApp showing profile photo in notifications when a message arrives mnj

WhatsApp Features: ಮೇಸೆಜ್‌ ನೋಟಿಫಿಕೇಶನ್‌ ಜತೆ ಪ್ರೊಫೈಲ್ ಫೋಟೋ ತೋರಿಸಲಿರುವ ವಾಟ್ಸಾಪ್‌!

iOS ಬಳಸವು ಕೆಲವು ಬೀಟಾ ಟೆಸ್ಟರ್ಸ್ ಮೇಸೆಜ್‌ ನೋಟಿಫಿಕೇಶನ್‌ಗಳಲ್ಲಿ ಪ್ರೊಫೈಲ್ ಫೋಟೋ ವೀಕ್ಷಿಸಲು ಸಾಧ್ಯವಾಗುತ್ತಿದೆ. ಈ ವೈಶಿಷ್ಟ್ಯವು ಇಲ್ಲಿಯವರೆಗೆ iOS WhatsApp ನಲ್ಲಿ ಲಭ್ಯವಿರಲಿಲ್ಲ.

Whats New Jan 6, 2022, 11:22 PM IST

PM Modi Changes twitter and FB profile picture as India achieves milestone in vaccinationPM Modi Changes twitter and FB profile picture as India achieves milestone in vaccination

100 ಕೋಟಿ ಲಸಿಕೆ ಸಂಭ್ರಮ : ತಮ್ಮ Profile Picture ಬದಲಿಸಿದ ಪ್ರಧಾನಿ ಮೋದಿ!

-ಲಸಿಕಾಕರಣದಲ್ಲಿ ಭಾರತ ವಿಶ್ವ ದಾಖಲೆ!
- ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ Profile Picture ಬದಲಿಸಿದ ಪ್ರಧಾನಿ 
-Congratulations India ಎಂದ  ನಾಯಕ ನರೇಂದ್ರ ಮೋದಿ

India Oct 22, 2021, 1:09 PM IST

Social media companies to shut fake accounts within 24 hours of complaint podSocial media companies to shut fake accounts within 24 hours of complaint pod

ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ರದ್ದು ಕಡ್ಡಾಯ!

* ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ಅಳಿ​ಸು​ವುದು ಕಡ್ಡಾಯ

* ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹೊಸ ಕಾನೂನು ಜಾರಿ

* ನೂತನ ಐಟಿ ನಿಯ​ಮದ ಅಡಿ​ಯಲ್ಲಿ ಕೇಂದ್ರ ಸರ್ಕಾರ ಆದೇ​ಶ

India Jun 25, 2021, 8:45 AM IST

Indian PM Modi Changes Profile Picture On TwitterIndian PM Modi Changes Profile Picture On Twitter
Video Icon

ಟ್ವಿಟ್ಟರ್‌ನಲ್ಲಿ ಪ್ರೊಫೈಲ್‌ ಪಿಕ್‌ ಬದಲಿಸಿದ ಮೋದಿ; ಅದರಲ್ಲೂ ಅಡಗಿದೆ ಒಂದು ಸಂದೇಶ ನೋಡಿ

  • ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೆಸರು ಬದಲಿಸಿದ್ದ ಮೋದಿ 
  • ಈಗ ಪ್ರೊಫೈಲ್‌ ಪಿಕ್‌ ಅನ್ನು ಬದಲಾಯಿಸಿದ್ದಾರೆ ಪ್ರಧಾನಿ
  • ಹೊಸ ಫೋಟೋ ಮೂಲಕ ದೇಶದ ಜನರಿಗೆ ಸಂದೇಶ

Technology Apr 14, 2020, 7:39 PM IST

RCB delete social media profile picture fans raise  questionRCB delete social media profile picture fans raise  question

ಸಾಮಾಜಿಕ ಜಾಲತಾಣದಲ್ಲಿ RCB ಪ್ರೊಫೈಲ್ ಪಿಕ್ಟರ್ ಮಾಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳ ಪ್ರೋಫೈಲ್ ಪಿಕ್ಟರ್ ಡಿಲೀಟ್ ಆಗಿದೆ. ಇದು ಹ್ಯಾಕರ್ಸ್ ಕೆಲಸವೇ ಅಥವಾ RCB ತಂಡವೇ ಮಾಡಿತಾ ಅನ್ನೋ ಪ್ರಶ್ನೆಗೆ ಮೂಡಿದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ

Cricket Feb 12, 2020, 7:48 PM IST

Amitabh Bachchan Twitter account hacked; actor's profile picture replaced with Pak PMAmitabh Bachchan Twitter account hacked; actor's profile picture replaced with Pak PM

ಅಮಿತಾಬಚ್ಚನ್ ಟ್ವಿಟರ್ ಅಕೌಂಟ್ ಹ್ಯಾಕ್!

ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕರ್ ಗಳು ಅಮಿತಾಬ್ ಪ್ರೊಫೈಲ್ ಫೋಟೋಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಹಾಕಿ ಲವ್ ಪಾಕಿಸ್ತಾನ ಎಂದು ಬರೆದಿದ್ದಾರೆ. 

ENTERTAINMENT Jun 11, 2019, 2:01 PM IST