Asianet Suvarna News Asianet Suvarna News
83 results for "

Professor

"
Top UK scientist says new COVID 19 variant Omicron not a disaster vaccination likely to protect podTop UK scientist says new COVID 19 variant Omicron not a disaster vaccination likely to protect pod

Covid Crisis: Omicron, ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ, ಗೊಂದಲದಲ್ಲಿ ಜಗತ್ತು!

* ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್-19 ವೈರಸ್‌ನ ಹೊಸ ರೂಪಾಂತರಿ

* ಜಗತ್ತಿನಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ ಒಮಿಕ್ರಾನ್

* ಮಲ್ಟಿಮ್ಯುಟೇಶನ್ ಆಗುತ್ತಿದೆ ಈ ವೈರಸ್

International Nov 27, 2021, 8:12 PM IST

ESIC Recruitment walk in interview for professor and assistant professorESIC Recruitment walk in interview for professor and assistant professor

Jobs Opportunity: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಪ್ರೊಫೆಸರ್ ಹುದ್ದೆಗಳಿಗೆ Walk-in-interview

ನೌಕರರ ರಾಜ್ಯ ವಿಮಾ ನಿಗಮ(Employees State Insurance Corporation- ESIC)ದಲ್ಲಿ ಖಾಲಿ ಇರುವ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ Walk-in-interview ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಒಂದು ವರ್ಷದವರೆಗೆ ಗುತ್ತಿಗೆಯಾಧರಿತವಾಗಿವೆ. ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 24, 2021, 6:56 PM IST

Uttar Pradesh College Professor Running Sex Racket Blackmailing His students podUttar Pradesh College Professor Running Sex Racket Blackmailing His students pod

Sex Racket ನಡೆಸುತ್ತಿದ್ದ ಮಹಿಳಾ ಕಾಲೇಜಿನ ಪ್ರೊಫೆಸರ್, ವಿದ್ಯಾರ್ಥಿನಿ ಬಾಯ್ಬಿಟ್ಟಿದ್ದೇ ಪರಾರಿ!

* ಶಿಕ್ಷಣ ಕೊಡಬೇಕಾದ ಪ್ರಾಧ್ಯಾಪಕನಿಂದ ಇದೆಂತಹಾ ನೀಚ ಕೃತ್ಯ

* ವಿದ್ಯಾರ್ಥಿಗಳನ್ನೇ ಸೆಕ್ಸ್ Racketಗೆ ಬಳಸಿಕೊಂಡಿದ್ದ ಗುರು

* ಬಣ್ಣ ಬಯಲಾಗುತ್ತಿದ್ದಂತೆಯೇ ಪರಾರಿಯಾದ ಪ್ರೊಫೆಸರ್

CRIME Nov 23, 2021, 12:59 AM IST

UPSC to recruit for various posts like assistant professor and join assistant directorUPSC to recruit for various posts like assistant professor and join assistant director

UPSC Recrutiment: ಪ್ರೊಫೆಸರ್, ಜಂಟಿ ಸಹಾಯಕ ನಿರ್ದೇಶಕ ಸೇರಿ ಹಲವು ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಾ ಸೇವಾ ಆಯೋಗ(UPSC)ವು ಪ್ರೊಫೆಸರ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಜಾಯಿಂಟ್ ಅಸಿಸ್ಟೆಂಟ್ ಡೈರೆಕ್ಟರ್ ಸೇರಿ ಹಲವು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನವಾಗಿದ್ದು, ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 19, 2021, 1:51 PM IST

4779 Candidates eligible for assistant professor posts in karnataka rbj4779 Candidates eligible for assistant professor posts in karnataka rbj

ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು

* ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು
* ಮೈಸೂರು ವಿವಿಯ ಉಪಕುಲಪತಿ ಜಿ ಹೇಮಂತ ಕುಮಾರ್ ಮಾಹಿತಿ
* ಮುಂದಿನ ಕೆ-ಸೆಟ್ ಪರೀಕ್ಷೆಯನ್ನು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸುವ ಸಾಧ್ಯತೆ

State Govt Jobs Nov 3, 2021, 7:08 PM IST

382 Teaching Faculty Post Shortages  in Mysore University snr382 Teaching Faculty Post Shortages  in Mysore University snr

ಮೈಸೂರು : ವಿಶ್ವವಿದ್ಯಾನಿಲಯದಲ್ಲಿ 382 ಬೋಧಕ ಹುದ್ದೆಗಳು ಖಾಲಿ

  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ 664 ಬೋಧಕ ಹುದ್ದೆಗಳ ಪೈಕಿ 382 ಖಾಲಿ ಇವೆ 
  • ಇದರಿಂದಾಗಿಯೇ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಪ್ಪಿದ ನ್ಯಾಕ್‌ ಮಾನ್ಯತೆ 

Education Nov 3, 2021, 1:40 PM IST

Two retired professors from Delhi University commit suicide at GovindpuriTwo retired professors from Delhi University commit suicide at Govindpuri

Delhi University ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣಿಗೆ ಶರಣು!

*ಕಳೆದ ವರ್ಷ ನಡೆದ ಅಪಘಾತದ ನಂತರ ಹಾಸಿಗೆ ಹಿಡಿದಿದ್ದ ಪ್ರಾಧ್ಯಾಪಕ ದಂಪತಿ
*ಪ್ರತ್ಯೇಕ  ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ರಾಕೇಶ್-ಉಷಾ
*ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿದ್ದ ಗಂಡ-ಹೆಂಡತಿ

CRIME Oct 28, 2021, 1:18 PM IST

Two Kuvempu university professors in list of World top Scientists snrTwo Kuvempu university professors in list of World top Scientists snr

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಇಬ್ಬರು

  •  ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿ.ವಿಯ ಬಿ.ಜೆ.ಗಿರೀಶ್ ಮತ್ತು ಬಿ.ಇ. ಕುಮಾರಸ್ವಾಮಿ ಸ್ಥಾನ  
  •  ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸೇವಿಯರ್ ವಿ.ವಿ ಹೊರತಂದಿರುವ ವಿಶ್ವದ ಟಾಪ್ 02% ವಿಜ್ಞಾನಿಗಳ ಪಟ್ಟಿ

SCIENCE Oct 24, 2021, 12:21 PM IST

Irregularity in Appointment of Professors in Karnatak University Dharwad grgIrregularity in Appointment of Professors in Karnatak University Dharwad grg

Dharwad| ಕರ್ನಾಟಕ ವಿವಿ: ಸಹ-ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ..?

ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ(Karnatak University) ಧಾರವಾಡದ(Dharwad) ಕರ್ನಾಟಕ ವಿಶ್ವವಿದ್ಯಾಲಯ. ಒಂದಿಲ್ಲೊಂದು ವಿವಾದಗಳಿಂದೇ ಹೆಸರಿನಲ್ಲಿರೋ ವಿಶ್ವವಿದ್ಯಾಲಯದಲ್ಲಿ ಇದೀಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬೆಳಕಿಗೆ ಬಂದಿದೆ. ಅದರಲ್ಲೂ ಪ್ರಾಧ್ಯಾಪಕ ನೇಮಕಾತಿಯಲ್ಲಿಯೇ(Appointment) ಹಣ ಹೊಡೆದಿರೋದು ಪತ್ತೆಯಾಗಿದ್ದು, ಇಬ್ಬರ ಪ್ರಾಧ್ಯಾಪಕರ ತಲೆದಂಡವಾಗಿದೆ. ಇನ್ನು ಕೆಲವು  ಪ್ರಾಧ್ಯಾಪಕರಿಗೆ ನಡುಕ ಹುಟ್ಟಿಸಿದೆ. 
 

Education Oct 9, 2021, 11:18 AM IST

andhra pradesh university Professor arrested for harassment case snrandhra pradesh university Professor arrested for harassment case snr

ಪಿಎಚ್‌ಡಿ ವಿದ್ಯಾರ್ಥಿನಿಗೆ ಪ್ರೋಫೆಸರ್ ಕಿರುಕುಳ : ಅರೆಸ್ಟ್

  • ಪಿಎಚ್ ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ
  •   ಮಂಗಳೂರು ಸೈಬರ್ ಕ್ರೈಮ್ ಪೊಲೀಸರಿಂದ ಪ್ರೊಫೆಸರ್  ಅರೆಸ್ಟ್

Karnataka Districts Oct 3, 2021, 12:34 PM IST

Karnataka govt 1st grade-college-assistant-professor-recruitment 2021 Here Is notification rbjKarnataka govt 1st grade-college-assistant-professor-recruitment 2021 Here Is notification rbj

1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ: ಅಧಿಸೂಚನೆ ಪ್ರಕಟ

* 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ
 * ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಸರ್ಕಾರ
* ಈ ಬಗ್ಗೆ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ

State Govt Jobs Oct 1, 2021, 6:38 PM IST

Miscreants Blackmail to Professor of Karnatak University for Money in Dharwad grgMiscreants Blackmail to Professor of Karnatak University for Money in Dharwad grg

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್‌ವೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಹಣಕ್ಕಾಗಿ ಕಿಡಿಗೇಡಿಗಳು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಕೆಯುಡಿ ಆಂಗ್ಲ ವಿಭಾಗದ ಪ್ರೊ. ಅಶೋಕ ಹುಲಿಬಂಡಿ ಅವರಿಗೆ ಹಣಕ್ಕಾಗಿ ಕಿಡಿಗೇಡಿಗಳು ಕಾಟ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 

CRIME Sep 12, 2021, 3:54 PM IST

Recruitment to the post of Assistant Professor of Degree College in Karnataka grgRecruitment to the post of Assistant Professor of Degree College in Karnataka grg

ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
 

State Govt Jobs Aug 29, 2021, 7:56 AM IST

Mysuru VV Professor Gets Notice On Sexual harassment case snrMysuru VV Professor Gets Notice On Sexual harassment case snr

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೈವಿವಿ ಪ್ರಾಧ್ಯಪಕ, ಪತ್ನಿಗೆ ನೋಟಿಸ್

  • ಪಿಹೆಚ್.ಡಿ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ‌ ಪ್ರಕರಣ
  • ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ದಂಪತಿಗೆ ನೋಟಿಸ್ ಜಾರಿ 

Karnataka Districts Aug 8, 2021, 9:16 AM IST

Victim React on Mysore University Professor Rape Case grgVictim React on Mysore University Professor Rape Case grg

ಮೈಸೂರು: ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ರೇಪ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌..!

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಹೌದು, ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಅವರು ನನ್ನ ಮೇಲೆ ಅತ್ಯಾಚಾರವಸಗಿದ್ದಾರೆ ಅಂತ ಸಂತ್ರಸ್ತೆ ನಿನ್ನೆಯಷ್ಟೇ ಪೊಲೀಸರಿಗೆ ದೂರು ಕೊಟ್ಟಿದ್ದಳು. 
 

CRIME Aug 6, 2021, 12:02 PM IST