Asianet Suvarna News Asianet Suvarna News
57 results for "

Producers

"
Kannada Actor who turned daily soap producers from Ramesh Aravind to Raksh vcsKannada Actor who turned daily soap producers from Ramesh Aravind to Raksh vcs

ಕನ್ನಡ ಕಿರುತೆರೆಗೆ ನಟರಾಗಿ ಎಂಟ್ರಿ ಕೊಟ್ಟು ನಿರ್ಮಾಪಕರಾದವರು ಇವ್ರು.....

ಬಣ್ಣದ ಲೋಕಕ್ಕೆ ಕಾಲಿಡುವುದು ಸ್ವಲ್ಪ ಕಷ್ಟ. ಆದರೆ ಕಾಲಿಟ್ಟ ಮೇಲೆ ಅಲ್ಲೇ ಉಳಿದುಕೊಳ್ಳುವುದು ಮತ್ತೊಂದು ಸಾಹಸ. ನಟನಾಗಿ ಕೆಲವು ವರ್ಷಗಳ ಕಾಲ ಮಾತ್ರ ಫೇಮ್ ಇರುತ್ತದೆ. ಆದರೆ ನಿರ್ಮಾಪಕರಾಗಿ ಸದಾ ಜೀವಿಸುತ್ತಾರೆ. ನಿರ್ಮಾಪಕರಾಗಿರುವ ನಟ, ನಟಿಯರಿವರು.  
 

Small Screen Nov 4, 2021, 12:51 PM IST

Piracy problem for Kannada movies producers complaints to cyber cell dplPiracy problem for Kannada movies producers complaints to cyber cell dpl

ಕನ್ನಡ ಚಿತ್ರರಂಗಕ್ಕೆ ಪೈರೆಸಿ‌ ಶಾಕ್..! ಕೋಟಿಗೊಬ್ಬ 3, ಸಲಗಕ್ಕೂ ಆತಂಕ

 • ಹೊಸ ಸಿನಿಮಾಗಳಿಗೆ ಪೈರಸಿ ಕಾಟ
 • ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೆ ಪೈರಸಿಯದ್ದೇ ತಲೆನೋವು
 • ಸಲಗ, ಕೋಟಿಗೊಬ್ಬ 3ಗೂ ತಟ್ಟಿದ ಬಿಸಿ

Sandalwood Oct 13, 2021, 10:49 AM IST

kotigobba 3 facing piracy threat Producersoorappa babu meets araga jnanendra mahkotigobba 3 facing piracy threat Producersoorappa babu meets araga jnanendra mah

ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ

ಕಿಚ್ಚ ಸುದೀಪ್ ಅಭಿನಯದ  ಕೋಟಿಗೊಬ್ಬ 3 ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ.

Sandalwood Sep 29, 2021, 4:00 PM IST

Rumours actress Pooja Hegde misusing producers money vcsRumours actress Pooja Hegde misusing producers money vcs
Video Icon

ನಿರ್ಮಾಪಕರ ಹಣ ದುರ್ಬಳಕೆ ಮಾಡುತ್ತಾರಾ ಪೂಜಾ ಹೆಗ್ಡೆ?

ಭಾರತೀಯ ಚಿತ್ರರಂಗದ ಹಾಟ್‌ ಬ್ಯೂಟಿ ಪೂಜಾ ಹೆಗ್ಡೆ ದಕ್ಷಿಣ ಭಾರತ ಚಿತ್ರದಲ್ಲಿ ಅಭಿನಯಿಸುವುದಕ್ಕೆ 3 ಕೋಟಿ ರೂ.ಸಂಭಾವನೆ ಪಡೆಯುತ್ತಿದ್ದಾರೆ. ಈ ನಡುವೆ ರೋಜಾ ಅವರ ಪತಿ ಆರ್‌ಕೆ ಸರ್ವಮಣಿ, ಪೂಜಾ ವಿರುದ್ಧಆರೋಪ ಮಾಡಿದ್ದಾರೆ. ಇದಕ್ಕೆ ಪೂಜಾಗೆ ಸಹಾಯ ಮಾಡಲು ಇರುವ 12 ಮಂದಿ ಎನ್ನಲಾಗಿದೆ. 
 

Cine World Aug 23, 2021, 4:01 PM IST

10 thousand Farmers Producers organisation to make farmers self reliant says Shobha Karandlaje snr10 thousand Farmers Producers organisation to make farmers self reliant says Shobha Karandlaje snr

ರೈತರನ್ನು ಸ್ವಾವಲಂಬಿಯಾಗಿಸಲು 10 ಸಾವಿರ ರೈತ ಉತ್ಪಾದಕ ಸಂಘ

 • ರೈತರನ್ನು ಸ್ವಾವಲಂಬಿಯನ್ನಾಗಿ ಮಾಡಲು ದೇಶದಲ್ಲಿ ಸುಮಾರು 10 ಸಾವಿರ ರೈತ ಉತ್ಪಾದಕರ ಸಂಘ
 • ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

state Aug 19, 2021, 8:44 AM IST

From Taapsee Pannu Alia Bhatt to Priyanka Chopra Jonas Bollywood actresses turned producers dplFrom Taapsee Pannu Alia Bhatt to Priyanka Chopra Jonas Bollywood actresses turned producers dpl

ಈ ಟಾಪ್ ಸೆಲೆಬ್ರಿಟಿಗಳು ನಟಿಯರಷ್ಟೇ ಅಲ್ಲ ಟಾಪ್ ಪ್ರೊಡ್ಯೂಸರ್‌ಗಳೂ ಹೌದು

 • ನಟನೆ ಮಾಡಿ ನಂತರ ನಿರ್ದೇಶನಕ್ಕಿಳಿಯೋದು ಕಾಮನ್
 • ಆದರೆ ಈಗ ನಟನೆ ನಂತರ ನಿರ್ಮಾಣದತ್ತ ಹೋಗೋ ಟ್ರೆಂಡ್ ಶುರುವಾಗಿದೆ
 • ಬಾಲಿವುಡ್‌ನ ಈ ಟಾಪ್ ತಾರೆಯರು ನಟಿಸೋದಷ್ಟೇ ಅಲ್ಲ ಪ್ರೊಡ್ಯೂಸರ್‌ಗಳೂ ಹೌದು

Cine World Jul 17, 2021, 3:57 PM IST

Producers busy in booking film theaters for big budget film release vcsProducers busy in booking film theaters for big budget film release vcs
Video Icon

ಚಿತ್ರಮಂದಿರ ತೆರೆಯುತ್ತಿದ್ದಂತೆ ಮೊದಲು ಬರೋ ಸ್ಟಾರ್ ಯಾರು?

ಅನ್‌ಲಾಕ್‌ ಆಗುತ್ತಿದ್ದಂತೆ, ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಬುಕ್ಕಿಂಗ್ ಶುರು ಮಾಡಿಕೊಂಡಿದ್ದಾರೆ. ಒಂದು ಕಡೆ ಶೂಟಿಂಗ್, ಮತ್ತೊಂದು ಕಡೆ ಪ್ರೊಡಕ್ಷನ್ ಕೆಲಸ.  ಆದಷ್ಟು ಬೇಗ ಸಿನಿಮಾ ಸಿದ್ಧತೆಗಳು ಮುಗಿದರೆ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ, ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಯಾರ ಸಿನಿಮಾ ಮೊದಲು ಎಂಬುವುದು ದೊಡ್ಡ ಚಿಂತೆ ಆಗಿದೆ...

Sandalwood Jun 26, 2021, 5:07 PM IST

Producers in hurry to finalise release date for Kannada big budget films vcsProducers in hurry to finalise release date for Kannada big budget films vcs

ಸಿನಿಮಾ ರಿಲೀಸ್‌ಗೆ ಚಿತ್ರತಂಡಗಳ ಪೈಪೋಟಿ; ಯಾರು ಮೊದಲು, ಯಾರು ಕೊನೆ..

ಅನ್‌ಲಾಕ್‌ ಆಗುತ್ತಿದ್ದಂತೆ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡುತ್ತಿರುವ ನಿರ್ಮಾಪಕರು. ಯಾರ ಸಿನಿಮಾ ಫಸ್ಟ್ ರಿಲೀಸ್‌ ಆದ್ರೆ ಕಲೆಕ್ಷನ್ ಸೂಪರ್?

Sandalwood Jun 26, 2021, 9:37 AM IST

Karnataka film chamber pays tribute to late producers vcsKarnataka film chamber pays tribute to late producers vcs
Video Icon

ಅಗಲಿದ ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಶ್ರದ್ದಾಂಜಲಿ ಸಭೆ!

ಕೊರೋನಾ ಸೋಂಕಿನಿಂದ ಹಾಗೂ ಅನಾರೋಗ್ಯದ ಕಾರಣ ಕನ್ನಡ ಚಿತ್ರರಂಗದಲ್ಲಿ ಸುಮಾರು 47 ಮಂದಿ ಮೃತಪಟ್ಟಿದ್ದಾರೆ.  ಹೀಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಫಿಲ್ಮ್ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಗಿತ್ತು.  ನಟ ಶಿವರಾಜ್‌ಕುಮಾರ್ ಮತ್ತು ನಟಿ ತಾರಾ ಭಾಗಿಯಾಗಿದ್ದರು.

Sandalwood Jun 19, 2021, 3:12 PM IST

Soon i will quit My Post Says mandya Milk producers Union president Ramachandra snrSoon i will quit My Post Says mandya Milk producers Union president Ramachandra snr

'ರೈತರಿಗೆ ಮೋಸ ಒಪ್ಪಿತವಲ್ಲ : ತನಿಖೆ ಮುಗಿದ ಮೇಲೆ ರಾಜೀನಾಮೆ'

 • ಕಣ್ಮುಂದೆಯೇ ಅನ್ಯಾಯ ನಡೆಯುತ್ತಿದ್ದರು ನೋಡುತ್ತಾ ಕೂರುವುದಕ್ಕೆ ನನ್ನಿಂದ ಸಾಧ್ಯವಿಲ್ಲ.
 • ಕಲಬೆರಕೆ ಹಾಲಿಕ ಪ್ರಕರಣದ ತನಿಖೆ ಮುಗಿದ  ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
 • ಒಕ್ಕೂಟದ ಅಧ್ಯಕ್ಷ ಬಿ ಆರ್ ರಾಮಚಂದ್ರು ಹೇಳಿಕೆ

Karnataka Districts Jun 1, 2021, 12:43 PM IST

Maharashtra is planning to be the top electric vehicle producers in IndiaMaharashtra is planning to be the top electric vehicle producers in India

ಮಹಾರಾಷ್ಟ್ರ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ರಾಜ್ಯವಾಗುತ್ತಾ?

2025ರ ಹೊತ್ತಿಗೆ ರಾಜ್ಯದ ಒಟ್ಟು ವಾಹನಗಳ ಪೈಕಿ ಶೇ.10ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಮಾಡುವ ಗುರಿಯನ್ನು ಹಾಕಿಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ದೇಶದ ಪ್ರಮುಖ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ರಾಜ್ಯವಾಗುವ ಉದ್ದೇಶವನ್ನು ಹೊಂದಿದೆ. ಈ ಬಗ್ಗೆ ಇವಿ ನೀತಿಯನ್ನು ಮರುರೂಪಿಸುತ್ತಿದೆ ಮಹಾರಾಷ್ಟ್ರ ಸರ್ಕಾರ.

Deal on Wheels May 31, 2021, 3:18 PM IST

Kannada film Directors producers actors call for the self lockdown to the entertainment industry  vcsKannada film Directors producers actors call for the self lockdown to the entertainment industry  vcs
Video Icon

ಕನ್ನಡ ಚಿತ್ರರಂಗದಿಂದ ಸೆಲ್ಫ್‌ ಲಾಕ್‌ಡೌನ್‌; ಮೇ ವರೆಗೂ ಕ್ಲೋಸ್?

ಕೊರೋನಾ ಕಾಟ ತಪ್ಪಿತಪ್ಪಾ ಅಂದುಕೊಂಡು ಸಿನಿಮಾ ಬಿಡುಗಡೆ ಮಾಡುತ್ತಿದ್ದ ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಟರಿಗೆ ಶಾಕ್ ಕೊಟ್ಟಿದ್ದು, ಸರ್ಕಾರದ 50% ಸೀಟಿಂಗ್. ಈಗ ನೋಡಿದರೆ ನಿಜಕ್ಕೂ ಕೊರೋನಾ ಕೇಸ್‌ ಹೆಚ್ಚಾಗುತ್ತಿದೆ. ಇದರಿಂದ ಥಿಯೇಟರ್‌ ಮಾಲೀಕರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ಜನರು ಸಿನಿಮಾ ನೋಡಲು ಬಾರದ್ದನ್ನು ಗಮನಿಸಿ ಚಿತ್ರರಂಗ ಸೆಲ್ಫ್ ಲಾಕ್‌ಡೌನ್‌ ಮಾಡಿಕೊಂಡಿದೆ.

Sandalwood Apr 20, 2021, 4:28 PM IST

Kannada film producers worried about 50 percent seating in film theatre vcsKannada film producers worried about 50 percent seating in film theatre vcs
Video Icon

50% ಸೀಟು ಕೊಟ್ರೆ ಸಿನಿಮಾ ಬಿಡುಗಡೆ ಮಾಡಲ್ಲ; ತಲೆ ಕೆಡಿಸಿಕೊಂಡ ಪ್ರೊಡ್ಯೂಸರ್ಸ್!

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದಂತೆ, ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಕ್ಲೋಸ್ ಆಗಿವೆ. ಆದರೆ ಚಿತ್ರಮಂದಿರಗಳಲ್ಲಿ ಶೇ.50 ಸೀಟು ಮಾತ್ರ ಭರ್ತಿ ಮಾಡಬೇಕೆಂದು ಸರಕಾರ ಆದೇಶಿಸಿದೆ. ಈಗಷ್ಟೇ ಸಿನಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟರಲ್ಲಿಯೇ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಬಿಡುಗಡೆಗೆ ಸಿದ್ಧವಾಗಿದೆ ಸಿನಿಮಾಗಳ ಬಗ್ಗೆ ನಿರ್ಮಾಪಕರು ಚಿಂತಿಸುವಂತೆ ಮಾಡಿದೆ. 
 

Sandalwood Apr 5, 2021, 4:47 PM IST

Milk Boost our Immunity Power says Tumakuru Milk Producers organisation Director snrMilk Boost our Immunity Power says Tumakuru Milk Producers organisation Director snr

'ಹಾಲಿನಿಂದ ಕೊರೋನಾ ದೂರ : ಬೇರೆ ರೋಗಗಳಿಗೂ ಮದ್ದು'

ಹಾಲಿನಿಂದ ಅನೇಕ ರೀತಿಯ ರೋಗಗಳ ಎದುರಿಸಲು ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕೊರೋನಾ ಸೇರಿದಂತೆ ವಿವಿಧ ರೀತಿಯ  ರೋಗಗಳನ್ನು ತಡೆಯಲು ಹಾಲು ಸಹಕಾರಿ ಎಂದು ಹಾಲು ಒಕ್ಕೂಟದ ಮುಖಂಡರು ಹೇಳಿದರು. 

Karnataka Districts Mar 22, 2021, 10:43 AM IST

Mandya Milk Producers Union Hikes  Price snrMandya Milk Producers Union Hikes  Price snr

ಹಾಲಿನ ಖರೀದಿ ದರದಲ್ಲಿ ಏರಿಕೆ : ಉತ್ಪಾದಕರಿಗೆ ಗುಡ್ ನ್ಯೂಸ್

ಮಂಡ್ಯದಲ್ಲಿ ಹೈನೋದ್ಯಮ  ಉತ್ತೇಜಿಸಲು ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದೆ. ಹೆಚ್ಚಳವಾದ ಹಾಲಿನ ದರವೆಷ್ಟು..? ಉತ್ಪಾದಕರಿಗೆ  ಒಂದು ಲೀಟರ್‌ಗೆ ಎಷ್ಟು ಹಣ ಸಿಗಲಿದೆ..?

Karnataka Districts Mar 10, 2021, 2:52 PM IST