Producer

(Search results - 305)

court order

CRIMEAug 1, 2021, 4:47 PM IST

ಸ್ಯಾಂಡಲ್​ವುಡ್​ ನಿರ್ಮಾಪಕನಿಗೆ 5 ಕೋಟಿ ದಂಡ, 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

* ಸ್ಯಾಂಡಲ್‌ವುಡ್ ನಿರ್ಮಾಪಕ‌ಗೆ ಒಂದು ವರ್ಷ ಸಜೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ
* ಹಾಸನದ ಉದ್ಯಮಿಯಿಂದ 2.90 ಕೋಟಿ ಹಣ ಪಡೆದು ವಂಚನೆ ಮಾಡಿದ ಆರೋಪ
* ಹಣ ಪಡೆದು ವಾಪಸ್ ನೀಡದೆ ವಂಚನೆ ಆರೋಪದಲ್ಲಿ ಹಾಸನದ ಜಿಲ್ಲಾ ನ್ಯಾಯಾಲಯದ ಆದೇಶ

• undefined

SandalwoodJul 30, 2021, 11:05 AM IST

'ನಂದ ಲವ್ಸ್ ನಂದಿತ' ನಿರ್ಮಾಪಕನ ಮನೆಯಲ್ಲಿ ಕಳ್ಳತನ ಮಾಡಿದ ಕಾರು ಚಾಲಕ?

ನಕಲಿ ಕೀ ಬಳಸಿ ನಿರ್ಮಾಪಕರ ಮನೆಯಲ್ಲಿ ಕಳ್ಳತನ ಮಾಡಿದ ಕಾರು ಚಾಲಕ. ಇಬ್ಬರೂ ಪೊಲೀಸರ ಬಂಧನದಲ್ಲಿ.

• undefined
Video Icon

SandalwoodJul 26, 2021, 4:38 PM IST

ಬಿ.ಸಿ ಪಾಟೀಲ್ ನಿರ್ಮಾಣದಲ್ಲಿ ಭಟ್ರು- ಸೂರಿ ಸಿನಿಮಾ ರೆಡಿ!

ರಾಜಕೀಯದಲ್ಲಿ ಬ್ಯೂಸಿಯಾಗಿರುವ ಸಚಿವ ಬಿ.ಸಿ ಪಾಟೀಲ್ ಅವರಿಗೆ ಕನ್ನಡ ಚಿತ್ರರಂಗದ ಜೊತೆಗಿರುವ ನಂಟು ಕಡಿಮೆ ಆಗಿಲ್ಲ. ಮಗಳನ್ನು ನಾಯಕಿಯಾಗಿ ಪರಿಚಯಿಸಿ, ಸಿನಿಮಾ ನಿರ್ಮಾಣ ಮಾಡಿದ ಪಾಟೀಲರು ಸಣ್ಣ ಗ್ಯಾಪ್ ತೆಗೆದುಕೊಂಡು, ಇದೀಗ ಮತ್ತೆ ನಿರ್ಮಾಪಕರಾಗಿ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ.

5 ಸ್ಟಾರ್ ಹೋಟೆಲ್ ಮೇಲೆ ಕ್ರೈಂ ಬ್ರಾಂಚ್ ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ

CRIMEJul 20, 2021, 9:53 PM IST

ನಟಿ ಮಾಡುತ್ತೇನೆ ಎಂದು ನಂಬಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಿರ್ಮಾಪಕ ಸೆರೆ

ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ನಂಬಿಸಿ ಬಲವಂತವಾಗಿ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದ ನಿರ್ಮಾಪಕ ಸೇರಿ ಮೂವರನ್ನು ಬಂಧಿಸಲಾಗಿದೆ.

Sara Govindu

Video Icon

Karnataka DistrictsJul 19, 2021, 10:05 PM IST

ಸಾರಾ ಗೋವಿಂದು ಜನ್ಮದಿನ, ಮಳೆಯಲ್ಲೇ ಸಿದ್ದು ಫುಡ್ ಕಿಟ್ ವಿತರಣೆ!

ಕನ್ನಡ ಹೋರಾಟಗಾರ, ನಿರ್ಮಾಪಕ ಸಾರಾ ಗೋವಿಂದು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಸಾರಾ ಗೋವಿಂದು ಜನ್ಮದಿನದ ಸಂದರ್ಭ ಫುಡ್ ಕಿಟ್ ವಿತರಿಸಲಾಗಿದೆ. ಮಳೆಯ ನಡುವೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪುಡ್ ಕಿಟ್ ವಿತರಣೆ ಮಾಡಿದ್ದಾರೆ.

Bollywood

Cine WorldJul 17, 2021, 3:57 PM IST

ಈ ಟಾಪ್ ಸೆಲೆಬ್ರಿಟಿಗಳು ನಟಿಯರಷ್ಟೇ ಅಲ್ಲ ಟಾಪ್ ಪ್ರೊಡ್ಯೂಸರ್‌ಗಳೂ ಹೌದು

• ನಟನೆ ಮಾಡಿ ನಂತರ ನಿರ್ದೇಶನಕ್ಕಿಳಿಯೋದು ಕಾಮನ್
• ಆದರೆ ಈಗ ನಟನೆ ನಂತರ ನಿರ್ಮಾಣದತ್ತ ಹೋಗೋ ಟ್ರೆಂಡ್ ಶುರುವಾಗಿದೆ
• ಬಾಲಿವುಡ್‌ನ ಈ ಟಾಪ್ ತಾರೆಯರು ನಟಿಸೋದಷ್ಟೇ ಅಲ್ಲ ಪ್ರೊಡ್ಯೂಸರ್‌ಗಳೂ ಹೌದು
• undefined
Video Icon

SandalwoodJul 16, 2021, 5:04 PM IST

ವಿವಾದಗಳ ನಡುವೆ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ನಟ ದರ್ಶನ್!

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ 55ನೇ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಮಾಡಿದ್ದಾರೆ. ಯಜಮಾನ ಚಿತ್ರ ನಿರ್ಮಾಣ ಮಾಡಿರವ ಶೈಲಜಾ ನಾಗ್ ಹಾಗೂ ನಿರ್ದೇಶಕ ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

• undefined
Video Icon

SandalwoodJul 14, 2021, 4:23 PM IST

ದರ್ಶನ್ ಗಮನಕ್ಕೆ ತಂದು ಆಧಾರ್ ಕಾರ್ಡ್‌ ಕೊಟ್ಟಿದ್ದೇನೆ: ಉಮಾಪತಿ

ನಿರ್ಮಾಪಕ ಉಮಾಪತಿ ಅವರೇ ಅರುಣಾ ಕುಮಾರಿಗೆ ಆಧಾರ್‌ ಕಾರ್ಡ್‌ ಕಳುಹಿಸಿದ್ದು, ಸ್ನೇಹ ಮುರಿಯುವ ಸಲುವಾಗಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿತ್ತು. ಪ್ರೆಸ್‌ ಮೀಟ್‌ ಮಾಡಿದ ಉಮಾಪತಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಇದರಲ್ಲಿ ಯಾರ ತಪ್ಪಿದೆ ಎಂದು ಶೀಘ್ರದಲ್ಲಿಯೇ ತಿಳಿಯುತ್ತದೆ ಎಂದಿದ್ದಾರೆ.

• undefined
Video Icon

SandalwoodJul 14, 2021, 4:14 PM IST

ಅರುಣಾ ಕುಮಾರಿ ಪ್ರೆಸ್‌ಮೀಟ್ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ: ನಿರ್ಮಾಪಕ ಉಮಾಪತಿ

ನಟ ದರ್ಶನ್‌ಗೆ 25 ಕೋಟಿ ರೂ. ವಂಚನೆ ಯತ್ನ ಪ್ರಕರಣ ಸುಖಾಂತ್ಯ ಕಂಡಿದೆ. ಇಂದು ಬೆಂಗಳೂರಿನ ಜನಶಂಕರಿ ದೇಗುಲಕ್ಕೆ ಭೇಟಿ ನೀಡಿದ ಉಮಾಪತಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಕಾನೂನು ಮೂಲಕ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಹಾಗೂ ದರ್ಶನ್‌ ಜೊತೆಗಿನ ಸ್ನೇಹ ಹಾಗೆ ಇದೆ ಯಾರೂ ಕೆಡಿಸುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

Darshan

SandalwoodJul 14, 2021, 7:31 AM IST

'ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ನಿರ್ಮಾಪಕ ನನ್ನನ್ನು ಬಳಸಿಕೊಂಡಿದ್ದಾರೆ'

* ‘ರಾಬರ್ಟ್‌’ ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದಾರೆ

* ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ಅರುಣಾ

* ದರ್ಶನ್‌, ಸ್ನೇಹಿತರ ಮಧ್ಯೆ ಒಡಕು ಮೂಡಿಸಲು ಅವರಿಂದ ಯತ್ನ

* ಸಂಧಾನ ಮಾಡಿಕೊಂಡಿದ್ದೇವೆಂದರೆ ನಾನೇಗೆ ಸುಮ್ಮನಿರಲಿ?

• undefined
Video Icon

SandalwoodJul 13, 2021, 12:54 PM IST

ಬೆಂಗಳೂರು ಪೊಲೀಸರನ್ನು ಬಿಟ್ಟು ಮೈಸೂರು ಪೊಲೀಸರ ಮೊರೆ ಹೋಗಿದ್ಯಾಕೆ?: ಉಮಾಪತಿ ಶ್ರೀನಿವಾಸ್

25 ಕೋಟಿ ಫೇಕ್ ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನಟ ದರ್ಶನ್ ಹಾಗೂ ಉದ್ಯಮಿ ಹರ್ಷ ಹೆಸರು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿರುವ ಬ್ಯಾಂಕ್ ಹೆಸರು ಬಳಸಿಕೊಂಡು, ಬಂದ ಮಹಿಳೆ ವಿರುದ್ಧ ಬೆಂಗಳೂರಿನ ಪೊಲೀಸರಿಗೆ ದೂರು ನೀಡುವ ಬದಲು ಮೈಸೂರು ಪೊಲೀಸರಿಗೆ ದೂರು ನೀಡಲು ಹರ್ಷ ಮುಂದಾಗುತ್ತಾರೆ. ಕಂಪ್ಲೇಂಟ್‌ ಕಾಪಿಯಲ್ಲಿ ತಪ್ಪು ಫೋನ್ ನಂಬರ್‌ ಕೂಡ ಹಾಕಿದ್ದಾರೆ. ಮೈಸೂರು ಪೊಲೀಸರನ್ನು ಇವ್ರು ಅಷ್ಟೊಂದು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿ ಬರುತ್ತಿದೆ ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ. ಹಾಗೂ 35 ಪೇಜ್‌ಗಳ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ, ಅದನ್ನು ಸ್ಪಷ್ಟವಾಗಿ ಓದಿದ್ದರೆ ಯಾಕೆ ಹರ್ಷ ಹಾಗೂ ರಾಕೇಶ್‌ ಬಗ್ಗೆ ಪ್ರಶ್ನೆ ಮಾಡುತ್ತಾಳೆ? ಇದರ ಬಗ್ಗೆ ವಿಚಾರಣೆ ಮಾಡಿದರೆ ಸತ್ಯ ತಿಳಿದು ಬರುತ್ತದೆ ಎಂದಿದ್ದಾರೆ

Roberrt_Umapathy

Video Icon

SandalwoodJul 13, 2021, 11:39 AM IST

ಈ 3 ಪಾಯಿಂಟ್ ಮಂಡ್ಯಗಿಂತ ದೊಡ್ಡ ಸೌಂಡ್ ಮಾಡುತ್ತೆ: ಉಮಾಪತಿ ಶ್ರೀನಿವಾಸ್

ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ನಡೆಸಿದ್ದಾರೆ ಎನ್ನಲಾದ ವಂಚನೆ ಪ್ರಕರಣದ ಬಗ್ಗೆ ದರ್ಶನ್‌ ನೀಡಿದ ಹೇಳಿಕೆ ಕೇಳಿ ನಿರ್ಮಾಪಕ ಉಮಾಪತಿ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಬಳಿ ಇರುವ ಮೂರು ಪಾಯಿಂಟ್‌ಗಳು ಮಂಡ್ಯ ಸುದ್ದಿಗಿಂತ ದೊಡ್ಡ ಸುದ್ದಿ ಸೃಷ್ಟಿ ಮಾಡುತ್ತದೆ ಎಂದಿದ್ದಾರೆ. ದರ್ಶನ್‌ ಪೋನ್‌ ಕಾಲ್‌ನಲ್ಲಿ ಏನು ಮಾತನಾಡಿದ್ದರು, ಕೇಸ್ ಮುಂದುವರೆಸುವ ವಿಚಾರವಾಗಿ ಏನು ಹೇಳಿದ್ದರು ಎಂದು ಉಮಾಪತಿ ಮಾತನಾಡಿದ್ದಾರೆ.

• undefined

SandalwoodJul 13, 2021, 10:31 AM IST

ಸಂತೆಯಲ್ಲಿ ಸೀರೆ ಬಿಚ್ಚಿದ ಮೇಲೆ ಮಾನ ಉಳಿಸಿಕೊಳ್ಳುವುದೇನಿದೆ?: ನಿರ್ಮಾಪಕ ಉಮಾಪತಿ

ಸುದ್ದಿ ಘೋಷ್ಠಿಯಲ್ಲಿ 25 ಕೋಟಿ ರೂ. ಹಗರಣಕ್ಕೆ ಟ್ವಿಸ್ಟ್‌ ಕೊಟ್ಟ ನಿರ್ಮಾಪಕ ಉಮಾಪತಿ. ಬೆಂಗಳೂರು ಪೊಲೀಸರಿಗಿಂತ ಮೈಸೂರು ಪೊಲೀಸರು ಸ್ಟ್ರಾಂಗ್‌ ಆ?

sumalatha Ambareesh

Video Icon

IndiaJul 12, 2021, 11:19 PM IST

ಸಮರ ಸಾರಿದ ಸುಮಲತಾ, ದರ್ಶನ್-ಉಮಾಪತಿ ಪ್ರಕರಣ ಎತ್ತ?

ದರ್ಶನ್ ಹೆಸರಿನಲ್ಲಿ  25  ಕೋಟಿ ರೂ. ಪೋರ್ಜರಿ ಮಾಡುವ ಪ್ರಯತ್ನ ನಡೆದಿದ್ದು ವರದಿಯಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ನಿರ್ಮಾಪಕ ಉಮಾಪತಿ ಸಹ ಪ್ರತಿಕ್ರಿಯೆ  ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸುಮಲತಾ  ಗಣಿ ಸಚಿವ ನಿರಾಣಿ ಅವರನ್ನು ಭೇಟಿ ಮಾಡಿದ್ದಾರೆ.

producer umapathy

Video Icon

CRIMEJul 12, 2021, 9:39 PM IST

ಉಮಾಪತಿ-ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!

ದರ್ಶನ್ ಹೆಸರಿನಲ್ಲಿ  25  ಕೋಟಿ ರೂ. ಪೋರ್ಜರಿ ಮಾಡುವ ಪ್ರಯತ್ನ ನಡೆದಿದ್ದು ವರದಿಯಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ನಿರ್ಮಾಪಕ ಉಮಾಪತಿ ಮತ್ತು ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾಕುಮಾರಿಗೆ ಸಂಬಂಧಿಸಿದ ಆಡಿಯೋ ಮತ್ತು ಸ್ಕ್ರೀನ್ ಶಾಟ್ ಗಳು ಹೊರಬರಲಾರಂಭಿಸಿವೆ.