Problems

(Search results - 244)
• Health7, Jul 2020, 5:06 PM

ಮೈಕೈ ನೋವು ಹೋಗಲಾಡಿಸಲು ಬಿಕೆಎಸ್‌ ಅಯ್ಯಂಗಾರರ ಸರಳ ಯೋಗ

ಈಗ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಜಿಮ್‌ಗೆ ಆಗಲೀ, ಪಾರ್ಕ್‌ಗಳಿಗಾಗಲೀ ಅಥವಾ ಯೋಗಾಸನ ಕ್ಲಾಸುಗಳಿಗಾಗಲೀ ಹೋಗಲು ಸಾದ್ಯವಿಲ್ಲ. ಆದರೆ ದಿನವಿಡೀ ಮನೆಯಲ್ಲಿ ಕುಳಿತು ಕಚೇರಿ ಕೆಲಸ ಮಾಡಿ, ಅಥವಾ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ, ಕತ್ತು ನೋವು, ಬೆನ್ನು ನೋವು, ಸೊಂಟ ನೋವು ಇತ್ಯಾದಿಗಳು ಉಂಟಾಗುತ್ತವೆ. ಇವುಗಳನ್ನು ಹೋಗಲಾಡಿಸುವುದು ಹೇಗೆ?

• Food7, Jul 2020, 4:53 PM

ಅಡುಗೆ ಮಾಡೋರಿಗೆ ಗೊತ್ತಿರಲೇಬೇಕಾದ ವಿಷಯ ಇದು!

ಕೆಲವು ಆಹಾರ ಪದಾರ್ಥಗಳನ್ನು ಮತ್ತೆ ಮತ್ತೆ ಬೇಯಿಸೋದ್ರಿಂದ ಅವುಗಳಲ್ಲಿರುವ ಪೋಷಕಾಂಶಗಳು ನಷ್ಟವಾಗೋದು ಮಾತ್ರವಲ್ಲ, ವಿಷಯುಕ್ತವಾಗುವ ಸಾಧ್ಯತೆಯೂ ಇದೆ.

• Karnataka Districts7, Jul 2020, 12:45 PM

ಸೋಂಕಿತರ ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ: ಸಚಿವ ಸಿ.ಟಿ. ರವಿ

ಬೆಂಗಳೂರಿನಲ್ಲೂ ಇಂತಹ ಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿಲ್ಲ. ಆದರೆ, ಇಡೀ ಸಮುದಾಯಕ್ಕೆ ಹರಡಿದರೆ ದಿಢೀರನೇ ಸಾವಿರಾರು ಆಸ್ಪತ್ರೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಂಜಾಗ್ರತೆ ಬಹುಮುಖ್ಯ. ಹಾಗೆಂದು ಆರೂವರೆ ಕೋಟಿ ಜನಗಳಿಗೂ ಆಸ್ಪತ್ರೆಗಳನ್ನು ನಿರ್ಮಾಣ ಸಾಧ್ಯವಿಲ್ಲ. ಎಲ್ಲರಿಗೂ ವೈಯಕ್ತಿಕ ಜವಾಬ್ದಾರಿ ಇದೆ. ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರು.

• relationship3, Jul 2020, 6:58 PM

ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು...

ವಿವಾಹವಾದ ಮೇಲೆ ಒಂದಿಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬಗ್ಗೆ ಅರಿವಿದ್ದರೆ ಸಮಸ್ಯೆ ಬಂದಾಗ ಹೆದರಬೇಕಿಲ್ಲ, ಎದುರಿಸುವ ಧೈರ್ಯ ತಂದುಕೊಳ್ಳಬಹುದು.

• Karnataka Districts3, Jul 2020, 11:22 AM

ಬಾಗಲಕೋಟೆ: ಆಹಾರದಲ್ಲಿ ಹುಳು ಕಂಡು ದಂಗಾದ ಕ್ವಾರಂಟೈನ್ ಜನ..!

ಬಾಗಲಕೋಟೆ(ಜು.03): ಉಪಹಾರ ಹಾಗೂ ಸಾಂಬಾರ್‌ನಲ್ಲಿ ಹುಳು, ಹುಪ್ಪಡಿಗಳು ಪತ್ತೆಯಾದ ಘಟನೆ ನಗರದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಇದರಿಂದ ಕ್ವಾರಂಟೈನ್‌ಗೊಳಗಾದ ಜನರು ರೊಚ್ಚಿಗೆದ್ದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

Sn lifestyle health alone

relationship30, Jun 2020, 5:30 PM

ಸಮಸ್ಯೆ ಸುಳಿಯಲ್ಲಿ ಸಿಲುಕಿರುವಾಗ ಹೀಗೊಮ್ಮೆ ಯೋಚಿಸಿ ನೋಡಿ

ಸಮಸ್ಯೆಯ ಮೂಲ ನಮ್ಮಲ್ಲೇ ಇರಬಹುದು. ಆದ್ರೆ ಆ ಬಗ್ಗೆ ನಾವು ಗಮನಹರಿಸದ ಕಾರಣ ಪರಿಹಾರ ಮಾರ್ಗವೂ ಕಾಣಿಸೋದಿಲ್ಲ.

• Baby Betta

Karnataka Districts24, Jun 2020, 10:41 AM

ಬೇಬಿ ಬೆಟ್ಟಪ್ರದೇಶಕ್ಕೆ ಡಿಸಿ ದಿಢೀರ್‌ ಭೇಟಿ: ನಿಷೇಧದ ನಂತರವೂ ನಡೀತಿದ್ಯಾ ಅಕ್ರಮ ಗಣಿಗಾರಿಕೆ..?

ಅಕ್ರಮ ಕಲ್ಲು ಗಣಿಗಾರಿಕೆಯ ಸ್ವರ್ಗ ಎಂದು ಖ್ಯಾತಿಯಾಗಿರುವ ಬೇಬಿ ಬೆಟ್ಟಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿ, ಸ್ಥಳೀಯ ಜನರ ಅಹವಾಲು ಕೇಳಿದರು.

• Health22, Jun 2020, 4:58 PM

ಐ ಬ್ಯಾಗ್‍ಗೆ ಟೀ ಬ್ಯಾಗ್ ಮದ್ದು!

ನಿದ್ರೆ ಕೊರತೆ,ಅನಾರೋಗ್ಯ,ಒತ್ತಡಗಳ ಫಲವಾಗಿ ಕಣ್ಣುಗಳ ಕೆಳಭಾಗದಲ್ಲಿ ಮೂಡುವ ಡಾರ್ಕ್ ಸರ್ಕಲ್, ಐ ಬ್ಯಾಗ್ಸ್ ಹೆಣ್ಮಕ್ಕಳ ನೆಮ್ಮದಿ ಕೆಡಿಸುತ್ತವೆ.ಇದ್ರಿಂದ ಪಾರಾಗೋದು ಹೇಗಪ್ಪಾ ಎಂದು ಯೊಚಿಸುತ್ತಿರುವವರಿಗೆ ಇಲ್ಲಿವೆ ಸರಳ ಉಪಾಯಗಳು.

Quarantine

Karnataka Districts22, Jun 2020, 11:47 AM

ಕೊರೋನಾ ಕಾಟ: ಅವ್ಯವಸ್ಥೆಗಳ ಆಗರವಾದ ಕ್ವಾರಂಟೈನ್‌ ಕೇಂದ್ರ

ವಿಶ್ವವ್ಯಾಪಿ ಕೊರೋನಾ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿದ್ದು, ಸೋಂಕಿತರ ಕಷ್ಟ ಒಂದು ರೀತಿಯಾದರೆ ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವ ಸ್ಥಳದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

Astrology horoscope  depression

Festivals21, Jun 2020, 5:03 PM

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಖಿನ್ನತೆಗೆ ಮನಸ್ಸು ಮತ್ತು ಮೆದುಳು ನೇರವಾಗಿ ಸಂಬಂಧಿಸಿರುತ್ತದೆ. ಖಿನ್ನತೆಯಲ್ಲಿ ಬಳಲುತ್ತಿರುವ ವ್ಯಕ್ತಿ ನಿರಾಶೆ, ಹತಾಶೆ, ಒಂಟಿ ಎಂಬ ಭಾವನೆಯಿಂದ ಒದ್ದಾಡುತ್ತಾ, ಸಮಾಜದಿಂದ ವಿಮುಖನಾಗಲು ಯತ್ನಿಸುತ್ತಾನೆ. ಖಿನ್ನತೆಯು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ನೋಡಿ, ಅದರಲ್ಲಿರುವ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ಪರೀಕ್ಷಿಸಿ ಖಿನ್ನತೆಗೆ ಕಾರಣ ಮತ್ತು ಅದಕ್ಕೆ ಮಾಡಬಹುದಾದ ಪರಿಹಾರವನ್ನು ತಿಳಿಯಬಹುದು. ಕೆಲವು ಪರಿಹಾರ ಮತ್ತು ಖಿನ್ನತೆಗೆ ಕಾರಣಗಳನ್ನು ತಿಳಿದುಕೊಳ್ಳೋಣ.

SN Women health thinking brain lifestyle

Health20, Jun 2020, 4:38 PM

ಮಂಜು ಕವಿದ ಮೆದುಳಿಗೇನು ಮೆಡಿಸಿನ್?

ಬ್ರೇನ್ ಫಾಗ್ ಇದ್ದರೆ, ಯಾವ ವಿಷಯವನ್ನೂ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಿಲ್ಲ, ನೆನಪಿನ ಶಕ್ತಿ ಕುಂದುತ್ತದೆ, ತಲೆ ಭಾರವಾಗುತ್ತದೆ. ಇದರಿಂದ ಹೊರ ಬರೋದು ಹೇಗೆ?

Coronavirus

Karnataka Districts20, Jun 2020, 8:51 AM

ಕೊರೋನಾ ತಂದಿಟ್ಟ ಸಂಕಷ್ಟ: ಹಾನಿಯಾಗಿದ್ದು ಒಬ್ಬರಿಗೆ, ಪರಿಹಾರ ಮತ್ತೊಬ್ಬರಿಗೆ..!

ಲಾಕ್‌ಡೌನ್‌ ಸಮಯದಲ್ಲಿ ನಷ್ಟ ಅನುಭವಿಸಿದ ತೋಟಗಾರಿಕಾ ಬೆಳೆ ಬೆಳೆದ ರೈತರಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರು ನಮೂದು ಮಾಡದಿರುವುದಕ್ಕೆ ತಾಲೂಕಿನ ಕೆಲ ರೈತರು ಆತಂಕದಲ್ಲಿ ಸಿಲುಕಿದ್ದಾರೆ.

• Chitradurga - Plastic Tablet

Karnataka Districts19, Jun 2020, 1:20 PM

ಜ್ವರ, ಕೆಮ್ಮಿಗೆ ಸಿಗ್ತಿಲ್ಲ ಸರಿಯಾದ ಚಿಕಿತ್ಸೆ: ರೋಗಿಗಳ ಪರದಾಟ..!

ಮುಂಗಾರು ಋುತು ಆರಂಭವಾಗಿದ್ದು, ಕಳೆದ ಎಂಟ್ಹತ್ತು ದಿನಗಳಿಂದ ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಋುತುಮಾನ ಬದಲಾಗುತ್ತಿದ್ದಂತೆ ವಾತಾವರಣದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸಾಮಾನ್ಯ ಕಾಯಿಲೆಯಾದ ನೆಗಡಿ, ಜ್ವರ, ಕೆಮ್ಮು ಕಾಣಿಸಲಾರಂಭಿಸಿವೆ. ಆದರೆ ಈ ರೋಗಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ, ಮಾತ್ರೆಗಳು ಸಿಗದೇ ಪರದಾಡುವಂತಾಗಿದೆ.

Quarantine

state19, Jun 2020, 9:31 AM

ಕೊರೋನಾ ಮಹಾಸ್ಫೋಟ: ಬೆಂಗಳೂರಿಗರೇ ಎಚ್ಚರ, ಕ್ವಾರಂಟೈನ್‌ಗೆ ಜಾಗವೇ ಸಿಗ್ತಿಲ್ಲ..!

ಲಾಕ್‌ಡೌನ್‌ ಸಡಿಲಿಕೆ ಬಳಿಕ ರಾಜ್ಯ ಹಾಗೂ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದೆ.  ಕೊರೋನಾ ರೋಗಿಗಳಿಗೆ ಆಸ್ಪತ್ರೆಗಳು, ಬೆಡ್‌ಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ಕೋವಿಡ್ ಪೇಶೆಂಟ್‌ಗಳಿಗೆ ಎದುರಾದ ಸಮಸ್ಯೆಗೆ ಬಿಬಿಎಂಪಿ ವೈದ್ಯಾಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಆರಂಭಿಸಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ಬಿ.ಹೆಚ್. ಅನಿಲ್ ಕುಮಾರ್ ಹೇಳಿದ್ದಾರೆ.

Coronavirus

Karnataka Districts18, Jun 2020, 9:15 AM

ಡೆಡ್ಲಿ ವೈರಸ್‌ ಕಾಟ: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೂ ಕೊರೋನಾ ಕರಿನೆರಳು..!

ಆರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ ನಡೆಸುವ ಅವಕಾಶ ಸಿಕ್ಕರೂ ಸ್ಥಳೀಯರ ಭಿನ್ನಾಭಿಪ್ರಾಯದಿಂದ ಕೈತಪ್ಪಿತ್ತು. ಈಗ 86ನೇ ಸಮ್ಮೇಳನದ ಆತಿಥ್ಯ ಭಾಗ್ಯ ಸಿಕ್ಕರೂ ಕೊರೋನಾ ಕಾಟ ಎದುರಾಗಿದೆ. ಇದರಿಂದ ಜಿಲ್ಲೆಯ ಜನರ ಅಕ್ಷರ ಜಾತ್ರೆ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆಯಿಲ್ಲ.