Pro Kabaddi League  

(Search results - 45)
  • Pro Kabaddi League Season 8 begin on December 22 in Bengaluru without Spectators kvnPro Kabaddi League Season 8 begin on December 22 in Bengaluru without Spectators kvn

    OTHER SPORTSOct 6, 2021, 7:34 AM IST

    ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಬೆಂಗಳೂರಿನಲ್ಲೇ ನಡೆಯಲಿದೆ ಸಂಪೂರ್ಣ ಪ್ರೊ ಕಬಡ್ಡಿ ಲೀಗ್..!

    ಕೋವಿಡ್‌ ಕಾರಣ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿ ಆಯೋಜಿಸಲು ಮುಂದಾಗಿರುವ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್‌ ಸಂಸ್ಥೆ, ಕಠಿಣ ಬಯೋ ಬಬಲ್‌ ಸಿದ್ಧಪಡಿಸಿ ಆಟಗಾರರನ್ನು ಉಳಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

  • More the 190 Player Auctioned in Pro Kabaddi League Ahead of 8th Season kvnMore the 190 Player Auctioned in Pro Kabaddi League Ahead of 8th Season kvn

    OTHER SPORTSSep 2, 2021, 9:31 AM IST

    ಪ್ರೊ ಕಬಡ್ಡಿ ಲೀಗ್: 190ಕ್ಕೂ ಹೆಚ್ಚು ಆಟಗಾರರ ಹರಾಜು

    ಫ್ರಾಂಚೈಸಿಗಳು 10 ಫೈನಲ್‌ ಬಿಡ್‌ ಮ್ಯಾಚ್‌(ಎಫ್‌ಬಿಎಮ್‌) ಬಳಸಿದವು. ಅಂದರೆ ಹಿಂದಿನ ಆವೃತ್ತಿಯಲ್ಲಿ ತಂಡದಲ್ಲಿದ್ದ ಆಟಗಾರರನ್ನು ಈ ಬಾರಿ ಬೇರೆ ತಂಡಗಳು ಖರೀದಿಸಿದಾಗ ಆ ಆಟಗಾರರನ್ನು ತಮ್ಮ ತಂಡಕ್ಕೆ ವಾಪಸ್‌ ಕರೆತಂದವು. 12 ತಂಡಗಳು ಸೇರಿ ಒಟ್ಟು 48.22 ಕೋಟಿ ರು.ಗಳನ್ನು ಆಟಗಾರರ ಖರೀದಿಗೆ ಖರ್ಚು ಮಾಡಿದವು. 10 ಹೊಸ ಆಟಗಾರರು ಹರಾಜಿನಲ್ಲಿ ವಿವಿಧ ತಂಡಗಳಿಗೆ ಬಿಕರಿಯಾದರು.
     

  • Count down Starts for Pro Kabaddi League Auction 2021 kvnCount down Starts for Pro Kabaddi League Auction 2021 kvn

    OTHER SPORTSAug 30, 2021, 12:51 PM IST

    ಇಂದು ಪ್ರೊ ಕಬಡ್ಡಿ ಆಟಗಾರರ ಹರಾಜು; ಪ್ರದೀಪ್ ನರ್ವಾಲ್ ಮೇಲೆ ಎಲ್ಲರ ಚಿತ್ತ

    ಭಾನುವಾರ ನಡೆದ ‘ನ್ಯೂ ಯಂಗ್‌ ಪ್ಲೇಯರ್‌’ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 96 ಆಟಗಾರರ ಪೈಕಿ ನಾಲ್ವರು ವಿವಿಧ ತಂಡಗಳಿಗೆ ಆಯ್ಕೆಯಾದರು. ಪ್ರತಿ ತಂಡವೂ ಆಟಗಾರರ ಖರೀದಿಗೆ ಗರಿಷ್ಠ 4.4 ಕೋಟಿ ರು. ಖರ್ಚು ಮಾಡಬಹುದಾಗಿದೆ.
     

  • PKL Bengaluru Bulls Retains Pawan Sherawat Patna Pirates released Captain Pradeep Narwal kvnPKL Bengaluru Bulls Retains Pawan Sherawat Patna Pirates released Captain Pradeep Narwal kvn

    OTHER SPORTSAug 20, 2021, 9:10 AM IST

    ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ತಂಡದಲ್ಲೇ ಉಳಿದ ಪವನ್‌, ಪ್ರದೀಪ್‌ ನರ್ವಾಲ್‌ಗೆ ಪಾಟ್ನಾ ಗೇಟ್‌ಪಾಸ್‌

    ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವು ತಾರಾ ರೈಡರ್‌ ಪವನ್‌ ಶೆರಾವತ್‌ ಸೇರಿ 6 ಆಟಗಾರರನ್ನು ಉಳಿಸಿಕೊಂಡಿದೆ. ಅಮಿತ್‌ ಶೆರೊನ್‌, ಸೌರಭ್‌ ನಂದಲ್‌, ಬಂಟಿ, ಮೋಹಿತ್‌ ಶೆರಾವತ್‌ ಹಾಗೂ ವಿನೋದ್‌ ಕುಮಾರ್‌ ತಂಡದಲ್ಲಿ ಉಳಿದುಕೊಂಡಿರುವ ಉಳಿದ 5 ಆಟಗಾರರು. 

  • Pro Kabaddi Season 8 player auctions scheduled for August 29 to 31 kvnPro Kabaddi Season 8 player auctions scheduled for August 29 to 31 kvn

    OTHER SPORTSAug 16, 2021, 9:29 AM IST

    ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ವೇಳಾಪಟ್ಟಿ ಫಿಕ್ಸ್‌..!

    ತಾಂತ್ರಿಕ ಹಾಗೂ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಪ್ರೊ ಕಬಡ್ಡಿ ಟೂರ್ನಿ ಆಯೋಜನೆಗೊಂಡಿರಲಿಲ್ಲ. 2019ರಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಯು ಆರು ಕಬಡ್ಡಿ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಬಹುದಾಗಿದೆ. 
     

  • Star India retains Pro Kabaddi League media Broadcast rights kvnStar India retains Pro Kabaddi League media Broadcast rights kvn

    OTHER SPORTSApr 21, 2021, 8:33 AM IST

    905 ಕೋಟಿ ರುಪಾಯಿಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಸ್ಟಾರ್ ಸ್ಪೋರ್ಟ್ಸ್‌ ಪಾಲು..!

    ಇದೇ ಮೊದಲ ಬಾರಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ಇ-ಹರಾಜು ನಡೆಸಲಾಗಿತ್ತು. ಹರಾಜಿನ ಮೂಲ ಬೆಲೆ 900 ಕೋಟಿ ರು.ಗೆ ನಿಗದಿ ಮಾಡಲಾಗಿತ್ತು. 6 ಪ್ರತಿಷ್ಠಿತ ಸಂಸ್ಥೆಗಳು ಆಸಕ್ತಿ ತೋರಿದ್ದವಾದರೂ, ಹರಾಜಿನಲ್ಲಿ ಪಾಲ್ಗೊಂಡಿದ್ದು ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆ ಮಾತ್ರ.

  • Pro Kabaddi League season eight likely to commence in July says Anupam Goswami kvnPro Kabaddi League season eight likely to commence in July says Anupam Goswami kvn

    OTHER SPORTSMar 12, 2021, 11:41 AM IST

    ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಆಯೋಜಕರು

    ನವದೆಹಲಿ: ಕ್ರಿಕೆಟ್‌ ಬಳಿಕ ದೇಶದಲ್ಲಿ ಅತಿಹೆಚ್ಚು ಕ್ರೇಜ್‌ ಹುಟ್ಟುಹಾಕಿರುವ ದೇಸಿ ಕ್ರೀಡೆ ಕಬಡ್ಡಿ ಕಳೆದ ಕೆಲವು ವರ್ಷಗಳಿಂದ ಹೊಸ ಸಂಚಲವನ್ನೇ ಸೃಷ್ಠಿ ಮಾಡಿದೆ. ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ಪ್ರೊ ಕಬಡ್ಡಿ ಟೂರ್ನಿಗೆ ದೇಶದ ನಾನಾ ಮೂಲೆಗಳಿಂದ ಅಭಿಮಾನಿಗಳಿದ್ದಾರೆ. ಈಗಾಗಲೇ ಯಶಸ್ವಿಯಾಗಿ 7 ಪ್ರೊ ಕಬಡ್ಡಿ ಟೂರ್ನಿ ಆಯೋಜನೆಗೊಂಡಿದ್ದು, ಕಳೆದ ವರ್ಷ ಕೊರೋನಾ ಭೀತಿಯಿಂದಾಗಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಮತ್ತೆ ಯಾವಾಗ ಪ್ರೊ ಕಬಡ್ಡಿ ಶುರುವಾಗುತ್ತೆ ಎಂದು ಕನವರಿಸುತ್ತಿದ್ದ ಅಭಿಮಾನಿಗಳಿಗೆ ಪ್ರೊ ಕಬಡ್ಡಿ ಲೀಗ್(ಪಿಕೆಎಲ್) ಆಯೋಜಕರು ಗುಡ್ ನ್ಯೂಸ್‌ ನೀಡಿದ್ದಾರೆ.

  • Pro Kabaddi League Tender open for new media rights Mashal Sports invites bids kvnPro Kabaddi League Tender open for new media rights Mashal Sports invites bids kvn

    OTHER SPORTSFeb 26, 2021, 10:46 AM IST

    ಪ್ರೊ ಕಬಡ್ಡಿ ಮಾಧ್ಯಮ ಹಕ್ಕು ಖರೀದಿಗೆ ಟೆಂಡರ್‌

    ಮಾಧ್ಯಮ ಹಕ್ಕು ಪಡೆಯಲು ಬಿಡ್‌ ಸಲ್ಲಿಸಲು ಆಸಕ್ತಿ ಹೊಂದಿರುವ ಸಂಸ್ಥೆಗಳು ಮಾ.12ರೊಳಗೆ ಅರ್ಜಿ ಸ್ವೀಕರಿಸಬೇಕಿದ್ದು, ಅರ್ಜಿ ಸಲ್ಲಿಸಲು ಏ.2ರ ವರೆಗೂ ಸಮಯಾವಕಾಶ ನೀಡಲಾಗಿದೆ. ಏ.5ರಂದು ಆನ್‌ಲೈನ್‌ನಲ್ಲಿ ಮಾಧ್ಯಮ ಹಕ್ಕು ಖರೀದಿಗೆ ಹರಾಜು ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

  • 2020 Pro Kabaddi League faces uncertain future due to coronavirus2020 Pro Kabaddi League faces uncertain future due to coronavirus

    OTHER SPORTSAug 8, 2020, 1:59 PM IST

    ಈ ವರ್ಷ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ..?

    ನವ​ದೆ​ಹ​ಲಿ: ಕೊರೋನಾ ಆತಂಕದ ನಡುವೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗತೊಡಗುವೆ. ಈಗಾಗಲೇ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ  ವೆಸ್ಟ್ ಇಂಡೀಸ್-ಇಂಗ್ಲೆಂಡ್ ಸರಣಿ ಯಶಸ್ವಿಯಾಗಿ ಮುಗಿದಿದೆ. ಸದ್ಯ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿ ಆರಂಭವಾಗಿದೆ.
    ಇದರ ನಡುವೆ ಐಪಿಎಲ್ ಟೂರ್ನಿ ನಡೆಯುವುದು ಖಚಿತ ಎನಿಸಿದೆ. ಹೀಗಾಗಿ ಈ ವರ್ಷ ದೇಶದ ಜನರನ್ನೇ ತುದಿಗಾಲಿನಲ್ಲಿ ನಿಲ್ಲಿಸಬಲ್ಲ ದೇಸಿ ಕ್ರೀಡೆಯಾದ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಾ ಎನ್ನುವ ಕುತೂಹಲ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
     

  • Karnataka set to start state kabaddi league like pro kabaddiKarnataka set to start state kabaddi league like pro kabaddi

    OTHER SPORTSDec 14, 2019, 11:13 AM IST

    ಆರಂಭವಾಗುತ್ತಿದೆ ಕರ್ನಾಟಕ ಪ್ರೊ ಕಬಡ್ಡಿ ಲೀಗ್; ಆಯ್ಕೆಯಲ್ಲಿ 860 ಆಟಗಾರರು!

    ಪ್ರೊ ಕಬಡ್ಡಿ ಲೀಗ್ ರೀತಿಯಲ್ಲೇ ರಾಜ್ಯದಲ್ಲಿ ಕಬಡ್ಡಿ ಲೀಗ್ ಆರಂಭವಾಗುತ್ತಿದೆ. ಆಯ್ಕೆ ಪ್ರಕ್ರಿಯೆಗೆ 25 ಜಿಲ್ಲೆಗಳ ಬರೋಬ್ಬರಿ 860 ಆಟಗಾರರು ಪಾಲ್ಗೊಳುತ್ತಿದ್ದಾರೆ. ಲೀಗ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

  • Pro Kabaddi league Season 7 HighlightsPro Kabaddi league Season 7 Highlights
    Video Icon

    SPORTSJul 20, 2019, 3:26 PM IST

    ಪ್ರೊ ಕಬಡ್ಡಿ ಸೀಸನ್ 7ರ ವಿಶೇಷತೆಗಳಿವು

    ಬಹುನಿರೀಕ್ಷಿತ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ವಿಶ್ವಕಪ್ ಕ್ರಿಕೆಟ್ ನೆನಪು ಅಳಿಯುವ ಮುನ್ನವೇ ಭಾರತೀಯರನ್ನು ರಂಜಿಸಲು ಪ್ರೊ ಕಬಡ್ಡಿ ಕ್ರೀಡಾಪ್ರಿಯರನ್ನು ರಂಜಿಸಲು ರೆಡಿಯಾಗಿದೆ. 7ನೇ ಆವೃತ್ತಿಯ ವಿಶೇಷತೆಗಳೇನು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...  
     

  • PKL 7 Bengaluru Bulls begin title defence against Patna PiratesPKL 7 Bengaluru Bulls begin title defence against Patna Pirates

    SPORTSJul 20, 2019, 11:14 AM IST

    PKL 7: ಪ್ರಶಸ್ತಿ ಉಳಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್..?

    ಕಳೆದ ಆವೃತ್ತಿಯಲ್ಲಿ ರೈಡ್ ಮಷಿನ್ ಪವನ್ ಶೆರಾವತ್ ತಂಡದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು. ಈ ಬಾರಿಯೂ ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ.

  • Pro Kabaddi League Season 7 begins Saturday in HyderabadPro Kabaddi League Season 7 begins Saturday in Hyderabad

    SPORTSJul 20, 2019, 10:55 AM IST

    ಇಂದಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಆರಂಭ

    ಹವಾನಿಯಂತ್ರಿತ ಅಂಕಣದಲ್ಲಿ ನಡೆಯುವ 40 ನಿಮಿಷಗಳ ಸಮರ ಆಟಗಾರರನ್ನಷ್ಟೇ ಅಲ್ಲ, ನೋಡುಗರಲ್ಲೂ ಬೆವರಿಳಿಸಲಿದೆ. ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಕೆಲವೇ ತಿಂಗಳುಗಳು ಆಗಿವೆ. ಅಷ್ಟರಲ್ಲಿ ಮತ್ತೊಂದು ಆವೃತ್ತಿ ಬಂದಿದೆ. 

  • Le Panga INOX Bengaluru to screen live matches of Pro Kabaddi League season 7Le Panga INOX Bengaluru to screen live matches of Pro Kabaddi League season 7

    SPORTSJul 18, 2019, 8:59 PM IST

    ಲೇ ಪಂಗಾ: ಐನಾಕ್ಸ್‌ನಲ್ಲಿ ಪ್ರೊ ಕಬ್ಬಡ್ಡಿ ಲೈವ್‌ಗಿಲ್ಲ ಭಂಗ!

    ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಗಳು ಜುಲೈ 20ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಕಾದಾಡಲಿವೆ. ಇನ್ನು ಫೈನಲ್ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದೆ. 

  • Kabaddi star Ajay Thakur ties the knotKabaddi star Ajay Thakur ties the knot

    SPORTSApr 13, 2019, 5:01 PM IST

    ದಾಂಪತ್ಯಕ್ಕೆ ಕಾಲಿಟ್ಟ ಕಬಡ್ಡಿ ತಾರೆ ಅಜಯ್‌

     ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅನೂಪ್‌ ಕುಮಾರ್‌ ಸೇರಿದಂತೆ ಪ್ರೊ ಕಬಡ್ಡಿಯ ಹಲವು ತಾರಾ ಆಟಗಾರರು, ಅಂತಾರಾಷ್ಟ್ರೀಯ ಬಾಕ್ಸರ್‌ ಸ್ವೀಟಿ ಬೋರಾ ಸೇರಿದಂತೆ ಇನ್ನೂ ಅನೇಕ ಗಣ್ಯರು ನವದಂಪತಿಗೆ ಶುಭ ಕೋರಿದರು.