Pro Kabaddi Auction 2019  

(Search results - 3)
 • Kashiling Adake

  SPORTSApr 10, 2019, 5:08 PM IST

  ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು. 
   

 • Bengaluru bulls

  SPORTSApr 10, 2019, 2:26 PM IST

  ಪ್ರೊ ಕಬಡ್ಡಿ ಹರಾಜಿನಲ್ಲಿ ಕನ್ನಡಿಗರಿಗೆ ಶಾಕ್..!

  ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್’ನಲ್ಲಿದ್ದ ರೈಡರ್‌ಗಳಾದ ಹರೀಶ್ ನಾಯ್ಕ್, ಆನಂದ್.ವಿ, ಡಿಫೆಂಡರ್‌ಗಳಾದ ನಿತೇಶ್ ಬಿ. ಆರ್, ಜವಾಹರ್ ವಿವೇಕ್ ಬಿಕರಿಯಾಗದೆ ಉಳಿದರು.

 • pro kabaddi auction section 2019

  SPORTSApr 8, 2019, 4:23 PM IST

  ಪ್ರೊ ಕಬಡ್ಡಿ ಆಟಗಾರರ ಹರಾಜು: ಪಾಟ್ನಾ ಪಾಲಾದ ಜಾಂಗ್ ಕುನ್ ಲೀ

  ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.