Pro Kabaddi  

(Search results - 229)
 • Dabang Delhi vs Bengaluru Bulls

  SPORTS23, Sep 2019, 10:11 PM IST

  PKL 2019: ಬೆಂಗಳೂರು ಬುಲ್ಸ್ vs ದಿಲ್ಲಿ ಪಂದ್ಯ ರೋಚಕ ಟೈ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಿಲ್ಲಿ ನಡುವಿನ ಪಂದ್ಯ ಟೈ ಆಗಿದೆ. ಭಾರೀ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಅಂತಿಮ ಹಂತದಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಸೋಲಿನಿಂದ ಪಾರಾಯಿತು.

 • Jaipur Pink Panthers vs Bengal Warriros

  SPORTS22, Sep 2019, 10:29 PM IST

  PKL 2019; ಜೈಪುರ ವಿರುದ್ಧ ಬೆಂಗಾಲ್‌ಗೆ ಮ್ಯಾಜಿಕ್, 1 ಅಂಕಗಳಿಂದ ಗೆಲುವು!

  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡಿತು. ಅಂತಿಮ ನಿಮಿಷದ ವರೆಗೆ ಪಂದ್ಯದ ಕುತೂಹಲ ಮನೆ ಮಾಡಿತ್ತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

 • UP Yoddha vs TT

  SPORTS22, Sep 2019, 10:53 AM IST

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • Puneri Paltan vs Bengaluru Bulls

  SPORTS20, Sep 2019, 10:21 PM IST

  PKL 2019: ಪುಣೇರಿ ವಿರುದ್ಧ ನಿರಾಸೆ ಅನುಭವಿಸಿದ ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಆಘಾತ ಎದುರಾಗಿದೆ. ಸತತ 3 ಗೆಲುವಿನ ಮೂಲಕ ಯಶಸ್ಸಿನ ನಾಗಾಲೋಟದಲ್ಲಿದ್ದ ಬುಲ್ಸ್ ತಂಡಕ್ಕೆ ಪುಣೇರಿ ಶಾಕ್ ನೀಡಿದೆ.

 • Bengal Warriors

  SPORTS20, Sep 2019, 10:02 AM IST

  ಪ್ರೊ ಕಬಡ್ಡಿ 2019: ಬೆಂಗಾಲ್‌ಗೆ ತಲೆ​ಬಾ​ಗಿದ ಹರ್ಯಾಣ

  ಎರಡೂ ತಂಡ​ಗಳ ರೈಡರ್‌ಗಳ ನಡುವೆ ಭಾರೀ ಪೈಪೋಟಿ ಎದು​ರಾ​ಯಿತು. ಬೆಂಗಾಲ್‌ ನಾಯಕ ಮಣೀಂದರ್‌ ಸಿಂಗ್‌ 18 ರೈಡ್‌ ಅಂಕ ಕಲೆಹಾಕಿ​ದರು. ರೈಡಿಂಗ್‌ನಲ್ಲೇ ವಾರಿ​ಯ​ರ್ಸ್ 30 ಅಂಕ ಗಳಿ​ಸಿತು. ಹರ್ಯಾಣ ರೈಡರ್‌ಗಳೇನು ಹಿಂದೆ ಬೀಳ​ಲಿಲ್ಲ. ಯುವ ರೈಡರ್‌ ವಿನಯ್‌ರ 14 ಅಂಕ​ಗಳ ಸಹಾ​ಯ​ದಿಂದ ಹರ್ಯಾಣ 29 ರೈಡ್‌ ಅಂಕ ಗಳಿ​ಸಿತು.

 • U Mumba 2019

  SPORTS19, Sep 2019, 11:55 AM IST

  ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ

  ಇಲ್ಲಿ ನಡೆದ ಯು.ಪಿ.​ಯೋಧಾ ವಿರು​ದ್ಧದ ಪಂದ್ಯ​ದಲ್ಲಿ ಮುಂಬಾ 39-36ರಲ್ಲಿ ಗೆಲುವು ಸಾಧಿಸಿ, ಅಂಕ​ಪ​ಟ್ಟಿ​ಯಲ್ಲಿ 5ನೇ ಸ್ಥಾನ​ಕ್ಕೇ​ರಿ​ತು. ಯೋಧಾ ತಂಡ 6ನೇ ಸ್ಥಾನ​ದ​ಲ್ಲಿದ್ದು, ಪ್ಲೇ-ಆಫ್‌ಗೇರುವ ಭರ​ವಸೆ ಉಳಿ​ಸಿ​ಕೊಂಡಿದೆ.

 • Telugu Titans vs Dabang Delhi

  SPORTS16, Sep 2019, 10:20 PM IST

  PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!

  ಪ್ರೋ ಕಬಡ್ಡಿ ಟೂರ್ನಿಯಲ್ಲಿ ದಬಾಂಗ್ ದಿಲ್ಲಿ ಗೆಲುವಿನ ಓಟ ಮುಂದುವರಿದಿದೆ. ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Patna Narwal

  SPORTS15, Sep 2019, 10:10 PM IST

  PKL 2019: ಪಾಟ್ನಾ ಅಬ್ಬರಕ್ಕೆ ಪುಣೇರಿ ಪಲ್ಟಿ!


  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ ಅಬ್ಬರಿಸಿದೆ ಪುಣೇರಿ ವಿರುದ್ಧ ಮಿಂಚಿನ ಪ್ರದರ್ಶನ ನೀಡಿದ ಪಾಟ್ನಾ ಅಂಕಬೇಟೆಯಲ್ಲಿ ಅರ್ಧಶತಕ ಸಿಡಿಸಿತು. ಈ ಹೋರಾಟದ ಹೈಲೈಟ್ಸ್ ಇಲ್ಲಿದೆ.

 • PKL Nitin

  SPORTS15, Sep 2019, 10:33 AM IST

  ಪ್ರೊ ಕಬಡ್ಡಿ 2019: ತವರಲ್ಲಿ ಪುಣೆ ಭರ್ಜರಿ ಆರಂಭ

  ಗುಜ​ರಾತ್‌ 15 ಪಂದ್ಯ​ಗ​ಳಲ್ಲಿ 9ರಲ್ಲಿ ಸೋಲುಂಡಿದ್ದು, ತಂಡ ಪ್ಲೇ-ಆಫ್‌ಗೇರ​ಬೇ​ಕಿ​ದ್ದರೆ ಬಾಕಿ ಇರುವ 7 ಪಂದ್ಯ​ಗ​ಳಲ್ಲಿ ಗೆಲ್ಲಲೇ ಬೇಕಿದೆ. 

 • KBD Juniors

  SPORTS14, Sep 2019, 4:34 PM IST

  ಯುವ ಕಬಡ್ಡಿ ಪ್ರತಿಭೆಗಳಿಗೆ ವೇದಿಕೆ KBD ಜೂನಿಯರ್ಸ್

  ಪ್ರತಿ ನಗರದಲ್ಲಿ ಕೆಬಿಡಿ ಜೂನಿ​ಯ​ರ್ಸ್’ಗಾಗಿ ಹಂತ 1, ಹಂತ 2 ಎಂದು ಮಾಡಿಕೊಳ್ಳಲಾಗಿದೆ. ಹಂತ 1ರಲ್ಲಿ 24 ಶಾಲಾ ತಂಡಗಳಿಗೆ ಪ್ರೊ ಕಬಡ್ಡಿ ಸಂಘಟಕರೇ ಆಹ್ವಾನ ನೀಡುತ್ತಾರೆ. ಅದರಲ್ಲಿ ನಗರದ ಟಾಪ್‌ 10 ಶಾಲೆಗಳು ಸೇರಿರಲಿವೆ. ಈ ರೀತಿಯಾಗಿ ದೇಶಾದ್ಯಂತ ಪ್ರತಿ ಆವೃತ್ತಿಯಲ್ಲಿ 228 ಶಾಲೆಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಸುಮಾರು 3000 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ.

 • Pawan bulls

  SPORTS12, Sep 2019, 10:05 PM IST

  PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಸೋಲಿಗೆ ಜಾರಿದೆ. ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.

 • Bengal u mumba

  SPORTS11, Sep 2019, 10:02 PM IST

  PKL 2019: ಬೆಂಗಾಲ್ ವಾರಿಯರ್ಸ್ ಘರ್ಜನೆಗೆ ಯು ಮುಂಬಾ ಶರಣು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಅಬ್ಬರ ಮುಂದುವರಿದಿದೆ. 8ನೇ ಗೆಲುವಿನ ಮೂಲಕ 2ನೇ ಸ್ಥಾನ ಸಂಪಾದಿಸಿರುವ ಬೆಂಗಾಲ್, ಇದೀಗ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ. ಬೆಂಗಾಲ್ ಹಾಗೂ ಯು ಮುಂಬಾ ನಡೆವಿನ  ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • U Mumba

  SPORTS10, Sep 2019, 9:52 PM IST

  ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ಬಗ್ಗುಬಡಿದ ಯು ಮುಂಬಾ

  ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು.

 • Pradeep Narwal

  SPORTS10, Sep 2019, 10:20 AM IST

  ಪ್ರೊ ಕಬ​ಡ್ಡಿಯಲ್ಲಿ ಪ್ರದೀಪ್‌ 1000 ಅಂಕ!

  ರೈಡ್‌ ಮಷಿನ್‌ ಎಂದೇ ಖ್ಯಾತಿಯಾಗಿರುವ ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ 1000 ಅಂಕಗಳ ಮೈಲಿ​ಗಲ್ಲು ತಲು​ಪಿದ ಮೊದಲ ಆಟ​ಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ರೈಡಿಂಗ್‌ನಲ್ಲಿ 1016 ಸೇರಿ ಒಟ್ಟು 1023 ಅಂಕ ಗಳಿ​ಸಿ​ರುವ ಪ್ರದೀ​ಪ್‌ ಇದೀಗ ಹೊಸ ಇತಿಹಾಸ ರಚಿಸಿದ್ದಾರೆ. 

 • Dabang Delhi K.C. vs Tamil Thalaivas

  SPORTS8, Sep 2019, 9:01 PM IST

  PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!

  ಕೋಲ್ಕತಾ(ಸೆ.08): ತಮಿಳ್ ತಲೈವಾಸ್ ವಿರುದ್ಧ ನಡೆದ  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 50-34 ಅಂಕಗಳಿಂದ ಗೆದ್ದುಕೊಂಡಿದೆ. ಮೊದಲಾರ್ಧದಿಂದಲೇ ಆಕ್ರಮಣಕಾರಿ ಆಟವಾಡಿದ ದಬಾಂಗ್, ತಲೈವಾಸ್ ತಂಡಕ್ಕೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ರೋಚಕ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತು.