Asianet Suvarna News Asianet Suvarna News
3327 results for "

Pro

"
Viral Video Primary School Students Go To Cops Over Pencil Problem podViral Video Primary School Students Go To Cops Over Pencil Problem pod

AP School Fight; ಠಾಣೆ ಮೆಟ್ಟಿಲೇರಿದ ಪೆನ್ಸಿಲ್ ವಿವಾದ, ಪುಟಾಣಿಗಳ ದೂರಿಗೆ ಪೊಲೀಸರು ಪೆಚ್ಚು!

* ಪೊಲೀಸ್ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಜಗಳ

* ಪೆನ್ಸಿಲ್ ಜಗಳ ಕಂಡು ಪೊಲೀಸರು ಪೆಚ್ಚು

* ಪೆನ್ಸಿಲ್ ಹಿಂತಿರುಗಿಸದ್ದಕ್ಕೆ ಪೊಲೀಸ್ ಕಂಪ್ಲೇಂಟ್

India Nov 27, 2021, 11:40 PM IST

married men should eat only 2 cloves to have healthy sexual lifemarried men should eat only 2 cloves to have healthy sexual life

Clove Benefits: ಪುರುಷರ ಲೈಂಗಿಕ ಸಮಸ್ಯೆಗೂ ಮದ್ದಾಗೋ ಲವಂಗ

ಲವಂಗವನ್ನು (Cloves) ಸಾಮಾನ್ಯವಾಗಿ ಮಸಾಲೆಯಾಗಿ ಬಳಸಲಾಗುತ್ತದೆ, ಆದರೆ ಇದು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಲವಂಗವನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅಥವಾ ಹಾಗೆ ಸೇವನೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. 

Health Nov 27, 2021, 8:47 PM IST

Aircel Maxis Case Delhi Court Issues Summons To P Chidambaram Son Karti podAircel Maxis Case Delhi Court Issues Summons To P Chidambaram Son Karti pod

Aircel Maxis Case: ಚಿದಂಬರಂ ಪುತ್ರ ಕಾರ್ತಿಗೆ ಮತ್ತೆ ಕಂಟಕ, ಸಮನ್ಸ್ ಜಾರಿ!

* ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾರ್ತಿಗೆ ಕಂಟಕ

* ಆರೋಪಪಟ್ಟಿಯನ್ನು ಪರಿಗಣಿಸಿದ ದೆಹಲಿ ನ್ಯಾಯಾಲಯ

* ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರನಿಗೆ ಸಮನ್ಸ್ ಜಾರಿ 

India Nov 27, 2021, 5:56 PM IST

Having biscuits with tea would affect on health howHaving biscuits with tea would affect on health how

Health Tips : ಚಹಾದೊಂದಿಗೆ ಬಿಸ್ಕೆಟ್ ತಿನ್ನೋಂದ್ರಿಂದ ಏನೇನ್ ಸಮಸ್ಯೆಗಳಾಗುತ್ತೆ ?

ನೀವು ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತುಗಳನ್ನು (tea with biscuit) ಸೇವಿಸಿದರೆ, ಅದು ಉಂಟುಮಾಡಬಹುದಾದ ಹಾನಿಯ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಹೆಚ್ಚಿನ ಜನರಿಗೆ, ಹೆಚ್ಚು ತಿನ್ನುವುದು ಅವರ ದೈನಂದಿನ ಆಹಾರದ ಭಾಗವಾಗಿದೆ, ಆದರೆ ತಜ್ಞರ ಪ್ರಕಾರ, ಇದು ಆರೋಗ್ಯವನ್ನು ಹದಗೆಡಿಸಬಹುದು. 

Health Nov 27, 2021, 5:14 PM IST

Delay In NEET PG Counselling FORDA Calls For Withdrawal From Services Strike mnjDelay In NEET PG Counselling FORDA Calls For Withdrawal From Services Strike mnj

NEET Counseling ವಿಳಂಬ: ಇಂದಿನಿಂದ ಸ್ಥಾನಿಕ ವೈದ್ಯರ ಮುಷ್ಕರ!

*ನೀಟ್ ಕೌನ್ಸಿಲಿಂಗ್‌ನ್ನು ಮುಂದೂಡಿದ್ದಕ್ಕೆ ತೀವ್ರ ಆಕ್ರೋಶ ‌
*ನವೆಂಬರ್ 27ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ 
*ಕೌನ್ಸಿಲಿಂಗ್‌ನ್ನು ಜನವರಿಯವರೆಗೆ ಮುಂದೂಡಿರುವ ಸುಪ್ರೀಂ ಕೋರ್ಟ್‌

India Nov 27, 2021, 10:45 AM IST

Street Vendors Faces Problems Due to Price Rise in Bengaluru grgStreet Vendors Faces Problems Due to Price Rise in Bengaluru grg

Price Hike: ದಿನಸಿ, ತರಕಾರಿ, ಗ್ಯಾಸ್‌ ಎಲ್ಲವೂ ದುಬಾರಿ: ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ

ನಿರಂತರ ಮಳೆ(Rain) ಹಾಗೂ ಇಂಧನ(Fuel), ದಿನಸಿ(Groceries) ವಸ್ತು ಹಾಗೂ ತರಕಾರಿಗಳ(Vegetable) ಬೆಲೆ ಏರಿಕೆಯಿಂದಾಗಿ ಬೀದಿ ಬದಿಯ ಸಣ್ಣ ಸಣ್ಣ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.
 

Karnataka Districts Nov 27, 2021, 8:40 AM IST

Kannada Ashwini to release Puneeth Rajkumar Gandhadagudi PRK video vcsKannada Ashwini to release Puneeth Rajkumar Gandhadagudi PRK video vcs
Video Icon

Ashwini PRK: ಪುನೀತ್ ರಾಜ್‌ಕುಮಾರ್ 'ಗಂಧದಗುಡಿ' ಕನಸು ನನಸು ಮಾಡಲು ಮುಂದಾದ ಪತ್ನಿ!

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಲಾಕ್‌ಡೌನ್‌ ಸಮಯದಲ್ಲಿ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ, ಅಲ್ಲಿನ ವೈಲ್ಡ್‌ಲೈಫ್‌ ಜೀವನವನ್ನು ಚಿತ್ರೀಕರಣ ಮಾಡಿದ್ದಾರೆ. ಸಂಪೂರ್ಣ ವಿಡಿಯೋಗೆ ಗಂಧದಗುಡಿ ಎನ್ನು ಶೀರ್ಷಿಕೆ ನೀಡಿ, ನವೆಂಬರ್ 1ರಂದು ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅಪ್ಪು ಅಗಲಿದ ನಂತರ ಆ ಕೆಲಸ ಹಾಗೆಯೇ ಉಳಿದಿದೆ. ಹೀಗಾಗಿ ಪತ್ನಿ ಅಶ್ವಿನಿ ಅವರು ಪಿಆರ್‌ಕೆ ಸಂಸ್ಥೆ ಮೂಲಕ ಇದನ್ನು ಒಳ್ಳೆಯ ದಿನದಂದು ಬಿಡುಗಡೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಪೇಜ್ ಮೂಲಕ ಚಾನಲೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. 
 

Sandalwood Nov 26, 2021, 4:41 PM IST

Amazing health benefits of Camphor SkrAmazing health benefits of Camphor Skr

Health Benefit: ಕಾಮೋತ್ತೇಜಕ ಕರ್ಪೂರ

ಕರ್ಪೂರವು ಸುಗಂಧಕ್ಕೆ ಫೇಮಸ್. ದೇವರ ಪೂಜೆಗೆ ಹೇರಳವಾಗಿ ಬಳಕೆಯಾಗುವ ಕರ್ಪೂರ ಮನೆಮದ್ದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಲ್ಲದು. ಶೀತ, ವಾತ, ಜ್ವರ, ನೆಗಡಿ, ಗಾಯ, ತುರಿಕೆ, ನೋವು ಮೊದಲಾದ ಸರ್ವೇಸಾಮಾನ್ಯವಾದ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕರ್ಪೂರವನ್ನು ಬಳಸಬಹುದು. 

Health Nov 26, 2021, 12:14 PM IST

Wave of Pro Congress Across the Country Says Saleem Ahmed grgWave of Pro Congress Across the Country Says Saleem Ahmed grg

Vidhan Parishat Election: ದೇಶಾದ್ಯಂತ ಕಾಂಗ್ರೆಸ್‌ ಪರ ಅಲೆ ಪ್ರಾರಂಭ: ಸಲೀಂ ಅಹ್ಮದ್‌

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ(BJP) ಸರ್ಕಾರಗಳ ಭ್ರಷ್ಟಾಚಾರ ಹಾಗೂ ರೈತ ವಿರೋಧಿ ನೀತಿಗಳನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಆ ಮೂಲಕ ಪರಿಷತ್‌ನಲ್ಲಿ 14ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವಿಧಾನ ಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದರು.
 

Politics Nov 26, 2021, 11:57 AM IST

Carica food products release to market hlsCarica food products release to market hls
Video Icon

Supports to Farmers: ಕಾರಿಕಾ ಕಂಪನಿಯ 6 ರೆಡಿಮಿಕ್ಸ್ ಮಸಾಲಾ ಪದಾರ್ಥ ರಿಲೀಸ್

  ಕಾರಿಕ ರಿಟೈಲ್‌ ಪ್ರೈ.ಲಿ.ಕಂಪನಿಯ ಹೊಸ ಬಗೆಯ ಆರು ರೆಡಿ ಮಿಕ್ಸ್‌ ಮಸಾಲಾ ಪದಾರ್ಥಗಳನ್ನು ಕುಡಚಿ ಶಾಸಕ ಪಿ.ರಾಜೀವ್‌ ಬಿಡುಗಡೆಗೊಳಿಸಿದರು.

state Nov 26, 2021, 9:38 AM IST

ConnectPro The Influence Pro Mobile App Launch at Bengaluru grgConnectPro The Influence Pro Mobile App Launch at Bengaluru grg

Technology: ಕನೆಕ್ಟ್ ಪ್ರೊ, ಇನ್‌ಪ್ಲುಯೆನ್ಸ್‌ ಪ್ರೋ ಆ್ಯಪ್‌ ಬಿಡುಗಡೆ

ಬೆಂಗಳೂರು(ನ.26):  ಮಾಹಿತಿ ತಂತ್ರಜ್ಞಾನ(Information Technology) ಕುರಿತು ಅಷ್ಟಾಗಿ ತಿಳಿದುಕೊಂಡಿಲ್ಲ, ಆದರೆ ಮೊದಲಿನಿಂದಲೂ ಜನರ ಜತೆ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ.

Technology Nov 26, 2021, 7:03 AM IST

Own a special Rs 1 coin You can earn up to Rs 2 5 lakh by selling it online check process podOwn a special Rs 1 coin You can earn up to Rs 2 5 lakh by selling it online check process pod

Rs 1 coin: 1 ರೂಪಾಯಿಯ ಈ ವಿಶೇಷ ನಾಣ್ಯ ನಿಮ್ಮಲಿದ್ಯಾ? 2.5 ಲಕ್ಷ ರೂ. ಗಳಿಸುವ ಅವಕಾಶ, ಇಲ್ಲಿದೆ ವಿವರ

* ಒಂದು ರೂಪಾಯಿ ವಿಶೇಷ ನಾಣ್ಯಕ್ಕೆ ಭಾರೀ ಬೇಡಿಕೆ

* 2.5 ಲಕ್ಷ ರೂ ಕೊಟಗ್ಟು ಸಂಗ್ರಹಿಸುತ್ತಿದ್ದಾರೆ ಆ ನಾಣ್ಯ

* ನಾಣ್ಯ ಹೇಗಿರಬೇಕು? ಇಲ್ಲಿದೆ ವಿವರ!

India Nov 26, 2021, 12:08 AM IST

Better to avoid Raw and Besan to have in empty stomach if has gastricBetter to avoid Raw and Besan to have in empty stomach if has gastric

Food and Health: ಈ ಅನಾರೋಗ್ಯ ಕಾಡುತ್ತಿದ್ದರೆ ರವೆ, ಕಡ್ಲೆಹಿಟ್ಟು ತಿನ್ಬೇಡಿ

ಲಡ್ಡು, ಪಕೋಡ, ಹೀಗೆ ಹಲವು ಖಾದ್ಯ ತಯಾರಿಸಲು ಬೇಸನ್ (besan) ಅಥವಾ ರವೆ ಬಳಸಲಾಗುತ್ತದೆ. ಇದು ಬಾಯಿಗೆನೋ ರುಚಿಸಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಏನು ಲಾಭ? ಅಥವಾ ಎಲ್ಲರಿಗೂ ಇದು ಸೇವಿಸಲು ಯೋಗ್ಯವಾಗಿದೆಯೇ? ಇಲ್ಲ ಕೆಲವು ಅರೋಗ್ಯ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸಬಾರದು. ಇದು ಹೆಚ್ಚು ಪರಿಣಾಮ ಬೀರುತ್ತದೆ. 

Health Nov 25, 2021, 5:08 PM IST

In four years, world will witness a floating city skrIn four years, world will witness a floating city skr

Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

ಸಮುದ್ರ ಮಟ್ಟ ಏರಿಕೆ ಸಮಸ್ಯೆ ಮಟ್ಟ ಹಾಕಲು ತಜ್ಞರು ಹೊಸತೊಂದು ಪ್ರಾಯೋಗಿಕ ಪರಿಹಾರ ಕಂಡುಕೊಂಡಿದ್ದಾರೆ. ಅದೇ ತೇಲುವ ನಗರ. ದಕ್ಷಿಣ ಕೊರಿಯಾದ ತೀರ  ಪ್ರದೇಶದಲ್ಲಿ ಜಗತ್ತಿನ ಮೊದಲ ತೇಲುವ ನಗರ ಸಿದ್ಧವಾಗುತ್ತಿದೆ. ಪ್ರವಾಹ ತಡೆ ಮೂಲಸೌಕರ್ಯ (flood-proof infrastructure), ಸುನಾಮಿ, ಚಂಡಮಾರುತಗಳಿಗೂ ಜಗ್ಗದಂತೆ ಈ ನಗರವನ್ನು ನಿರ್ಮಿಸಲಾಗುತ್ತಿದೆ. ಈ ನಗರದ ಉಪಯೋಗವೇನು, ಮೂಲಸೌಕರ್ಯಗಳೇನು, ಹೇಗಿರಲಿದೆ ಎಲ್ಲ ವಿವರ ಬಹಳ ಆಸಕ್ತಿಕರವಾಗಿದೆ.

Travel Nov 25, 2021, 11:51 AM IST

Centre clears Rs 2,236 crore defence buys for IAF anuCentre clears Rs 2,236 crore defence buys for IAF anu

IAF Procurement:2,236 ಕೋಟಿ ರೂ. ರಕ್ಷಣಾ ಸಾಮಗ್ರಿ ನಿರ್ಮಾಣ ಪ್ರಸ್ತಾವನೆಗೆ ಒಪ್ಪಿಗೆ

ಭಾರತೀಯ ವಾಯುಸೇನೆಯ ಸಂವಹನ ವ್ಯವಸ್ಥೆಯನ್ನು ಬಲಪಡಿಸೋ ಉದ್ದೇಶದಿಂದ ಜಿಸ್ಯಾಟ್‌ -7 ಸಿ ಹಾಗೂ ಗ್ರೌಂಡ್‌ ಹಬ್ಸ್‌ಗಳ ನಿರ್ಮಾಣಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ.

India Nov 24, 2021, 10:54 PM IST