Prk Production  

(Search results - 11)
 • Puneeth rajkumar meet Family pack team on final day shoot PRK production vcs

  SandalwoodJul 21, 2021, 10:05 AM IST

  'ಫ್ಯಾಮಿಲಿ ಪ್ಯಾಕ್‌' ಶೂಟಿಂಗ್‌ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್!

  ‘ಸಂಕಷ್ಟಕರ ಗಣಪತಿ’ ಚಿತ್ರ ನಿರ್ದೇಶಕ ಅರ್ಜುನ್‌ ನಿರ್ದೇಶಿಸುತ್ತಿರುವ ‘ಫ್ಯಾಮಿಲಿ ಪ್ಯಾಕ್‌’ ಸಿನಿಮಾ ಶೂಟಿಂಗ್‌ ಸೆಟ್‌ಗೆ ಪುನೀತ್‌ ರಾಜ್‌ಕುಮಾರ್‌ ಹಾಗೂ ಅವರ ಪತ್ನಿ ಅಶ್ವಿನಿ ಭೇಟಿ ನೀಡಿದರು. 

 • PRK production Man of the Match Puneeth rajkumar visits shooting set vcs

  SandalwoodJun 28, 2021, 1:29 PM IST

  PRK ನಿರ್ಮಾಣದ 'ಮ್ಯಾನ್ ಆಫ್ ದಿ ಮ್ಯಾಚ್' ಸೆಟ್‌ಗೆ ಅಪ್ಪು ಭೇಟಿ!

  ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ನಿರ್ಮಾಣಕ್ಕೆ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಸಾಥ್ ನೀಡಲಿದೆ. ಈ ಹಿಂದೆಯೇ ಸತ್ಯಪ್ರಕಾಶ್ ಅವರು ಸಿನಿಮಾ ಬಗ್ಗೆ ಪುನೀತ್ ಅವರ ಜತೆಗೆ ಚರ್ಚಿಸಿದ್ದರು. 

 • puneeth rajkumar and ashwini visit PRK productions family pack shooting set vcs
  Video Icon

  SandalwoodJan 24, 2021, 3:43 PM IST

  ಪುನೀತ್ ರಾಜ್‌ಕುಮಾರ್ 'ಫ್ಯಾಮಿಲಿ ಫ್ಯಾಕ್' ಹೇಗಿರಲಿದೆ?

  ಪುನೀತ್‌ ರಾಜ್‌ಕುಮಾರ್‌ ನಿರ್ಮಾಣ ಸಂಸ್ಥೆ ಪಿಆರ್‌ಕೆ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಫ್ಯಾಮಿಲಿ ಪ್ಯಾಕ್. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಸೆಟ್‌ಗೆ ಪುನೀತ್ ದಂಪತಿ ಸರ್ಪ್ರೈಸ್‌ ಭೇಟಿ ನೀಡಿದ್ದಾರೆ. ರಂಗಾಯಣ ರಘು ಹಾಗೂ ಅಮೃತಾಳ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಯನ್ನು ನೀವಿಲ್ಲಿ ನೋಡಬಹುದು...

 • Casting call for Kannada PRK production Family pack film vcs

  SandalwoodOct 8, 2020, 12:49 PM IST

  PRK ಪ್ರೊಡಕ್ಷನ್‌ನಲ್ಲಿ ನಟಿಸಲು ಅವಕಾಶ; ಇಲ್ಲಿದೆ ನೋಡಿ ಗೈಡ್‌ಲೈನ್ಸ್‌!

  'ಫ್ಯಾಮಿಲಿ ಫ್ಯಾಕ್ಸ್‌' ಚಿತ್ರದ ಕಾಸ್ಟಿಂಗ್ ಕಾಲ್. ಪುನೀತ್ ರಾಜ್‌ಕುಮಾರ್ ನಿರ್ಮಾಣದಲ್ಲಿ ಅಭಿನಯಿಸಲು ಸಿಗುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
   

 • Kannada actor prajwal devaraj wife ragini chandran exclusive interview

  InterviewsMay 22, 2020, 9:47 AM IST

  ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್‌!

  ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌. ಮಾಡೆಲ್‌, ಡ್ಯಾನ್ಸರ್‌, ಟ್ರೈನರ್‌ ಆಗಿಯೂ ಗುರುತಿಸಿಕೊಂಡವರು. ಲಾಕ್‌ಡೌನ್‌ ಟೈಮ್‌ ಅವರಿಗೆ ಫ್ಯಾಮಿಲಿ ಟೈಮ್‌ ಆದ ಬಗೆಯನ್ನಿಲ್ಲಿ ವಿವರಿಸಿದ್ದಾರೆ.

 • Kannada actor Puneeth Rajkumar talks about PRK Production
  Video Icon

  SandalwoodMar 2, 2020, 3:57 PM IST

  ನಿಜನಾ..! ಪವರ್‌ಸ್ಟಾರ್ ಪುನೀತ್ ಇದ್ನೆಲ್ಲಾ ಮಾಡ್ತಾರಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಪರ್ ನಟ, ಸಖತ್ ಡ್ಯಾನ್ಸರ್. ಇನ್ನು ಫೈಟಿಂಗ್ ವಿಚಾರದಲ್ಲಿ ಕೇಳೋದೇ ಬೇಡ. ಇಷ್ಟೆಲ್ಲಾ ಟ್ಯಾಲೆಂಟ್ ಇರೋ ಅಪ್ಪು ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಅದಷ್ಟೆ ಅಲ್ಲದೇ ಪವರ್ ಸ್ಟಾರ್ ಬಗ್ಗೆ ನಿಮಗ್ಯಾರಿಗೂ ತಿಳಿಯದ ವಿಚಾರವೊಂದಿದೆ! ಇಲ್ಲಿದೆ ಆ ಇಂಟರೆಸ್ಟಿಂಗ್ ಸ್ಟೋರಿ! 

 • PRK production kannada movie Mayabazar to hit screen in February
  Video Icon

  SandalwoodJan 20, 2020, 5:15 PM IST

  ಅಪ್ಪು ಬರೀ ಡ್ಯಾನ್ಸ್ ಮಾತ್ರವಲ್ಲ, ಮ್ಯಾಜಿಕ್ಕೂ ,ಮಾಡ್ತಾರೆ ಗುರು..!

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣಕ್ಕಿಳಿದಿದ್ದಾರೆ. ಮಾಯಾ ಬಜಾರ್ ಎನ್ನುವ ವಿಭಿನ್ನ ಕಥಾ ಹಂದರ ಇರುವ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಸಖತ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.

   

 • PRK production MayaBazar puneeth rajkumar first promotional song
  Video Icon

  SandalwoodJan 18, 2020, 1:57 PM IST

  ಶುರುವಾಯ್ತು ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಹವಾ!

  ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದಲ್ಲಿ 'ಮಾಯಾಬಜಾರ್' ಚಿತ್ರ ಸದ್ಯದಲ್ಲೇ ತೆರೆಕಾಣಲು ಸಜ್ಜಾಗುತ್ತಿದೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರ ಕೈ ಚಳಕದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ಹಾಗೂ ನಟನಾಗಿ ವಸಿಷ್ಠ ಸಿಂಹ ಮತ್ತು ರಾಜೇಶ್‌ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

  ಬೆಂಗಳೂರಿನ ಖಾಸಗಿ ಹೊಲೇಟ್‌ನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಪುನೀತ್ 'ಲೋಕ ಮಾಯಾಬಜಾರ್' ಹಾಡನ್ನು ರಿಲೀಸ್ ಮಾಡಿ, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 • Actor Prajwal devraj wife Ragini chandran sandalwood debut Law

  ENTERTAINMENTMar 19, 2019, 3:19 PM IST

  ‘ಲಾ’ ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ!

   

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಸಿನಿಮಾ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇನಿದು ಹೊಸ ವಿಚಾರ ಅಂತಿದೀರಾ? ಹೌದು. ರಾಗಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಲ್ಲಿದೆ ಕಾರಣ.

 • Punith Rajkumar to Star Ragini chandran in PRK Productions

  SandalwoodJan 12, 2019, 10:13 AM IST

  ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

  ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಚಂದ್ರನ್‌ ಅಭಿನಯದಲ್ಲಿ ಸೆಟ್ಟೇರಿದ್ದ ‘ವಿಜಯದಶಮಿ’ ಸಿನಿಮಾ ಏನಾಯಿತು? ಚಿತ್ರೀಕರಣ ಶುರುವಾಗಿ ಎರಡ್ಮೂರು ದಿನಕ್ಕೆ ನಿರ್ಮಾಪಕರು ಚಿತ್ರವನ್ನು ಕೈ ಬಿಟ್ಟು ಹೋಗಿದ್ದಾರೆ. ಚಿತ್ರ ಟೇಕಾಫ್‌ ಆಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಪುನೀತ್‌ರಾಜ್‌ಕುಮಾರ್‌ ‘ವಿಜಯದಶಮಿ’ಗೆ ಸಾಥ್‌ ನೀಡಲು ಬಂದಿದ್ದಾರೆ.

 • Danish sait and disha madan to star in prk production

  SandalwoodDec 4, 2018, 12:13 PM IST

  ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

  ಪುನೀತ್ ರಾಜ್‌ಕುಮಾರ್ ಮತ್ತೊಂದು ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಹೌಸ್ ನಿರ್ಮಾಣದ ಮೂರನೇ ಚಿತ್ರ ಆರಂಭವಾಗಿದೆ.