Prk  

(Search results - 12)
 • Puneeth rajkumar
  Video Icon

  Sandalwood8, Nov 2020, 4:40 PM

  PRK ಆಡಿಯೋ ಸಂಸ್ಥೆಯ ಹೊಸ ದಾಖಲೆ; ಅಪ್ಪು ವಂದನೆಗಳು!

  ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟ ಮಾತ್ರವಲ್ಲ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ ಅದರ ಜೊತೆ ಆಡಿಯೋ ಸಂಸ್ಥೆಯನ್ನೂ ಹುಟ್ಟು ಹಾಕಿದ್ದರು. ಈಗ ಅದೇ ಆಡಿಯೋ ಸಂಸ್ಥೆ ಹೊಸ ದಾಖಲೆ ಮಾಡಿದೆ. ಎಲ್ಲಾ ಅಭಿಮಾನಿಗಳಿಗೆ ಪವರ್ ಸ್ಟಾರ್ ಅಭಿನಂದನೆಗಳನ್ನು ತಿಳಿಸಿದ್ದಾರೆ.

 • <p>puneeth rajkumar family pack</p>

  Sandalwood8, Oct 2020, 12:49 PM

  PRK ಪ್ರೊಡಕ್ಷನ್‌ನಲ್ಲಿ ನಟಿಸಲು ಅವಕಾಶ; ಇಲ್ಲಿದೆ ನೋಡಿ ಗೈಡ್‌ಲೈನ್ಸ್‌!

  'ಫ್ಯಾಮಿಲಿ ಫ್ಯಾಕ್ಸ್‌' ಚಿತ್ರದ ಕಾಸ್ಟಿಂಗ್ ಕಾಲ್. ಪುನೀತ್ ರಾಜ್‌ಕುಮಾರ್ ನಿರ್ಮಾಣದಲ್ಲಿ ಅಭಿನಯಿಸಲು ಸಿಗುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
   

 • <p>SN radhika french biryani&nbsp;</p>
  Video Icon

  Sandalwood20, Jul 2020, 4:22 PM

  ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ರಾಧಿಕಾ; ರೆಡಿ ಆಯ್ತು ಫ್ರೆಂಚ್‌ ಬಿರಿಯಾನಿ!

  ಇತ್ತೀಚಿಗೆ ನಟಿ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಈ ಸಮಯದಲ್ಲಿ ಅಭಿಮಾನಿಗಳು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದು ಡಿಮ್ಯಾಂಡ್‌ ಮಾಡಿದ್ದರು. ಅವರ ಪ್ರೆಶ್ನೆಗೆ ಉತ್ತರಿಸಿದ ರಾಧಿಕಾ ಏನ್ ಹೇಳಿದ್ದಾರೆ ನೋಡಿ.! ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ 'ಫ್ರೆಂಚ್ ಬಿರಿಯಾನಿ' ಟ್ರೇಲರ್‌ ರಿಲೀಸ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಈ ಚಿತ್ರ ಜುಲೈ 24ರಂದು ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗಲಿದೆ.

 • <p>SN ragini chandran prajwal devaraj&nbsp;</p>

  Interviews22, May 2020, 9:47 AM

  ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್‌!

  ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌. ಮಾಡೆಲ್‌, ಡ್ಯಾನ್ಸರ್‌, ಟ್ರೈನರ್‌ ಆಗಿಯೂ ಗುರುತಿಸಿಕೊಂಡವರು. ಲಾಕ್‌ಡೌನ್‌ ಟೈಮ್‌ ಅವರಿಗೆ ಫ್ಯಾಮಿಲಿ ಟೈಮ್‌ ಆದ ಬಗೆಯನ್ನಿಲ್ಲಿ ವಿವರಿಸಿದ್ದಾರೆ.

 • puneeth rajkumar
  Video Icon

  Sandalwood2, Mar 2020, 3:57 PM

  ನಿಜನಾ..! ಪವರ್‌ಸ್ಟಾರ್ ಪುನೀತ್ ಇದ್ನೆಲ್ಲಾ ಮಾಡ್ತಾರಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಪರ್ ನಟ, ಸಖತ್ ಡ್ಯಾನ್ಸರ್. ಇನ್ನು ಫೈಟಿಂಗ್ ವಿಚಾರದಲ್ಲಿ ಕೇಳೋದೇ ಬೇಡ. ಇಷ್ಟೆಲ್ಲಾ ಟ್ಯಾಲೆಂಟ್ ಇರೋ ಅಪ್ಪು ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಅದಷ್ಟೆ ಅಲ್ಲದೇ ಪವರ್ ಸ್ಟಾರ್ ಬಗ್ಗೆ ನಿಮಗ್ಯಾರಿಗೂ ತಿಳಿಯದ ವಿಚಾರವೊಂದಿದೆ! ಇಲ್ಲಿದೆ ಆ ಇಂಟರೆಸ್ಟಿಂಗ್ ಸ್ಟೋರಿ! 

 • Puneeth rajkumar
  Video Icon

  Sandalwood13, Feb 2020, 3:52 PM

  ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುವರ್ ಸ್ಟಾರ್!

  ಹಲವು ವರ್ಷಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲ ಅಭಿಮಾನಿ ಆದರ್ಶ ಮತ್ತು ಆತನ ಕುಟುಂಬವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಕರೆಸಿಕೊಂಡು ಭೇಟಿ ಮಾಡಿದರು. ಆ ಮೂಲಕ ಪುಟ್ಟ ಅಭಿಮಾನಿಯ ಬಹು ದಿನದ ಆಸೆ ಈಡೇರಿಸಿದ್ದಾರೆ. ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಈ ಮಗುವಿನ ಚಿಕಿತ್ಸೆ ಭರಿಸುವ ಭರವಸೆಯನ್ನೂ ನೀಡಿದ್ದಾರೆ.

 • Mayabazar
  Video Icon

  Sandalwood20, Jan 2020, 5:15 PM

  ಅಪ್ಪು ಬರೀ ಡ್ಯಾನ್ಸ್ ಮಾತ್ರವಲ್ಲ, ಮ್ಯಾಜಿಕ್ಕೂ ,ಮಾಡ್ತಾರೆ ಗುರು..!

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣಕ್ಕಿಳಿದಿದ್ದಾರೆ. ಮಾಯಾ ಬಜಾರ್ ಎನ್ನುವ ವಿಭಿನ್ನ ಕಥಾ ಹಂದರ ಇರುವ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಸಖತ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.

   

 • Mayabazar
  Video Icon

  Sandalwood18, Jan 2020, 1:57 PM

  ಶುರುವಾಯ್ತು ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಹವಾ!

  ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದಲ್ಲಿ 'ಮಾಯಾಬಜಾರ್' ಚಿತ್ರ ಸದ್ಯದಲ್ಲೇ ತೆರೆಕಾಣಲು ಸಜ್ಜಾಗುತ್ತಿದೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರ ಕೈ ಚಳಕದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ನಟಿ ಚೈತ್ರಾ ಹಾಗೂ ನಟನಾಗಿ ವಸಿಷ್ಠ ಸಿಂಹ ಮತ್ತು ರಾಜೇಶ್‌ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

  ಬೆಂಗಳೂರಿನ ಖಾಸಗಿ ಹೊಲೇಟ್‌ನಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಪುನೀತ್ 'ಲೋಕ ಮಾಯಾಬಜಾರ್' ಹಾಡನ್ನು ರಿಲೀಸ್ ಮಾಡಿ, ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 • Ragini chandran

  ENTERTAINMENT19, Mar 2019, 3:19 PM

  ‘ಲಾ’ ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ!

   

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಸಿನಿಮಾ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇನಿದು ಹೊಸ ವಿಚಾರ ಅಂತಿದೀರಾ? ಹೌದು. ರಾಗಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಲ್ಲಿದೆ ಕಾರಣ.

 • Ragini chandran in PRK production

  Sandalwood12, Jan 2019, 10:13 AM

  ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

  ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಚಂದ್ರನ್‌ ಅಭಿನಯದಲ್ಲಿ ಸೆಟ್ಟೇರಿದ್ದ ‘ವಿಜಯದಶಮಿ’ ಸಿನಿಮಾ ಏನಾಯಿತು? ಚಿತ್ರೀಕರಣ ಶುರುವಾಗಿ ಎರಡ್ಮೂರು ದಿನಕ್ಕೆ ನಿರ್ಮಾಪಕರು ಚಿತ್ರವನ್ನು ಕೈ ಬಿಟ್ಟು ಹೋಗಿದ್ದಾರೆ. ಚಿತ್ರ ಟೇಕಾಫ್‌ ಆಗಲಿಲ್ಲ ಎಂದುಕೊಳ್ಳುತ್ತಿರುವಾಗಲೇ ಪುನೀತ್‌ರಾಜ್‌ಕುಮಾರ್‌ ‘ವಿಜಯದಶಮಿ’ಗೆ ಸಾಥ್‌ ನೀಡಲು ಬಂದಿದ್ದಾರೆ.

 • Disha madhan and Danish Sait in prk productions

  Sandalwood4, Dec 2018, 12:13 PM

  ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

  ಪುನೀತ್ ರಾಜ್‌ಕುಮಾರ್ ಮತ್ತೊಂದು ಚಿತ್ರದ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ಹೌಸ್ ನಿರ್ಮಾಣದ ಮೂರನೇ ಚಿತ್ರ ಆರಂಭವಾಗಿದೆ.