Asianet Suvarna News Asianet Suvarna News
11 results for "

Priyanka Vadra

"
political Crisis in rajasthan Congress Priyanka gandhi Meets Sachin pilot and Ashok gehlot snrpolitical Crisis in rajasthan Congress Priyanka gandhi Meets Sachin pilot and Ashok gehlot snr

ರಾಜಸ್ಥಾನದಲ್ಲಿ ಸರ್ಕಾರ ಉಳಿಸಲು ಪ್ರಿಯಾಂಕಾ ವಾದ್ರಾ ರಂಗಪ್ರವೇಶ

  • ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆ
  • ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಇದೀಗ ರಾಜಸ್ಥಾನ ರಾಜಕೀಯಕ್ಕೆ ರಂಗಪ್ರವೇಶ

Politics Nov 12, 2021, 12:16 PM IST

Will not spare anyone if not allowed to take decisions Navjot Singh Sidhu warns Gandhis podWill not spare anyone if not allowed to take decisions Navjot Singh Sidhu warns Gandhis pod

ಹೈಕಮಾಂಡ್‌ಗೇ ಸಿಧು ಸಡ್ಡು: ಪಂಜಾಬ್ 'ಕೈ' ಬಿಕ್ಕಟ್ಟು ತೀವ್ರ!

* ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಮತ್ತಷ್ಟುತೀವ್ರ

* ನಿರ್ಧಾರ ಕೈಗೊಳ್ಳುವ ಪೂರ್ಣ ಸ್ವಾತಂತ್ರ್ಯ ಕೊಡಿ

* ಹೈಕಮಾಂಡ್‌ಗೆ ಸಿಧು ಎಚ್ಚರಿಕೆ

* ಮತ್ತೆ ಕಾಂಗ್ರೆಸ್‌ ಹೈಮಾಂಡ್‌ ವಿರುದ್ಧ ಸಿಡಿದೆದ್ದ ಸಿಕ್ಸರ್‌ ಸಿಧು

* ಕಾಶ್ಮೀರ ಹೇಳಿಕೆ ವಿವಾದಕ್ಕೆ ಸಿಧು ಸಲಹೆಗಾರನ ತಲೆದಂಡ

India Aug 28, 2021, 9:19 AM IST

Amit Malviya takes dig at Gandhi family for holidaying in Goa mahAmit Malviya takes dig at Gandhi family for holidaying in Goa mah

'ಗೋವಾದಲ್ಲಿ ರಜಾ ಎಂಜಾಯ್ ಮಾಡ್ತಿದ್ರೆ ಕಾಂಗ್ರೆಸ್ ಹೇಗೆ ಗೆಲ್ಲುತ್ತದೆ'

ಬಿಜೆಪಿ ಹೇಗೆ ಗೆಲ್ಲುತ್ತದೆ ? ಎಂದು ಅಚ್ಚರಿ ವ್ಯಕ್ತಪಡಿಸುವ ಕಾಂಗ್ರೆಸ್ ಅಗ್ರ ನಾಯಕರು ರಜಾ ದಿನ ಕಳೆಯುತ್ತಿದ್ದಾರೆ ಎಂದು  ಬಿಜೆಪಿ  ಐಟಿ ಸೆಲ್ ಮುಖ್ಯಸ್ಥ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಸರಿಯಾಗಿ ತಿವಿದಿದ್ದಾರೆ.

Politics Nov 22, 2020, 4:47 PM IST

Hathras march FIR Filed against Rahul Gandhi and Priyanka Vadra mahHathras march FIR Filed against Rahul Gandhi and Priyanka Vadra mah

ಹತ್ರಾಸ್ ಸಂತ್ರಸ್ತೆ ಕುಟುಂಬ ಭೇಟಿಗೆ ಹೊರಟಿದ್ದ ರಾಹುಲ್-ಪ್ರಿಯಾಂಕಾಗೆ ಸಂಕಟ!

ಹತ್ರಾಸ್ ಅತ್ಯಾಚಾರದ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದ್ದು ಸಂತ್ರಸ್ತೆ ಕುಟುಂಬ ಭೇಟಿಗೆ ತೆರಳುತ್ತಿದ್ದ ರಾಹುಲ್ ಮತ್ತು ಕಾಂಗ್ರೆಸ್ ನಾಯಕರನ್ನು ತಡೆಯಲಾಗಿತ್ತು. 

India Oct 2, 2020, 4:09 PM IST

Nothing Can Stop Me from Telling Truth Says Priyanka VadraNothing Can Stop Me from Telling Truth Says Priyanka Vadra

'ನಾನು ಇಂದಿರಾ ಮೊಮ್ಮಗಳು, ಸತ್ಯ ಹೇಳುತ್ತಲೇ ಇರ್ತೆನೆ'

ನಾನು ಇಂದಿರಾ ಗಾಂಧಿ ಮೊಮ್ಮಗಳು, ಸತ್ಯ ಹೇಳಲು ಯಾವ ಹಿಂಜರಿಕೆ ಇಲ್ಲ, ಮುಂದೆಯೂ ಇದೇ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಹೇಳಿದ್ದಾರೆ.

India Jun 26, 2020, 3:55 PM IST

Priyanka Vadra Gets Notice For Spreading Fake Agra COVID Deaths DataPriyanka Vadra Gets Notice For Spreading Fake Agra COVID Deaths Data

ಸುಳ್ಳು ಸುದ್ದಿ ಹಬ್ಬಿಸಿದ್ದ ಪ್ರಿಯಾಂಕಾಗೆ ಬಂತು ನೋಟಿಸ್!

ಪ್ರಿಯಾಂಕಾ ವಾದ್ರಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿದೆ.ಕೊರೋನಾ ಸೋಂಕಿಗೆ ತುತ್ತಾಗಿ 28  ಜನ ಆಗ್ರಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.

India Jun 23, 2020, 5:41 PM IST

When Congress leader cheers for Priyanka Chopra instead of Priyanka GandhiWhen Congress leader cheers for Priyanka Chopra instead of Priyanka Gandhi

ಪ್ರಿಯಾಂಕಾ ವಾದ್ರಾ ಬದಲು ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದ ಕೈ ಮುಖಂಡ!

ಸಾರ್ವಜನಿಕ ಸಮಾರಂಭವೊಂದರಲ್ಲಿ ಪಕ್ಷದ ಹೈಕಮಾಂಡ್ ಮುಖಂಡರಿಗೆ ಬಹುಪರಾಕ್ ಹಾಕುತ್ತಿದ್ದ ಕಾಂಗ್ರೆಸ್ ಮುಖಂಡರೊಬ್ಬರು  ಪ್ರಿಯಾಂಕಾ ಗಾಂಧಿ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಜಿಂದಾಬಾದ್ ಎಂದು ಹೇಳಿ ಟ್ರೋಲ್ ಗೆ ಒಳಗಾಗಿದ್ದರು. ಕಳೆದ ಡಿಸೆಂಬರ್ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

Cine World Apr 9, 2020, 3:54 PM IST

Priyanka Vadra big allegation Smriti Irani distributing shoes and sarees in AmethiPriyanka Vadra big allegation Smriti Irani distributing shoes and sarees in Amethi

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೇಲೆ ಇದೆಂಥಾ ಆರೋಪ!

ಉತ್ತರ ಪ್ರದೇಶದಲ್ಲಿ ಲೋಕಸಭಾ ಸಮರದ ಕಾವು ಏರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಘಟಾನುಘಟಿ ನಾಯಕರೇ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.

Lok Sabha Election News Apr 28, 2019, 7:17 PM IST

will lodge FIRs in all state capitals over malicious campaign against Priyanka Gandhiwill lodge FIRs in all state capitals over malicious campaign against Priyanka Gandhi

ಪ್ರಿಯಾಂಕಾ ವಿರುದ್ಧ ಅಪಪ್ರಚಾರ ಮಾಡಿದರೆ ಕೇಸ್

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯ ರಾಜಕಾರಣ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ತೀವ್ರ ಹೋರಾಟಕ್ಕೆ ನಾಂದಿ ಹಾಡಲು ಮಹಿಳಾ ಕಾಂಗ್ರೆಸ್‌ ಮುಂದಾಗಿದೆ.

NEWS Feb 3, 2019, 8:56 AM IST

Priyanka set to replace Sonia Gandhi as Congress candidate In Loksabha ElectionPriyanka set to replace Sonia Gandhi as Congress candidate In Loksabha Election

ಲೋಕಸಭಾ ಚುನಾವಣೆಗೆ ಪ್ರಿಯಾಂಕ ಸ್ಪರ್ಧೆ : ಯಾವ ಕ್ಷೇತ್ರದಿಂದ..?

ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಲೋಕಸಭಾ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಮಾಡಲಿದ್ದು, ಸೋನಿಯಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

NEWS Aug 4, 2018, 12:26 PM IST