Asianet Suvarna News Asianet Suvarna News
11 results for "

Priyanka Thimmesh

"
Bigg boss Priyanka Thimmesh reduces 10 kgs of weight for new film project vcsBigg boss Priyanka Thimmesh reduces 10 kgs of weight for new film project vcs

ಹೊಸ ಚಿತ್ರಕ್ಕೆ 10 ಕೆಜಿ ತೂಕ ಏರಿಸಿಕೊಂಡಿದ್ದೇನೆ: ಪ್ರಿಯಾಂಕಾ ತಿಮ್ಮೇಶ್‌

ಪ್ರೀತಂ ತಗ್ಗಿನಮನೆ ನಿರ್ದೇಶನದ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಿಯಾಂಕ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಬರೋಬ್ಬರಿ 10 ಕೆಜಿ ಏರಿಸಿಕೊಂಡಿದ್ದಾರೆ. 

Sandalwood Sep 30, 2021, 10:55 AM IST

Bigg boss Priyanka Thimmesh is in awe of a letter written by a fan  vcsBigg boss Priyanka Thimmesh is in awe of a letter written by a fan  vcs

ಅಭಿಮಾನಿ ಬರೆದ ಪತ್ರಕ್ಕೆ ಮನಸೋತ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್!

ಅಭಿಮಾನಿ ಪ್ರೀತಿಯಿಂದ ಬರೆದ ಪತ್ರಕ್ಕೆ ಫಿದಾ ಆಗಿ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್.

Small Screen Sep 5, 2021, 11:58 AM IST

BBK8 Priyanka Thimmesh Directly Nominates Chakravarthy Chandrachud For Upcoming Eviction mahBBK8 Priyanka Thimmesh Directly Nominates Chakravarthy Chandrachud For Upcoming Eviction mah

ಪ್ರಿಯಾಂಕಾಗೆ ಮಿಡಲ್ ಫಿಂಗರ್ ತೋರಿಸಿದ 'ಬೀಪ್' ಚಕ್ರವರ್ತಿ!

ಮನೆಯಿಂದ ಹೊರಬರುವ ವೇಳೆ ಬಿಗ್ ಬಾಸ್ ನೀಡಿದ ಅಧಿಕಾರದ ಅನ್ವಯ ಪ್ರಿಯಾಂಕಾ ತಿಮ್ಮೇಶ್ ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದು ಆಕ್ರೋಶಭರಿತರಾದ ಚಕರ್ವರ್ತಿ ಮಿಡಲ್ ಫಿಂಗರ್ ತೋರಿಸಿದ್ದಾರೆ .

Small Screen Jul 18, 2021, 11:19 PM IST

Bigg Boss Kannada 8 Elimination Priyanka Thimmesh Get Evicted From House mahBigg Boss Kannada 8 Elimination Priyanka Thimmesh Get Evicted From House mah

ಚಕ್ರವರ್ತಿಗೆ ದೊಡ್ಡ ಆಘಾತ ಕೊಟ್ಟು ಮನೆಯಿಂದ ಹೊರಬಂದ ಪ್ರಿಯಾಂಕಾ

ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಪ್ರಯಾಣ ಅಂತ್ಯವಾಗಿದೆ. ಹೊರಬರುವ ವೇಳೆ ಚಕ್ರವರ್ತಿಗೆ ಶಾಕ್ ನೀಡಿದ್ದು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

Small Screen Jul 18, 2021, 10:50 PM IST

Colors Kannada BBK8 Priyanka Thimmesh angry on Chakravarthy Chandrachud vcsColors Kannada BBK8 Priyanka Thimmesh angry on Chakravarthy Chandrachud vcs

ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಕೋಪಕ್ಕೆ ಬೆಚ್ಚಿಬಿದ್ದ ಸದಸ್ಯರು!

ಮೊದಲ ಬಾರಿ ಪ್ರಿಯಾಂಕಾ ತಿಮ್ಮೇಶ್ ಕೋಪ ಕಂಡು ಬೆಚ್ಚಿದ ಬಿಗ್ ಬಾಸ್ ಸ್ಪರ್ಧಿಗಳು. ಇಲ್ಲಿ ಯಾರು ಸರಿ? 
 

Small Screen Jul 5, 2021, 5:20 PM IST

Colors Kannada BBK8 caption war between Divya Uruduga and Priyanka Thimmesh vcsColors Kannada BBK8 caption war between Divya Uruduga and Priyanka Thimmesh vcs

ಸ್ವಾರ್ಥಿ ಆಗ್ಬಿಟ್ರಾ ದಿವ್ಯಾ ಉರುಡುಗ? ಹೆಣ್ಣುಮಕ್ಕಳು ಯಾಕೆ ಕ್ಯಾಪ್ಟನ್ ಆಗಿಲ್ಲ?

ಹೆಣ್ಣು ಮಕ್ಕಳು ಕ್ಯಾಪ್ಟನ್ ಆಗುವುದರ ಬಗ್ಗೆ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಚರ್ಚೆ ಮಾಡಿದ್ದಾರೆ. ಇದು ಲೆಕ್ಕ ಅಲ್ಲ....
 

Small Screen Jun 28, 2021, 11:09 AM IST

Bigg boss Priyanka Thimmesh exclusive interview vcsBigg boss Priyanka Thimmesh exclusive interview vcs

ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್

ಪ್ರಿಯಾಂಕಾ ತಿಮ್ಮೇಶ್ ಭೀಮಸೇನ ನಳಮಹಾರಾಜ, ಅರ್ಜುನ್ ಗೌಡ ಇತ್ಯಾದಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ನಟಿ. ಮೊನ್ನೆ ಮೊನ್ನೆ ಬಿಗ್‌ಬಾಸ್‌ಗೂ ಹೋಗಿ ಬಂದರು. ಅವರು ತಮ್ಮ ಕಷ್ಟ ಸುಖಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Interviews Jun 1, 2021, 5:15 PM IST

BBK8 Priyanka Thimmesh talks about what it feels to be a wild card contestant vcsBBK8 Priyanka Thimmesh talks about what it feels to be a wild card contestant vcs

ವೈಲ್ಡ್ ಕಾರ್ಡ್ ಸ್ಪರ್ಧಿ ಆದ್ರೆ ಏನು ಪ್ರಾಬ್ಲಂ ಅಂತ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ

ಬಿಗ್ ಬಾಸ್ ಸೀಸನ್  8ರ ವೈಲ್ಡ್‌ ಕಾರ್ಡ್ ಸ್ಪರ್ಧಿ ಪ್ರಿಯಾಂಕಾ ಕಾರ್ಯಕ್ರಮದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? 

Small Screen May 16, 2021, 10:48 AM IST

Colors Kannada BBK8 Priyanka Thimmesh disappointed with Raghu gowda caption vcsColors Kannada BBK8 Priyanka Thimmesh disappointed with Raghu gowda caption vcs

ಎಲ್ಲರಿಗಿಂತ ಕಳಪೆ ರಘು ಗೌಡ, ಕ್ಯಾಪ್ಟನ್ ಆಗಿದ್ದು ಸ್ವಂತ ಬುದ್ಧಿಯಿಂದಲ್ಲ: ಪ್ರಿಯಾಂಕಾ ತಿಮ್ಮೇಶ್ ಗರಂ

ಮೊದಲ ಬಾರಿ ಕ್ಯಾಪ್ಟನ್ ಆಗಿರುವ ರಘು ಗೌಡ ಬಗ್ಗೆ ಮನೆಯಲ್ಲಿ ಅಸಮಾಧಾನ ಹೆಚ್ಚಾಗಿದೆ. ಕಳಪೆ ಸ್ಪರ್ಧಿ ಎಂದು ಪ್ರಿಯಾಂಕಾ ಹೆಸರು ಕೇಳಿ ಬರುತ್ತಿದ್ದಂತೆ, ಗರಂ ಆಗಿದ್ದಾರೆ...

Small Screen Apr 27, 2021, 2:10 PM IST

Priyankaa thimmesh signs new kannada film project gibsi interview vcsPriyankaa thimmesh signs new kannada film project gibsi interview vcs

ಪ್ರೇಮ ಕತೆಯಲ್ಲಿ ನಾನು ಟೀಚರ್‌: ಪ್ರಿಯಾಂಕ ತಿಮ್ಮೇಶ್

ನಟಿ ಪ್ರಿಯಾಂಕ ತಿಮ್ಮೇಶ್‌ ‘ಗಣಪ’, ‘ಪಟಾಕಿ’, ‘ಭೀಮಸೇನ ನಳಮಹಾರಾಜ’ ಚಿತ್ರಗಳ ನಂತರ ಈಗ ‘ಗಿಬ್ಸಿ’ ಎನ್ನುವ ಹೊಸ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರ ಜತೆ ಮಾತುಕತೆ.

Sandalwood Jan 29, 2021, 8:57 AM IST

bheemasena nalamaharaja fame Priyanka Thimmesh photo gallery vcsbheemasena nalamaharaja fame Priyanka Thimmesh photo gallery vcs

'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್‌ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?

'ಭೀಮಸೇನ ನಳಮಹಾರಾಜ' ಬಿಗ್ ಸಕ್ಸಸ್‌ ಕಂಡ ನಂತರ ಚಿತ್ರದ ನಟ-ನಟಿಯರು, ನಿರ್ದೇಶಕರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. 'ಶುಗರ್‌ಲೆಸ್‌' ಸಿನಿಮಾಗೆ ಸಹಿ ಮಾಡಿದ ಪ್ರಿಯಾಂಕ ಈಗೆಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಇಲ್ಲಿದೆ ನೋಡಿ
ಪೋಟೋಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್‌ಸ್ಟಾಗ್ರಾಂ
 

Sandalwood Dec 2, 2020, 3:37 PM IST