Asianet Suvarna News Asianet Suvarna News
2 results for "

Priyanka Alwa

"
Priyanka Alwa Unable to Come to Trial Due to Coronavirus grgPriyanka Alwa Unable to Come to Trial Due to Coronavirus grg

ಡ್ರಗ್ಸ್‌ ಮಾಫಿಯಾ: ಕೊರೋನಾ ಕಾರಣ ವಿಚಾರಣೆಗೆ ಬರ್ತಿಲ್ಲ ಒಬೆರಾಯ್‌ ಪತ್ನಿ ಪ್ರಿಯಾಂಕ

‘ಕೊರೋನಾ ಕಾರಣದಿಂದ ಡ್ರಗ್ಸ್‌ ಕೇಸ್‌ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ. ನಿಮ್ಮ ತನಿಖೆಗೆ ಸಹಕರಿಸುತ್ತೇನೆ’ ಎಂದು ಸಿಸಿಬಿಗೆ ಇ-ಮೇಲ್‌ ಮತ್ತು ವಾಟ್ಸಾಪ್‌ ಮೂಲಕ ಪ್ರಮುಖ ಆರೋಪಿ ಆದಿತ್ಯ ಆಳ್ವ ಸೋದರಿ ಹಾಗೂ ನಟ ವಿವೇಕ್‌ ಒಬೆರಾಯ್‌ ಪತ್ನಿ ಪ್ರಿಯಾಂಕ ಅಳ್ವ 4 ಪುಟಗಳ ವಿವರಣೆ ನೀಡಿದ್ದಾರೆ.
 

CRIME Oct 22, 2020, 7:58 AM IST

Again CCB Notice to Priyanka Alwa on Drug Mafia Case grgAgain CCB Notice to Priyanka Alwa on Drug Mafia Case grg

ಡ್ರಗ್‌ ಮಾಫಿಯಾ: ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಪತ್ನಿಗೆ ಮತ್ತೆ ನೋಟಿಸ್‌

ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವ ಸೋದರಿ ಹಾಗೂ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಪತ್ನಿ ಪ್ರಿಯಾಂಕಾ ಆಳ್ವ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಮತ್ತೆ ನೋಟಿಸ್‌ ಜಾರಿಗೊಳಿಸಿದೆ.
 

CRIME Oct 18, 2020, 8:08 AM IST